ಟಿಪ್ಪು ಜಯಂತಿ ಕೈಬಿಡುವಂತೆ ಮಂಗಳೂರು ಹಾಗೂ ಪುತ್ತೂರಿನಲ್ಲಿ ಹಿಂದುತ್ವನಿಷ್ಠ ಸಂಘಟನೆಗಳಿಂದ ಪ್ರತಿಭಟನೆ

ಟಿಪ್ಪು ಜಯಂತಿ ಕೈಬಿಡುವಂತೆ ಮಂಗಳೂರು ಹಾಗೂ ಪುತ್ತೂರಿನಲ್ಲಿ ಹಿಂದುತ್ವನಿಷ್ಠ ಸಂಘಟನೆಗಳಿಂದ ಪ್ರತಿಭಟನೆ ಮಂಗಳೂರು: ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.  ಪ್ರತಿಭಟನೆಯ ನಂತರ ಕರ್ನಾಟಕದ ರಾಜ್ಯಪಾಲರಿಗೆ  ಅಪರ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು....

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಶಾಸಕ ರಘುಪತಿ ಭಟ್ ಶಿಲನ್ಯಾಸ

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಶಾಸಕ ರಘುಪತಿ ಭಟ್ ಶಿಲನ್ಯಾಸ ಉಡುಪಿ: ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ನಿರ್ಮಾಣವಾಗಲಿರುವ 500...

ಭಟ್ಕಳಕ್ಕೆ ಸಂಚಾರಿ ರೈಲ್ವೇ ಆಸ್ಪತ್ರೆ “ಲೈಫ್ ಲೈನ್ ಎಕ್ಸಪ್ರೆಸ್

ಭಟ್ಕಳಕ್ಕೆ ಸಂಚಾರಿ ರೈಲ್ವೇ ಆಸ್ಪತ್ರೆ "ಲೈಫ್ ಲೈನ್ ಎಕ್ಸಪ್ರೆಸ್ ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಜನತೆಗೆ ಆರೋಗ್ಯ ಭಾಗ್ಯ ಕರುಣಿಸಲು ಸಂಚಾರಿ ರೈಲ್ವೇ ಆಸ್ಪತ್ರೆ "ಲೈಫ್ ಲೈನ್ ಎಕ್ಸಪ್ರೆಸ್" ಭಟ್ಕಳ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ್ದು...

ವಲಯ ಮಟ್ಟದ ಕರ್ತವ್ಯಕೂಟ 2016 : ಉಡುಪಿ ಜಿಲ್ಲಾ ಪೊಲೀಸ್ ಸರ್ವಾಂಗೀಣ ಪ್ರಶಸ್ತಿ

ವಲಯ ಮಟ್ಟದ ಕರ್ತವ್ಯಕೂಟ 2016 : ಉಡುಪಿ ಜಿಲ್ಲಾ ಪೊಲೀಸ್ ಸರ್ವಾಂಗೀಣ ಪ್ರಶಸ್ತಿ ಉಡುಪಿ : ಅಗೋಸ್ತ್ 4 ರಿಂದ 5 ರವರೆಗೆ ಮುಡಿಪುವಿನ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ನಡೆದ ಪಶ್ಚಿಮ ವಲಯ ಮತ್ತು ಮಂಗಳೂರು...

ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ: ಮೇಲುಗೈ ಸಾಧಿಸುತ್ತಿರುವ ದಕ  ವಿದ್ಯಾರ್ಥಿಗಳು

ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ: ಮೇಲುಗೈ ಸಾಧಿಸುತ್ತಿರುವ ದಕ  ವಿದ್ಯಾರ್ಥಿಗಳು ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರದ ಎಸ್.ಎಂ.ಎಸ್ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪದವಿ ಪೂರ್ವ ವಿದ್ಯಾರ್ಥಿಗಳ ರಾಜ್ಯ...

