25.3 C
Mangalore
Sunday, August 9, 2026

ಅಲೆವೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಅಲೆವೂರು ಹರೀಶ್ ಕಿಣಿ

ಅಲೆವೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಅಲೆವೂರು ಹರೀಶ್ ಕಿಣಿ ಉಡುಪಿ: 42ನೇ ಅಲೆವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಲೆವೂರು ಮತ್ತು ಕೊರಂಗ್ರಪಾಡಿ ಗ್ರಾಮಗಳನ್ನೊಳಗೊಂಡ ಅಲೆವೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಅಲೆವೂರು...

1.5 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟಿಕರಣಕ್ಕೆ ಶಾಸಕ ಜೆ.ಆರ್.ಲೋಬೊ ಶಿಲಾನ್ಯಾಸ

1.5 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟಿಕರಣಕ್ಕೆ ಶಾಸಕ ಜೆ.ಆರ್.ಲೋಬೊ ಶಿಲಾನ್ಯಾಸ ಮಂಗಳೂರು: ಕೊಟ್ಟಾರ ಚೌಕಿ (ಇನ್ಪೋಸಿಸ್ ಹಿಂಬದಿ ರಸ್ತೆ) ರಸ್ತೆಯನ್ನು ಮುಖ್ಯಮಂತ್ರಿಗಳ ವಿಶೇಷ ಅನುದಾನ 100 ಕೋಟಿ ರೂಪಾಯಿಯಲ್ಲಿ 1.50 ಕೋಟಿ ವೆಚ್ಚದಲ್ಲಿ ಇಂದು...

ಮುಸ್ಲಿಂ ತ್ರಿವಳಿ ತಲಾಖ್ ವಿಷಯದಲ್ಲಿ ಹಸ್ತಕ್ಷೇಪ ಮಾಡಬೇಡಿ: ಕೇಂದ್ರಕ್ಕೆ ಖಾಝಿ ಉಸ್ತಾದ್ ಎಚ್ಚರಿಕೆ

ಮುಸ್ಲಿಂ ತ್ರಿವಳಿ ತಲಾಖ್ ವಿಷಯದಲ್ಲಿ ಹಸ್ತಕ್ಷೇಪ ಮಾಡಬೇಡಿ: ಕೇಂದ್ರಕ್ಕೆ ಖಾಝಿ ಉಸ್ತಾದ್ ಎಚ್ಚರಿಕೆ ಮಂಗಳೂರು: ಮುಸ್ಲಿಂ ಸಮುದಾಯದ ಶರಿಅತ್ ಅಥವಾ ತಲಾಖ್ ವಿಷಯದಲ್ಲಿ ಯಾರೂ ಕೂಡ ಹಸ್ತಕ್ಷೇಪ ಮಾಡುವುದು ಸಲ್ಲ ಎಂದು ಖಾಝೀ ಬೇಕಲ್...

ಕರ್ನಾಟಕ – ಕೇರಳ ಗಡಿಯಲ್ಲಿ ಬೃಹತ್ ಗಾಂಜಾ ಜಾಲಾ ಪತ್ತೆ

ಕರ್ನಾಟಕ – ಕೇರಳ ಗಡಿಯಲ್ಲಿ ಬೃಹತ್ ಗಾಂಜಾ ಜಾಲಾ ಪತ್ತೆ ಮಂಗಳೂರು: ಕರ್ನಾಟಕ – ಕೇರಳ ಗಡಿಪ್ರದೇಶವಾಧ ನೆತ್ತಿಲಪದವು ಎಂಬಲ್ಲಿ ಗಾಂಜಾ ಮಾರಾಟ ಜಾಲವನ್ನು ಪತ್ತೆ ಹಚ್ಚುವಲ್ಲಿ ಮಂ. ದಕ್ಷಿಣ ರೌಡಿ ನಿಗ್ರಹದ ದಳದ ...

ಕಾಂಗ್ರೆಸ್ ನಾಯಕರು ಸಚಿವ ತನ್ವೀರ್ ಸೇಠ್ ರಾಜೀನಾಮೆಗೆ ಒತ್ತಾಯಿಸಲಿ – ಜೆ ಕೃಷ್ಣ ಪಾಲೆಮಾರ್

ಪತ್ರಿಕಾ ಪ್ರಕಟಣೆಗಾಗಿ ದಿನಾಂಕ:11.11.2016 ಕಾಂಗ್ರೆಸ್ ನಾಯಕರು ಸಚಿವ ತನ್ವೀರ್ ಸೇಠ್ ರಾಜೀನಾಮೆಗೆ ಒತ್ತಾಯಿಸಲಿ - ಜೆ.ಕೃಷ್ಣ ಪಾಲೆಮಾರ್ ಮಂಗಳೂರು: ಸಕರ್ಾರಿ ಕಾರ್ಯಕ್ರಮವಾದ ಟಿಪ್ಪು ಜಯಂತಿಯಲ್ಲಿ ಸಚಿವ ತನ್ವೀರ್ ಸೇಠ್ ಮೊಬೈಲ್ನಲ್ಲಿ ಅರೆನಗ್ನ ಯುವತಿಯ ಚಿತ್ರ ವೀಕ್ಷಿಸಿದ್ದು...

ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ

ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ ಮಂಗಳೂರು: ಇಕೋನಾಮಿಕ್ & ನಾರ್ಕೋಟಿಕ್ಸ್ ಕ್ರೈಂ ಪೋಲಿಸ್ ಠಾಣಾ ಪಿಐ ಮತ್ತು ಸಿಬಂದಿಗಳು ಮಾದಕ ದ್ರವ್ಯ ಸಾಗಾಟ/ಮಾರಾಟ ಮಾಡುತ್ತಿರುವ ವ್ಯಕ್ತಿಯನ್ನು ಬಂಧೀಸಿದ್ದಾರೆ. ಬಂಧಿತನನ್ನು ಕಾಸರಗೋಡು ಉಪ್ಪಳಗೇಟ್ ನಿವಾಸಿ ಅರುಣ್ ಕುಮಾರ್...

ಮತ್ತೊಮ್ಮೆ ಮೋದಿ; ಮಲ್ಪೆಯಲ್ಲಿ ಪಾಂಚಜನ್ಯ ಸಮಾವೇಶಕ್ಕೆ ಸ್ಮೃತಿ ಇರಾನಿ, ಮೀನಾಕ್ಷಿ ಲೇಖಿ

ಮತ್ತೊಮ್ಮೆ ಮೋದಿ; ಮಲ್ಪೆಯಲ್ಲಿ ಪಾಂಚಜನ್ಯ ಸಮಾವೇಶಕ್ಕೆ ಸ್ಮೃತಿ ಇರಾನಿ, ಮೀನಾಕ್ಷಿ ಲೇಖಿ ಉಡುಪಿ : ನರೇಂದ್ರ ಮೋದಿಯನ್ನು ಮತ್ತೊಮ್ಮೆ ದೇಶದ ಪ್ರಧಾನಿಯನ್ನಾಗಿಸಬೇಕು ಎಂಬ ಉದ್ದೇಶದಿಂದ ರಾಜಕಿಯೇತರ ನಮೋ ಭಾರತ್ ಎಂಬ ಸಂಘಟನೆಯನ್ನು ದೇಶದಾದ್ಯಂತ ಹುಟ್ಟು...

ಮೊಯ್ಲಿ, ಭಂಡಾರಿ ವಿರುದ್ದ ಬಿಜೆಪಿ ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ : ಮುನಿಯಾಲು ಉದಯ ಶೆಟ್ಟಿ

ಮೊಯ್ಲಿ, ಭಂಡಾರಿ ವಿರುದ್ದ ಬಿಜೆಪಿ ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ : ಮುನಿಯಾಲು ಉದಯ ಶೆಟ್ಟಿ ಕಾರ್ಕಳ : ಕಾರ್ಕಳ ಕ್ಷೇತ್ರದಲ್ಲಿ ದಾಖಲೆಯ ಅಭಿವೃದ್ದಿ ನಡೆಸಿ, ಸಿಇಟಿ ಮೂಲಕ ಮನೆಮನೆಯ ಬೆಳಕನ್ನು ಬೆಳಗಿಸಿದ...

ಫೆ.14: ಕಂದಾಯ ಸಚಿವ ಕಾಗೋಡು ತಿಮ್ಮಪ್ಪರಿಂದ ಕಾಪು ತಾಲೂಕಿಗೆ ಚಾಲನೆ; ವಿನಯ್ ಕುಮಾರ್ ಸೊರಕೆ

ಫೆ.14: ಕಂದಾಯ ಸಚಿವ ಕಾಗೋಡು ತಿಮ್ಮಪ್ಪರಿಂದ ಕಾಪು ತಾಲೂಕಿಗೆ ಚಾಲನೆ; ವಿನಯ್ ಕುಮಾರ್ ಸೊರಕೆ ಉಡುಪಿ: ನೂತನವಾಗಿ ಘೋಷಣೆಯಾದ ಕಾಪು ತಾಲೂಕು ಕೆಂದ್ರಕ್ಕೆ ಫೆಬ್ರವರಿ 14ರಂದು ಸಂಜೆ 3 ಗಂಟೆಗೆ ಕಂದಾಯ ಸಚಿವ ಕಾಗೋಡು...

ರಾಜ್ಯ ರಾಜಕಾರಣಕ್ಕೆ ಬರಲಿದ್ದಾರೆ ಕರಂದ್ಲಾಜೆ; ಉಡುಪಿ-ಚಿಕ್ಕಮಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ?

ರಾಜ್ಯ ರಾಜಕಾರಣಕ್ಕೆ ಬರಲಿದ್ದಾರೆ ಕರಂದ್ಲಾಜೆ; ಉಡುಪಿ-ಚಿಕ್ಕಮಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ? ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು ಸಂಸದೆ ಶೋಭಾ ಕರಂದ್ಲಾಜೆ ಸ್ಪರ್ಧೆಯಿಂದ ಹಿಂದೆ ಸರಿಯುವ ಎಲ್ಲ...

Members Login

Obituary

Congratulations