ಮೊಬೈಲ್ ಟವರಿನ ಬ್ಯಾಟರಿ ಕಳವು ಐವರ ಬಂಧನ

ಮೊಬೈಲ್ ಟವರಿನ ಬ್ಯಾಟರಿ ಕಳವು ಐವರ ಬಂಧನ ಮಂಗಳೂರು: ಮೊಬೈಲ್ ಟವರಿನ ಬ್ಯಾಟರಿಗಳ ಕಳ್ಳತನಕ್ಕೆ ಸಂಬಂಧಿಸಿ ಮಂಗಳೂರು ಗ್ರಾಮಾಂತರ ಪೋಲಿಸರು ಐದು ಮಂದಿಯನ್ನು ಅಗೋಸ್ತ್ 23 ರಂದು ಬಂಧಿಸಿದ್ದಾರೆ. ಬಂಧಿತರನ್ನು ಮಡಿಕೇರಿಯ ಗಣೇಶ್, ಮಂಜೇಶ್ವರ ಕುಂಜತ್ತೂರಿನ...

ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷೆಗೆ ಮಹಿಳಾ ದೌರ್ಜನ್ಯ

ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷೆಗೆ ಮಹಿಳಾ ದೌರ್ಜನ್ಯ ಉಡುಪಿ: ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷೆಯೋರ್ವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು ಎನ್ನುವ ಕಾರಣಕ್ಕೆ ಸೋಮವಾರದಂದು ಸಾಲಿಗ್ರಾಮದ ಆಟೋ ಚಾಲಕರೋರ್ವರ ಮೇಲೆ ಮಹಿಳಾ ದೌರ್ಜನ್ಯ ಪ್ರಕರಣ ದಾಖಲಾಗಿದೆ....

ನೇತ್ರಾವತಿ ನದಿಯಲ್ಲಿ ಮುಳುಗಿ ಶ್ರೀನಿವಾಸ್ ಕಾಲೇಜು ವಿದ್ಯಾರ್ಥಿ ಸಾವು

ನೇತ್ರಾವತಿ ನದಿಯಲ್ಲಿ ಮುಳುಗಿ ಶ್ರೀನಿವಾಸ್ ಕಾಲೇಜು ವಿದ್ಯಾರ್ಥಿ ಸಾವು ಮಂಗಳೂರು:ಬಿಸಿ ರೋಡ್ ಸಮೀಪದ ಕೈಕುಂಜೆ ನೇತ್ರಾವತಿ ನದಿ ನೀರಿನಲ್ಲಿ ಮುಳುಗಿ ಬಿಬಿಎಂ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ನಡೆದಿದೆ. ಮೃತ ಯುವಕನನ್ನು ಶ್ರೀನಿವಾಸ್ ಕಾಲೇಜಿನ ವಿದ್ಯಾರ್ಥಿ, ರಜನಿಕಾಂತ್...

ಬೊಕ್ಕಪಟ್ಣ ಬೆಂಗ್ರೆಯ ಜನರಿಗೆ ಹಕ್ಕುಪತ್ರ ಕೊಡಲಾಗುವುದು: ಶಾಸಕ ಜೆ.ಆರ್.ಲೋಬೊ

ಬೊಕ್ಕಪಟ್ಣ ಬೆಂಗ್ರೆಯ ಜನರಿಗೆ ಹಕ್ಕುಪತ್ರ ಕೊಡಲಾಗುವುದು: ಶಾಸಕ ಜೆ.ಆರ್.ಲೋಬೊ ಮಂಗಳೂರು: ಬೊಕ್ಕಪಟ್ಣ ಬೆಂಗ್ರೆಯ ಜನರಿಗೆ ಹಕ್ಕುಪತ್ರಗಳನ್ನು ಶೀಘ್ರದಲ್ಲೇ ನೀಡಲಾಗುವುದು ಎಂದು  ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು. ಅವರು ಬೊಕ್ಕಪಟ್ಣ ಬೆಂಗ್ರೆಯ ವಿಠೋಭ ಭಜನಾ ಮಂದಿರದಲ್ಲಿ ನಡೆದ...

ಹೊರದೇಶಗಳಲ್ಲಿ ದುಡಿಯುವವರ ಸಮಸ್ಯೆ ಪರಿಹಾರಕ್ಕೆ ಎನ್.ಆರ್.ಐ ಸೆಲ್ – ಭೂ ಬಾಲನ್

ಹೊರದೇಶಗಳಲ್ಲಿ ದುಡಿಯುವವರ ಸಮಸ್ಯೆ ಪರಿಹಾರಕ್ಕೆ ಎನ್.ಆರ್.ಐ ಸೆಲ್ - ಭೂ ಬಾಲನ್ ಉಡುಪಿ: ಹೊರದೇಶಗಳಲ್ಲಿ ದುಡಿಯುತ್ತಿರುವ ಜಿಲ್ಲೆಯ ಜನರು , ಹೊರದೇಶದಲ್ಲಿ ಯಾವುದೇ ಸಮಸ್ಯೆಗಳಲ್ಲಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಎನ್.ಆರ್.ಐ. ಸೆಲ್‍ನ ಮೂಲಕ ನೆರವು ಪಡೆಯುವಂತೆ ಅನಿವಾಸಿ...