ಮಾಧ್ಯಮ ಮಿತ್ರರೊಂದಿಗೆ ಮಂಗಳೂರು ಧರ್ಮಾಧ್ಯಕ್ಷರಿಂದ ಕ್ರಿಸ್ಮಸ್ ಆಚರಣೆ

ಮಾಧ್ಯಮ ಮಿತ್ರರೊಂದಿಗೆ ಮಂಗಳೂರು ಧರ್ಮಾಧ್ಯಕ್ಷರಿಂದ ಕ್ರಿಸ್ಮಸ್ ಆಚರಣೆ ಮಂಗಳೂರು: ಮಂಗಳೂರು ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಪೀಟರ್ ಪಾವ್ಲ್ ಸಲ್ಡಾನಾ ಅವರು ಮಾಧ್ಯಮ ಮಿತ್ರರೊಂದಿಗೆ ಬುಧವಾರ ಕ್ರಿಸ್ಮಸ್ ಸ್ನೇಹಕೂಟವನ್ನು ಆಯೋಜಿಸಿದ್ದರು. ...

ಗೋರಕ್ಷಕರ ನಿಯಂತ್ರಣಕ್ಕೆ ಕೇಂದ್ರವೇ ಕಾನೂನು ತರಲಿ – ಗೃಹ ಸಚಿವ ಪರಮೇಶ್ವರ್

ಗೋರಕ್ಷಕರ ನಿಯಂತ್ರಣಕ್ಕೆ ಕೇಂದ್ರವೇ ಕಾನೂನು ತರಲಿ - ಗೃಹ ಸಚಿವ ಪರಮೇಶ್ವರ್ ಮಂಗಳೂರು: ಗೋ ರಕ್ಷಣೆಯ ಹೆಸರಿನಲ್ಲಿ ದೇಶದಾದ್ಯಂತ ಹಲ್ಲೆ ಕೊಲೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದ ಇದಕ್ಕೆ ಕೊನೆ ಹಾಡಬೇಕಾದರೆ ಕೇಂದ್ರ ಸರಕಾರವೇ ಒಂದು...

ಗೆಳೆಯರಿಂದ ಮೋಸ- ವ್ಯಕ್ತಿ ಆತ್ಮಹತ್ಯೆ

ಗೆಳೆಯರಿಂದ ಮೋಸ- ವ್ಯಕ್ತಿ ಆತ್ಮಹತ್ಯೆ ಮಂಗಳೂರು : ಗೆಳೆಯರಿಂದ ಮೋಸ ಹೋದ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ವಾಮಂಜೂರು ನಿವಾಸಿ ಆಸ್ಟಿನ್ ಸೈಮನ್ ನೊರೊನ್ಹಾ...

ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಚ ಮಂಗಳೂರು ಅಭಿಯಾನದ 6ನೇ ಭಾನುವಾರದ ವರದಿ

ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಚ ಮಂಗಳೂರು ಅಭಿಯಾನದ 6ನೇ ಭಾನುವಾರದ ವರದಿ ಮಂಗಳೂರು : ನಾಲ್ಕನೇ ಹಂತದ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾ£ದ 6ನೇ ವಾರದ ಸ್ವಚ್ಛತಾ ಕಾರ್ಯ 10ನೇ ಡಿಸೆಂಬರ್ 2017...

ನದಿಗೆ ಹಾರಿದ ಬಸ್ ನಿರ್ವಾಹಕ ಮೃತದೇಹ ಪತ್ತೆ

ನದಿಗೆ ಹಾರಿದ ಬಸ್ ನಿರ್ವಾಹಕ ಮೃತದೇಹ ಪತ್ತೆ ಮಂಗಳೂರು: ಮಹಿಳಾ ಪ್ರಯಾಣಿಕಳೊಂದಿಗೆ ನಡೆದ ಚಿಲ್ಲರೆ ಹಣದ ವಿಚಾರವಾಗಿ ವಿವಾದದ ಬಳಿಕ ನದಿಗೆ ಹಾರಿದ್ದ ಬಸ್ ನಿರ್ವಾಹಕನ ಮೃತದೇಹ ಬುಧವಾರ ಸುಬ್ರಹ್ಮಣ್ಯದಲ್ಲಿ ಪತ್ತೆಯಾಗಿದೆ. ...

Members Login

Obituary

Congratulations