ಜಿಲ್ಲೆಯ ಚಲನಚಿತ್ರ ಮಂದಿರಗಳಲ್ಲಿ ತುಳು ಚಲನಚಿತ್ರಗಳಿಗೆ ಪ್ರಥಮ ಆದ್ಯತೆ ನೀಡುವಂತೆ ಒತ್ತಾಯಿಸಿ ತುರವೆ ಒತ್ತಾಯ

ಜಿಲ್ಲೆಯ ಚಲನಚಿತ್ರ ಮಂದಿರಗಳಲ್ಲಿ ತುಳು ಚಲನಚಿತ್ರಗಳಿಗೆ ಪ್ರಥಮ ಆದ್ಯತೆ ನೀಡುವಂತೆ ಒತ್ತಾಯಿಸಿ ತುರವೆ ಒತ್ತಾಯ ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಚಲನಚಿತ್ರ ಮಂದಿರಗಳಲ್ಲಿ “ಮದಿಪು” ಚಿತ್ರ ಸೇರಿದಂತೆ ತುಳು ಚಲನಚಿತ್ರಗಳಿಗೆ ಪ್ರಥಮ...

ಬೆಂಗಳೂರು: ಕೆಎಸ್ ಆರ್ ಟಿಸಿ ಬಸ್ಸು, ಲಾರಿ ನಡುವೆ ಅಫಘಾತ : ನಾಲ್ಕು ಸಾವು

ಬೆಂಗಳೂರು: ಕೆಎಸ್‍ಆರ್‍ಟಿಸಿ ಬಸ್ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬಸ್‍ನಲ್ಲಿದ್ದ ಇಬ್ಬರು ಚಾಲಕರು ಸಾವನ್ನಪ್ಪಿ, 16ಕ್ಕೂ ಅಧಿಕ ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ತಮಿಳುನಾಡಿನ ಧರ್ಮಪುರಿ ಎಂಬಲ್ಲಿ ಶನಿವಾರ ರಾತ್ರಿ...

ಮಳೆಗಾಗಿ ಶಾಸಕ ಡಿ ವೇದವ್ಯಾಸ ಕಾಮತ್ ಕಾಳಿಕಾಂಬಾ ದೇವಸ್ಥಾನದಲ್ಲಿ ಪ್ರಾರ್ಥನೆ

ಮಳೆಗಾಗಿ ಶಾಸಕ ಡಿ ವೇದವ್ಯಾಸ ಕಾಮತ್ ಕಾಳಿಕಾಂಬಾ ದೇವಸ್ಥಾನದಲ್ಲಿ ಪ್ರಾರ್ಥನೆ ಮಂಗಳೂರು: ಮಂಗಳೂರು ಮಹಾನಗರದಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಿದ್ದು, ಶೀಘ್ರದಲ್ಲಿ ಮಳೆ ಬಂದು ನಾಗರಿಕರಿಗೆ ಅತ್ಯವಶ್ಯಕವಾದ ನೀರು ಸಿಗುವಂತಾಗಲು ದೇವರು ಅನುಗ್ರಹಿಸಬೇಕು ಎಂದು...

ರಾಮಕೃಷ್ಣ ಮಿಷನ್‍ಸ್ವಚ್ಛ ಮಂಗಳೂರು ಅಭಿಯಾನದ 24ನೇ ವಾರದಲ್ಲಿ ಜರುಗಿದ 24 ಸ್ವಚ್ಛತಾ ಕಾರ್ಯಕ್ರಮಗಳು

ರಾಮಕೃಷ್ಣ ಮಿಷನ್‍ಸ್ವಚ್ಛ ಮಂಗಳೂರು ಅಭಿಯಾನದ 24ನೇ ವಾರದಲ್ಲಿ (19-03-17) ಜರುಗಿದ 24 ಸ್ವಚ್ಛತಾ ಕಾರ್ಯಕ್ರಮಗಳ ವರದಿ 261)ಪಾಂಡೇಶ್ವರ: ಪೆÇೀಲಿಸ್ ಸಿಬ್ಬಂದಿ ಸ್ವಯಂ ಪ್ರೇರಣೆಯಿಂದಇಂದು ಪಾಂಡೇಶ್ವರಠಾಣೆಯಆವರಣದಲ್ಲಿ ಸ್ವಚ್ಛತಾಕಾರ್ಯಮಾಡಿದರು. ಸ್ವಾಮಿಜಿತಕಾಮಾನಂದಜಿ ಹಾಗೂ ಪೆÇೀಲಿಸ್ ವೃತ್ತ ನಿರೀಕ್ಷಕ ಶ್ರೀಬೆಳ್ಳಿಯಪ್ಪ...

