ಕಲ್ಮಾಡಿ ಆರೋಗ್ಯ ಮಾತೆಯ ಮೂರ್ತಿಯ ಮೆರವಣಿಗೆ
ಕಲ್ಮಾಡಿ ಆರೋಗ್ಯ ಮಾತೆಯ ಮೂರ್ತಿಯ ಮೆರವಣಿಗೆ
ಉಡುಪಿ: ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚಿನ ಪ್ರತಿಷ್ಠಾಪನಾ ಮಹೋತ್ಸವದ ಪೂರ್ವಭಾವಿಯಾಗಿ ಆರೋಗ್ಯ ಮಾತೆಯ ಮೂರ್ತಿಯ ಮೆರವಣಿಗೆ ಕಾರ್ಯಕ್ರಮ ಭಾನುವಾರ ಜರುಗಿತು.
ಆದಿಉಡುಪಿ ಜಂಕ್ಷನ್‍ನಲ್ಲಿ...
ಉಡುಪಿ: ಪೊಲೀಸ್ ವಸತಿಗೃಹಕ್ಕೆ ಕನ್ನ ಹಾಕಿದ ಕಳ್ಳರು!
ಉಡುಪಿ: ಪೊಲೀಸ್ ವಸತಿಗೃಹಕ್ಕೆ ಕನ್ನ ಹಾಕಿದ ಕಳ್ಳರು!
ಉಡುಪಿ: ಜಿಲ್ಲೆಯ ಮಿಷನ್ ಕಂಪೌಂಡ್ ಬಳಿಯ ಪೊಲೀಸ್ ವಸತಿ ಗೃಹಕ್ಕೆ ಕಳ್ಳರು ಕನ್ನ ಹಾಕಿದ್ದಾರೆ. ನಗರ ಮಧ್ಯಭಾಗದಲ್ಲಿರುವ ಸಶಸ್ತ್ರ ಮೀಸಲು ಪಡೆಯ ಕಚೇರಿ ಬಳಿ ಇರುವ...
ಪತಿಯಿಂದ ಪತ್ನಿ ಹಾಗೂ ಇನ್ನೋರ್ವ ರ ಮೇಲೆ ಅಸಿಡ್ ಎಸೆತ – ಆಸ್ಪತ್ರೆಗೆ ದಾಖಲು
ಪತಿಯಿಂದ ಪತ್ನಿ ಹಾಗೂ ಇನ್ನೋರ್ವ ರ ಮೇಲೆ ಅಸಿಡ್ ಎಸೆತ – ಆಸ್ಪತ್ರೆಗೆ ದಾಖಲು
ಮಂಗಳೂರು: ಕೌಟಂಬಿಕ ಮನಸ್ತಾಪದಿಂದ ವ್ಯಕ್ತಿಯೋರ್ವ ಪತ್ನಿ ಹಾಗೂ ಆಕೆಯ ಸಂಬಂಧಿಯೋರ್ವರಿಗೆ ಆಸಿಡ್ ಎರಚಿದ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ...
ಉಡುಪಿ: ಖೋಟಾ ನೋಟು ಚಲಾವಣೆ, ಇಬ್ಬರ ಬಂಧನ
ಉಡುಪಿ: ಖೋಟಾ ನೋಟು ಚಲಾವಣೆ, ಇಬ್ಬರ ಬಂಧನ
ಉಡುಪಿ: ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ದಾವಣಗೆರೆ ಮೂಲದ ಚೇತನ್ ಗೌಡ ಮತ್ತು ಅರ್ಪಿತಾ ಎಂದು ಗುರುತಿಸಲಾಗಿದೆ.
ಬಂಧಿತರು ಬುಧವಾರ ಕಾರ್ಕಳ ತಾಲೂಕಿನ...
ಗೋ ಕಳ್ಳರ ಬಂಧನಕ್ಕೆ ಸಂಸದ ನಳಿನ್‍ಕುಮಾರ್ ಕಟೀಲ್ ಆಗ್ರಹ
ಗೋ ಕಳ್ಳರ ಬಂಧನಕ್ಕೆ ಸಂಸದ ನಳಿನ್‍ಕುಮಾರ್ ಕಟೀಲ್ ಆಗ್ರಹ
ಮಂಗಳೂರು : ಕೈರಂಗಳ ಪುಣ್ಯಕೋಟಿ ನಗರದ ಅಮೃತಧಾರಾ ಗೋಶಾಲೆಯಿಂದ ಗೋ ಕಳ್ಳತನ ಮಾಡಿರುವ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸುವಂತೆ ಸಂಸದ ನಳಿನ್‍ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.
ದಕ್ಷಿಣ ಕನ್ನಡ...
ಮುಜುರಾಯಿಗೆ ಮಂದಿರ ಬೇಡವಾದರೆ ವಕ್ಫ್’ಗೆ ಮಸೀದಿ ಬೇಕೇ? – ರಶೀದ್ ವಿಟ್ಲ
ಮುಜುರಾಯಿಗೆ ಮಂದಿರ ಬೇಡವಾದರೆ ವಕ್ಫ್'ಗೆ ಮಸೀದಿ ಬೇಕೇ? - ರಶೀದ್ ವಿಟ್ಲ
ಮಂಗಳೂರು: ರಾಜ್ಯ ರಾಜಕೀಯದಲ್ಲಿ ದೇವಸ್ಥಾನ, ಮಠ, ಮಂದಿರಗಳನ್ನು ಮುಜುರಾಯಿ ಇಲಾಖೆಯ ಸುಪರ್ದಿಗೆ ತರುವ ಬಗ್ಗೆ ಸಾರ್ವಜನಿಕ ಅಭಿಪ್ರಾಯಕ್ಕಾಗಿ ಹೊರಡಿಸಿರುವ ಕೋರ್ಟ್ ಸೂಚನೆಯ ಸುತ್ತೋಲೆಯ...
ಪತ್ನಿಯನ್ನು ಕತ್ತಿಯಿಂದ ಕಡಿದು ಕೊಲೆಗೆ ಯತ್ನ: ಸಿನಿಮೀಯ ರೀತಿಯಲ್ಲಿ ಆರೋಪಿ ಪತಿಯನ್ನು ಸೆರೆ ಹಿಡಿದ ಪೊಲೀಸರು!
ಪತ್ನಿಯನ್ನು ಕತ್ತಿಯಿಂದ ಕಡಿದು ಕೊಲೆಗೆ ಯತ್ನ: ಸಿನಿಮೀಯ ರೀತಿಯಲ್ಲಿ ಆರೋಪಿ ಪತಿಯನ್ನು ಸೆರೆ ಹಿಡಿದ ಪೊಲೀಸರು!
ಕುಂದಾಪುರ: ಪತ್ನಿಯನ್ನು ಕತ್ತಿಯಿಂದ ಕಡಿದು, ಪತಿಯು ಕೊಲೆಗೆ ಯತ್ನಿಸಿದ ಘಟನೆ ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬಸ್ರೂರಲ್ಲಿ...
ಮಂಗಳೂರಿನಲ್ಲಿ ಸಂಘಪರಿವಾರದ ಗೂಂಡಾಗಿರಿಯನ್ನು ತಡೆಯುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲ : ಎಸ್‍ಡಿಪಿಐ ಆರೋಪ
ಮಂಗಳೂರಿನಲ್ಲಿ ಸಂಘಪರಿವಾರದ ಗೂಂಡಾಗಿರಿಯನ್ನು ತಡೆಯುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲ : ಎಸ್‍ಡಿಪಿಐ ಆರೋಪ
ಮಂಗಳೂರು: ಮಂಗಳೂರಿನ ಕಮಿಷನರ್ ವ್ಯಾಪ್ತಿಯಲ್ಲಿ ಸಂಘಪರಿವಾರದ ಗೂಂಡಾಗಿರಿ ಮಿತಿಮೀರುತ್ತಿದೆ. ವಾರದ ಹಿಂದೆ ಜೋಕಟ್ಟೆಯ ಜಾನುವಾರು ವ್ಯಾಪಾರಿಯ ಮೇಲೆ ಮಾರಣಾಂತಿಕ...
ಭಟ್ಕಳದಲ್ಲಿ ಕಾರು – ಟ್ಯಾಂಕರ್ ಮುಖಾಮುಖಿ ಡಿಕ್ಕಿ; ಉಪ್ಪುಂದದ ಮತ್ಸ್ಯೋದ್ಯಮಿ ಸಾವು
ಭಟ್ಕಳದಲ್ಲಿ ಕಾರು - ಟ್ಯಾಂಕರ್ ಮುಖಾಮುಖಿ ಡಿಕ್ಕಿ; ಉಪ್ಪುಂದದ ಮತ್ಸ್ಯೋದ್ಯಮಿ ಸಾವು
ಭಟ್ಕಳ: ಕಾರು ಹಾಗೂ ಟ್ಯಾಂಕರ್ ನಡುವೆ ನಡೆದ ಮುಖಾಮುಖಿ ಅಫಘಾತದಲ್ಲಿ ಹೆಸರಾಂತ ಮತ್ಸ್ಯೋದ್ಯಮಿ ಮೃತಪಟ್ಟು ಇತರ 9 ಮಂದಿ ಗಾಯಗೊಂಡ ಘಟನೆ...
ಕೊರೋನಾ ಆತಂಕ ನಡುವೆ ಮುನ್ನೆಚ್ಚರಿಕೆಯೊಂದಿಗೆ ಕುಂದಾಪುರದಲ್ಲಿ ಎಸ್.ಎಸ್. ಎಲ್. ಸಿ ಪರೀಕ್ಷೆ ಆರಂಭ
ಕೊರೋನಾ ಆತಂಕ ನಡುವೆ ಮುನ್ನೆಚ್ಚರಿಕೆಯೊಂದಿಗೆ ಕುಂದಾಪುರದಲ್ಲಿ ಎಸ್.ಎಸ್. ಎಲ್. ಸಿ ಪರೀಕ್ಷೆ ಆರಂಭ
ಕುಂದಾಪುರ: ಕೊರೋನಾ ಸಾಂಕ್ರಾಮಿಕ ರೋಗದ ಆತಂಕದ ನಡುವೆಯೂ ಸಾಕಷ್ಟು ಮುಂಜಾಗೃತ ಕ್ರಮಗಳನ್ನು ಕೈಗೊಂಡು ಇಂದು ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಅಂತಿಮ ಪರೀಕ್ಷೆ...