ಮೃತ ಪ್ರವೀಣ್ ಪೂಜಾರಿ ಕುಟುಂಬಕ್ಕೆ ಜಿಲ್ಲಾ ಬಿಜೆಪಿಯಿಂದ 5 ಲಕ್ಷ ಪರಿಹಾರ
ಮೃತ ಪ್ರವೀಣ್ ಪೂಜಾರಿ ಕುಟುಂಬಕ್ಕೆ ಜಿಲ್ಲಾ ಬಿಜೆಪಿಯಿಂದ 5 ಲಕ್ಷ ಪರಿಹಾರ
ಉಡುಪಿ: ಇತ್ತೀಚೆಗೆ ದುಷ್ರ್ಕಮಿಗಳಿಂದ ಹತ್ಯೆಯಾದ ಬಿಜೆಪಿ ಕೆಂಜೂರು ಸ್ಥಾನೀಯ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಸಕ್ರೀಯ ಕಾರ್ಯಕರ್ತರಾದ ಪ್ರವೀಣ್ ಪೂಜಾರಿ ಕೆಂಜೂರು ಅವರ...
ಧರ್ಮಸ್ಥಳ ಲಕ್ಷದೀಪೋತ್ಸವ: ‘ಭಗವಂತನೆಡೆಗಿನ ಭಕ್ತರ ನಡಿಗೆ’ಯೊಂದಿಗೆ ಚಾಲನೆ
ಧರ್ಮಸ್ಥಳ ಲಕ್ಷದೀಪೋತ್ಸವ: ‘ಭಗವಂತನೆಡೆಗಿನ ಭಕ್ತರ ನಡಿಗೆ’ಯೊಂದಿಗೆ ಚಾಲನೆ
ಉಜಿರೆ : ಗುರುವಾರ ಎಂದಿನಂತಿರಲಿಲ್ಲ. ಉಜಿರೆ-ಧರ್ಮಸ್ಥಳದ ರಸ್ತೆಯುದ್ದಕ್ಕೂ ಭಕ್ತಿ-ಭಾವಗಳ ಅಪೂರ್ವ ಸಂಗಮ. ಶ್ರೀ ಮಂಜುನಾಥ ಸ್ವಾಮಿ ದೇಗುಲದೆಡೆಗಿನ ಶ್ರದ್ಧಾಪೂರ್ವಕ ನಡಿಗೆ ಕಂಗೊಳಿಸುತ್ತಿತ್ತು. ಧರ್ಮಸ್ಥಳದ ಲಕ್ಷದೀಪೋತ್ಸವದ ಸಂಭ್ರಮದ...
ಮಂಗಳೂರು ನಗರದ ಬಡವರಿಗೆ ಫ್ಲಾಟ್: ಮಂಗಳವಾರ ಲಾಟರಿ ಮೂಲಕ ಹಂಚಿಕೆ
ಮಂಗಳೂರು ನಗರದ ಬಡವರಿಗೆ ಫ್ಲಾಟ್: ಮಂಗಳವಾರ ಲಾಟರಿ ಮೂಲಕ ಹಂಚಿಕೆ
ಮಂಗಳೂರು : ಮಂಗಳೂರು ಮಹಾನಗರದಲ್ಲಿ ವಸತಿ ರಹಿತ ಬಡವರಿಗೆ ಇದೇ ಮೊದಲ ಬಾರಿಗೆ ಫ್ಲಾಟ್ ಅಪಾರ್ಟ್‍ಮೆಂಟ್‍ಗಳನ್ನು ನಿರ್ಮಿಸಿಕೊಡಲು ಮಹಾನಗರಪಾಲಿಕೆ ಮುಂದಾಗಿದ್ದು, ಮಂಗಳವಾರ(ಜ.16) ಮಂಗಳೂರು...
ಒಂದು ವಾರ ಉಚಿತ ಸೇವೆ ನೀಡಿದ ಖಾಸಗಿ ಬಸ್ಸು ಮ್ಹಾಲಕರು ಟಿಕೇಟ್ ದರ ಹೆಚ್ಚಿಸಿರುವುದು ಖಂಡನೀಯ – ವಿಶ್ವಾಸ್...
ಒಂದು ವಾರ ಉಚಿತ ಸೇವೆ ನೀಡಿದ ಖಾಸಗಿ ಬಸ್ಸು ಮ್ಹಾಲಕರು ಟಿಕೇಟ್ ದರ ಹೆಚ್ಚಿಸಿರುವುದು ಖಂಡನೀಯ – ವಿಶ್ವಾಸ್ ಅಮೀನ್
ಉಡುಪಿ: ಉಡುಪಿಯಲ್ಲಿ ಒಂದು ವಾರ ಉಚಿತ ಖಾಸಗಿ ಬಸ್ ಗಳು ಓಡಿಸಿದ ಹೃದಯವಂತ...
ಶಿರ್ವ ಸಂತ ಮೇರಿ ಕಾಲೇಜಿನಲ್ಲಿ ನವೀಕೃತ ದಿ. ವಂ. ಹೆನ್ರಿ ಕ್ಯಾಸ್ತಲಿನೊ ಸ್ಮಾರಕ ಸಭಾಂಗಣ ಉದ್ಘಾಟನೆ
ಶಿರ್ವ ಸಂತ ಮೇರಿ ಕಾಲೇಜಿನಲ್ಲಿ ನವೀಕೃತ ದಿ. ವಂ. ಹೆನ್ರಿ ಕ್ಯಾಸ್ತಲಿನೊ ಸ್ಮಾರಕ ಸಭಾಂಗಣ ಉದ್ಘಾಟನೆ
ಉಡುಪಿ: ಪ್ರತಿಫಲ ಅಪೇಕ್ಷಿಸದೇ ಮಾಡುವ ಕೆಲಸಗಳು ಶಾಶ್ವತವಾಗಿ ಸಮಾಜದಲ್ಲಿ ಅಮರವಾಗಿ ಉಳಿಯುತ್ತದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ...
ಕೋಟ ಶ್ರೀನಿವಾಸ ಪೂಜಾರಿಗೆ ದಕ ಜೊತೆ ಉಡುಪಿ ಜಿಲ್ಲಾ ಉಸ್ತುವಾರಿ ನೀಡಿ – ಬಿಲ್ಲವ ಮುಖಂಡರ ಆಗ್ರಹ
ಕೋಟ ಶ್ರೀನಿವಾಸ ಪೂಜಾರಿಗೆ ದಕ ಜೊತೆ ಉಡುಪಿ ಜಿಲ್ಲಾ ಉಸ್ತುವಾರಿ ನೀಡಿ – ಬಿಲ್ಲವ ಮುಖಂಡರ ಆಗ್ರಹ
ಉಡುಪಿ: ಮುಜರಾಯಿ , ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರನ್ನು ದಕ್ಷಿಣ ಕನ್ನಡ...
ಹುಬ್ಬಳ್ಳಿಯಲ್ಲಿ ಖಾಸಗಿ ಬಸ್ಸಿಗೆ ಬೆಂಕಿ ಮೂರು ಸಾವು
ಹುಬ್ಬಳ್ಳಿಯಲ್ಲಿ ಖಾಸಗಿ ಬಸ್ಸಿಗೆ ಬೆಂಕಿ ಮೂರು ಸಾವು
ಹುಬ್ಬಳ್ಳಿ: ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ ಹುಬ್ಬಳ್ಳಿ ಬಳಿ ರಾತ್ರಿ ಬೆಂಕಿಗೆ ಆಹುತಿಯಾಗಿದ್ದು, ಘಟನೆಯಲ್ಲಿ ಮೂವರು ಸಜೀಹ ದಹನಗೊಂಡಿದ್ದಾರೆ.
ಇಂದು ಬೆಳಗಿನ ಜಾವ ಹುಬ್ಬಳ್ಳಿಯ ವರೂರು...
ಮಾಜಿ ಶಾಸಕ ಮೊಯ್ದೀನ್ ಬಾವಾ ಸೋದರ ಮಮ್ತಾಜ್ ಅಲಿ ನಾಪತ್ತೆ!; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ
ಮಾಜಿ ಶಾಸಕ ಮೊಯ್ದೀನ್ ಬಾವಾ ಸೋದರ ಮಮ್ತಾಜ್ ಅಲಿ ನಾಪತ್ತೆ!; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ
ಮಂಗಳೂರು: ಮಾಜಿ ಶಾಸಕ ಮೊಯಿದೀನ್ ಬಾವಾ ಅವರ ಸಹೋದರ ಮಮ್ತಾಜ್ ಅಲಿ ಅವರ ಕಾರು ಅಪಘಾತಗೊಂಡ ಸ್ಥಿತಿಯಲ್ಲಿ...
ಮಹಿಳೆಯಲ್ಲಿ ಕೊರೋನಾ ಸೋಂಕು ದೃಢಗೊಂಡ ಸೊಮೇಶ್ವರ ಪರಿಸರ ಸೀಲ್ ಡೌನ್
ಮಹಿಳೆಯಲ್ಲಿ ಕೊರೋನಾ ಸೋಂಕು ದೃಢಗೊಂಡ ಸೊಮೇಶ್ವರ ಪರಿಸರ ಸೀಲ್ ಡೌನ್
ಮಂಗಳೂರು: ಉಳ್ಳಾಲ ಸೋಮೇಶ್ವರ ಪ್ರದೇಶ ಮಹಿಳೆಯಲ್ಲಿ ಕೊರೋನಾ ಸೋಂಕು ದೃಢಗೊಂಡ ಹಿನ್ನೆಲೆಯಲ್ಲಿ ಸೊಮೇಶ್ವರ ಪರಿಸರದಲ್ಲಿ ಸೀಲ್ಡೌನ್ ಮಾಡಿ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್...
ಕೆ.ಜಿ.ಹಳ್ಳಿ ಗಲಭೆ ಪ್ರಕರಣ – ಪೊಲೀಸರ ಗೋಲಿಬಾರ್‌ಗೆ ಮೂವರು ಬಲಿ, 110 ಮಂದಿ ಅರೆಸ್ಟ್
ಕೆ.ಜಿ.ಹಳ್ಳಿ ಗಲಭೆ ಪ್ರಕರಣ – ಪೊಲೀಸರ ಗೋಲಿಬಾರ್‌ಗೆ ಮೂವರು ಬಲಿ, 110 ಮಂದಿ ಅರೆಸ್ಟ್
ಬೆಂಗಳೂರು: ಕೆ.ಜಿ.ಹಳ್ಳಿ ಗಲಭೆ ಪ್ರಕರಣದಿಂದ ಪುಲಿಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಸಂಪೂರ್ಣ ಸುಟ್ಟು...