ಸಾವಿರಾರು ಜನ ಸಾಕ್ಷಿಯಾದ ಉಡುಪಿ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ
ಸಾವಿರಾರು ಜನ ಸಾಕ್ಷಿಯಾದ ಉಡುಪಿ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ
ಉಡುಪಿ: ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ ಹಾಗೂ ಕ್ರಿಸ್ತರಾಜರ ಮಹೋತ್ಸವ ಭಾನುವಾರ ಕಲ್ಯಾಣಪುರದಲ್ಲಿ ಜರುಗಿತು.
...
ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಮುನ್ನಡೆ ; ದಕ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸಂಭ್ರಮಾಚರಣೆ
ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಮುನ್ನಡೆ ; ದಕ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸಂಭ್ರಮಾಚರಣೆ
ಮಂಗಳೂರು: ರಾಜಸ್ಥಾನ ಮಧ್ಯಪ್ರದೇಶ, ಛತ್ತೀಸ್ ಗಢ ರಾಜ್ಯಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ ಹಿನ್ನಲೆಯಲ್ಲಿ ಮಂಗಳವಾರ ದಕ ಜಿಲ್ಲಾ ಕಾಂಗ್ರೆಸ್ ಕಚೇರಿಯ...
ಹಿಂಸೆಯನ್ನೆದುರಿಸಲು ಅಹಿಂಸೆಯೇ ಮಂತ್ರ- ಡಾ. ರಾಮದಾಸ ಪ್ರಭು
ಹಿಂಸೆಯನ್ನೆದುರಿಸಲು ಅಹಿಂಸೆಯೇ ಮಂತ್ರ- ಡಾ. ರಾಮದಾಸ ಪ್ರಭು
ಉಡುಪಿ: ಯಾವುದೇ ಕೆಲಸ ಮಾಡುವಾಗ ನಮ್ಮೊಳಗಿನ ಒಳ ಮನಸ್ಸು ಹೇಳುವುದನ್ನು ಗಮನವಿಟ್ಟು ಕೇಳಿ; ಆತ್ಮಾವಲೋಕನ ಮಾಡಿಕೊಂಡು ಮುಂದುವರಿದರೆ ಮಾನವನಲ್ಲಿನ ಹಿಂಸಾ ಗುಣವನ್ನು ನಿಯಂತ್ರಿಸಲು ಬೇರೆ ಯಾವುದೇ...
ವೈದ್ಯರ ಮುಷ್ಕರಕ್ಕೆ ಮಂಗಳೂರು ಕಾಲೇಜು ವಿದ್ಯಾರ್ಥಿನಿ ಬಲಿ
ವೈದ್ಯರ ಮುಷ್ಕರಕ್ಕೆ ಮಂಗಳೂರು ಕಾಲೇಜು ವಿದ್ಯಾರ್ಥಿನಿ ಬಲಿ
ಪುತ್ತೂರು: ಕಿಡ್ನಿ ವೈಪಲ್ಯದಿಂದ ಬಳಲುತಿದ್ದ ಕಾಲೇಜು ವಿದ್ಯಾರ್ಥಿನಿಯೋರ್ವಳು ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿರುವ ಘಟನೆ ಪುತ್ತೂರಿನಲ್ಲಿ ಇಂದು ಬೆಳಗ್ಗೆ ವರದಿಯಾಗಿದೆ. ಇಲ್ಲಿನ ವಿದ್ಯಾಪುರ ನಿವಾಸಿ ಪೂಜಾ...
ಮರಳು ಸಮಸ್ಯೆ ಕಾನೂನಾತ್ಮಕವಾಗಿ ಪರಿಹರಿಸುವಂತೆ ಜಿಲ್ಲಾಧಿಕಾರಿಗೆ ಪ್ರಮೋದ್ ಮಧ್ವರಾಜ್ ಮನವಿ
ಮರಳು ಸಮಸ್ಯೆ ಕಾನೂನಾತ್ಮಕವಾಗಿ ಪರಿಹರಿಸುವಂತೆ ಜಿಲ್ಲಾಧಿಕಾರಿಗೆ ಪ್ರಮೋದ್ ಮಧ್ವರಾಜ್ ಮನವಿ
ಉಡುಪಿ: ಉಡುಪಿ ಜಿಲ್ಲಾ ಮರಳು ಕಾರ್ಮಿಕರ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಮಾಡಿದ ಮನವಿ ಮೇರೆಗೆ ಡಿಸೆಂಬರ್ 26 ರಂದು ಉಡುಪಿ ಜಿಲ್ಲಾಧಿಕಾರಿ...
