ಹದಿಹರೆಯದ ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ಇಡಲು ಕರೆ :ಜಿಲ್ಲಾ ಆರೋಗ್ಯಾಧಿಕಾರಿ
ಹದಿಹರೆಯದ ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ಇಡಲು ಕರೆ :ಜಿಲ್ಲಾ ಆರೋಗ್ಯಾಧಿಕಾರಿ
ಮ0ಗಳೂರು :ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಮಕ್ಕಳೇ ಮಾದಕ ವಸ್ತುಗಳಿಗೆ ಆಕರ್ಷಿತರಾಗುತ್ತಿರುವ ಪ್ರಕರಣಗಳು ಕಂಡು ಬರುತ್ತಿದ್ದು, ಈ ನಿಟ್ಟಿನಲ್ಲಿ ಪಾಲಕರು ತಮ್ಮ ಮಕ್ಕಳ...
ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ್ದಲ್ಲಿ ಕಾನೂನು ಕ್ರಮ – ಉಡುಪಿ ಟ್ರಾಫಿಕ್ ಪಿ.ಎಸ್.ಐ ಅಬ್ದುಲ್ ಖಾದರ್ ಎಚ್ಚರಿಕೆ
ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ್ದಲ್ಲಿ ಕಾನೂನು ಕ್ರಮ – ಉಡುಪಿ ಟ್ರಾಫಿಕ್ ಪಿ.ಎಸ್.ಐ ಅಬ್ದುಲ್ ಖಾದರ್ ಎಚ್ಚರಿಕೆ
ಉಡುಪಿ: ನಗರದಲ್ಲಿ ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸುವುದು ಉತ್ತಮ ಅದನ್ನು ತಪ್ಪಿ ನಿಯಮವನ್ನು ಉಲ್ಲಂಘನೆ...
ಸಹಕಾರ ಇಲಾಖೆಯ ಕಲಂ 64 ಶಾಸನಬದ್ಧ ವಿಚಾರಣೆಗೆ ಬದ್ಧ : ಮಹಾಲಕ್ಷ್ಮೀ ಬ್ಯಾಂಕ್
ಸಹಕಾರ ಇಲಾಖೆಯ ಕಲಂ 64 ಶಾಸನಬದ್ಧ ವಿಚಾರಣೆಗೆ ಬದ್ಧ : ಮಹಾಲಕ್ಷ್ಮೀ ಬ್ಯಾಂಕ್
ಉಡುಪಿ: ಮಹಾಲಕ್ಷ್ಮೀ ಬ್ಯಾಂಕ್ ಸಾಲ ಮಂಜೂರಾತಿ ಪ್ರಕ್ರಿಯೆ ಬಗ್ಗೆ ಸಹಕಾರ ಇಲಾಖೆಯ ಕಲಂ 64 ರಡಿ ಶಾಸನಬದ್ಧ ವಿಚಾರಣೆ ನಡೆಸುವಂತೆ...
ಮಂಗಳೂರು : ಬೈಕಂಪಾಡಿ ಚಿನ್ನದ ದರೋಡೆ ಪ್ರಕರಣ: ಬಂಟ್ವಾಳದ ಬೆಂಜನಪದವಿನಲ್ಲಿ ಪತ್ತೆಯಾದ ವ್ಯಾಪಾರಿಯ ಕಾರು
ಮಂಗಳೂರು : ಬೈಕಂಪಾಡಿ ಚಿನ್ನದ ದರೋಡೆ ಪ್ರಕರಣ: ಬಂಟ್ವಾಳದ ಬೆಂಜನಪದವಿನಲ್ಲಿ ಪತ್ತೆಯಾದ ವ್ಯಾಪಾರಿಯ ಕಾರು
ಮಂಗಳೂರು: ಕರಾವಳಿಯ ಬೈಕಂಪಾಡಿ ಬಳಿ ಸೋಮವಾರ ನಸುಕಿನ ಜಾವ ನಡೆದಿದ್ದ ಚಿನ್ನಾಭರಣ ವ್ಯಾಪಾರಿಯ ಮೇಲಿನ ಸಿನಿಮೀಯ ಶೈಲಿಯ ದರೋಡೆ...
ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸದಸ್ಯತ್ವ ಅಭಿಯಾನ
ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸದಸ್ಯತ್ವ ಅಭಿಯಾನ
ಉಡುಪಿ: ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಹಾಗೂ ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಜಂಟಿ ಆಶ್ರಯದಲ್ಲಿ ಇಂದು ಸದಸ್ಯತ್ವ ಅಭಿಯಾನ ಕಾರ್ಯಕ್ರಮವು ಜರಗಿತು.
ಉಡುಪಿ ಜಿಲ್ಲಾ ಮಹಿಳಾ...
ಕಾಳು ಮೆಣಸು ಬೆಳೆಗಾರರಿಗೆ ಆತಂಕ ಬೇಡ – ಕೊಂಕೋಡಿ
ಕಾಳು ಮೆಣಸು ಬೆಳೆಗಾರರಿಗೆ ಆತಂಕ ಬೇಡ - ಕೊಂಕೋಡಿ
ಕಾಳು ಮೆಣಸಿನ ಆಮದು ಮೇಲೆ ಕೆಜಿ. ಒಂದರ ರೂ.500 ಕನಿಷ್ಟ ಆಮದು ಬೆಲೆ ಹೇರಿದರೂ ವ್ಯಾಪಾರಿಗಳು ಹೊಸ ಕಳ್ಳದಾರಿಯನ್ನು ಕಂಡು ಹಿಡಿದುವಿಯೆಟ್ನಾಂದೇಶದಕಳಪೆ ಕಾಳು ಮೆಣಸನ್ನುಕೆಜಿ.ಗೆ...
ಬೆಳ್ತಂಗಡಿ ಜ್ಯುವೆಲ್ಲರಿ ದರೋಡೆ ಪ್ರಕರಣ: ಆರು ತಿಂಗಳ ಬಳಿಕ ಭೇದಿಸಿದ ಪೊಲೀಸರು
ಬೆಳ್ತಂಗಡಿ ಜ್ಯುವೆಲ್ಲರಿ ದರೋಡೆ ಪ್ರಕರಣಳ ಆರು ತಿಂಗಳ ಬಳಿಕ ಭೇದಿಸಿದ ಪೊಲೀಸರು
ಮಂಗಳೂರು: ಬೆಳ್ತಂಗಡಿ ಜ್ಯುವೆಲ್ಲರಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಇಬ್ಬರು ಆರೋಪಿಗಳನ್ನು ಆರು ತಿಂಗಳ ಬಳಿಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ತುಮಕೂರಿನ ಮಂಜುನಾಥ...
ಬೆಳ್ತಂಗಡಿ: ಮಕ್ಕಳನ್ನು ಬೈಕಿನಲ್ಲಿ ಶಾಲೆಗೆ ಕರೆದೊಯ್ಯುತ್ತಿದ್ದ ವೇಳೆ ಕಾಡಾನೆ ದಾಳಿ
ಬೆಳ್ತಂಗಡಿ: ಮಕ್ಕಳನ್ನು ಬೈಕಿನಲ್ಲಿ ಶಾಲೆಗೆ ಕರೆದೊಯ್ಯುತ್ತಿದ್ದ ವೇಳೆ ಕಾಡಾನೆ ದಾಳಿ
ಬೆಳ್ತಂಗಡಿ: ಮಕ್ಕಳನ್ನು ಬೈಕಿನಲ್ಲಿ ಶಾಲೆಗೆ ಕರೆದೊಯ್ಯುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಘಟನೆ ಶಿಶಿಲದಲ್ಲಿ ನಡೆದಿದೆ.
ಶಿಶಿಲ ಗ್ರಾಮದ ಕಳ್ಳಾಜೆ ನಿವಾಸಿ ವಸಂತ ಗೌಡ...
ಮಕ್ಕಳನ್ನು ಮಕ್ಕಳ ಹಾಗೆ ನೋಡಿ ಹೆತ್ತವರಿಗೆ ಮಂಜುಳಾ ಸುಬ್ರಹ್ಮಣ್ಯ ಕರೆ
ಮಕ್ಕಳನ್ನು ಮಕ್ಕಳ ಹಾಗೆ ನೋಡಿ ಹೆತ್ತವರಿಗೆ ಮಂಜುಳಾ ಸುಬ್ರಹ್ಮಣ್ಯ ಕರೆ
ಉದ್ಯಾವರ: ಇಂದು ನಾವೆಲ್ಲರೂ ಮಕ್ಕಳ ಬಾಲ್ಯವನ್ನು ಕಸಿಯುತ್ತಿದ್ದೇವೆ. ಅವರನ್ನು ಮಕ್ಕಳಾಗಳು ಬಿಡುತ್ತಿಲ್ಲ. ದೊಡ್ಡವರ ಹಾಗೆ ಮಕ್ಕಳನ್ನು ನಡೆಸಿಕೊಳ್ಳುತ್ತಿದ್ದೆವೆ. ಅವರು ಆದಷ್ಟು ಬೇಗ ದೊಡ್ಡವರಾಗ...
ಸ್ವಂತ ತಾಯಿ, ಮಕ್ಕಳಿಗೆ ನಿದ್ದೆ ಮಾತ್ರೆ ನೀಡಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ
ಸ್ವಂತ ತಾಯಿ, ಮಕ್ಕಳಿಗೆ ನಿದ್ದೆ ಮಾತ್ರೆ ನೀಡಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ
ಮಂಗಳೂರು : ಮಹಿಳೆಯೊಬ್ಬರು ತನ್ನ ಒಂದುವರೆ ವರ್ಷ ಪ್ರಾಯದ ಪುತ್ರಿಗೆ ನಿದ್ರೆ ಮಾತ್ರೆ ನೀಡಿ ಕೊಂದ ಬಳಿಕ ಸ್ವತಃ ತಾನು ಆತ್ಮಹತ್ಯೆ...