ಕಾವ್ಯಾ ಸಾವಿನ ವಿಚಾರದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಮೌನವೇಕೆ ?- ಅಮೃತ್ ಶೆಣೈ
ಕಾವ್ಯಾ ಸಾವಿನ ವಿಚಾರದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಮೌನವೇಕೆ ?- ಅಮೃತ್ ಶೆಣೈ
ಉಡುಪಿ: ಕರಾವಳಿಯಲ್ಲಿ ಯಾವುದೇ ಸಾವು ಸಂಭವಿಸಿದಾಗ ಆಗಮಿಸಿ ಪ್ರಚೋದನಾಕಾರಿಯಾಗಿ ಮಾತನಾಡುವ ಉಡುಪಿ - ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಆಳ್ವಾಸ್...
ಧರ್ಮಸ್ಥಳದಲ್ಲಿ ಭಜನಾ ತರಬೇತಿ ಕಮ್ಮಟ: ಭಜನೆಯಿಂದ ಆಧ್ಯಾತ್ಮಿಕ ಚೈತನ್ಯ ಜಾಗೃತಿ, ಪರಿಶುದ್ಧ ಜೀವನ
ಧರ್ಮಸ್ಥಳದಲ್ಲಿ ಭಜನಾ ತರಬೇತಿ ಕಮ್ಮಟ: ಭಜನೆಯಿಂದ ಆಧ್ಯಾತ್ಮಿಕ ಚೈತನ್ಯ ಜಾಗೃತಿ, ಪರಿಶುದ್ಧ ಜೀವನ
ಧರ್ಮಸ್ಥಳ: ಭಜನೆಗೆ ಭಕ್ತಿ ಮಾರ್ಗವೇ ಶ್ರೇಷ್ಠವಾಗಿದ್ದು ಪರಿಶುದ್ಧ ಭಾವನೆಯಿಂದ ಭಜನೆ ಮಾಡಿದರೆ ಆಧ್ಯಾತ್ಮಿಕ ಚೈತನ್ಯ ಜಾಗೃತಿಯಾಗಿ ಪರಿಶುದ್ಧ ಜೀವನ ಸಾಧ್ಯವಾಗುತ್ತದೆ....
ನೆಹರೂ ರಸ್ತೆ ಕಾಂಕ್ರೀಟಿಕರಣ ಮತ್ತು ತಡೆಗೋಡೆಗೆ ಶಾಸಕ ಕಾಮತ್ ರಿಂದ ಶಿಲಾನ್ಯಾಸ
ನೆಹರೂ ರಸ್ತೆ ಕಾಂಕ್ರೀಟಿಕರಣ ಮತ್ತು ತಡೆಗೋಡೆಗೆ ಶಾಸಕ ಕಾಮತ್ ರಿಂದ ಶಿಲಾನ್ಯಾಸ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 59 ನೇ ಜಪ್ಪು ವಾರ್ಡಿನ ನೆಹರೂ ರಸ್ತೆಯ ಕಾಂಕ್ರೀಟಿಕರಣ ಹಾಗೂ ದುರ್ಗಾ ಸ್ಟೋರಿನ ಬಳಿ...
ಜರ್ಮನ್ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಯುವಕನ ಬಂಧನ
ಜರ್ಮನ್ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಯುವಕನ ಬಂಧನ
ಮಂಗಳೂರು: ಜರ್ಮನ್ ವಿದ್ಯಾರ್ಥಿನಿಯೋರ್ವಳಿಗೆ ಕಿರುಕುಳ ನೀಡಿದ ದೂರಿನ ಮೇಲೆ ಉಳ್ಳಾಲ ಪೋಲಿಸರು ಯುವಕನೋರ್ವನನ್ನು ಬಂಧಿಸಿದ್ದಾರೆ.
ಬಂಧಿತನನ್ನು ಹರೇಕಳ ನಿವಾಸಿ ಮಹಮ್ಮದ್ ಮುಸ್ತಾಫ ಎಂದು ಗುರುತಿಸಲಾಗಿದೆ.
ಜರ್ಮನ್ ವಿದ್ಯಾರ್ಥಿನಿಯು ನಗರದ...
ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಫಘಾತಕ್ಕೆ ಮೂರು ಬಲಿ
ಬಂಟ್ವಾಳ: ತಾಲೂಕಿನ ನೇರಳಕಟ್ಟೆ ಸಮೀಪದ ಕೊಡಾಜೆಯ ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ನಡೆದ ಓಮ್ನಿ ಕಾರು ಹಾಗೂ ಕೆ ಎಸ್ ಆರ್ ಟಿ ಸಿ ಬಸ್ ನಡುವಿನ ಭೀಕರ ರಸ್ತೆ ಅಫಘಾತದಲ್ಲಿ ಮೂರು...
