ಕುಡಿದ ಮತ್ತಿನಲ್ಲಿ  ಅತ್ತೆಗೆ ಥಳಿಸಿದ ಯುವಕ: ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್

ಕುಡಿದ ಮತ್ತಿನಲ್ಲಿ  ಅತ್ತೆಗೆ ಥಳಿಸಿದ ಯುವಕ: ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಬೆಳ್ತಂಗಡಿ: ಕುಡಿದ ಮತ್ತಿನಲ್ಲಿ ತನ್ನ ಅತ್ತೆಗೆ ಯುವಕನೋರ್ವ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ವೇಣೂರಿನ ಜಂತಿಗೋಳಿಸ ಸಮೀಪದ ನಿವಾಸಿ ಹೇಮಂತ್ (24) ಎಂಬಾತನೇ ಅಮಾನವೀಯವಾಗಿ ವರ್ತಿಸಿದ ಯುವಕ. ಈತ ಅಮಾನುಷವಾಗಿ ತನ್ನ ಅತ್ತೆಗೆ  ಹಲ್ಲೆ ನಡೆಸುತ್ತಿರುವ ದೃಶ್ಯವನ್ನು ಪಕ್ಕದ ಮನೆಯವರು ಚಿತ್ರೀಕರಿಸಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಟ್ಟಿಗೆ ಪ್ಯಾಕ್ಟರಿ ವಿರುದ್ದ ಸಹಿ ಸಂಗ್ರಹಕ್ಕೆ ಅತ್ತೆ ಸಹಿ ಹಾಕಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡು ಅತ್ತೆಗೆ ಥಳಿಸಿದ್ದಾನೆ. ಬೆಲ್ಟ್  ಮತ್ತು ಕಾಲಿನಿಂದ ಒದ್ದು, ಕೆಳಗೆ ಬೀಳಿಸಿ ಅತ್ತೆಗೆ ಹಲ್ಲೆ ನಡೆಸಿದ್ದಾನೆ. ಕಂಠಪೂರ್ತಿ ಕುಡಿದಿದ್ದ ಈತನ ಕೃತ್ಯ ಮೊಬೈಲ್ ನಲ್ಲಿ ಸೆರೆಯಾಗಿ ವೈರಲ್ ಆಗಿದೆ. ವೇಣೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ.

ಮಂಗಳೂರು: ಸಿಟಿ ಸೆಂಟರ್ ಮಾಲ್‌ನಲ್ಲಿ ಬೆಂಕಿ ಅವಘಡ

ಮಂಗಳೂರು: ಸಿಟಿ ಸೆಂಟರ್ ಮಾಲ್‌ನಲ್ಲಿ ಬೆಂಕಿ ಅವಘಡ ಮಂಗಳೂರು: ನಗರದ ಶಾಪಿಂಗ್ ಮಾಲ್ 'ಸಿಟಿ ಸೆಂಟರ್'ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಇಡೀ ಮಾಲ್ ಹೊಗೆಮಯವಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ...

ಹೆತ್ತವರು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ – ಬೇಬಿ ಅದ್ವಿಕಾ ಶೆಟ್ಟಿ

ಹೆತ್ತವರು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ - ಬೇಬಿ ಅದ್ವಿಕಾ ಶೆಟ್ಟಿ ಉದ್ಯಾವರ: ಪ್ರತಿಯೊಬ್ಬ ಮಗುವಿನಲ್ಲಿ ಯಾವುದಾದರೊಂದು ಪ್ರತಿಭೆ ಇಧ್ದೇ ಇದೆ . ಅದಕ್ಕೆ ಸರಿಯಾದ ಪ್ರೋತ್ಸಾಹ ದೊರೆತರೆ ಅದು ಹೊರ ಹೋಮ್ಮುತ್ತದೆ. ಇದಕ್ಕಿಂತ...

ಕಂಬಳ ನಿಷೇಧ ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಖಂಡನೆ

ಕಂಬಳ ನಿಷೇಧ ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಖಂಡನೆ ಮಂಗಳೂರು: ಸಮಗ್ರ ತುಳುನಾಡಿನ ಸಾಂಪ್ರದಾಯಿಕ ಆಚರಣೆ, ಜಾನಪದ ಕ್ರೀಡೆ ಕಂಬಳಕ್ಕೆ ನಿಬರ್ಂಧ ವಿಧಿಸಿರುವ ಕ್ರಮ ಸರಿಯಲ್ಲ ಖಂಡನೀಯ ಎಂದು ತುಳುನಾಡ...

ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸೊರಕೆ, ಪ್ರಮೋದ್, ಆರತಿ, ವಿಜಯ್ ಕುಮಾರ್ ಆಕಾಂಕ್ಷಿಗಳು – ಜಯಮಾಲಾ

ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸೊರಕೆ, ಪ್ರಮೋದ್, ಆರತಿ, ವಿಜಯ್ ಕುಮಾರ್ ಆಕಾಂಕ್ಷಿಗಳು - ಜಯಮಾಲಾ ಉಡುಪಿ: ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ನಾಲ್ಕು ಮಂದಿ ಆಕಾಂಕ್ಷಿಗಳಿದ್ದು, ಪಕ್ಷದ ಹೈಕಮಾಂಡ್ ಸಮರ್ಥ...

ಫೆಬ್ರವರಿ 19: ಮಲ್ಪೆಯಲ್ಲಿ ಮೀನುಗಾರರ ಸಮ್ಮೇಳನ ಉದ್ಘಾಟನೆಗೆ ಅಮಿತ್ ಶಾ

ಫೆಬ್ರವರಿ 19: ಮಲ್ಪೆಯಲ್ಲಿ ಮೀನುಗಾರರ ಸಮ್ಮೇಳನ ಉದ್ಘಾಟನೆಗೆ ಅಮಿತ್ ಶಾ ಉಡುಪಿ:- ಫೆಬ್ರವರಿ 19 ರಂದು ಸಂಜೆ 3 ಗಂಟೆಗೆ ಉಡುಪಿ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯ...

ರಾಜ್ಯ ಮಾಸ್ಟರ್ ಅಥ್ಲೆಟಿಕ್ ನಲ್ಲಿ ಉದಯಕುಮಾರ ಶೆಟ್ಟಿಗೆ ಚಿನ್ನದ ಪದಕ

ರಾಜ್ಯ ಮಾಸ್ಟರ್ ಅಥ್ಲೆಟಿಕ್ ನಲ್ಲಿ ಉದಯಕುಮಾರ ಶೆಟ್ಟಿಗೆ ಚಿನ್ನದ ಪದಕ ಉಡುಪಿ: ಜಿಲ್ಲಾ ಸರ್ವೇಕ್ಷಣಾ ಘಟಕ ಉಡುಪಿ ಇಲ್ಲಿ ಹಿರಿಯ ವೈದ್ಯಕೀಯ ಪ್ರಯೋಗ ಶಾಲಾ ಟೆಕ್ನಲಾಜಿಸ್ಟ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಹೆಚ್. ಉದಯಕುಮಾರ ಶೆಟ್ಟಿ ಇವರು...

ಪ್ರಮೋದ್ ಅವರಿಗೆ ನನ್ನ ವಿರುದ್ದ ಸಿವಿಲ್ ಮಾನನಷ್ಟ ಕೇಸ್ ಹಾಕುವ ಧಮ್ ಇಲ್ಲ – ಟಿ ಜೆ ಆಬ್ರಾಹಾಂ

ಪ್ರಮೋದ್ ಅವರಿಗೆ ನನ್ನ ವಿರುದ್ದ ಸಿವಿಲ್ ಮಾನನಷ್ಟ ಕೇಸ್ ಹಾಕುವ ಧಮ್ ಇಲ್ಲ – ಟಿ ಜೆ ಆಬ್ರಾಹಾಂ ಉಡುಪಿ: ವರ್ಷದ ಹಿಂದೆ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ...

ಸ್ವಾಭಿಮಾನದತ್ತ ಹೆಜ್ಜೆ – ಪರಿವರ್ತನ ಟ್ರಸ್ಟ್ ಮೂಲಕ ಮಂಗಳಮುಖಿಯರಿಗೆ ಆಧಾರ್ ಕಾರ್ಡ್ ನೋಂದಣಿಗೆ ಚಾಲನೆ

ಸ್ವಾಭಿಮಾನದತ್ತ ಹೆಜ್ಜೆ - ಪರಿವರ್ತನ ಟ್ರಸ್ಟ್ ಮೂಲಕ ಮಂಗಳಮುಖಿಯರಿಗೆ ಆಧಾರ್ ಕಾರ್ಡ್ ನೋಂದಣಿಗೆ ಚಾಲನೆ   ಮಂಗಳೂರು: ಮಂಗಳಮುಖಿಯರ ಮುಖದಲ್ಲಿ ಸಂಘಟಿತ ಶಕ್ತಿಯ ಕನಸನ್ನು ಬಿತ್ತುವುದರೊಂದಿಗೆ ಸ್ವಾಭಿಮಾನಿಗಳಾಗಿ ಬದುಕುವ ನಿಟ್ಟಿನಲ್ಲಿ ಆರಂಭಗೊಂಡ ಪರಿವರ್ತನ ಚಾರಿಟೇಬಲ್ ಸಂಘಟನೆಯ ವತಿಯಿಂದ...

ಬಿಜೆಪಿ ಯುವಕರನ್ನು ಬಾವುಟ ಕೊಟ್ಟು ಕೂಗಾಡಲು ಬಳಸಿದ್ದು ಬಿಟ್ಟರೆ ಉದ್ಯೋಗ ನೀಡಿಲ್ಲ – ಡಾ| ಜಯಮಾಲಾ

ಬಿಜೆಪಿ ಯುವಕರನ್ನು ಬಾವುಟ ಕೊಟ್ಟು ಕೂಗಾಡಲು ಬಳಸಿದ್ದು ಬಿಟ್ಟರೆ ಉದ್ಯೋಗ ನೀಡಿಲ್ಲ – ಡಾ| ಜಯಮಾಲಾ ಕುಂದಾಪುರ: ಬಿಜೆಪಿಗರು ಯುವಜನತೆಯನ್ನು ಕೇವಲ ಬೀದಿಯಲ್ಲಿ ಬಾವುಟಗಳನ್ನು ಹಿಡಿದು, ಕೂಗಾಡಲಷ್ಟೇ ಬಳಸಿಕೊಳ್ಳುತ್ತಿದೆ ಆದರೆ ಅವರಿಗೆ ಉದ್ಯೋಗ ನೀಡುವುದರ...

Members Login

Obituary

Congratulations