ಮಣಿಪಾಲ: ಡಿಸಿ ಕಚೇರಿ ಬಳಿ ಮಾವು ಕೊಯ್ಯುವ ವೇಳೆ ವಿದ್ಯುತ್ ಸ್ಪರ್ಶ : ವ್ಯಕ್ತಿ ಸಾವು
ಮಣಿಪಾಲ: ಡಿಸಿ ಕಚೇರಿ ಬಳಿ ಮಾವು ಕೊಯ್ಯುವ ವೇಳೆ ವಿದ್ಯುತ್ ಸ್ಪರ್ಶ : ವ್ಯಕ್ತಿ ಸಾವು
ಮಣಿಪಾಲ: ಜಿಲ್ಲಾಧಿಕಾರಿ ಕಚೇರಿಯ ಹಿಂಭಾಗದಲ್ಲಿ ಮಾವಿನ ಕಾಯಿ ಕೊಯ್ಯುವ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಮೃತಪಟ್ಟ...
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಮೂವರು ಪೊಲೀಸ್ ವಶಕ್ಕೆ
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಮೂವರು ಪೊಲೀಸ್ ವಶಕ್ಕೆ
ಹಾಸನ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ತಂಡ ಮೂವರನ್ನು ಸಕಲೇಶಪುರ ತಾಲೂಕಿನ ಆನೆಮಹಲ್‌ನಲ್ಲಿ ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.
ಬಂಧಿತರನ್ನು ಸುಳ್ಯ ಮೂಲದ...
ಉಡುಪಿಯಲ್ಲಿ ಮೂರು ಅಂತಸ್ತಿನ ನರ್ಮ್, ಹೈಟೆಕ್ ಬಸ್ಸ್ ನಿಲ್ದಾಣ ಪ್ರಕ್ರಿಯೆ ಆರಂಭ; ಪ್ರಮೋದ್ ಮಧ್ವರಾಜ್
ಉಡುಪಿಯಲ್ಲಿ ಮೂರು ಅಂತಸ್ತಿನ ನರ್ಮ್, ಹೈಟೆಕ್ ಬಸ್ಸ್ ನಿಲ್ದಾಣ ಪ್ರಕ್ರಿಯೆ ಆರಂಭ; ಪ್ರಮೋದ್ ಮಧ್ವರಾಜ್
ಉಡುಪಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಉಡುಪಿ ಸಿಟಿ ಬಸ್ಸ್ ನಿಲ್ದಾಣದ ಬಳಿ 0.41 ಸೆಂಟ್ಸ್ ಜಾಗದಲ್ಲಿ...
ಹಿರಿಯಡ್ಕ ವೀರಭದ್ರ ದೇವಸ್ಥಾನ ಜೀಣೋದ್ಧಾರಕ್ಕೆ ನೆರವು- ಪ್ರಮೋದ್ ಮಧ್ವರಾಜ್
ಹಿರಿಯಡ್ಕ ವೀರಭದ್ರ ದೇವಸ್ಥಾನ ಜೀಣೋದ್ಧಾರಕ್ಕೆ ನೆರವು- ಪ್ರಮೋದ್ ಮಧ್ವರಾಜ್
ಉಡುಪಿ : ಪುರಾತನ ಮತ್ತು ಕಾರಣಿಕ ಶಕ್ತಿಯಿಂದ ಕೂಡಿದ ಹಿರಿಯಡ್ಕ ಶ್ರೀ ವೀರಭದ್ರ ದೇವಸ್ಥಾನದ ಜೀರ್ಣೋದ್ದಾರಕ್ಕೆ ಸರಕಾರದಿಂದ ಗರಿಷ್ಠ ಆರ್ಥಿಕ ನೆರವು ನೀಡಲು ಪ್ರಯತ್ನಿಸಲಾಗುವುದು ಎಂದು...
ಅ.9: ಬ್ರಹ್ಮಾವರ ಬ್ಲಾಕ್ ಗೆ ಅಧ್ಯಕ್ಷರ ನೇಮಕ- ಅಭಿಪ್ರಾಯ ಸಂಗ್ರಹಿಸಲು ಜಿಲ್ಲಾ ಕಾಂಗ್ರೆಸ್ ವೀಕ್ಷಕರ ಭೇಟಿ
ಅ.9: ಬ್ರಹ್ಮಾವರ ಬ್ಲಾಕ್ ಗೆ ಅಧ್ಯಕ್ಷರ ನೇಮಕ- ಅಭಿಪ್ರಾಯ ಸಂಗ್ರಹಿಸಲು ಜಿಲ್ಲಾ ಕಾಂಗ್ರೆಸ್ ವೀಕ್ಷಕರ ಭೇಟಿ
ಬ್ರಹ್ಮಾವರ : ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿಗಾಗಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್...
