ಮಣಿ ಅಕಾಡಮಿಯಿಂದ ನಿಕ್ಷಿತ್ ಟಿ ಯವರಿಗೆ 2017 ರ ಯುವ ಕಲಾಮಣಿ ಪ್ರಶಸ್ತಿ

ಮಣಿ ಅಕಾಡಮಿಯಿಂದ ನಿಕ್ಷಿತ್ ಟಿ ಯವರಿಗೆ 2017 ರ ಯುವ ಕಲಾಮಣಿ ಪ್ರಶಸ್ತಿ 2004 ನವೆಂಬರ 7 ರಂದು ಮಂಗಳೂರಿನಲ್ಲಿ ಬಹಳ ಅದ್ಧೂರಿಯಾಗಿ ಮಣಿಕೃಷ್ಣಸ್ವಾಮಿ ಅಕಾಡಮಿ ಉದ್ಘಾಟನೆಗೊಂಡಿತ್ತು. ಮಣಿಕೃಷ್ಣ ಸ್ವಾಮಿಯವರು ಚೆನ್ನೈ ಮ್ಯೂಸಿಕ್ ಅಕಾಡಮಿಯಿಂದ...

ವಿಡಿಯೋ ಗೇಮ್ ಅಡ್ಡೆಗೆ ಸಿಸಿಬಿ ಪೋಲಿಸರ ಧಾಳಿ 24 ಮಂದಿ ಬಂಧನ

ವಿಡಿಯೋ ಗೇಮ್ ಅಡ್ಡೆಗೆ ಸಿಸಿಬಿ ಪೋಲಿಸರ ಧಾಳಿ 24 ಮಂದಿ ಬಂಧನ ಮಂಗಳೂರು:  ನಗರದ ಕಾವೂರು ಹಾಗೂ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ವೀಡಿಯೋ ಗೇಮ್ ಸೆಂಟರಿಗೆ ಧಾಳಿ ನಡೆಸಿದ ಸಿಸಿಬಿ ಪೋಲಿಸರು...

ವಸುಂಧರಾ ಕಾಮತ್‍ಗೆ ನಲ್ಸಾರ್ ಕಾನೂನು ವಿಶ್ವವಿದ್ಯಾಲಯದ ಪಿ.ಎಚ್.ಡಿ. ಪದವಿ

ವಸುಂಧರಾ ಕಾಮತ್‍ಗೆ ನಲ್ಸಾರ್ ಕಾನೂನು ವಿಶ್ವವಿದ್ಯಾಲಯದ ಪಿ.ಎಚ್.ಡಿ. ಪದವಿ  ಮಂಗಳೂರು: ಮಂಗಳೂರಿನ ವಸುಂಧರಾ ಕಾಮತ್ ಎಸ್. ಅವರಿಗೆ ಹೈದರಾಬಾದ್‍ನ ಪ್ರತಿಷ್ಠಿತ `ನಲ್ಸಾರ್’ (NALSAR) ಕಾನೂನು ವಿಶ್ವವಿದ್ಯಾಲಯ ಡಾಕ್ಟರ್ ಆಫ್ ಫಿಲಾಸಫಿ (ಪಿ.ಎಚ್.ಡಿ) ಪದವಿ...

ಮನ ಪರಿವರ್ತನೆಗೊಂಡು, ಭವಿಷ್ಯದ ಶಿಲ್ಪಿಗಳಾಗೊಣ – ವಂ ರಾಯ್ಸನ್ ಫೆರ್ನಾಂಡಿಸ್

ಮನ ಪರಿವರ್ತನೆಗೊಂಡು, ಭವಿಷ್ಯದ ಶಿಲ್ಪಿಗಳಾಗೊಣ - ವಂ ರಾಯ್ಸನ್ ಫೆರ್ನಾಂಡಿಸ್ ಉಡುಪಿ: ತಪ್ಪುಗಳಿಗಾಗಿ ಪಶ್ಚಾತಾಪಪಟ್ಟು ಮನಪರಿವರ್ತನೆಗೊಂಡು ಬಂಧಿಖಾನೆಯಿಂದ ಬಿಡುಗಡೆ ಹೊಂದಿ ನಮ್ಮಿಂದ ನಾವೇ ಭವಿಷ್ಯದ ಶಿಲ್ಪಿಗಳಾಗಬೇಕು ಎಂದು ಉಡುಪಿ ಶೋಕಮಾತಾ ಇಗರ್ಜಿಯ ಸಹಾಯಕ ಧರ್ಮಗುರು...

ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ವಿಜ್ ಕಾರ್ಯಕ್ರಮ 

ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ವಿಜ್ ಕಾರ್ಯಕ್ರಮ  ಮಂಗಳೂರು: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರವಾಸೋದ್ಯಮ ಸಮಿತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇಂದು ಆಯೋಜನೆಗೊಂಡಿರುವ ಕ್ವಿಜ್ ಕಾರ್ಯಕ್ರಮವೂ ಒಂದು. ನಮ್ಮ ಜಿಲ್ಲೆಯ ಸಂಸ್ಕøತಿ, ಚರಿತ್ರೆ, ಅಭಿರುಚಿಗಳು, ಪರಂಪರೆಯನ್ನು ಅರಿಯುವ...

