ಶ್ರೀನಿಕೇತನ ವಾಲಿಬಾಲ್ ಪಂದ್ಯಾಟ: ಚಾಂಪಿಯನ್ ಆಗಿ ಫ್ರೆಂಡ್ಸ್ ಯಡ್ತಾಡಿ, ಚಾಂದ್ ಆ್ಯಟಾಕರ್ಸ್
ಶ್ರೀನಿಕೇತನ ವಾಲಿಬಾಲ್ ಪಂದ್ಯಾಟ: ಚಾಂಪಿಯನ್ ಆಗಿ ಫ್ರೆಂಡ್ಸ್ ಯಡ್ತಾಡಿ, ಚಾಂದ್ ಆ್ಯಟಾಕರ್ಸ್
ಬ್ರಹ್ಮಾವರ: ಶ್ರೀನಿಕೇತನ ಶಾಲೆ ಮಟಪಾಡಿ ಬ್ರಹ್ಮಾವರ ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಹಳೆ ವಿದ್ಯಾರ್ಥಿಗಳು ಇವರ ಸಹಭಾಗಿತ್ವದಲ್ಲಿ ಬ್ರಹ್ಮಾವರ ಗಾಳಿಮನೆ ನಡೂರು...
ಉಳ್ಳಾಲ: ಬೀಚ್ ಗೆ ತೆರಳಿದ್ದ ಚಿಕ್ಕಮಗಳೂರು ಮೂಲದ ಇಬ್ಬರು ಸಮುದ್ರ ಪಾಲು
ಉಳ್ಳಾಲ: ಬೀಚ್ ಗೆ ತೆರಳಿದ್ದ ಚಿಕ್ಕಮಗಳೂರು ಮೂಲದ ಇಬ್ಬರು ಸಮುದ್ರ ಪಾಲು
ಉಳ್ಳಾಲ: ಅಲೆಯ ಸೆಳೆತಕ್ಕೆ ಸಿಲುಕಿ ಚಿಕ್ಕಮಗಳೂರು ಮೂಲದ ಇಬ್ಬರು ಮೃತಪಟ್ಟ ಘಟನೆ ಸಮ್ಮರ್ ಸ್ಯಾಂಡ್ ಬೀಚ್ ನಲ್ಲಿ ಶುಕ್ರವಾರ ನಡೆದಿದೆ.
ಮೃತರನ್ನು ಬಶೀರ್...
ಮಂಗಳೂರು- ಗೋವಾ ವಂದೇ ಭಾರತ್ ರೈಲು ವೇಳಾಪಟ್ಟಿ, ಪ್ರಯಾಣದ ಸಮಯ – ಇಲ್ಲಿದೆ ವಿವರ
ಮಂಗಳೂರು- ಗೋವಾ ವಂದೇ ಭಾರತ್ ರೈಲು ವೇಳಾಪಟ್ಟಿ, ಪ್ರಯಾಣದ ಸಮಯ - ಇಲ್ಲಿದೆ ವಿವರ
ಮಂಗಳೂರು: ಮಂಗಳೂರು ಗೋವಾ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ...
ಬಜಪೆ ಪೊಲೀಸರ ಕಾರ್ಯಚರಣೆ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ
ಬಜಪೆ ಪೊಲೀಸರ ಕಾರ್ಯಚರಣೆ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ
ಮಂಗಳೂರು: ಪರವಾನಿಗೆ ಇಲ್ಲದೆ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಜಪೆ ಪೋಲಿಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಕಲ್ಲಾಡಿ ನಿವಾಸಿ ಜಯಾನಂದ ಕುಲಾಲ್ (48)...
‘ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ -ಆಧಾರ್ʼ ಇ-ಕೆವೈಸಿ ಮಾಡಿಸಲು ಅಂತಿಮ ದಿನಾಂಕ ನಿಗಧಿಪಡಿಸಿಲ್ಲ
‘ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ -ಆಧಾರ್ʼ ಇ-ಕೆವೈಸಿ ಮಾಡಿಸಲು ಅಂತಿಮ ದಿನಾಂಕ ನಿಗಧಿಪಡಿಸಿಲ್ಲ
ಬೆಂಗಳೂರು: ಅಡುಗೆ ಅನಿಲ ಸಂಪರ್ಕ ಹೊಂದಿರುವವರು ಆಧಾರ್ ಇ-ಕೆವೈಸಿ ಮಾಡಿಸಲು ಅಂತಿಮ ದಿನಾಂಕವನ್ನು ಕೇಂದ್ರ ಸರ್ಕಾರವು ನಿಗಧಿಪಡಿಸಿರುವುದಿಲ್ಲ. ಸಾರ್ವಜನಿಕರು...