ಮಂಗಳೂರು: ಶಾಸಕ ಜೆ. ಆರ್ ಲೋಬೊರವರ ವಿಶೇಷ ಶಿಫಾರಸಿನ ಮೇರೆಗೆ ವೈದ್ಯಕೀಯ ಪರಿಹಾರ ಧನ

ಮಂಗಳೂರು: ಶಾಸಕ ಜೆ. ಆರ್ ಲೋಬೊರವರ ವಿಶೇಷ ಶಿಫಾರಸಿನ ಮೇರೆಗೆ ಮುಖ್ಯಮಂತ್ರಿಯ ವೈದ್ಯಕೀಯ ಪರಿಹಾರದಿಂದ ಬೆಂಗ್ರೆಯ ನಿವಾಸಿಗಳದ ಚರನ್ ಪತ್ರನ್ (75,000), ಲೀಲಾವತಿ (65,777) ಹಾಗು ಮಹಮದ್ ಅಲಿ (25,000) ಇವರಿಗೆ ಒಟ್ಟು...

ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ಸಂಪೂರ್ಣ ಸಜ್ಜು- ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ

ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ಸಂಪೂರ್ಣ ಸಜ್ಜು- ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಉಡುಪಿ: ಮೇ 23 ರಂದು ಸೈಂಟ್ ಸಿಸಿಲಿ ಶಾಲೆಯಲ್ಲಿ ನಡೆಯುವ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕೆ...

ಮಂಗಳೂರಿನ ನಂದನ್‌ ಮಲ್ಯ ಅವರೊಂದಿಗೆ ನಮೋ ಆಪ್‌ ಮೂಲಕ ಪ್ರಧಾನಿ ಮೋದಿ ಸಂವಾದ

ಮಂಗಳೂರಿನ ನಂದನ್‌ ಮಲ್ಯ ಅವರೊಂದಿಗೆ ನಮೋ ಆಪ್‌ ಮೂಲಕ ಪ್ರಧಾನಿ ಮೋದಿ ಸಂವಾದ ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳ ಜೊತೆ ಸೋಮವಾರ ನಮೋ ಆಪ್‌ ಮೂಲಕ...

ಡಿ.ಸಿ., ಎ.ಸಿ., ಮೇಲೆ ಹಲ್ಲೆ – ಸಿಪಿಐ(ಎಂ) ಜಿಲ್ಲಾ ಸಮಿತಿ ಖಂಡನೆ

ಡಿ.ಸಿ., ಎ.ಸಿ., ಮೇಲೆ ಹಲ್ಲೆ - ಸಿಪಿಐ(ಎಂ) ಜಿಲ್ಲಾ ಸಮಿತಿ ಖಂಡನೆ ಉಡುಪಿ: ಅಕ್ರಮ ಮರಳುಗಾರಿಕೆ ವಿರುದ್ದ ಧಾಳಿ ನಡೆಸಿದ್ದ ಉಡುಪಿ ಜಿಲ್ಲಾಧಿಕಾರಿ, ಕುಂದಾಪುರದ ಉಪ ವಿಭಾಗಾಧಿಕಾರಿ, ಅಂಪಾರು ಗ್ರಾಮಕರಣಿಕ ಹಾಗೂ ಇತರರ ಮೇಲೆ...

ಮೀನುಗಾರ ಸಮುದಾಯವನ್ನು ಒಡೆದ ಶಾಪ ಕಾಂಗ್ರೆಸಿಗೆ ತಟ್ಟಿದೆ -ಯಶ್‌ಪಾಲ್ ಸುವರ್ಣ

ಮೀನುಗಾರ ಸಮುದಾಯವನ್ನು ಒಡೆದ ಶಾಪ ಕಾಂಗ್ರೆಸಿಗೆ ತಟ್ಟಿದೆ -ಯಶ್‌ಪಾಲ್ ಸುವರ್ಣ ಉಡುಪಿ: ಅಧಿಕಾರಕ್ಕೆ ಬಂದ ಬಳಿಕ ದುರಹಂಕಾರದ ಮೇರೆ ಮೀರಿ ವರ್ತಿಸಿದ ಕಾಂಗ್ರೇಸ್ ಪಕ್ಷವನ್ನು ಕರಾವಳಿ ಕರ್ನಾಟಕದ ಜನರು ಮುಂದೆಂದೂ ತಲೆ ಎತ್ತದಂತೆ ಹೊಸಕಿ...

ಬಂಟ್ವಾಳ: ಮನೆ ಮೇಲೆ ಜರಿದು ಬಿದ್ದ ಗುಡ್ಡ: ಆರು ವರ್ಷದ ಮಗು ಮೃತ್ಯು

ಬಂಟ್ವಾಳ:  ಮನೆಯೊಂದರ ಮೇಲೆ ಸಮೀಪ ಗುಡ್ಡವೊಂದು ಜರಿದು, ಮನೆಯೊಳಗೆ ಮಲಗಿದ್ದ 6 ವರ್ಷದ ಮಗು ಮೃತಪಟ್ಟ ಘಟನೆ ಗುರುವಾರ ರಾತ್ರಿ ಫರಂಗಿಪೇಟೆ ಸಮೀಪ ನಡೆದಿದೆ. ಮೃತ ಮಗುವನ್ನು ಪುದು ಗ್ರಾಮದ ಅಮ್ಮೆಮಾರ್ ಕುಂಜತ್‌ಕಳ...

Members Login

Obituary

Congratulations