ರಾಷ್ಟ್ರೀಯ ಮೀನುಗಾರಿಕಾ ನೀತಿ ಜಾರಿಗೆ ರಾಜ್ಯ ಮೀನುಗಾರರ ಕಾಂಗ್ರೆಸ್ ಅಧ್ಯಕ್ಷ ಸಭಾಪತಿ ಒತ್ತಾಯ
ರಾಷ್ಟ್ರೀಯ ಮೀನುಗಾರಿಕಾ ನೀತಿ ಜಾರಿಗೆ ರಾಜ್ಯ ಮೀನುಗಾರರ ಕಾಂಗ್ರೆಸ್ ಅಧ್ಯಕ್ಷ ಸಭಾಪತಿ ಒತ್ತಾಯ
ಉಡುಪಿ: ವಿವಿಧ ರಾಜ್ಯಗಳಲ್ಲಿ ಪ್ರತ್ಯೇಕ ಮೀನುಗಾರಿಕಾ ನೀತಿ ಇದೆ. ಇದು ಸಂಘರ್ಷಕ್ಕೆ ಕಾರಣವಾಗುತ್ತಿದ್ದು, ಕೇಂದ್ರ ಸರಕಾರ ದೇಶವ್ಯಾಪಿ ಏಕರೂಪದ ಮೀನುಗಾರಿಕಾ...
ಪಂಪ್‍ವೆಲ್, ತೊಕೊಟ್ಟು ಮೇಲ್ಸೇತುವೆ ಬಗ್ಗೆ ಸಂಸದರ ಹೇಳಿಕೆ ಹಾಸ್ಯಸ್ಪದ: ಸುಶೀಲ್ ನೊರೊನ್ಹ
ಪಂಪ್‍ವೆಲ್, ತೊಕೊಟ್ಟು ಮೇಲ್ಸೇತುವೆ ಬಗ್ಗೆ ಸಂಸದರ ಹೇಳಿಕೆ ಹಾಸ್ಯಸ್ಪದ: ಸುಶೀಲ್ ನೊರೊನ್ಹ
ಸಂಸದ ನಳಿನ್‍ಕುಮಾರ್ ಕಟೀಲ್‍ರವರು ಪಂಪ್‍ವೆಲ್ ಫೈ ಓವರ್ ಹಾಗೂ ತೊಕೊಟ್ಟು ಮೇಲ್ಸೇತುವೆ ಬಗ್ಗೆ ನೀಡಿರುವ ಹೇಳಿಕೆಯು ಹಾಸ್ಯಸ್ಪದವಾಗಿದು,್ದ ಕುಣಿಯಲಿಕ್ಕೆ ಅರಿಯದವ ಜಾಗ...
ಬಲ್ಮಠ ಸರಕಾರಿ ಕಾಲೇಜಿನಲ್ಲಿ ಭಾರತ್ ಸೇವಾದಳ ಉದ್ಘಾಟನೆ
ಬಲ್ಮಠ ಸರಕಾರಿ ಕಾಲೇಜಿನಲ್ಲಿ ಭಾರತ್ ಸೇವಾದಳ ಉದ್ಘಾಟನೆ
ಮಂಗಳೂರು: ಭಾರತ ಸೇವಾದಳದ ಶಾಖೆ ಜೂನ್ 30 ರಂದು ಬಲ್ಮಠ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಉದ್ಘಾಟನೆಗೊಂಡಿತು.
ಸುಮಾರು 50 ಮಂದಿ ವಿದ್ಯಾರ್ಥಿನಿಗಳಿರುವ ಶಾಖೆಯನ್ನು ಮಂಗಳೂರು ರೋಟರಿ ಕ್ಲಬ್...
ಮಂಗಳೂರು ಗೀತಾಂಜಲಿಯಲ್ಲಿ ಎಂಎಂಸಿಎ ವತಿಯಿಂದ ಕಲಾಸಂಗಮ ಸಾಂಸ್ಕøತಿಕ ಕಾರ್ಯಕ್ರಮ
ಮಂಗಳೂರು ಗೀತಾಂಜಲಿಯಲ್ಲಿ ಎಂಎಂಸಿಎ ವತಿಯಿಂದ ಕಲಾಸಂಗಮ ಸಾಂಸ್ಕøತಿಕ ಕಾರ್ಯಕ್ರಮ
ಮಂಗಳೂರು ಮ್ಯೂಸಿಕಲ್ & ಕಲ್ಚರಲ್ ಅಸೋಸಿಯೇಶನ್(ಎಂಎಂಸಿಎ) ವತಿಯಿಂದ ಲೋವರ್ ಬೆಂದೂರ್‍ನಗೀತಾಂಜಲಿಯಲ್ಲಿ 2018ರ ನವೆಂಬರ್ 17ರಂದು ಶನಿವಾರ "ಕಲಾಸಂಗಮ-2018" ಎಂಬ ಸಾಂಸ್ಕøತಿಕ ಸ್ಪರ್ಧಾ ಸರಣಿ ಹಮ್ಮಿಕೊಳ್ಳಲಾಗಿತ್ತು....
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ; ಎಡಿಜಿಪಿ ಪ್ರತಾಪ್ ರೆಡ್ಡಿ ತಂಡ ನಗರಕ್ಕೆ
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ; ಎಡಿಜಿಪಿ ಪ್ರತಾಪ್ ರೆಡ್ಡಿ ತಂಡ ನಗರಕ್ಕೆ
ಮಂಗಳೂರು: ಡಿವೈಎಸ್ಪಿ ಎಂ ಕೆ ಗಣಪತಿ ಅವರ ಆತ್ಮಹತ್ಯೆ ಪ್ರಕರಣವನ್ನು ರಾಜ್ಯ ಸರಕಾರ ಸಿಐಡಿಗೆ ಹಸ್ತಾಂತರಿಸಿದ್ದು, ಈ ಹಿನ್ನಲೆಯಲ್ಲಿ ಮಾಹಿತಿ ಕಲೆ ಹಾಕುವ...





















