ಸಬ್ ಇನ್ಪೆಕ್ಟರ್ ಆಗಿ ಕೆ. ಮೊಹಮ್ಮದ್ ಮುಂಭಡ್ತಿ

ಸಬ್ ಇನ್ಪೆಕ್ಟರ್ ಆಗಿ ಕೆ. ಮೊಹಮ್ಮದ್ ಮುಂಭಡ್ತಿ. ಸುಳ್ಯ : ಸುಳ್ಯ ಪೆÇಲೀಸ್ ಠಾಣೆಯಲ್ಲಿ ಎ.ಎಸ್.ಐ.ಆಗಿ ಸೇವೆ ಸಲ್ಲಿಸುತ್ತಿದ್ದ ಕೆ. ಮೊಹಮ್ಮದ್ ಅವರು ಮುಂಭಡ್ತಿ ಪಡೆದು ಎಸ್.ಐ. ಆಗಿ ನೇಮಕಗೊಂಡಿದ್ದಾರೆ. ಬಂಟ್ವಾಳ ತಾಲೂಕು ನಾವೂರು ಗ್ರಾಮದ...

ಮಹಾತ್ಮ ಗಾಂಧೀಜಿಯವರನ್ನು ಖಳನಾಯಕನಾಗಿ ಬಿಂಬಿಸಲಾಗುತ್ತಿದೆ: ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ ಆತಂಕ

ಮಹಾತ್ಮ ಗಾಂಧೀಜಿಯವರನ್ನು ಖಳನಾಯಕನಾಗಿ ಬಿಂಬಿಸಲಾಗುತ್ತಿದೆ: ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ ಆತಂಕ ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕ ಗಾಂಧೀಜಿಯವರ ವಿಚಾರಾಧರೆಗಳನ್ನು ಜೀವಂತವಾಗಿರಿಸಲು ವಿದ್ಯಾರ್ಥಿಗಳಿಗೆ ಕರೆ ಕುಂದಾಪುರ: ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ತರವಾದ ಪಾತ್ರ ವಹಿಸಿದ್ದ ಗಾಂಧೀಜಿಯವರನ್ನು ದೇವರಂತೆಯೇ...

ಸ್ವರ್ಣ ನದಿಯಲ್ಲಿ ಅಕ್ರಮ ಮರಳುಗಾರಿಕೆ – ಸರಕಾರದ ಗಮನ ಸೆಳೆಯಲು ಡಿ ಕೆ ಶಿವಕುಮಾರ್ ಗೆ ವಿಶ್ವಾಸ್ ಅಮೀನ್...

ಸ್ವರ್ಣ ನದಿಯಲ್ಲಿ ಅಕ್ರಮ ಮರಳುಗಾರಿಕೆ – ಸರಕಾರದ ಗಮನ ಸೆಳೆಯಲು ಡಿ ಕೆ ಶಿವಕುಮಾರ್ ಗೆ ವಿಶ್ವಾಸ್ ಅಮೀನ್ ಮನವಿ ಉಡುಪಿ: ಲಾಕ್ ಡೌನ್ ವೇಳೆ ಉಡುಪಿ ನಗರಕ್ಕೆ ನೀರು ಪೊರೈಸುವ ನೆಪದಲ್ಲಿ ಸ್ವರ್ಣ...

ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್‌ಗೆ 5, ಬಿಜೆಪಿಗೆ 2 ಸ್ಥಾನ; ಜೆಡಿಎಸ್‌ಗೆ ನಿರಾಸೆ

ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್‌ಗೆ 5, ಬಿಜೆಪಿಗೆ 2 ಸ್ಥಾನ; ಜೆಡಿಎಸ್‌ಗೆ ನಿರಾಸೆ ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ಗುರುವಾರ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಆಡಳಿತಾರೂಢ ಕಾಂಗ್ರೆಸ್ ಐದು ಸ್ಥಾನಗಳನ್ನು...

ಜುಲೈ 14 ರ ರಾತ್ರಿಯಿಂದ ಒಂದು ವಾರ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ ಲಾಕ್ ಡೌನ್

ಜುಲೈ 14 ರ ರಾತ್ರಿಯಿಂದ ಒಂದು ವಾರ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ ಲಾಕ್ ಡೌನ್ ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಭಾರಿ ಸಂಖ್ಯೆಯಲ್ಲಿ ಕೋವಿಡ್-19 ಪ್ರಕರಣಗಳು ವರದಿಯಾಗುತ್ತಿರುವ ಹಿನ್ನಲೆಯಲ್ಲಿ ಜುಲೈ 14 ರ...

ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಿಂದ ದೇಶದ ಭದ್ರತೆಗೆ ಅಪಾಯ ಒಡ್ಡುವ ಕೆಲಸ – ಕೃಷ್ಣ ಶೆಟ್ಟಿ ಬಜಗೋಳಿ

ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಿಂದ ದೇಶದ ಭದ್ರತೆಗೆ ಅಪಾಯ ಒಡ್ಡುವ ಕೆಲಸ – ಕೃಷ್ಣ ಶೆಟ್ಟಿ ಬಜಗೋಳಿ ಉಡುಪಿ: ರೆಸಾರ್ಟ್ ನಲ್ಲಿ ಯಾವುದೇ ದಾಖಲೆಗಳಿಲ್ಲದಿರುವ ಅಕ್ರಮ ವಿದೇಶಿ ವಲಸಿಗರಿಗೆ ಕೆಲಸ ನೀಡಿರುವ ಉಡುಪಿ...

ಡಿಜೆ ಹಳ್ಳಿ ಗಲಭೆ – ಖಾಸಗಿ ವಾಹಿನಿ ಅ್ಯಂಕರ್ ರಕ್ಷತ್ ಶೆಟ್ಟಿ ಗೆ ಜೀವ ಬೆದರಿಕೆ

ಡಿಜೆ ಹಳ್ಳಿ ಗಲಭೆ – ಖಾಸಗಿ ವಾಹಿನಿ ಅ್ಯಂಕರ್ ರಕ್ಷತ್ ಶೆಟ್ಟಿ ಗೆ ಜೀವ ಬೆದರಿಕೆ ಬೆಂಗಳೂರು: ಡಿಜೆ ಹಳ್ಳಿ ಗಲಭೆಯ ಬಗ್ಗೆ ಸುದ್ದಿ ವಿಶ್ಲೇಷಣೆ ಮಾಡಿದ ಖಾಸಗಿ ಸುದ್ದಿ ವಾಹಿನಿಯ ನಿರ್ವಾಹಕರಿಗೆ ಜೀವ...

ಮನೆ ಸಕ್ರಮೀಕರಣ: ಶುಲ್ಕ ಬದಲಾವಣೆ

ಮನೆ ಸಕ್ರಮೀಕರಣ: ಶುಲ್ಕ ಬದಲಾವಣೆ ಮ0ಗಳೂರು: ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಕಟ್ಟಿರುವ ನಮೆಗಳನ್ನು ಸಕ್ರಮಗೊಳಿಸಲು ಕರ್ನಾಟಕ ಭೂ ಕಂದಾಯ ಕಾಯಿದೆ 1964 ರ ಕಲಂ 94 ಸಿ ರಡಿಯಲ್ಲಿ ಅಕ್ಟೋಬರ್ 4 ರವರೆಗೆ...

ಕಾಲನ ಹೊಡೆತಕ್ಕೆ ಸಿಕ್ಕ ಮೈಂದಡಿ ದೈವಸ್ಥಾನ ಮತ್ತು ಗರಡಿ

ಕಾಲನ ಹೊಡೆತಕ್ಕೆ ಸಿಕ್ಕ ಮೈಂದಡಿ ದೈವಸ್ಥಾನ ಮತ್ತು ಗರಡಿ ತುಳುನಾಡು ಎಂದಕ್ಷಣ ಕಣ್ಣಿಗೆ ಕಾಣುವುದು ದೈವಾರಾಧನೆ. ತುಳುವರ ರಕ್ತದಲ್ಲಿ ದೈವಾರಾಧನೆ ಬೆರೆತು ಹೋಗಿದೆ. ಏನೇ ಕಷ್ಟ ಬಂದರು ಮೊರೆ ಹೋಗುವುದು ದೈವಗಳ ಕಾಲ ಬುಡಕ್ಕೆ....

ಆರ್.ಎಸ್.ಎಸ್ ಕಾರ್ಯಕರ್ತನ ಮೇಲಿನ ಹಲ್ಲೆ ಖಂಡನೀಯ: ದಕ ಜಿಲ್ಲಾ ಬಿಜೆಪಿ

ಆರ್.ಎಸ್.ಎಸ್ ಕಾರ್ಯಕರ್ತನ ಮೇಲಿನ ಹಲ್ಲೆ ಖಂಡನೀಯ: ದಕ ಜಿಲ್ಲಾ ಬಿಜೆಪಿ ಮಂಗಳೂರು: ಆರ್.ಎಸ್.ಎಸ್ ಕಾರ್ಯಕರ್ತ ತನಿಯಪ್ಪ ಮಡಿವಾಳರ ಪುತ್ರ ಶರತ್ ಎಂಬವರ ಮೇಲೆ ಕೆಲವೊಂದು ಮತೀಯವಾದಿಗಳಿಂದ ನಡೆದ ಮಾರಣಾಂತಿಕ ಹಲ್ಲೆಯನ್ನು ದ.ಕ.ಜಿಲ್ಲಾ ಬಿಜೆಪಿ ಅತ್ಯಂತ...

Members Login

Obituary

Congratulations