22 ಮಂದಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
22 ಮಂದಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ಮಂಗಳೂರು: ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ವಾರ್ಷಿಕವಾಗಿ ನೀಡುವ ದಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ವೈಯುಕ್ತಿಕ ಹಾಗೂ ಸಂಘಸಂಸ್ಥೆಗಳು ಸೇರಿದಂತೆ 22 ಮಂದಿಯನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಗೆ...
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದಿಂದ ಗಣರಾಜ್ಯೋತ್ಸವ ಆಚರಣೆ
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದಿಂದ ಗಣರಾಜ್ಯೋತ್ಸವ ಆಚರಣೆ
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ ಜಿಲ್ಲಾ ವತಿಯಿಂದ 68ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ನಗರದ ಜಿಲ್ಲಾ ಕಚೇರಿಯ ಮುಂಭಾಗದಲ್ಲಿ ನಡೆಸಲಾಯಿತು.
ಧ್ವಜಾರೋಣ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಕ್ಯಾಂಪಸ್...
ಮಂಗಳೂರು ಹಳೆ ಬಂದರಿಗೆ ಶಾಸಕೆ ಜೆ.ಆರ್.ಲೋಬೊ ಕೊನೆಗೂ ಹೂಳೆತ್ತುವ ಯಂತ್ರ ತರಿಸಿದರು !
ಮಂಗಳೂರು ಹಳೆ ಬಂದರಿಗೆ ಶಾಸಕೆ ಜೆ.ಆರ್.ಲೋಬೊ ಕೊನೆಗೂ ಹೂಳೆತ್ತುವ ಯಂತ್ರ ತರಿಸಿದರು !
ಮಂಗಳೂರು: ಮಂಗಳೂರು ಹಳೆ ಬಂದರು ಅಳಿವೆ ಬಾಗಿಲಲ್ಲಿ ಹೂಳು ತುಂಬಿರುವುದನ್ನು ತೆರವು ಮಾಡಲು ಹೂಳೆತ್ತುವ ಯಂತ್ರ ಬಂದಿದ್ದು ಮುಂದಿನ 90...
ಸರಗಳ್ಳತನದ ಆರೋಪಿಯ ಬಂಧನ
ಸರಗಳ್ಳತನದ ಆರೋಪಿಯ ಬಂಧನ
ಮಂಗಳೂರು: ಕಳ್ಳತನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ರೌಡಿಶೀಟರ್ ಮತ್ತು ಕಳ್ಳತನ ನಡೆಸುವ ಚಾರಿತ್ರ ಪಟ್ಟಿಯ ಆರೋಪಿಯನ್ನು ಉಳ್ಳಾಲ ಪೋಲಿಸರು ಬಂಧಿಸಿದ್ದಾರೆ.
ಬಂಧಿತನನ್ನು ಉಳ್ಳಾಲ ನಿವಾಸಿ ರಮೀಝ್ ಯಾನೆ ಲೆಮನ್ ಟೀ ರಮೀಝ್ (26)...
ಆದ್ಯತಾ ಪಟ್ಟಿ ಆಧರಿಸಿ ಭೂಮಿ ಹಂಚಿಕೆಗೆ ಕ್ರಮ: ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್
ಆದ್ಯತಾ ಪಟ್ಟಿ ಆಧರಿಸಿ ಭೂಮಿ ಹಂಚಿಕೆಗೆ ಕ್ರಮ: ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್
ಮಂಗಳೂರು: ಡಿಸಿ ಮನ್ನಾ ಭೂಮಿಯನ್ನು ಆದ್ಯತಾ ಪಟ್ಟಿಯನ್ನಿರಿಸಿಕೊಂಡು ಸಮಗ್ರವಾಗಿ ಮಾನದಂಡಗಳನ್ನು ರಚಿಸಿ ಗುರುತಿಸಿಟ್ಟಿರುವ ಜಾಗವನ್ನು ನೀಡಲು ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್...
ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಪ್ರಾಂತೀಯ ಹಿಂದೂ ಅಧಿವೇಶನ
ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಪ್ರಾಂತೀಯ ಹಿಂದೂ ಅಧಿವೇಶನ
ಉಡುಪಿ: ಹಿಂದೂ ಜನಜಾಗೃತಿ ಸಮಿತಿಯು ರಾಷ್ಟ್ರ ಹಾಗೂ ಧರ್ಮರಕ್ಷಣೆಗಾಗಿ ಮತ್ತು ಹಿಂದೂ ರಾಷ್ಟ್ರ ಸಾ ್ಥ ಪನೆಗಾಗಿ ಎಲ್ಲಾ ರಾಜ್ಯಗಳಲ್ಲಿನ ಹಿಂದುತ್ವವಾದಿ ಸಂಘಟನೆಗಳು, ಹಿಂದುತ್ವವಾದಿ ವಿಚಾರವಂತರು,...
