ಭಾರೀ ಮಳೆ: ಜು 18 (ಇಂದು) ಬೈಂದೂರು, ಹೆಬ್ರಿ ತಾಲೂಕಿನ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ
ಭಾರೀ ಮಳೆ: ಜು 18 (ಇಂದು) ಬೈಂದೂರು, ಹೆಬ್ರಿ ತಾಲೂಕಿನ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ
ಉಡುಪಿ: ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದ್ದು ಹವಮಾನ ಇಲಾಖೆಯ ಮಾಹಿತಿ ಪ್ರಕಾರ ಭಾರಿ ಮಳೆಯಾಗುವ ಮುನ್ಸೂಚನೆಯಂತೆ...
ಪುತ್ತೂರು : ಸುಳ್ಳು ಸುದ್ದಿಗಳನ್ನು ನಂಬುವ ಬದಲು ಸತ್ಯ ಅರಿಯುವ ಕೆಲಸ ನಡೆಯಬೇಕು : ಅಣ್ಣಾಮಲೈ
ಪುತ್ತೂರು : ಸುಳ್ಳು ಸುದ್ದಿಗಳನ್ನು ನಂಬುವ ಬದಲು ಸತ್ಯ ಅರಿಯುವ ಕೆಲಸ ನಡೆಯಬೇಕು : ಅಣ್ಣಾಮಲೈ
ಪುತ್ತೂರು: ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳ ಸತ್ಯಾಸತ್ಯತೆಯನ್ನು ಕೂಲಕುಂಷವಾಗಿ ಪರಿಶೀಲನೆ ಮಾಡದೆ ಇನ್ನೊಬ್ಬರಿಗೆ ಕಳುಹಿಸುವ ಬದಲು ಅದರ...
ದ.ಕ. ಜಿಲ್ಲೆಯಲ್ಲಿ ಗುರುವಾರ ಒಂದೇ ದಿನ 167 ಕೊರೋನ ಪಾಸಿಟಿವ್
ದ.ಕ. ಜಿಲ್ಲೆಯಲ್ಲಿ ಗುರುವಾರ ಒಂದೇ ದಿನ 167 ಕೊರೋನ ಪಾಸಿಟಿವ್
ಮಂಗಳೂರು : ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು ಗುರುವಾರ ಮತ್ತೆ ಒಂದೇ ದಿನ ಬರೋಬ್ಬರಿ 167 ಪಾಸಿಟಿವ್...
ಎಸ್‍ಎಸ್‍ಎಲ್‍ಸಿ ಫಲಿತಾಂಶ: ಆಳ್ವಾಸ್ ಶಾಲೆಗಳ ಸಾಧನೆ
ಎಸ್‍ಎಸ್‍ಎಲ್‍ಸಿ ಫಲಿತಾಂಶ: ಆಳ್ವಾಸ್ ಶಾಲೆಗಳ ಸಾಧನೆ
ಮೂಡುಬಿದಿರೆ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಅದ್ವಿತೀಯ ಸಾಧನೆ ಮಾಡಿದ್ದಾರೆ. ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯು ಶೇ.100...
ಹುಸೈನಬ್ಬ ಸಾವು ಪ್ರಕರಣ; ಕುಮಾರಸ್ವಾಮಿ ಒತ್ತಡದಿಂದ ಅಮಾಯಕ ಹಿಂದೂ ಕಾರ್ಯಕರ್ತರ ಬಂಧನ ; ಶೋಭಾ ಕರಂದ್ಲಾಜೆ ಆಕ್ರೋಶ
ಹುಸೈನಬ್ಬ ಸಾವು ಪ್ರಕರಣ; ಕುಮಾರಸ್ವಾಮಿ ಒತ್ತಡದಿಂದ ಅಮಾಯಕ ಹಿಂದೂ ಕಾರ್ಯಕರ್ತರ ಬಂಧನ ; ಶೋಭಾ ಕರಂದ್ಲಾಜೆ ಆಕ್ರೋಶ
ಉಡುಪಿ: ಪೆರ್ಡೂರಿನಲ್ಲಿ ಜಾನುವಾರು ವ್ಯಾಪರಿ ಹುಸೇನಬ್ಬ ಸಾವಿನ ಹಿನ್ನಲೆಯಲ್ಲಿ ಅಮಾಯಕ ಬಜರಂಗದಳ ಕಾರ್ಯಕರ್ತರನ್ನು ಬಂಧಿಸಿರುವುದನ್ನು ಖಂಡಿಸಿ...
ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ರಕ್ತದಾನ ಸಪ್ತಾಹ
ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ರಕ್ತದಾನ ಸಪ್ತಾಹ
ಮಂಗಳೂರು: ವಿಶ್ವ ರಕ್ತದಾನಿ ದಿನ (ಜೂನ್14) ರ ಅಂಗವಾಗಿ ಎ.ಜೆ. ರಕ್ತನಿಧಿಯು ಜೂನ್ 13 ರಿಂದ ಜೂನ್ 20, 2017 ರವರೆಗೆ ಸ್ವಯಂಪ್ರೇರಿತ ರಕ್ತದಾನ...
ಜೂ. 13: ವಿಶೇಷ ಕಾರ್ಯಪಡೆ ಘಟಕ, ನಗರ ಪೊಲೀಸ್ ನೂತನ ವಸತಿಗೃಹ ಉದ್ಘಾಟನೆ
ಜೂ. 13: ವಿಶೇಷ ಕಾರ್ಯಪಡೆ ಘಟಕ, ನಗರ ಪೊಲೀಸ್ ನೂತನ ವಸತಿಗೃಹ ಉದ್ಘಾಟನೆ
ಮಂಗಳೂರು: ವಿಶೇಷ ಕಾರ್ಯಪಡೆ ಘಟಕದ ಉದ್ಘಾಟನೆ ಹಾಗೂ ಮಂಗಳೂರು ನಗರ ಪೊಲೀಸ್ ನೂತನ ವಸತಿ ಗೃಹದ ಉದ್ಘಾಟನೆ ಜೂನ್ 13...
ಚರ್ಚ್ ಮೇಲೆ ಬಾಂಬ್ ದಾಳಿ, ದಾಂಧಲೆ: ಆರೋಪ – ಮೂವರ ಬಂಧನ
ಚರ್ಚ್ ಮೇಲೆ ಬಾಂಬ್ ದಾಳಿ, ದಾಂಧಲೆ: ಆರೋಪ - ಮೂವರ ಬಂಧನ
ಕೊಲ್ಕತ್ತಾ: ಕಳೆದ ಶನಿವಾರ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ್ ಜಿಲ್ಲೆಯ ಭಗವಾನ್ಪುರ್ ಎಂಬಲ್ಲಿ `ಜೈ ಶ್ರೀ ರಾಮ್' ಘೋಷಣೆಗಳನ್ನು ಕೂಗುತ್ತಾ ಚರ್ಚ್...
ಭಾರತೀಯ ಸಂವಿಧಾನವು ಪ್ರಪಂಚದಲ್ಲಿಯೇ ವಿಸ್ತೃತ: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್
ಭಾರತೀಯ ಸಂವಿಧಾನವು ಪ್ರಪಂಚದಲ್ಲಿಯೇ ವಿಸ್ತೃತ: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್
ಮಂಗಳೂರು: ಭಾರತೀಯ ಸಂವಿಧಾನವು ಪ್ರಪಂಚದಲ್ಲಿಯೇ ವಿಸ್ತೃತವಾದ ಸಂವಿಧಾನ. ಭಾರತೀಯರಲ್ಲಿ ಸಮಾನತೆ, ಭ್ರಾತೃತ್ವ ಮತ್ತು ಸಮಾನ ಅವಕಾಶಗಳನ್ನು ಪ್ರತಿಪಾದಿಸುವ ಈ ಗ್ರಂಥವು ಭಾರತೀಯರ ಪ್ರಜಾಸತ್ತಾತ್ಮಕ ಧೋರಣೆಗಳಿಗೆ...
ತಾಯಿ, ಮಕ್ಕಳ ಕಗ್ಗೊಲೆ : ತಕ್ಷಣ ಹಂತಕನ ಬಂಧನವಾಗಲಿ – ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ
ತಾಯಿ, ಮಕ್ಕಳ ಕಗ್ಗೊಲೆ : ತಕ್ಷಣ ಹಂತಕನ ಬಂಧನವಾಗಲಿ - ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ
ಸರಕಾರದ ಬೇಜವಾಬ್ದಾರಿತನ ಖಂಡನೀಯ
ಉಡುಪಿಯ ನೇಜಾರು ಕೆಮ್ಮಣ್ಣು ರಸ್ತೆಯ ತೃಪ್ತಿ ಲೇ ಔಟ್ ನಲ್ಲಿ ರವಿವಾರ ನಡೆದಿರುವ...