ಸ್ಮಾರ್ಟ್ ಸಿಟಿಗಳಿಗೆ ಬಿಡುಗಡೆಯಾದ ಹಣ 1656 ಕೋಟಿ

ಸ್ಮಾರ್ಟ್ ಸಿಟಿಗಳಿಗೆ ಬಿಡುಗಡೆಯಾದ ಹಣ 1656 ಕೋಟಿ, ಶಾಸಕ ಜೆ.ಆರ್.ಲೋಬೊ ಪ್ರಶ್ನೆಗೆ ನಗರಾಭಿವೃದ್ಧಿ ಸಚಿವರ ಉತ್ತರ ಮಂಗಳೂರು: ಸ್ಮಾರ್ಟ್ ಸೀಟಿ ಯೋಜನೆಗೆ ರಾಜ್ಯದ ಆರು ನಗರಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಲ್ಲಿಯವರೆಗೆ 1656 ಕೋಟಿ...

ನೂತನ ಪoಪು ವೆಲ್ ಬಸ್ ನಿಲ್ದಾಣ ಸ್ಥಳ ಪರಿಶೀಲನೆ ಮಾಡಿದ ಶಾಸಕ ಜೆ.ಆರ್.ಲೋಬೊ

ನೂತನ ಪoಪು ವೆಲ್ ಬಸ್ ನಿಲ್ದಾಣ ಸ್ಥಳ ಪರಿಶೀಲನೆ ಮಾಡಿದ ಶಾಸಕ ಜೆ.ಆರ್.ಲೋಬೊ ಮಂಗಳೂರು: ಶಾಸಕರಾದ ಜೆ.ಆರ್.ಲೋಬೊ ಅವರು ಶನಿವಾರ ಸಂಜೆ ಜಿಲ್ಲಾಧಿಕಾರಿ ಡಾ. ಕೆ.ಜಿ.ಜಗದೀಶ್ ಅವರೊಂದಿಗೆ ಪoಪು ವೆಲ್ ಬಳಿ ನೂತನ ಬಸ್...

ವಿಶ್ವ ಆ್ಯಂಬುಲೆನ್ಸ್ ದಿನದ ಅಂಗವಾಗಿ `ನೀವು ಎಲ್ಲಿಯಾದರೂ ಜೀವವನ್ನು ಉಳಿಸಬಹುದು’ ಎಂಬ ಅಭಿಯಾನವನ್ನು ಆಯೋಜಿಸಿದ ಕೆಎಂಸಿ ಆಸ್ಪತ್ರೆ

ವಿಶ್ವ ಆ್ಯಂಬುಲೆನ್ಸ್ ದಿನದ ಅಂಗವಾಗಿ `ನೀವು ಎಲ್ಲಿಯಾದರೂ ಜೀವವನ್ನು ಉಳಿಸಬಹುದು’ ಎಂಬ ಅಭಿಯಾನವನ್ನು ಆಯೋಜಿಸಿದ ಕೆಎಂಸಿ ಆಸ್ಪತ್ರೆ ಜೀವ ಉಳಿಸುವ ತಂತ್ರಗಳಲ್ಲಿ ಸಾಮಾನ್ಯ ಸಾರ್ವಜನಿಕರಿಗೆ ತರಬೇತಿ ನೀಡುವ ಗುರಿ ಮಂಗಳೂರು: ವಿಶ್ವ ಆ್ಯಂಬುಲೆನ್ಸ್ ದಿನದ ಅಂಗವಾಗಿ...

ನಾಪತ್ತೆಯಾದ ಎಂಬಿಎ ವಿದ್ಯಾರ್ಥಿಯ ಶವ ಪತ್ತೆ

ನಾಪತ್ತೆಯಾದ ಎಂಬಿಎ ವಿದ್ಯಾರ್ಥಿಯ ಶವ ಪತ್ತೆ ಮಂಗಳೂರು: ಕಳೆದ ಎಂಟು ದಿನಗಳಿಂದ ನಾಪತ್ತೆಯಾಗಿದ್ದ ಎಮ್ ಬಿ ಎ ವಿದ್ಯಾರ್ಥಿಯೋರ್ವನ ಶವ ಶುಕ್ರವಾರ ಕೋಟೆಕಾರ್ ಮಾಡೂರು ಬಳಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ...

ನಾಪತ್ತೆಯಾದ ಮೀನುಗಾರರ ಬಗ್ಗೆ ಸುಳಿವು – ಗೃಹ ಸಚಿವರ ಹೇಳಿಕೆ ಸತ್ಯಕ್ಕೆ ದೂರ – ಯಶ್ಪಾಲ್ ಸುವರ್ಣ

ನಾಪತ್ತೆಯಾದ ಮೀನುಗಾರರ ಬಗ್ಗೆ ಸುಳಿವು – ಗೃಹ ಸಚಿವರ ಹೇಳಿಕೆ ಸತ್ಯಕ್ಕೆ ದೂರ – ಯಶ್ಪಾಲ್ ಸುವರ್ಣ ಉಡುಪಿ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾದ ಬೋಟಿನ ಕುರಿತು ಸುಳಿವು ಲಭಿಸಿದೆ ಎಂದು ರಾಜ್ಯದ ಗೃಹ...

Members Login

Obituary

Congratulations