ಎಲ್ಲಾ ವಿಶ್ವ ವಿದ್ಯಾಲಯಗಳಲ್ಲಿ ಕೌಶಾಲಾಭಿವೃದ್ಧಿ ಕೇಂದ್ರ ; ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೆಗೌಡ
ಎಲ್ಲಾ ವಿಶ್ವ ವಿದ್ಯಾಲಯಗಳಲ್ಲಿ ಕೌಶಾಲಾಭಿವೃದ್ಧಿ ಕೇಂದ್ರ ; ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೆಗೌಡ
ಉಜಿರೆ: ರಾಜ್ಯದಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಕೌಶಾಲಾಭಿವೃದ್ಧಿ ಕೇಂದ್ರ ಹಾಗೂ ಉದ್ಯೋಗ ನೇಮಕಾತಿ ಘಟಕ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಈ ಬಗ್ಯೆ...
ಬಿಜೆಪಿಯ ರೆಸಾರ್ಟ್ ರಾಜಕೀಯ ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ
ಬಿಜೆಪಿಯ ರೆಸಾರ್ಟ್ ರಾಜಕೀಯ ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ
ಉಡುಪಿ: ರಾಜ್ಯದ ಸಮ್ಮಿಶ್ರ ಸರಕಾರವನ್ನು ಅಸ್ಥಿರಗೊಳಿಸುವ ಸಲುವಾಗಿ ಬಿಜೆಪಿ ಆರಂಭಿಸಿರುವ ರೆಸಾರ್ಟ್ ರಾಜಕೀಯವನ್ನು ಖಂಡಿಸಿ ಗುರುವಾರ ನಗರದ ಹುತಾತ್ಮ ಸ್ಮಾರಕದ ಬಳಿ ಉಡುಪಿ...
ಆರೋಗ್ಯ ಶಿಬಿರದಿಂದ ಸ್ವಾಥ್ಯ ಸಮಾಜ ನಿರ್ಮಾಣ : ಶಾಸಕ ಜೆ.ಆರ್.ಲೋಬೊ
ಆರೋಗ್ಯ ಶಿಬಿರದಿಂದ ಸ್ವಾಥ್ಯ ಸಮಾಜ ನಿರ್ಮಾಣ : ಶಾಸಕ ಜೆ.ಆರ್.ಲೋಬೊ
ಮಂಗಳೂರು: ಆರ್ಥಿಕವಾಗಿ ಹಿಂದುಳಿದ ಪ್ರದೇಶದಲ್ಲಿ ಆರೋಗ್ಯ ಶಿಬಿರ ನಡೆಸುವುದರಿಂದ ಒಂದು ಸ್ವಾಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಶಾಸಕ ಜೆ.ರ್.ಲೋಬೊ ಅವರು...
ಕಾವೇರಿ ಸಮಸ್ಯೆಯನ್ನು ಬಗೆಹರಿಸದೇ ಹೋದರೆ ಉಗ್ರ ಹೋರಾಟ – ವಸಂತ ಶೆಟ್ಟಿ ಬೆಳ್ಳಾರೆ
ಕಾವೇರಿ ಸಮಸ್ಯೆಯನ್ನು ಬಗೆಹರಿಸದೇ ಹೋದರೆ ಉಗ್ರ ಹೋರಾಟ – ವಸಂತ ಶೆಟ್ಟಿ ಬೆಳ್ಳಾರೆ
ದೆಹಲಿ: ಕಾವೇರಿ ನದಿ ನೀರಿನ ವಿಷಯದಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ದೆಹಲಿ ಕರ್ನಾಟಕ ಸಂಘವು ಕರ್ನಾಟಕ ಸರ್ಕಾರ...
ಕೈಸ್ತ ಅಭಿವೃದ್ಧಿ ನಿಗಮದ ಸ್ಥಾಪನೆ ಸ್ವಾಗತಾರ್ಹ: ಎಸ್.ಪಿ.ಬರ್ಬೋಜ
ಕೈಸ್ತ ಅಭಿವೃದ್ಧಿ ನಿಗಮದ ಸ್ಥಾಪನೆ ಸ್ವಾಗತಾರ್ಹ: ಎಸ್.ಪಿ.ಬರ್ಬೋಜ
ಉಡುಪಿ: ರಾಜ್ಯ ಬಜೆಟ್ ನಲ್ಲಿ ಮುಖ್ಯಮಂತ್ರಿಯವರಾದ ಕುಮಾರಸ್ವಾಮಿಯವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಅಶ್ವಾಸನೆ ನೀಡಿದಂತೆ ಕ್ರೈಸ್ತ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಕ್ರೈಸ್ತ ಅಭಿವೃದ್ಧಿ ನಿಗಮ ದ...