ವ್ಯವಹಾರದಲ್ಲಿ ನಷ್ಟ; ಸ್ವರ್ಣೋದ್ಯಮಿ ನದಿಗೆ ಹಾರಿ ಆತ್ಮಹತ್ಯೆ

ವ್ಯವಹಾರದಲ್ಲಿ ನಷ್ಟ; ಸ್ವರ್ಣೋದ್ಯಮಿ ನದಿಗೆ ಹಾರಿ ಆತ್ಮಹತ್ಯೆ ಕುಂದಾಫುರ: ವ್ಯವಹಾರದಲ್ಲಿ ನಷ್ಟ ಹಾಗೂ ಸಾಲ ಭಾಧೆಯಿಂದ ಮನನೊಂದು ಕುಂದಾಪುರದ ವಿಜಯ ಜುವೆಲರ್ಸ್ ಮಾಲಕ ಶ್ರೀನಿವಾಸ್ ಶೇಟ್ (56) ಅವರು ಸೇತುವೆಯಿಂದ ಹೊಳೆಗೆ ಹಾರಿ ಆತ್ಮಹತ್ಯೆ...

ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ

ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ ಮಂಗಳೂರು: ನಗರದ ಮೋರ್ಗನ್ ಗೇಟ್ ಸಮೀಪದ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಸಂಭವಿಸಿದೆ. ಮೃತನನ್ನು ಮಂಗಳೂರು ನಾಗೋರಿ...

ಲಂಚ ಪಡೆಯುತ್ತಿದ್ದ ಎಸಿಬಿ ದಾಳಿ:  ಪ್ರಾಜೆಕ್ಟ್ ಇಂಜಿನಿಯರ್ ಬಂಧನ

ಲಂಚ ಪಡೆಯುತ್ತಿದ್ದ ಎಸಿಬಿ ದಾಳಿ:  ಪ್ರಾಜೆಕ್ಟ್ ಇಂಜಿನಿಯರ್ ಬಂಧನ ಮಂಗಳೂರು: ಮಂಗಳೂರು: ಸರಕಾರದಿಂದ ದೊರೆಯುವ ಬಯೋಗ್ಯಾಸ್ ಸಬ್ಸಿಡಿಗೆ ಏಜೆನ್ಸಿ ಮಾಲಕರೊಬ್ಬರಿಂದ ಮಂಗಳೂರು ಜಿಲ್ಲಾ ಪಂಚಾಯತ್ ಕಚೇರಿಯಲ್ಲಿರುವ ಸಮಗ್ರ ಗ್ರಾಮೀಣ ಇಂಧನ ಯೋಜನೆಯ ಪ್ರಾಜೆಕ್ಟ್ ಇಂಜಿನಿಯರ್ ಲಂಚ...

ದ.ಕದ ಶೈಕ್ಷಣಿಕ ಹಿರಿಮೆಗೆ ಮತ್ತೊಂದು ಗರಿ: ಪಶುವೈದ್ಯಕೀಯ ಕಾಲೇಜಿಗೆ ಅ.3ರಂದು ಸಿಎಂ ಶಿಲಾನ್ಯಾಸ

ದ.ಕದ ಶೈಕ್ಷಣಿಕ ಹಿರಿಮೆಗೆ ಮತ್ತೊಂದು ಗರಿ: ಪಶುವೈದ್ಯಕೀಯ ಕಾಲೇಜಿಗೆ ಅ.3ರಂದು ಸಿಎಂ ಶಿಲಾನ್ಯಾಸ ಮ0ಗಳೂರು : ಉನ್ನತ ಶಿಕ್ಷಣಕ್ಕೆ ದೇಶದಲ್ಲೇ ಖ್ಯಾತಿ ಪಡೆದ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಮೆಗೆ ಮತ್ತೊಂದು ಗರಿ ಮೂಡಲಿದೆ. ಅದು...

ದೇಶ, ಸಂಸ್ಕøತಿ, ಗೋವಿನ ಉಳಿವಿಗೆ ಒಗ್ಗೂಡಿ ಹೋರಾಡಿ: ರಾಘವೇಶ್ವರ ಶ್ರೀ

ದೇಶ, ಸಂಸ್ಕøತಿ, ಗೋವಿನ ಉಳಿವಿಗೆ ಒಗ್ಗೂಡಿ ಹೋರಾಡಿ: ರಾಘವೇಶ್ವರ ಶ್ರೀ ಉಪ್ಪಿನಂಗಡಿ: ದೇಶ, ಸಂಸ್ಕøತಿ, ಗೋವು ಉಳಿಯಬೇಕಾದರೆ ನಾವೆಲ್ಲ ಸಂಘಟಿತರಾಗಿ ಹೋರಾಟ ಮಾಡಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀಶ್ರೀರಾಘವೇಶ್ವರಭಾರತೀಸ್ವಾಮೀಜಿ ಕರೆ ನೀಡಿದರು. ದಕ್ಷಿಣ ಕನ್ನಡ ಜಿಲ್ಲಾ...

Members Login

Obituary

Congratulations