ನಗರಸಭೆಯ ಶೇ.24.10 ಮತ್ತು ಶೆ.7.25 ನಿಧಿಯಡಿ ಸವಲತ್ತು ವಿತರಣೆ
ನಗರಸಭೆಯ ಶೇ.24.10 ಮತ್ತು ಶೆ.7.25 ನಿಧಿಯಡಿ ಸವಲತ್ತು ವಿತರಣೆ
ಉಡುಪಿ : ಉಡುಪಿ ನಗರಸಭೆಯ 2016-17 ನೇ ಸಾಲಿನ ಶೇ.24.10 ನಿಧಿಯಡಿ ಮತ್ತು ಶೆ.7.25 ನಿಧಿಯಡಿ ವಿವಿಧ ಫಲಾನುಭವಿಗಳಿಗೆ ಸವಲತ್ತುಗಳನ್ನು ಜಿಲ್ಲಾ ಉಸ್ತುವಾರಿ ಸಚಿವ...
ಉಡುಪಿ: ಸೇವೆಗಳ ಪೈಕಿ ವೈದ್ಯಕೀಯ ಸೇವೆ ಶ್ರೇಷ್ಠ ; ಗಾಂಧಿ ಆಸ್ಪತ್ರೆಯಲ್ಲಿ `ಪಂಚಲಹರಿ ಫೌಂಡೇಶನ್’ ಉದ್ಘಾಟಿಸಿ ಪುತ್ತಿಗೆ ಶ್ರೀ
ಉಡುಪಿ: ಪ್ರತಿನಿತ್ಯ ದುಃಖಿತರನ್ನು ನೋಡಿ ಅವರ ಸೇವೆ ಮಾಡಿ ಅವರಿಗೆ ಸಾಂತ್ವನ ಹೇಳಿ ಅನಾರೋಗ್ಯ ದೂರಮಾಡಿ ಸಾಂತ್ವನ ಹೇಳುವುದು ಕಷ್ಟದ ಕೆಲಸ. ಈ ಕೆಲಸವನ್ನು ನಿರ್ವಹಿಸುವ ವೈದ್ಯಕೀಯ ಕ್ಷೇತ್ರದ ಸೇವೆ ಅತ್ಯಂತ ಶ್ರೇಷ್ಠ...
ಅಂಜನೇಯನ ಬದುಕು ಸಾಧನೆಗೆ ಪ್ರೇರಣೆಯಾಗಿದೆ; ವೀರಮಾರುತಿ ವ್ಯಾಯಾಮ ಶಾಲೆ ಅಷ್ಟಮ ಪ್ರತಿಷ್ಠಾ ವರ್ಧಂತಿಯಲ್ಲಿ ಪ್ರಮೋದ್
ಅಂಜನೇಯನ ಬದುಕು ಸಾಧನೆಗೆ ಪ್ರೇರಣೆಯಾಗಿದೆ; ವೀರಮಾರುತಿ ವ್ಯಾಯಾಮ ಶಾಲೆ ಅಷ್ಟಮ ಪ್ರತಿಷ್ಠಾ ವರ್ಧಂತಿಯಲ್ಲಿ ಪ್ರಮೋದ್
ಉಡುಪಿ: ಅಂಜನೇಯನ ಬದುಕು ನಮ್ಮ ಸಾಧನೆಗೆ ಪ್ರೇರಣೆಯಾಗಿದೆ. ನಮ್ಮೆಲ್ಲರ ಬದುಕಿಗೆ ಸ್ಪೂರ್ತಿಯನ್ನು ನೀಡುವ ಹನುಮ ಜೀವಂತನಾಗಿದ್ದಾನೆ. ಆತನ ಅನುಗ್ರಹ ನಾಡಿನ...
ಕೆಲಕ್ಕೆಂದು ಬಂದ ಯುವತಿ ನಾಪತ್ತೆ
ಕೆಲಕ್ಕೆಂದು ಬಂದ ಯುವತಿ ನಾಪತ್ತೆ
ಮಂಗಳೂರು: ಉತ್ತರ ಕನ್ನಡ ಜಿಲ್ಲೆಯ ರಾಯಪಟ್ಟಣ, ಹಳಿಯಾಳ ಮೂಲದ ಇಬ್ಬರು ಯುವತಿಯರು ನಾಪತ್ತೆಯಾಗಿದ್ದು ಈ ಕುರಿತು ನಾಪತ್ತೆ ಪ್ರಕರಣ ದಾಖಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ರಾಯಪಟ್ಟಣ, ಹಳಿಯಾಳ ತಾಲೂಕಿನ ಡೋಂಡಿಬಾಯಿ...