ಕನ್ನಡ ರಾಜ್ಯೋತ್ಸವ ಪ್ರಯುಕ್ತ ಯುವ ನಟ ಅಬ್ದುಲ್ ರೆಹಮಾನ್ ಉಡುಪಿ ಇವರಿಗೆ ಸನ್ಮಾನ
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಯುವ ನಟ ಅಬ್ದುಲ್ ರೆಹಮಾನ್ ಉಡುಪಿ ಇವರಿಗೆ ಸನ್ಮಾನ
ಉಡುಪಿ: ಬಾಲ್ಯದಿಂದಲೇ ಕಲೆ ನಟನೆಯತ್ತ ಆಸಕ್ತಿ ವಹಿಸಿಕೊಂಡು ಹುಲಿವೇಷ, ಯಕ್ಷಗಾನ, ನಾಟಕ ಸಿನಿಮಾದಲ್ಲಿ ಅಭಿನಯಸಿ ಇದೀಗ ನಾಯಕ ನಟನಾಗಿಯೂ ಬೆಳೆಯುತ್ತಿರುವ...
ಜೂಜಾಡುತ್ತಿದ್ದ 4 ಪೇದೆಗಳನ್ನು ಅಮಾನತು ಮಾಡಿದ ಎಸ್ಪಿ ಅಣ್ಣಾಮಲೈ
ಜೂಜಾಡುತ್ತಿದ್ದ 4 ಪೇದೆಗಳನ್ನು ಅಮಾನತು ಮಾಡಿದ ಎಸ್ಪಿ ಅಣ್ಣಾಮಲೈ
ಚಿಕ್ಕಮಗಳೂರು: ಚಿಕ್ಕಮಗಳೂರಿನ ಹಿರೇಮಗಳೂರು ಬಳಿ ಇರುವ ಬ್ಲೂ ಸ್ಟಾರ್ ಕ್ಲಬ್ ಮೇಲೆ ಎಸ್ಪಿ ಅಣ್ಣಾಮಲೈ ನೇತೃತ್ವದಲ್ಲಿ ದಾಳಿ ನಡೆಸಿ ಜೂಜಾಡುತ್ತಿದ್ದ ನಾಲ್ಕು ಮಂದಿ ಪೊಲೀಸರು...
ಫೆಬ್ರವರಿ 10ರೊಳಗೆ ಪಡಿತರ ನೀಡಲು ಕ್ರಮ- ಜಿಲ್ಲಾಧಿಕಾರಿ
ಫೆಬ್ರವರಿ 10ರೊಳಗೆ ಪಡಿತರ ನೀಡಲು ಕ್ರಮ- ಜಿಲ್ಲಾಧಿಕಾರಿ
ಉಡುಪಿ : ಆಹಾರ ಇಲಾಖೆಯಲ್ಲಿ ಸುಧಾರಣೆ ತರಲು ಎಲ್ಲಾ ವ್ಯವಹಾರಗಳನ್ನು ಗಣಕೀಕರಣ ಮಾಡುವ ಪ್ರಕ್ರಿಯೆ ಜಾರಿಯಲ್ಲಿ ಇರುವುದರಿಂದ ಫೆಬ್ರವರಿ 2017 ರ ಮಾಹೆಯ ಒಂದನೇ ತಾರೀಕಿನಿಂದ...
ಡಿ.26 ರಂದು ಕಾಪುವಿನಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಮಾವೇಶ
ಡಿ.26 ರಂದು ಕಾಪುವಿನಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಮಾವೇಶ
ಉಡುಪಿ: ಉಡುಪಿ ಜಿಲ್ಲಾ ಯುವ ಕಾಂಗ್ರೆಸ್‍ನ ಸಮಾವೇಶವು ಡಿಸೆಂಬರ್ 26 ರಂದು ಕಾಪು ಜನಾರ್ದನ ದೇವಸ್ಥಾನದ ಎದುರುಗಡೆಯ ಮೈದಾನದಲ್ಲಿ ಮದ್ಯಾಹ್ನ 3 ಗಂಟೆಗೆ ಜರಗಲಿದೆ.
ಸಭಾ...
ಯುವ ಚೈತನ್ಯ ಯೋಜನೆಯಡಿ ಸಂಘಗಳಿಗೆ ಕ್ರೀಡಾ ಕಿಟ್ ವಿತರಣೆ
ಯುವ ಚೈತನ್ಯ ಯೋಜನೆಯಡಿ ಸಂಘಗಳಿಗೆ ಕ್ರೀಡಾ ಕಿಟ್ ವಿತರಣೆ
ಉಡುಪಿ: ಯುವ ಸಂಘಗಳಿಗೆ ಕ್ರೀಡಾ ಕಿಟ್ ವಿತರಿಸುವ ಉದ್ದೇಶದಿಂದ ರಾಜ್ಯ ಸರಕಾರ ನೂತನವಾಗಿ ಜಾರಿಗೆ ತಂದಿರುವ ಯುವ ಚೈತನ್ಯ ಯೋಜನೆಯಡಿ ಶ್ರೀ ವೀರಮಾರುತಿ ವ್ಯಾಯಾಮಶಾಲೆ...