ಬಿಎಸ್ ವೈ ಪರ ತೀರ್ಪು : ದಕ ಜಿಲ್ಲಾ ಬಿಜೆಪಿ ಸಂಭ್ರಮ
ಬಿಎಸ್ ವೈ ಪರ ತೀರ್ಪು : ದಕ ಜಿಲ್ಲಾ ಬಿಜೆಪಿ ಸಂಭ್ರಮ
ಮಂಗಳೂರು : ಗಣಿ ಕಂಪೆನಿಗೆಪರವಾನಗಿ ನೀಡಿದಕ್ಕೆ ಪ್ರತಿಯಾಗಿ ಪ್ರೇರಣಾ ಟ್ರಸ್ಟ್ ಮೂಲಕ ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂಬ ಕೇಸ್‌ಗೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ...
ಶಿರಾಡಿಘಾಟ್ ರಸ್ತೆ ಅಭಿವೃದ್ದಿ ಕಾಮಗಾರಿ ನಿಮಿತ್ತ – ವಾಹನ ಸಂಚಾರ ಸ್ಥಗಿತ
ಶಿರಾಡಿಘಾಟ್ ರಸ್ತೆ ಅಭಿವೃದ್ದಿ ಕಾಮಗಾರಿ ನಿಮಿತ್ತ – ವಾಹನ ಸಂಚಾರ ಸ್ಥಗಿತ
ಮಂಗಳೂರು : ರಾಷ್ಟ್ರೀಯ ಹೆದ್ದಾರಿ-48 ಬೆಂಗಳೂರು- ಮಂಗಳೂರು ರಸ್ತೆಯ ಶಿರಾಡಿ ಘಾಟಿ ಭಾಗದ ಸರಪಳಿ ಕಿ.ಮೀ.250.620 (ಕೆಂಪುಹೊಳೆ ಗೆಸ್ಟ್...
ನೀವು ಕರೆ ಮಾಡಿದ ಬಿಎಸ್ ಎನ್ ಎಲ್ ನಾಪತ್ತೆಯಾಗಿದೆ! ದೂರು ನೀಡಿದರೂ ಸ್ಪಂದಿಸದೆ ದೂರವಾಣಿ ಸಂಸ್ಥೆ
ನೀವು ಕರೆ ಮಾಡಿದ ಬಿಎಸ್ ಎನ್ ಎಲ್ ನಾಪತ್ತೆಯಾಗಿದೆ! ದೂರು ನೀಡಿದರೂ ಸ್ಪಂದಿಸದೆ ದೂರವಾಣಿ ಸಂಸ್ಥೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇಂದ್ರ ಸರಕಾರ ಸ್ವಾಮ್ಯದ ಬಿ ಎಸ್ ಎನ್ ಎಲ್ ಅಂತರ್ಜಾಲದ...
ನಮ್ಮ ಸಂಭ್ರಮದ ಪ್ರತೀ ಹೆಜ್ಜೆಯಲ್ಲೂ ವೀರ ಯೋಧನ ತ್ಯಾಗವಿದೆ-ಆದರ್ಶ ಗೋಖಲೆ
ನಮ್ಮ ಸಂಭ್ರಮದ ಪ್ರತೀ ಹೆಜ್ಜೆಯಲ್ಲೂ ವೀರ ಯೋಧನ ತ್ಯಾಗವಿದೆ-ಆದರ್ಶ ಗೋಖಲೆ
ಮಂಗಳೂರು: ಇಂದು ನಾಡಿಗೆ ನಾಡೇ ದೀಪಾವಳಿ ಅಥವಾ ಯಾವುದೇ ಉತ್ಸವವನ್ನು ಉತ್ಸಾಹದಿಂದ ಆಚರಿಸುತ್ತಿದ್ದರೂ, ಈ ಎಲ್ಲಾ ಸಂಭ್ರಮದ ಹಿಂದಿನ ನಿಜವಾದ ಶಕ್ತಿ ಎಂದರೆ...
ಮಂಗಳೂರು ಅಭಿವೃದ್ಧಿಗೆ 135 ಕೋಟಿ ರೂಪಾಯಿ ಯೋಜನೆ : ಜೆ.ಆರ್.ಲೋಬೊ
ಮಂಗಳೂರು ಅಭಿವೃದ್ಧಿಗೆ 135 ಕೋಟಿ ರೂಪಾಯಿ ಯೋಜನೆ : ಜೆ.ಆರ್.ಲೋಬೊ
ಮಂಗಳೂರು: ಮಂಗಳೂರು ನಗರವನ್ನು ಸುಂದರ ನಗರವನ್ನಾಗಿ ಮಾಡಲು 135 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆಯನ್ನು ಮಂಜೂರು ಮಾಡಲಾಗುತ್ತಿದೆ ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದರು.
ಅವರು...