ಮಲ್ಪೆ ಮೀನುಗಾರಿಕಾ ಬೋಟ್ ನಾಪತ್ತೆ ; ಸಂಸದ ಶಾಸಕರಿಂದ ರಾಜನಾಥ್ ಸಿಂಗ್ ಭೇಟಿ
ಮಲ್ಪೆ ಮೀನುಗಾರಿಕಾ ಬೋಟ್ ನಾಪತ್ತೆ ; ಸಂಸದ ಶಾಸಕರಿಂದ ರಾಜನಾಥ್ ಸಿಂಗ್ ಭೇಟಿ
ಉಡುಪಿ: ಉಡುಪಿಯ ಮಲ್ಪೆಯಿಂದ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ "ಸುವರ್ಣ ತ್ರಿಭುಜ" ಎಂಬ ಬೋಟ್ ನಾಪತ್ತೆಯಾಗಿದ್ದು ಇದರ ಪತ್ತೆ ಹಚ್ಚುವ...
ಜ. 18-20: ನಿರಂತರ್ ಉದ್ಯಾವರ ವತಿಯಿಂದ ಕೊಂಕಣಿ ನಾಟಕೋತ್ಸವ
ಜ. 18-20: ನಿರಂತರ್ ಉದ್ಯಾವರ ವತಿಯಿಂದ ಕೊಂಕಣಿ ನಾಟಕೋತ್ಸವ
ಉಡುಪಿ: ಕೊಂಕಣಿ ಭಾಷೆಯ ಅಭಿವೃದ್ಧಿಯ ನಿಟ್ಟಿನಲ್ಲಿ ಹುಟ್ಟಿಕೊಂಡ ನಿರಂತರ್ ಉದ್ಯಾವರ ಸಂಘಟನೆಯಿಂದ ಜನವರಿ 18 ರಿಂದ 20 ರ ತನಕ ಮೂರು ದಿನಗಳ ನಿರಂತರ್...
ಎನ್ ಎಸ್ ಯು ಐ ಘಟಕದ ಅಧ್ಯಕ್ಷರಾಗಿ ಪ್ರತಾಪ್ ಜೆ ಶೆಟ್ಟಿ ಆಯ್ಕೆ
ಎನ್ಎಸ್ ಯುಐ ಘಟಕದ ಅಧ್ಯಕ್ಷರಾಗಿ ಪ್ರತಾಪ್ ಜೆ ಶೆಟ್ಟಿ ಆಯ್ಕೆ
ಹೆಬ್ರಿ: ಎನ್ ಎಸ್ ಯು ಐ ಘಟಕದ ಅಧ್ಯಕ್ಷರಾಗಿ ಪ್ರತಾಪ್ ಜೆ ಶೆಟ್ಟಿ ಆಯ್ಕೆಯಾಗಿದ್ದಾರೆ. ಚಾರ ಗ್ರಾಮ ಪಂಚಾಯತಿ ಸದಸ್ಯ ದಿನೇಶ್ ಶೆಟ್ಟಿ...
‘ಕಲ್ಲಚ್ಚು ಪ್ರಶಸ್ತಿ – 2017’ ಪ್ರದಾನ
‘ಕಲ್ಲಚ್ಚು ಪ್ರಶಸ್ತಿ – 2017’ ಪ್ರದಾನ
ಕಲ್ಲಚ್ಚು ಪ್ರಕಾಶನವು ಕೊಡಮಾಡುವ 8ನೇ ಸಾಲಿನ ವಾರ್ಷಿಕ ‘ಕಲ್ಲಚ್ಚು ಪ್ರಶಸ್ತಿ – 2017’ ಪ್ರದಾನ ಸಮಾರಂಭವು ಇಂದು ನಗರದ ದಿ ಕ್ಯಾಂಪಸ್ ಕೆರಿಯರ್ ಅಕಾಡೆಮಿ ಸಭಾಂಗಣದಲ್ಲಿ ನಡೆಯಿತು....
ಶ್ರೀನಿವಾಸ ಮಲ್ಯ ‘52 ನೇ ಸ್ಮøತಿ ದಿವಸ’ ಸಮಾರಂಭ
ಶ್ರೀನಿವಾಸ ಮಲ್ಯ ‘52 ನೇ ಸ್ಮøತಿ ದಿವಸ’ ಸಮಾರಂಭ
ಮಂಗಳೂರು : ಕೊಂಕಣಿ ಭಾಸ್ ಆನಿ ಸಂಸ್ಕøತಿ ಪ್ರತಿಷ್ಠಾನ, ವಿಶ್ವ ಕೊಂಕಣಿ ಕೇಂದ್ರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು...