ಬ್ರಹ್ಮಾವರ: ಅಕ್ರಮ ಮರಳು ದಂಧೆಯ ವಿರುದ್ದ ವಾರಂಬಳ್ಳಿ ಗ್ರಾಪಂ ಸದಸ್ಯರು, ಗ್ರಾಮಸ್ಥರ ಧರಣಿ

ಬ್ರಹ್ಮಾವರ: ಸಾಂಪ್ರಾದಾಯಿಕ ಮರಳುಗಾರಿಕೆ ಹೆಸರಿನಲ್ಲಿ ನಡೆಯುವ ಅಕ್ರಮ ಮರಳು ದಂಧೆಯ ವಿರುದ್ದ ವಾರಂಬಳ್ಳಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರು ಮಂಗಳವಾರ ಒಂದು ದಿನದ ಸಾಂಕೇತಿಕ ಧರಣಿಯನ್ನು ನಡೆಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಾರಂಬಳ್ಳಿ...

ವಿ.ವಿ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ

ವಿ.ವಿ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ   ಮ0ಗಳೂರು :  ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು, ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವವು ಇತ್ತೀಚೆಗೆ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ನಡೆಯಿತು. ಕಾಲೇಜಿನ ಹಳೆ...

ಡಾ.ಎಂ.ಎಂ. ಕಲಬುರ್ಗಿ ಪಾರ್ಥಿವ ಶರೀರದ ಅಂತಿಮಯಾತ್ರೆ ಆರಂಭ

ಧಾರವಾಡ: ದುಷ್ಕರ್ವಿುಗಳ ಗುಂಡಿಗೆ ಬಲಿಯಾದ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಅವರ ಅಂತಿಮ ಯಾತ್ರೆ ಆರಂಭವಾಗಿದೆ. ಧಾರವಾಡದ ಕೆಸಿಡಿ ಕಾಲೇಜು ಆವರಣದಿಂದ ಹೊರಟಿರುವ ಯಾತ್ರೆ ಕರ್ನಾಟಕ ವಿಶ್ವವಿದ್ಯಾಲಯದ ಆವರಣಕ್ಕೆ ಬರಲಿದೆ. ಕಲಬುರ್ಗಿ ಅವರ...

ಶತಮಾನದ ನಮನ: ಎಂ. ಗೋಪಾಲಕೃಷ್ಣ ಅಡಿಗ- ಎಸ್ ಆರ್ ವಿಜಯಶಂಕರ್

ಶತಮಾನದ ನಮನ: ಎಂ. ಗೋಪಾಲಕೃಷ್ಣ ಅಡಿಗ- ಎಸ್ ಆರ್ ವಿಜಯಶಂಕರ್ `ಪರಂಪರೆಯ ಪುನರ್ ಅವಲೋಕನ’ ಅಡಿಗರ ಮುಖ್ಯ ಕಲ್ಪನೆ ಯಾಗಿದ್ದು. ಆವರ್ತನ ಕ್ರಿಯೆಯಿಂದ ಹೊಸತನ್ನು ತಿಳಿದುಕೊಳ್ಳಬಹುದು ಎಂದು ಬಲವಾಗಿ ಅಡಿಗರು ನಂಬಿದ್ದರು ಎಂದು ಎಸ್.ಆರ್....

ಮಂಗಳೂರು ಫ್ಲಾಟ್ ನಲ್ಲಿ ವೇಶ್ಯಾವಾಟಿಕೆ: ಇಬ್ಬರ  ಸೆರೆ

ಮಂಗಳೂರು ಫ್ಲಾಟ್ ನಲ್ಲಿ ವೇಶ್ಯಾವಾಟಿಕೆ: ಇಬ್ಬರ  ಸೆರೆ ಮಂಗಳೂರು : ಮಂಗಳೂರು ನಗರದ ಕೊಡಿಯಾಲ್ ಗುತ್ತು ಎಂಬಲ್ಲಿನ ಫ್ಲಾಟ್ ವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳಾ ಪಿಂಪ್  ಹಾಗೂ ಇನ್ನೋರ್ವನನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು...

ಸ್ನಾನಕ್ಕೆಂದು ನದಿಗೆ ತೆರಳಿದ್ದ ಸ್ನೇಹಿತರಿಬ್ಬರು ದಾರುಣ ಸಾವು!