ಮಕ್ಕಳ ಮನದಂಗಳದಲ್ಲಿ ಮಿಂದೆದ್ದ ಮಗು ಮನಸ್ಸುಗಳು – ಮಿಂಚಿದಪ್ರತಿಭೆಗಳು
ಮಕ್ಕಳ ಮನದಂಗಳದಲ್ಲಿ ಮಿಂದೆದ್ದ ಮಗು ಮನಸ್ಸುಗಳು - ಮಿಂಚಿದಪ್ರತಿಭೆಗಳು
ಶಾರ್ಜಾ: ಯುಎಇ ಬ್ರಾಹ್ಮಣ ಸಮಾಜದವಿಂಶತಿಉತ್ಸವದದ18ನೇಕಾರ್ಯಕ್ರಮಮಕ್ಕಳಪ್ರತಿಭಾಪ್ರದರ್ಶನದ " ಮಕ್ಕಳಮನದಂಗಳ " 2024ರಜನವರಿ7ರಭಾನುವಾರಸಂಜೆ DPS school ಶಾರ್ಜಾದಸಭಾಂಗಣದಲ್ಲಿಯಶಸ್ವಿಯಾಗಿನೆರವೇರಿತು.
ಎರಡುವಿಭಾಗಗಳಲ್ಲಿ6ನೇತರಗತಿವರೆಗಿನಮಕ್ಕಳಛದ್ಮವೇಷಸ್ಪರ್ಧೆ...
ಕಾನೂನು ವಿದ್ಯಾರ್ಥಿಗಳಿಂದ ಉಡುಪಿ ಟ್ರಾಫಿಕ್ ಎಸ್ಸೈಯ ಕರ್ತವ್ಯಕ್ಕೆ ಅಡ್ಡಿ; ಪ್ರಕರಣ ದಾಖಲು
ಕಾನೂನು ವಿದ್ಯಾರ್ಥಿಗಳಿಂದ ಉಡುಪಿ ಟ್ರಾಫಿಕ್ ಎಸ್ಸೈಯ ಕರ್ತವ್ಯಕ್ಕೆ ಅಡ್ಡಿ; ಪ್ರಕರಣ ದಾಖಲು
ಉಡುಪಿ: ಕಾನೂನು ವಿದ್ಯಾರ್ಥಿಗಳಿಬ್ಬರು ಉಡುಪಿ ನಗರ ಸಂಚಾರ ಠಾಣೆಯ ಎಸ್ಸೈ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಘಟನೆ ಮೇ 16ರಂದು ರಾತ್ರಿ...
ಸಂಸದೆ ಶೋಭಾ ಕರಂದ್ಲಾಜೆ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ – ದೂರು ದಾಖಲು
ಸಂಸದೆ ಶೋಭಾ ಕರಂದ್ಲಾಜೆ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ – ದೂರು ದಾಖಲು
ಉಡುಪಿ: ಸಾಮಾಜಿಕ ಜಾಲತಾಣದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಅವಹೇಳನಕಾರಿಯಾಗಿ ಬರೆಯುತ್ತಿದ್ದ ಪ್ರವೀಣ್ ಎಂಬ ಯುವಕನ ಮೇಲೆ ರಾಜ್ಯ ಬಿಜೆಪಿ...
ಸರಕಾರಿ ಸೌಲಭ್ಯಗಳಿಗೆ ಆಧಾರ್ ಕಡ್ಡಾಯ : ದ.ಕ. ಜಿಲ್ಲಾಧಿಕಾರಿ
ಸರಕಾರಿ ಸೌಲಭ್ಯಗಳಿಗೆ ಆಧಾರ್ ಕಡ್ಡಾಯ : ದ.ಕ. ಜಿಲ್ಲಾಧಿಕಾರಿ
ಮ0ಗಳೂರು : ಸರ್ಕಾರದಿಂದ ಯಾವುದೇ ಸೌಲಭ್ಯ ಪಡೆಯಲು, ಆಧಾರ್ ಸಂಖ್ಯೆ ಹಾಗೂ ಅಂಚೆ/ಬ್ಯಾಂಕ್ ಖಾತೆ ವಿವರಗಳನ್ನು ಒದಗಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಸಾಮಾಜಿಕ ಭದ್ರತೆ ,ಮತ್ತು ಪಿಂಚಣಿ ಯೋಜನೆಗಳಾದ ರಾಷ್ಟ್ರೀಯ...
ಮತ್ತಾವು ಸೇತುವೆ ನಿರ್ಮಾಣಕ್ಕೆ 2 ಕೋಟಿ ಮೀಸಲು- ಸುನೀಲ್ ಕುಮಾರ್
ಮತ್ತಾವು ಸೇತುವೆ ನಿರ್ಮಾಣಕ್ಕೆ 2 ಕೋಟಿ ಮೀಸಲು- ಸುನೀಲ್ ಕುಮಾರ್
ಉಡುಪಿ : ನಕ್ಸಲ್ ಬಾಧಿತ ಮತ್ತಾವು ನ ಹೊಳೆಗೆ ಸೇತುವೆ ನಿರ್ಮಿಸಲು 2 ಕೋಟಿ ರೂ ಗಳನ್ನು ಮೀಸಲಿಡಲಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ...