ಪಡಿತರ ಕಾರ್ಡುದಾರರಿಗೆ ಜನವರಿಯಿಂದ ಸೂರ್ಯಕಾಂತಿ ಎಣ್ಣೆ
ಪಡಿತರ ಕಾರ್ಡುದಾರರಿಗೆ ಜನವರಿಯಿಂದ ಸೂರ್ಯಕಾಂತಿ ಎಣ್ಣೆ
ಮ0ಗಳೂರು :ಸಾರ್ವಜನಿಕ ವಿತರಣೆಯಲ್ಲಿ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡುದಾರರಿಗೆ ಪ್ರತೀ ಕಾರ್ಡಿಗೆ 1 ಲೀಟರ್‍ನಂತೆ ತಾಳೆಎಣ್ಣೆ ಬಿಡುಗಡೆ ಮಾಡಲಾಗುತ್ತಿದೆ. ಕೆಲವು ಪ್ರದೇಶದಲ್ಲಿ ತಾಳೆಎಣ್ಣೆಯನ್ನು ಖಾದ್ಯತೈಲವಾಗಿ ಕಡಿಮೆ...
ಮಂಗಳೂರು: ಫೇಸ್ಬುಕ್ನಲ್ಲಿ ಅವಹೇಳನಕಾರಿ ಬರಹ ಮುಸ್ಲಿಂ ಕುಡ್ಲದ ವಿರುದ್ದ ಕೇಸು ದಾಖಲು
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮದ ವಿದ್ಯಾಥರ್ಿನಿ, ಎಬಿವಿಪಿಯ ಕು. ಚೈತ್ರಾ ವಿರುದ್ದ ಫೇಸ್ಬುಕ್ನಲ್ಲಿ ಅವಹೇಳನಕಾರಿಯಾಗಿ ಬರೆದ ಮಂಗಳೂರು ಮುಸ್ಲಿಂ ಕುಡ್ಲದ ವಿರುದ್ದ ಕೇಸು ದಾಖಲಾಗಿದೆ. ಮಂಗಳೂರು ಮುಸ್ಲಿಂ ಕುಡ್ಲ ಎನ್ನುವ ಫೇಸ್ಬುಕ್ನಲ್ಲಿ '...
ಕುವೈತ್ ಕನ್ನಡ ಕೂಟದ ದಾಸೋತ್ಸವ – ‘ಭಾವ ತರಂಗ’
ಕುವೈತ್ ಕನ್ನಡ ಕೂಟದ ದಾಸೋತ್ಸವ – 'ಭಾವ ತರಂಗ'
ಕುವೈತ್:ಇಲ್ಲಿನ ಇಂಡಿಯನ್ ಕಮ್ಯುನಿಟಿ ಸೀನಿಯರ್ ಸ್ಕೂಲ್ ನ ಸಭಾಂಗಣ ಕುವೈತ್ ಕನ್ನಡ ಕೂಟದ ವರ್ಷದ ಮೊದಲ ಕಾರ್ಯಕ್ರಮ ದಾಸೋತ್ಸವ ಕ್ಕೆ ಸಾಕ್ಷಿಯಾಯಿತು. “ಭಾವ ತರಂಗ”...
ಮಂಗಳೂರು: ಅಟಲ್ ಜನಸ್ನೇಹಿ ಕೇಂದ್ರಗಳಲ್ಲಿ ಖಾಯಂ ಆಧಾರ್ ನೋಂದಣಿ ಕೇಂದ್ರ
ಮಂಗಳೂರು: ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ವಿಶಿಷ್ಟ ಗುರುತಿನ ಚೀಟಿ-ಆಧಾರ್ ನೋಂದಣಿ ಪ್ರಕ್ರಿಯೆಯನ್ನು ಮತ್ತಷ್ಟು ಚುರುಕುಗೊಳಿಸುವ ಸಲುವಾಗಿ ದಕ್ಷಿಣಕನ್ನಡ ಜಿಲ್ಲೆಯ 17 ಅಟಲ್ ಜನಸ್ನೇಹಿ ಕೇಂದ್ರಗಳು ಅಂದರೆ ನಾಡ ಕಚೇರಿಗಳಲ್ಲಿ ಖಾಯಂ ಆಧಾರ್...
ಕಾಪು: ಕ್ರೀಡಾಕೂಟಗಳು ಸ್ನೇಹ ವೃದ್ದಿಯ ಸಂಕೇತವಾಗಬೇಕು: ಸಚಿವ ವಿನಯಕುಮಾರ್ ಸೊರಕೆ
ಕಾಪು: ಬಹುಮಾನಕ್ಕೆ ಸೀಮಿತವಾಗದೆ ಪರಸ್ಪರ ಭಾಂಧವ್ಯ, ಸ್ನೇಹ ವೃದ್ದಿಯ ಸಂಕೇತವಾಗಿ ಕ್ರೀಡಾಕೂಟಗಳು ಮೂಡಿಬರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.
ಕಾಪುವಿನ ಲಾಲ್ ಬಹಾದ್ದೂರ್ ಶಾಸ್ತ್ರಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್...
ಮಹಿಳೆಯರ 1500ಮೀ ಓಟ: ಸುಷ್ಮಾ ದೇವಿಗೆ ಚಿನ್ನ
ಮಂಗಳೂರು: 19ನೇ ಫೆಡರೇಶನ್ ಕಪ್ ರಾಷ್ಟ್ರೀಯ ಆ್ಯತ್ಲೆಟಿಕ್ ಕೂಟದ ಮಹಿಳೆಯರ 1,500ಮೀ ಅಂತಿಮ ಓಟದಲ್ಲಿ ಹರ್ಯಾಣದ ಸುಷ್ಮಾದೇವಿ ಚಿನ್ನ ಗೆದ್ದಿದ್ದಾರೆ.
ಮಹಿಳೆಯರ 1500ಮೀ ಓಟದಲ್ಲಿ ಕೇರಳದ ಚಿತ್ರ ಪಿ.ಯು ಬೆಳ್ಳಿ ಹಾಗೂ ಪಶ್ಛಿಮ ಬಂಗಾಳದ ಸಿಪ್ರಾ...
ಎಐಸಿಸಿ ಸದಸ್ಯರಾಗಿ ಅಮೃತ್ ಶೆಣೈ ಮತ್ತು ರಾಕೇಶ್ ಮಲ್ಲಿ ನೇಮಕ
ಎಐಸಿಸಿ ಸದಸ್ಯರಾಗಿ ಅಮೃತ್ ಶೆಣೈ ಮತ್ತು ರಾಕೇಶ್ ಮಲ್ಲಿ ನೇಮಕ
ಉಡುಪಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮಾಜಿ ಯುವ ಕಾಂಗ್ರೆಸ್ ಉಪಾಧ್ಯಕ್ಷ ಯುವ ನಾಯಕ ಅಮೃತ್ ಶೆಣೈ ಮತ್ತು ರಾಜ್ಯ ಇಂಟಕ್ ಅಧ್ಯಕ್ಷ...
ಉಳ್ಳಾಲ ದರ್ಗಾಕ್ಕೆ ರಾಹುಲ್ ಭೇಟಿ, ಚಾದರ ಅರ್ಪಣೆ
ಉಳ್ಳಾಲ ದರ್ಗಾಕ್ಕೆ ರಾಹುಲ್ ಭೇಟಿ, ಚಾದರ ಅರ್ಪಣೆ
ಮಂಗಳೂರು: ರಾಷ್ಟೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂದಿ , ಮಂಗಳೂರು ಭೇಟಿ ಯ ಸಂದರ್ಭದಲ್ಲಿ, ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿ ಚಾದರ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದರು.
ಉಳ್ಳಾಲ...
ಕೋಟ: ಜನರೊಂದಿಗೆ ನೇರವಾಗಿ ಬೆರತು ಅವರ ಸಮಸ್ಯೆಅರಿತು ಪರಿಹಾರ ನೀಡುವುದು ಗ್ರಾಪಂ ಭೇಟಿ ಉದ್ದೇಶ- ಸೊರಕೆ
ಕೋಟ: ಇಂದು ಅಧಿಕಾರಿಗಳು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಕಡತ ವಿಲೇವಾರಿ ಮಾಡುತ್ತಿರುವುದನ್ನು ಕಡಿಮೆಗೊಳಿಸಿ, ನೇರವಾಗಿ ಜನರೊಂದಿಗೆ ಬೆರೆತು ನೇರವಾಗಿ ಅವರ ಸಮಸ್ಯೆಗಳ ಪರಿಹಾರದ ನೀಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಭೇಟಿ ಕಾರ್ಯಕ್ರಮವನ್ನು...
ಶಾಸಕರಾದ ಜೆ. ಆರ್. ಲೋಬೊರವರಿಂದ ದೇರೆಬೈಲ್ ವಾರ್ಡಿನ ಉರ್ವಾ ಕಲ್ಲಾವು ಒಳರಸ್ತೆಯ ಉದ್ಘಾಟನೆ
ಮಂಗಳೂರು: ಶಾಸಕರಾದ ಜೆ. ಆರ್. ಲೋಬೊ ಮತ್ತು ನಗರ ಪಾಲಿಕೆಯ ಮಹಾಪೌರರದ ಜೆಸಿಂತಾ ಆಲ್ಫ್ರೇಡ್‍ರವರು ರಾಜ್ಯ ಸರಕಾರದ ಎಸ್.ಎಫ್.ಸಿ ನಿಧಿಯಿಂದ ಸುಮಾರು 29 ಲಕ್ಷ ರೂಪಾಯಿ ವೆಚ್ಚದಲ್ಲಿ ಆಭಿವೃದ್ಧಿಗೊಂಡ 26ನೇ ದೇರೆಬೈಲ್ ವಾರ್ಡಿನ...


















