ಗೋ-ಹತ್ಯಾ ಅಧಿಸೂಚನೆ ವಿರೋಧಿಸಿ ಸಿಪಿಐಯಿಂದ ಜನಾಗ್ರಹ ಚಳವಳಿ

ಗೋ-ಹತ್ಯಾ ಅಧಿಸೂಚನೆ ವಿರೋಧಿಸಿ ಸಿಪಿಐಯಿಂದ ಜನಾಗ್ರಹ ಚಳವಳಿ ಮಂಗಳೂರು: ಕೇಂದ್ರ ಸರಕಾರ ಇತ್ತೀಚೆಗೆ ಏಕಪಕ್ಷೀಯವಾಗಿ ಹೊರಡಿಸಿದ ಗೋ-ಹತ್ಯಾ ನಿಷೇಧ ಅಧಿಸೂಚನೆ ಭವಿಷ್ಯದಲ್ಲಿ ದೇಶದ ಜನಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ...

`ಹಿಂದೂ ರಾಷ್ಟ್ರ’ವೇ ಜಗತ್ತಿನ ಆಶಾಸ್ಥಾನ ! – ಗೋವಾ ಕ್ರಾನಿಕಲ್ಸ್ ಸಂಪಾದಕ ಸಾವಿಯೋ ರೊಡ್ರಿಗ್ಸ್

`ಹಿಂದೂ ರಾಷ್ಟ್ರ'ವೇ ಜಗತ್ತಿನ ಆಶಾಸ್ಥಾನ ! - ಗೋವಾ ಕ್ರಾನಿಕಲ್ಸ್ ಸಂಪಾದಕ ಸಾವಿಯೋ ರೊಡ್ರಿಗ್ಸ್ ಗೋವಾ: ನಾನು ಕ್ರೈಸ್ತನಾಗಿದ್ದರೂ ನಿಮ್ಮೊಂದಿಗಿದ್ದೇನೆ; ಏಕೆಂದರೆ ನಾನು ಹಿಂದೂಸ್ಥಾನಿಯಾಗಿದ್ದೇನೆ ಮತ್ತು ಅದಕ್ಕಾಗಿ ನನಗೆ ಅಭಿಮಾನವಿದೆ. ನಾನು ಕ್ರೈಸ್ತನಾಗಿದ್ದರೂ ಹಿಂದೂ...

ಉಸ್ತಾದ್ ರಫೀಕ್ ಖಾನ್‍ರವರ 50ನೆಯ ಜನ್ಮದಿನಾಚರಣೆ

ಉಸ್ತಾದ್ ರಫೀಕ್ ಖಾನ್‍ರವರ 50ನೆಯ ಜನ್ಮದಿನಾಚರಣೆ ಖ್ಯಾತ ಸಿತಾರ್ ವಾದಕ ಉಸ್ತಾದ್ ರಫೀಕ್ ಖಾನರವರನ್ನು ಅವರ 50ನೆಯ ಜನ್ಮದಿನಾಚರಣೆ ಸಂಭ್ರಮದಲ್ಲಿ ಅವರ ಶಿಷ್ಯ ವೃಂದದವರು ಸನ್ಮಾನಿಸಿದರು. ...

ಮ0ಗಳೂರು : ತಮಿಳುನಾಡು ಪ್ರವಾಹ – ದೇಣಿಗೆ ಸಂಗ್ರಹಿಸಲು ಅವಕಾಶವಿಲ್ಲ

ಮ0ಗಳೂರು : ತಮಿಳುನಾಡು ರಾಜ್ಯದ ಚೆನ್ನೈಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಜಲಪ್ರಳಯ ಉದ್ಭವವಾಗಿದ್ದು ಸಂತ್ರಸ್ಥರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕೆಲವು ವ್ಯಕ್ತಿಗಳು ಹಾಗೂ ಕೆಲವು ಸಂಘಟನೆಗಳು ದೇಣಿಗೆ/ನಿಧಿ ಸಂಗ್ರಹಿಸಲು ಮುಂದೆ ಬಂದಿರುವುದು ಜಿಲ್ಲಾಡಳಿತದ...

ಮಂಗಳೂರು: ಜೈಲು ಭದ್ರತೆ: ಸಿಸಿಟಿವಿ, ಮೊಬೈಲ್ ಜಾಮರ್ ಬಲಗೊಳಿಸಲು ಡಿಸಿ ಸೂಚನೆ

ಮಂಗಳೂರು: ಜೈಲಿನಲ್ಲಿ ಭದ್ರತೆ ತೀವ್ರಗೊಳಿಸಲು ಮೊಬೈಲ್ ಜಾಮರ್ ಸಾಮಥ್ರ್ಯವನ್ನು ಹೆಚ್ಚಿಸಬೇಕು ಮತ್ತು ಇನ್ನಷ್ಟು ಸಿಸಿಟಿವಿ ಅಳವಡಿಸುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಸೂಚಿಸಿದ್ದಾರೆ.  ಅವರು ಸೋಮವಾರ ಜಿಲ್ಲಾ ಕಾರಾಗೃಹ ಸಂದರ್ಶಕ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ...

