ಉಡುಪಿ ಚಿತ್ತರಂಜನ್ ಸರ್ಕಲ್: ಪ್ರತಿಭಟನೆ, ಸಭೆ-ಸಮಾರಂಭ ನಡೆಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ
ಉಡುಪಿ ಚಿತ್ತರಂಜನ್ ಸರ್ಕಲ್: ಪ್ರತಿಭಟನೆ, ಸಭೆ-ಸಮಾರಂಭ ನಡೆಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ
ಉಡುಪಿ: ಉಡುಪಿ ಜಿಲ್ಲೆಯ ಟ್ರಾಫಿಕ್ ಸಮಸ್ಯೆಯ ಕುರಿತು ಜೂನ್ 20 ರಂದು ಸಭೆ ನಡೆದಿದ್ದು, ಸದ್ರಿ ಸಭೆಯಲ್ಲಿ ಉಡುಪಿ ತಾಲೂಕು ಚಿತ್ತರಂಜನ್...
ಸೆಂಥಿಲ್ ರಾಜೀನಾಮೆ ದೇಶದ ಪ್ರಸ್ತುತ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ – ದಕ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ
ಸೆಂಥಿಲ್ ರಾಜೀನಾಮೆ ದೇಶದ ಪ್ರಸ್ತುತ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ – ದಕ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ
ಮಂಗಳೂರು: ದ.ಕ. ಜಿಲ್ಲಾಧಿಕಾರಿಯಾಗಿರುವ ಎಸ್.ಸಸಿಕಾಂತ್ ಸೆಂಥಿಲ್ ಅವರು ಐಎಎಸ್ ಸೇವೆಗೆ ಹಠಾತ್ ರಾಜೀನಾಮೆ ಸಲ್ಲಿಸಿರುವುದು...
ಡಿ. 22-31 ರ ವರೆಗೆ ಕರಾವಳಿ ಉತ್ಸವ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ
ಡಿ. 22-31 ರ ವರೆಗೆ ಕರಾವಳಿ ಉತ್ಸವ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ
ಮಂಗಳೂರು : ಕರಾವಳಿ ಉತ್ಸವದ ಅಂಗವಾಗಿ ದಿನಾಂಕ 22.12.2017 ರಿಂದ 31.12.2017ರ ವರೆಗೆ ಒಟ್ಟು 10 ದಿನಗಳ ಪರ್ಯಂತ ಮಂಗಳೂರು ನಗರದ...
ಬಾಳಿಗಾ ಕೊಲೆ ; ಐದನೇ ಆರೋಪಿ ಮಂಜುನಾಥ ಶೆಣೈ ಬಂಧನ
ಮಂಗಳೂರು: ನಗರದ ಕೊಡಿಯಾಲಬೈಲು ಬೆಸೆಂಟ್ ಸ್ಕೂಲ್ 2 ನೇ ಲೇನ್ ಸ್ಟರ್ಲಿಂಗ್ ಚೇಂಬರ್ ಹಿಂಬದಿ ರಸ್ತೆಯಲ್ಲಿ ನಡೆದ ವಿನಾಯಕ ಪಿ ಬಾಳಿಗಾ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 5 ನೇ ಆರೋಪಿಯನ್ನು ಪೋಲಿಸರು...
ಪ್ರವಾಹದಲ್ಲಿ ಸಿಲುಕಿರುವವರ ರಕ್ಷಣೆಗಾಗಿ ಉಡುಪಿಗೆ ಆಗಮಿಸಿದ ಎನ್.ಡಿ.ಆರ್.ಎಫ್ ಪಡೆ
ಪ್ರವಾಹದಲ್ಲಿ ಸಿಲುಕಿರುವವರ ರಕ್ಷಣೆಗಾಗಿ ಉಡುಪಿಗೆ ಆಗಮಿಸಿದ ಎನ್.ಡಿ.ಆರ್.ಎಫ್ ಪಡೆ
ಉಡುಪಿ: ಉಡುಪಿ ನೆರೆಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ನಾಗರಿಕರನ್ನು ರಕ್ಷಣೆ ಮಾಡುವ ಸಲುವಾಗಿ ಕೇಂದ್ರ ಸರ್ಕಾರದ ವಿಪತ್ತು ನಿರ್ವಹಣಾ ಪಡೆ (NDRF) ಉಡುಪಿಗೆ ಆಗಮಿಸಿದೆ.
...