ಸ್ನಾನಕ್ಕೆಂದು ನದಿಗೆ ತೆರಳಿದ್ದ ಸ್ನೇಹಿತರಿಬ್ಬರು ದಾರುಣ ಸಾವು! ಕುಂದಾಪುರ: ಸ್ನೇಹಿತರಿಬ್ಬರು ಸ್ನಾನಕ್ಕೆಂದು ನದಿಗೆ ತೆರಳಿದ ವೇಳೆ ಕಾಲುಜಾರಿ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ಭಾನುವಾರ ಮಧ್ಯಾಹ್ನ ತಾಲೂಕಿನ ಬೆಳ್ವೆಯಲ್ಲಿ ವರದಿಯಾಗಿದೆ. ಬೆಳ್ವೆ ಶ್ರೀಧರ...

ಹಿರಿಯಡ್ಕ : ಸಾಲಗಾರರ ಒತ್ತಡ ತಾಳಲಾರದೆ ಯುವಕ ಆತ್ಮಹತ್ಯೆ

ಹಿರಿಯಡ್ಕ : ಸಾಲಗಾರರ ಒತ್ತಡ ತಾಳಲಾರದೆ ಯುವಕ ಆತ್ಮಹತ್ಯೆ ಉಡುಪಿ: ಬೆಂಗಳೂರಿನಲ್ಲಿ ಸೆಕ್ಯುರಿಟಿ ಏಜೆನ್ಸಿ ನಡೆಸಿಕೊಂಡಿದ್ದ ಯುವಕ ಸಾಲಗಾರರ ಒತ್ತಡದಿಂದ ಬೇಸತ್ತು ಹಿರಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತ ಯುವಕನನ್ನು...

ಮಂಗಳೂರು: ಕಾರು ಢಿಕ್ಕಿ; ಪಾದಚಾರಿ ಯುವತಿ ಮೃತ್ಯು

ಮಂಗಳೂರು: ಕಾರು ಢಿಕ್ಕಿ; ಪಾದಚಾರಿ ಯುವತಿ ಮೃತ್ಯು   ಮಂಗಳೂರು: ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಯುವತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟು, ಮೂವರು ಬಾಲಕಿಯರು ಸೇರಿದಂತೆ ನಾಲ್ವರು ಗಾಯಗೊಂಡಿರುವ ಘಟನೆ ಮಣ್ಣಗುಡ್ಡೆ ಬಳಿ ಬುಧವಾರ ಸಂಜೆ...

ಅಪಘಾತ ಸಂತ್ರಸ್ತರಿಗೆ ಪಿ.ಎಂ ರಾಹತ್ ಯೋಜನೆ ಆಸರೆ- ಡಿ.ಹೆಚ್.ಒ

ಅಪಘಾತ ಸಂತ್ರಸ್ತರಿಗೆ ಪಿ.ಎಂ ರಾಹತ್ ಯೋಜನೆ ಆಸರೆ- ಡಿ.ಹೆಚ್.ಒ ಮಂಗಳೂರು:  ಬದಲಾಗುವ ಆಧುನಿಕ ಜೀವನ ಶೈಲಿಯಲ್ಲಿ ರಸ್ತೆ ಅಪಘಾತಗಳು ದಿನೆದಿನೇ ಹೆಚ್ಚಾಗುತ್ತಿದ್ದು, ವಾಹನಗಳ ಸಂಖ್ಯೆ, ವೇಗದ ವಾಹನ ಚಾಲನೆ, ಯಾಂತ್ರಿಕ ಸರವೇಗದ ಜೀವನದಿಂದಾಗಿ, ಸಾವು...

ಕುಂದಾಪುರ: ಶಾಸಕ ಹಾಲಾಡಿಯವರಿಗೆ ಮತ್ತೆ ಭೂಗತ ಜಗತ್ತಿನಿಂದ ಬೆದರಿಕೆ ಕರೆ

ಕುಂದಾಪುರ: ಕುಂದಾಪುರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಸತತ ಎರಡನೇ ದಿನ ಮಂಗಳವಾರ ಕೂಡ ಭೂಗತ ಜಗತ್ತಿನಿಂದ ರವಿ ಪೂಜಾರಿ ಹೆಸರಿನಲ್ಲಿ ಕರೆಗಳು ಬಂದಿದ್ದು, ಶಾಸಕರಿಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಸೋಮವಾರ ಮಧ್ಯಾಹ್ನ 12...

Members Login

Obituary

Congratulations