ಕುಡುಪು ಗುಂಪು ಹತ್ಯೆ ಪ್ರಕರಣ: ಇನ್‌ಸ್ಪೆಕ್ಟರ್ ಶಿವಕುಮಾರ್ ಸಹಿತ ಮೂವರು ಪೊಲೀಸರು ಅಮಾನತು
ಕುಡುಪು ಗುಂಪು ಹತ್ಯೆ ಪ್ರಕರಣ: ಇನ್‌ಸ್ಪೆಕ್ಟರ್ ಶಿವಕುಮಾರ್ ಸಹಿತ ಮೂವರು ಪೊಲೀಸರು ಅಮಾನತು
ಮಂಗಳೂರು: ನಗರ ಹೊರವಲಯದ ಕುಡುಪು ಎಂಬಲ್ಲಿ ರವಿವಾರ ಎ.27ರಂದು ನಡೆದ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಗ್ರಾಮಾಂತರ ಠಾಣೆಯ...
ಸೋಲು ಒಪ್ಪಿಕೊಳ್ಳುತ್ತೇವೆ, ತಪ್ಪು ಮರುಕಳಿಸದಂತೆ ಎಚ್ಚರಿಕೆ ವಹಿಸುತ್ತೇವೆ: ಮಾಜಿ ಡಿಸಿಎಂ ಆರ್. ಅಶೋಕ್
ಸೋಲು ಒಪ್ಪಿಕೊಳ್ಳುತ್ತೇವೆ, ತಪ್ಪು ಮರುಕಳಿಸದಂತೆ ಎಚ್ಚರಿಕೆ ವಹಿಸುತ್ತೇವೆ: ಮಾಜಿ ಡಿಸಿಎಂ ಆರ್. ಅಶೋಕ್
ಬೆಂಗಳೂರು: ಉಪ ಚುನಾವಣಾ ಸೋಲನ್ನು ಬಿಜೆಪಿ ಒಪ್ಪಿಕೊಳ್ಳುತ್ತಿದ್ದು ಮುಂಬರಲಿರುವ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ರೀತಿ ಅಗತ್ಯ ಎಚ್ಚರಿಕೆ ವಹಿಸಲಿದ್ದೇವೆ,ಯಡಿಯೂರಪ್ಪ ಅವರೇ...
ಧರ್ಮಸ್ಥಳ: ಯುಟ್ಯೂಬರ್ ಸಮೀರ್ ಎಂ.ಡಿ ವಿರುದ್ಧ ಪ್ರಕರಣ ದಾಖಲು
ಧರ್ಮಸ್ಥಳ: ಯುಟ್ಯೂಬರ್ ಸಮೀರ್ ಎಂ.ಡಿ ವಿರುದ್ಧ ಪ್ರಕರಣ ದಾಖಲು
ಬೆಳ್ತಂಗಡಿ; ಧರ್ಮಸ್ಥಳದಲ್ಲಿ ಹಲವಾರು ಹೆಣಗಳನ್ನು ಹೂತು ಹಾಕಿರುವುದರ ಬಗ್ಗೆ ಸಾಕ್ಷಿ ದೂರುದಾರ ನೀಡಿರು ದೂರಿನ ಬಗ್ಗೆ ಕಾಲ್ಪನಿಕವಾಗಿ ಎ.ಐ ಮೂಲಕ ಸೃಷ್ಟಿಸಲಾದ ಸುಳ್ಳು ಮಾಹಿತಿಗಳನ್ನು...
ನಿಡ್ಡೋಡಿ : ಹುಲಿಗೆ ಕರು ಬಲಿ
ನಿಡ್ಡೋಡಿ : ಹುಲಿಗೆ ಕರು ಬಲಿ
ಮಂಗಳೂರು: ನಿಡ್ಡೋಡಿ ಗ್ರಾಮದ ಕಲ್ಲಕುಮೇರು ಪಲ್ಕೆಯ ಮಚ್ಚಾರು ಬಾಳಿಕೆ ಲೊಕೇಶ್ ಶೆಟ್ಟಿ ಎಂಬವರ ಹೆಣ್ಣು ಕರುವೊಂದನ್ನು ರಾತ್ರಿ ಹುಲಿಯೊಂದು ದಾಳಿ ಮಾಡಿ ತಿಂದು ಹಾಕಿದೆ.
ಮಧ್ಯರಾತ್ರಿ ಸುಮಾರು ಒಂದು...
ನೀರಿನ ಸಂರಕ್ಷಣೆ
ನೀರಿನ ಸಂರಕ್ಷಣೆ
ಪುಸ್ತಕದಿ ದೊರೆತರಿವು
ಮಸ್ತಕದಿ ತಳೆದ ಮಣಿ
ಮಸ್ತಕದಿ ದೊರೆತರಿವು
ತರುತಳೆದ ಪುಷ್ಪ
ಅಂದರೆ ಪುಸ್ತಕದಲ್ಲಿರುವ ವಿಷಯವನ್ನು ಪುಸ್ತಕದಲ್ಲಿ
ಇರಿಸಿಕೊಳ್ಳಬಹುದು, ಬಿಡಬಹುದು, ಆದರೆ ಪುಸ್ತಕದಲ್ಲಿ
ಪಡೆದಜ್ಞಾನವೇ ನಮ್ಮನ್ನುಜವಾಬ್ದಾರಿಯುತರನ್ನಾಗಿಮಾಡಬಹುದು.
ಪ್ರಸ್ತುತಡಿ.ವಿ.ಜಿಯವರ ಈ ಮಾತನ್ನು ಪ್ರತಿಯೊಬ್ಬರೂ ಅರಿತುಕೊಳ್ಳುವ ಸಾಧ್ಯತೆಇಂದು ನಮ್ಮದಾಗಿದೆ.
“ಸಂರಕ್ಷಣೆ” ಎಂಬ ಪದ ಬಿಡಿಸಲು ಹೊರಟಾಗ...




























