ಕುಟುಂಬ ಜೀವನದಲ್ಲಿ ಆಧ್ಯಾತ್ಮಿಕತೆ ಪ್ರೀತಿ ಒಳ್ಳೆಯ ನಡತೆ ಮೂಡಿಬರಲಿ- ನಿಯೋಜಿತ ಬಿಷಪ್ ಡಾ. ಪೀಟರ್ ಪಾವ್ಲ್  

ಕುಟುಂಬ ಜೀವನದಲ್ಲಿ ಆಧ್ಯಾತ್ಮಿಕತೆ ಪ್ರೀತಿ ಒಳ್ಳೆಯ ನಡತೆ ಮೂಡಿಬರಲಿ- ನಿಯೋಜಿತ ಬಿಷಪ್ ಡಾ. ಪೀಟರ್ ಪಾವ್ಲ್   ಮಂಗಳೂರು : ಮರಿಯಮ್ಮ ಸೊಡಲಿಟಿ ಮಂಗಳೂರು ಇದರ ಕುಟುಂಬ ಸದಸ್ಯರ ಸಹಮಿಲನವು ಜೆಪ್ಪು ಚರ್ಚ್ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ...

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹ್ಯಾಕಥಾನ್ ಕಾರ್ಯಾಗಾರ

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹ್ಯಾಕಥಾನ್  ಕಾರ್ಯಾಗಾರ ಮಿಜಾರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವತಿಯಿಂದ  ಹ್ಯಾಕಥಾನ್  ಬಗ್ಗೆ ಎರಡು ದಿನಗಳಕಾರ್ಯಾಗಾರವನ್ನು ನಡೆಸಲಾಯಿತು . ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಪ್ರೊ ಹರೀಶ್ ಭಟ್ ಕಾರ್ಯಾಗಾರವನ್ನು ಉದ್ಘಾಟಿಸಿದರು . ಅವರು ಈ ಸಂದರ್ಭದಲ್ಲಿ ವೆಬ್ ಸೈಟ್ಗಳನ್ನು ರಚಿಸುವಾಗ ಅಳವಡಿಸಬೇಕಾದ ಸುರಕ್ಷತಾ ಕೋಡ್ ಗಳ ಬಗ್ಗೆ ಮಾಹಿತಿಯನ್ನು ಒದಗಿಸಿದರು . ಸಂಪನ್ಮೂಲ ವ್ಯಕ್ತಿಯಾಗಿಬೆಂಗಳೂರಿನ ಸಿನೋಪ್ಸಿಸ್ ಸಂಸ್ಥೆಯ ಹಿರಿಯ ತಾಂತ್ರಿಕ ಅಧಿಕಾರಿ ರಾಕೇಶ್ ಚಾಯೆಲ್ ಭಾಗವಹಿಸಿದ್ದರು . ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ , ವಿಭಾಗದ ಮುಖ್ಯಸ್ಥ ಮಂಜುನಾಥ್ ಕೊಟ್ಟಾರಿ ಮತ್ತು ಪ್ರಾಧ್ಯಾಪಕರುಉಪಸ್ಥಿತರಿದ್ದರು . ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸುಮಾರು 150  ಕ್ಕೂ ಅಧಿಕ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು  ಸಿಬಂದಿ ವರ್ಗದವರು  ಈಕಾರ್ಯಾಗಾರದ ಪ್ರಯೋಜನವನ್ನು ಪಡೆದುಕೊಂಡರು .

ಮಾಯಾವತಿಯನ್ನು ವೇಶ್ಯೆಗೆ ಹೋಲಿಸಿ ಅವಹೇಳನ ಮಾಡಿದ ಬಿಜೆಪಿ ನಾಯಕ ಹುದ್ದೆಯಿಂದ ವಜಾ

ಮಾಯಾವತಿಯನ್ನು ವೇಶ್ಯೆಗೆ ಹೋಲಿಸಿ ಅವಹೇಳನ ಮಾಡಿದ ಬಿಜೆಪಿ ನಾಯಕ ಹುದ್ದೆಯಿಂದ ವಜಾ ನವದೆಹಲಿ : ಸದಾ ಮಹಿಳೆಯರ ಬಗ್ಗೆ ಮಾತೆಯರ ಬಗ್ಗೆ ಗೌರವ ನೀಡುವುದಾಗಿ ಹೇಳುವ ರಾಷ್ಟ್ರೀಯ ಪಕ್ಷ ಬಿಜೆಪಿಯ ನಾಯಕನೋರ್ವ ಮೂರು ಬಾರಿ...

ಕರ್ನಾಟಕ ಕಾರ್ಮಿಕರ ವೇದಿಕೆ ಬ್ರಹ್ಮಾವರ ವಲಯ ಉದ್ಘಾಟನೆ

ಕರ್ನಾಟಕ ಕಾರ್ಮಿಕರ ವೇದಿಕೆ ಬ್ರಹ್ಮಾವರ ವಲಯ ಉದ್ಘಾಟನೆ ಉಡುಪಿ: ಕರ್ನಾಟಕ ಕಾರ್ಮಿಕರ ವೇದಿಕೆ ಉಡುಪಿ ತಾಲೂಕು ಬ್ರಹ್ಮಾವರ ವಲಯದ ಉದ್ಘಾಟನಾ ಸಮಾರಂಭ ರವಿವಾರ ಬ್ರಹ್ಮಾವರ ಮದರ್‍ಪ್ಯಾಲೇಸ್ ಸಭಾಂಗಣದಲ್ಲಿ ಜರಗಿತು. ವೇದಿಕೆಯ ಜಿಲ್ಲಾಧ್ಯಕ್ಷ ರವಿ ಶೆಟ್ಟಿ ಅವರು...

ಮಾಂಡ್ ಸೊಭಾಣ್ ಅಧ್ಯಕ್ಷರಾಗಿ ಲುವಿ ಜೆ. ಪಿಂಟೊ

ಮಾಂಡ್ ಸೊಭಾಣ್ ಅಧ್ಯಕ್ಷರಾಗಿ ಲುವಿ ಜೆ. ಪಿಂಟೊ ಮಂಗಳೂರು: ಪ್ರತಿಷ್ಠಿತ ಮಾಂಡ್ ಸೊಭಾಣ್ ಸಂಸ್ಥೆಯ 2018-19 ರ ಸಾಲಿನ ಅಧ್ಯಕ್ಷರಾಗಿ ಲುವಿ ಜೆ. ಪಿಂಟೊ ಆಯ್ಕೆಯಾಗಿದ್ದಾರೆ. ಸಪ್ಟೆಂಬರ್ 21 ರಂದು ಕಲಾಂಗಣ್ ನಲ್ಲಿ ನಡೆದ ಸಭೆಯಲ್ಲಿ...

ಸಂಘ ಸಂಸ್ಥೆಗಳು ಧ್ಯೇಯ ದೋರಣೆಗಳೊಂದಿಗೆ ಸಮಾಜದ ಮುಖ್ಯ  ವಾಹಿನಿಗಳಾಗಲಿ: ಬಿಷಪ್

ಸಂಘ ಸಂಸ್ಥೆಗಳು ಧ್ಯೇಯ ದೋರಣೆಗಳೊಂದಿಗೆ ಸಮಾಜದ ಮುಖ್ಯ  ವಾಹಿನಿಗಳಾಗಲಿ: ಬಿಷಪ್ ಸಂತ ಕ್ರಿಸ್ಟೋಪರ್ ಎಸೋಷಿಯೇಷನ್ ಮಂಗಳೂರು ಇದರ ಪದಾಧಿಕಾರಿಗಳು ತಮ್ಮ ಸಂಸ್ಥೆಯ ಪೋಷಕರಾದ ಬಿಷಪ್ ರೆ|ಡಾ|ಪೀಟರ್ ಪಾವ್ಲ್ ಸಲ್ದಾನಾರವರನ್ನು ಭೇಟಿ ಮಾಡಿ ಅಬಿನಂದನೆಯನ್ನು ಸಲ್ಲಿಸಿದರು. ...

ಆಸ್ಪತ್ರೆಗಳಲ್ಲಿ ವೆಚ್ಚದ ವಿವರ ನಮೂದಿಸಿ : ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್

ಆಸ್ಪತ್ರೆಗಳಲ್ಲಿ ವೆಚ್ಚದ ವಿವರ ನಮೂದಿಸಿ : ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಉಡುಪಿ: ಜಿಲ್ಲೆಯ ಎಲ್ಲಾ ಖಾಸಗಿ ಅಸ್ಪತ್ರೆಗಳು ತಮ್ಮಲ್ಲಿ ನೀಡುವ ಚಿಕಿತ್ಸೆಯ ದರಗಳನ್ನು ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣುವಂತೆ ಪ್ರದರ್ಶಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ...

ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರಿಗೆ ಬೀಳ್ಕೊಡುಗೆ

ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರಿಗೆ ಬೀಳ್ಕೊಡುಗೆ ಮಂಗಳೂರು: ನಿರ್ಗಮಿತ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮವು ಮಂಗಳವಾರ ಜಿ.ಪಂ. ಸಭಾಂಗಣದಲ್ಲಿ ನಡೆಯಿತು. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ,...

ಆತ್ರಾಡಿಯಲ್ಲಿ ಕಾರು ಡಿಕ್ಕಿ; ಬೈಕ್ ಸವಾರ ಮೃತ್ಯು

ಆತ್ರಾಡಿಯಲ್ಲಿ ಕಾರು ಡಿಕ್ಕಿ; ಬೈಕ್ ಸವಾರ ಮೃತ್ಯು ಹಿರಿಯಡ್ಕ: ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಫಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಆತ್ರಾಡಿಯ ಪರೀಕ ದೇವಸ್ಥಾನದ ಗೋಪುರ ಬಳಿ ಸೋಮವಾರ ನಡೆದಿದೆ. ಮೃತರನ್ನು ಬೈಕ್...

“ಮುಖ್ಯಮಂತ್ರಿ ಕಪ್” : ಭಾರ ಎತ್ತುವ ಸ್ಪರ್ಧೆಯಲ್ಲಿ ಉಡುಪಿ ಡಿವೈಇಎಸ್ ತಂಡಕ್ಕೆ ದ್ವಿತೀಯ ಸಮಗ್ರ ಪ್ರಶಸ್ತಿ

“ಮುಖ್ಯಮಂತ್ರಿ ಕಪ್” : ಭಾರ ಎತ್ತುವ ಸ್ಪರ್ಧೆಯಲ್ಲಿ ಉಡುಪಿ ಡಿವೈಇಎಸ್ ತಂಡಕ್ಕೆ ದ್ವಿತೀಯ ಸಮಗ್ರ ಪ್ರಶಸ್ತಿ ಉಡುಪಿ : ಮೈಸೂರು ಎನ್‍ಐಇ ಕಾಲೇಜಿನ, ಒಳಾಂಗಣ ಕ್ರೀಡಾಂಗಣದಲ್ಲಿ ಅಕ್ಟೋಬರ್ 9 ರಿಂದ 12 ರವರೆಗೆ ನಡೆದ...

Members Login

Obituary

Congratulations