ಶ್ರಾವಣ ಮಾಸದ ಮೊದಲ ಭಾನುವಾರ ; ಚೂಡಿ ಪೂಜೆ ಕಾರ್ಯಕ್ರಮ 

ಶ್ರಾವಣ ಮಾಸದ ಮೊದಲ ಭಾನುವಾರ ; ಚೂಡಿ ಪೂಜೆ ಕಾರ್ಯಕ್ರಮ  ಕಲ್ಯಾಣಪುರದ ಶ್ರೀ ರಾಮಾಂಜನೇಯ ದೇವಸ್ಥಾನದ ಶ್ರೀಮತಿ ಭಾಗ್ಯಲಕ್ಷ್ಮಿ ಕಾಶೀನಾಥ್ ಭಟರ ಮನೆಯಲ್ಲಿ ಶ್ರಾವಣ ಮಾಸದ ಮೊದಲ ಭಾನುವಾರದಂದು ಮುತೈದೆಯರೆಲ್ಲಾ ವೊಟ್ಟಗಿ ಪರಿಸರದಲ್ಲಿ ದೊರೆಯುವ ...

ಮಸ್ಕತ್‍ನಲ್ಲಿ ಮೊತ್ತ ಮೊದಲ ಬಾರಿಗೆ ಆಟಿಡ್ ಒಂಜಿ ದಿನ

ಮಸ್ಕತ್‍ನಲ್ಲಿ ಮೊತ್ತ ಮೊದಲ ಬಾರಿಗೆ ಆಟಿಡ್ ಒಂಜಿ ದಿನ ಮಸ್ಕತ್‍: ಇತ್ತೀಚೆಗೆ ಬಿರುವ ಜವನೆರ್ ಮಸ್ಕತ್ ವತಿಯಿಂದ ಒಮಾನಿನ ಮಸ್ಕತ್‍ನಲ್ಲಿ ಮೊತ್ತ ಮೊದಲ ಬಾರಿಗೆ ಆಟಿಡ್ ಒಂಜಿ ದಿನ ಕಾರ್ಯಕ್ರಮವು ದಿನಾಂಕ 10.08.2018 ರಂದು...

ತಾಯಿಗೆ ಮೊದಲು ಸೂಕ್ತ ನೆಲೆಯನ್ನು ಒದಗಿಸಿ ಬಳಿಕ ಮಾತೃಭಾಷೆಯ ಹೋರಾಟ ನಡೆಸಿ ; ಕೇಮಾರು ಸ್ವಾಮೀಜಿ

ತಾಯಿಗೆ ಮೊದಲು ಸೂಕ್ತ ನೆಲೆಯನ್ನು ಒದಗಿಸಿ ಬಳಿಕ ಮಾತೃಭಾಷೆಯ ಹೋರಾಟ ನಡೆಸಿ ; ಕೇಮಾರು ಸ್ವಾಮೀಜಿ ಕುಂದಾಪುರ: ಹಿಂದೂ ಧರ್ಮದ ಉದ್ದಾರ ಕೇವಲ ಬೊಬ್ಬೆ ಹಾಕುವುದರಿಂದ ಸಾಧ್ಯವಿಲ್ಲ ಬದಲಾಗಿ ಧರ್ಮದ ಜ್ಞಾನವನ್ನು ಹೊಂದುವುದರೊಂದಿಗೆ ಹಬ್ಬದ ಆಚರಣೆಗಳಲ್ಲಿ...

ನೇತ್ರಾವತಿ ನದಿಗೆ ಸ್ನಾನಕ್ಕಿಳಿದ ಸ್ನೇಹಿತರಿಬ್ಬರು ಮುಳುಗಿ ಮೃತ್ಯು

ಬಂಟ್ವಾಳ: ನೇತ್ರಾವತಿ ನದಿಗೆ ಸ್ನಾನಕ್ಕೆಂದು ಇಳಿದ ಸ್ನೇಹಿತರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಗುರುವಾರ ಸಂಜೆ ಬರಿಮಾರು ಗ್ರಾಮದ ಜರ್ಕಿಲ ಕಾಗೆಕಾಣ ಎಂಬಲ್ಲಿ ಸಂಭವಿಸಿದೆ. ಮೃತರನ್ನು ಬುಡೊಳಿ ನಿವಾಸಿಗಳಾದ ಸತೀಶ್‌(22) ಮತ್ತು ಜಗದೀಶ್‌(23) ಎಂದು...

ಸುರತ್ಕಲ್ ಬೀಚಿನಲ್ಲಿ ಚಿನ್ನಾಭರಣ ಸುಲಿಗೆ – ಇಬ್ಬರ ಬಂಧನ

ಸುರತ್ಕಲ್ ಬೀಚಿನಲ್ಲಿ ಚಿನ್ನಾಭರಣ ಸುಲಿಗೆ – ಇಬ್ಬರ ಬಂಧನ ಮಂಗಳೂರು: ಸುರತ್ಕಲ್ ಬೀಚಿಗೆ ತೆರಳಿದ್ದ ವೇಳೆ ಚಿನ್ನಾಭರಣದ ಬ್ಯಾಗನ್ನು ಸುಲಿಗೆ ಮಾಡಿದ ಆರೋಪದ ಮೇಲೆ ಇಬ್ಬರನ್ನು ಪೋಲಿಸರು ಬಂಧಿಸಿದ್ದಾರೆ. ಬಂಧಿತರನ್ನು ಕುದ್ರೋಳಿ ನಿವಾಸಿ ಮಹಮ್ಮದ್...

Members Login

Obituary

Congratulations