ಡಿ.30: ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಉಡುಪಿಯಲ್ಲಿ ಅದ್ದೂರಿ ಸ್ವಾಗತ – ಯಶಪಾಲ್ ಸುವರ್ಣ
ಡಿ.30: ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಉಡುಪಿಯಲ್ಲಿ ಅದ್ದೂರಿ ಸ್ವಾಗತ - ಯಶಪಾಲ್ ಸುವರ್ಣ
ಉಡುಪಿ: ಕರಾವಳಿ ಜನತೆಗೆ ಪ್ರಧಾನಿ ನರೇಂದ್ರ ಮೋದಿ ನೇತತ್ವದ ಕೇಂದ್ರ ಸರಕಾರ ಕೊಡುಗೆಯಾಗಿ ನೀಡಿರುವ ಮಂಗಳೂರು ಮಡಗಾಂವ್...
ಸಂಸ್ಕಾರವನ್ನು ಅರಿತಾಗ ವ್ಯಕ್ತಿತ್ವ ವಿಕಸನ – ಡಾ. ಸುಬ್ರಹ್ಮಣ್ಯ ಭಟ್
ಸಂಸ್ಕಾರವನ್ನು ಅರಿತಾಗ ವ್ಯಕ್ತಿತ್ವ ವಿಕಸನ - ಡಾ. ಸುಬ್ರಹ್ಮಣ್ಯ ಭಟ್
ಕುಂದಾಪುರ: ಕೇವಲ ಶಿಕ್ಷಣವೊಂದಿದ್ದರೆ ಸಾಲದು. ಅದರ ಜೊತೆಗೆ ಸಂಸ್ಕಾರವೂ ಬೇಕಾಗುತ್ತದೆ. ಸಂಸ್ಕಾರವನ್ನು ಅರಿತಾಗ ವ್ಯಕ್ತಿತ್ವ ವಿಕಸನವಾಗುತ್ತದೆ. ವ್ಯಕ್ತಿತ್ವ ವಿಕಸನದೊಂದಿಗೆ ಶಿಕ್ಷಣ ಕೊಡುತ್ತಿರುವ ವಿ.ವಿ.ವಿ...
ಹೆಮ್ಮಾಡಿ: ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ
ಹೆಮ್ಮಾಡಿ: ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ
ಕುಂದಾಪುರ: ಇಲ್ಲಿನ ವಿ.ವಿ.ವಿ ಮಂಡಳಿ ಆಡಳಿತದ ಜನತಾ ಪ್ರೌಢ ಶಾಲೆಯಲ್ಲಿ ಸೈನ್ಸ್ ವರ್ಲ್ಡ್ ಲ್ಯಾಬ್ ಕುಂದಾಪುರ ಇವರು ನಿರ್ಮಾಣ ಮಾಡಿದ ವಿಜ್ಞಾನ ಪ್ರಯೋಗಾಲಯದ ಉದ್ಘಾಟನಾ ಸಮಾರಂಭವು ಗುರುವಾರ ಜರುಗಿತು.
...
ಆಟಗಾರರು ಶಿಸ್ತನ್ನು ಕಾಪಾಡಿ ಆರೋಗ್ಯಕರ ಜೀವನ ನಡೆಸಿ – ಎಂ.ಚಂದ್ರಶೇಖರ ಕಲ್ಕೂರ
ಆಟಗಾರರು ಶಿಸ್ತನ್ನು ಕಾಪಾಡಿ ಆರೋಗ್ಯಕರ ಜೀವನ ನಡೆಸಿ - ಎಂ.ಚಂದ್ರಶೇಖರ ಕಲ್ಕೂರ
ಬ್ರಹ್ಮಾವರ: ಶ್ರೀನಿಕೇತ ಶಾಲೆ ಮಟಪಾಡಿ ಬ್ರಹ್ಮಾವರ ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಹಳೆ ವಿದ್ಯಾರ್ಥಿಗಳು ಇವರ ಸಹಭಾಗಿತ್ವದಲ್ಲಿ ಬ್ರಹ್ಮಾವರ ಗಾಳಿಮನೆ ನಡೂರು...
ವಂದೇ ಭಾರತ್ : ಕೊಚ್ಚಿನ್ – ಮಂಗಳೂರು ಹೊಸ ರೈಲು ಹಾಗೂ ತಿರುವನಂತಪುರ- ಮಂಗಳೂರಿಗೆ ವಿಸ್ತರಿಸಲು ಕಟೀಲ್ ಮನವಿ
ವಂದೇ ಭಾರತ್ : ಕೊಚ್ಚಿನ್ – ಮಂಗಳೂರು ಹೊಸ ರೈಲು ಹಾಗೂ ತಿರುವನಂತಪುರ- ಮಂಗಳೂರಿಗೆ ವಿಸ್ತರಿಸಲು ಕಟೀಲ್ ಮನವಿ
ತಿರುವನಂತಪುರ-ಕಾಸರಗೋಡು ನಡುವೆ ಓಡುತ್ತಿರುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನು ಮಂಗಳೂರು ತನಕ ವಿಸ್ತರಿಸುವಂತೆ...




