ಕಾರ್ಕಳ: ದನ ಸಾಗಣೆ, ಇಬ್ಬರ ಬಂಧನ
ಕಾರ್ಕಳ: ದನ ಸಾಗಣೆ, ಇಬ್ಬರ ಬಂಧನ
ಕಾರ್ಕಳ: ಮಾರುತಿ ಆಮ್ನಿ ಕಾರಿನಲ್ಲಿ ಹುರಿ ಹಗ್ಗದಿಂದ ಹಿಂಸಾತ್ಮಕವಾಗಿ ಕಟ್ಟಿ ಸಾಗಿಸುತ್ತಿದ್ದ ದನ ಕರುವನ್ನು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ವಶಪಡಿಸಿಕೊಂಡ ಘಟನೆ ತಾಲ್ಲೂಕಿನ ಈದು...
ಶಾಸಕ ಯಶ್ಪಾಲ್ ಸುವರ್ಣ ಸಹಿತ ಬಿಜೆಪಿ ನಾಯಕರು ಅಧಿಕಾರದ ಅಮಲಿನ ಹೇಳಿಕೆಗಳನ್ನು ನಿಲ್ಲಿಸಿ : ವೆರೋನಿಕಾ ಕರ್ನೆಲಿಯೋ
ಶಾಸಕ ಯಶ್ಪಾಲ್ ಸುವರ್ಣ ಸಹಿತ ಬಿಜೆಪಿ ನಾಯಕರು ಅಧಿಕಾರದ ಅಮಲಿನ ಹೇಳಿಕೆಗಳನ್ನು ನಿಲ್ಲಿಸಿ : ವೆರೋನಿಕಾ ಕರ್ನೆಲಿಯೋ
ಉಡುಪಿ: ಅಧಿಕಾರದ ಅಮಲಿನಲ್ಲಿ ನೀಡುತ್ತಿರುವ ಪ್ರಚೋದನಕಾರಿ ಹಾಗೂ ಅವಹೇಳನಕಾರಿ ಹೇಳಿಕೆಗಳನ್ನು ಬಿಜೆಪಿ ನಾಯಕರು ತಕ್ಷಣ ನಿಲ್ಲಿಸಬೇಕು...
ರಾ.ಹೆದ್ದಾರಿ 66 ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳಿಗೆ 15 ದಿನಗಳ ಗಡುವು; ಎಸ್ಪಿ ಸಂಜೀವ್ ಪಾಟೀಲ್
ರಾ.ಹೆದ್ದಾರಿ 66 ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳಿಗೆ 15 ದಿನಗಳ ಗಡುವು; ಎಸ್ಪಿ ಸಂಜೀವ್ ಪಾಟೀಲ್
ಉಡುಪಿ: ಕಾಪು ಶಾಸಕ ವಿನಯ್ ಕುಮಾರ್ ಸೊರಕೆ ನೇತ್ರತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಸಮಸ್ಯೆ ಕುರಿತು ಇತ್ತೀಚೆಗೆ ಸಭೆ...
ಭಾನುವಾರ ಪ್ರಧಾನಿ ನರೇಂದ್ರ ಮೋದಿ ಧರ್ಮಸ್ಥಳ, ಉಜಿರೆ ಭೇಟಿ
ಭಾನುವಾರ ಪ್ರಧಾನಿ ನರೇಂದ್ರ ಮೋದಿ ಧರ್ಮಸ್ಥಳ, ಉಜಿರೆ ಭೇಟಿ
ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಆಮಂತ್ರಣದಂತೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ. ಅಲ್ಲಿ ದೇವರ ದರ್ಶನದ...
ಸಮಾಜ ಗಾಂಧಿಜಿಯನ್ನು ಐಕಾನ್ ಆಗಿ ಸ್ವೀಕರಿಸಿದೆ ವಿನಃ ಅವರ ಆದರ್ಶ ಪಾಲಿಸುತ್ತಿಲ್ಲ – ಅಣ್ಣಾಮಲೈ
ಸಮಾಜ ಗಾಂಧಿಜಿಯನ್ನು ಐಕಾನ್ ಆಗಿ ಸ್ವೀಕರಿಸಿದೆ ವಿನಃ ಅವರ ಆದರ್ಶ ಪಾಲಿಸುತ್ತಿಲ್ಲ - ಅಣ್ಣಾಮಲೈ
ಕುಂದಾಪುರ: ಸಮಾಜದಲ್ಲಿ ಭಾವನಾತ್ಮಕ ಸಂಬಂಧ ಕಳೆಗುಂದುತ್ತಿದ್ದು, ಸಾಮರಸ್ಯಕ್ಕೂ ಧಕ್ಕೆ ತರುತ್ತಿದೆ. ಗಾಂಧಿ ಜೀ ಅವರನ್ನು ಐಕಾನ್ ಆಗಿ ಸ್ವೀಕರಿಸಿದ್ದಾರೆಯೇ...