ಗೋವು ಕೊಲ್ಲುವವನು ರಕ್ಕಸ ; ಮೋದಿ ಗೋ ರಕ್ಷಣೆಗೆ ದೇಶದಲ್ಲಿ ಕಠಿಣ ಕಾನೂನು ತರಲಿ: ಪೇಜಾವರ ಸ್ವಾಮೀಜಿ

ಗೋವು ಕೊಲ್ಲುವವನು ರಕ್ಕಸ ; ಮೋದಿ ಗೋ ರಕ್ಷಣೆಗೆ ದೇಶದಲ್ಲಿ ಕಠಿಣ ಕಾನೂನು ತರಲಿ: ಪೇಜಾವರ ಸ್ವಾಮೀಜಿ ಉಡುಪಿ: ಗೋವಿನ ರಕ್ಷಣೆಗೆ ಸರ್ಕಾರಗಳು ವಿಶೇಷ ಗಮನ ನೀಡಬೇಕು. ಕೇಂದ್ರದಲ್ಲಿ ಬಹುಮತದಿಂದ ಬಿಜೆಪಿ ಸರ್ಕಾರ...

ತಲಪಾಡಿ ಅಪಘಾತ: ಬಸ್ ಬ್ರೇಕ್ ಫೇಲ್ ಸಂಭವಿಸಿಲ್ಲ – ಕೆ.ಎಸ್.ಆರ್.ಟಿ.ಸಿ ಸ್ಪಷ್ಟನೆ

ತಲಪಾಡಿ ಅಪಘಾತ: ಬಸ್ ಬ್ರೇಕ್ಫೇಲ್ ಸಂಭವಿಸಿಲ್ಲ - ಕೆ.ಎಸ್.ಆರ್.ಟಿ.ಸಿ ಸ್ಪಷ್ಟನೆ ಮಂಗಳೂರು: ಗುರುವಾರ ತಲಪಾಡಿಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್- ರಿಕ್ಷಾ ಅಪಘಾತದಲ್ಲಿ 6 ಮಂದಿ ಸಾವನ್ನಪ್ಪಿದ ಪ್ರಕರಣದಲ್ಲಿ ಬಸ್ ಬ್ರೇಕ್ ಫೇಲ್ ಆಗಿರುವುದಿಲ್ಲ ಎಂದು ಕೆ.ಎಸ್.ಆರ್.ಟಿ.ಸಿ...

ಕಿಶೋರ್ ಕುಮಾರ್ ಪುತ್ತೂರು ಗೆಲುವು ನಿಶ್ಚಿತ : ಕಿಶೋರ್ ಕುಮಾರ್ ಕುಂದಾಪುರ

ಕಿಶೋರ್ ಕುಮಾರ್ ಪುತ್ತೂರು ಗೆಲುವು ನಿಶ್ಚಿತ : ಕಿಶೋರ್ ಕುಮಾರ್ ಕುಂದಾಪುರ ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳನ್ನು ಪ್ರತಿನಿಧಿಸುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್...

ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ

ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ ಕಾರ್ಕಳ : ಕಾರ್ಕಳದಲ್ಲಿ ಕಳೆದ ವರ್ಷದಿಂದ ವಿವಾದದ ಕೇಂದ್ರ ಬಿಂದುವಾಗಿದ್ದ ಪರಶುರಾಮ ಮೂರ್ತಿ ಮತ್ತೆ ಹಲವಾರು ಊಹಾಪೋಹಗಳಿಗೆ ಕಾರಣವಾಗುತ್ತಿದೆ. ನಿನ್ನೆಯಿಂದ ಮೂರ್ತಿಯ...

ಮಂಗಳೂರು| ಅಕ್ರಮ ಪಿಸ್ತೂಲ್ ಹೊಂದಿದ್ದ ಆರೋಪ: ಇಬ್ಬರ ಬಂಧನ

ಮಂಗಳೂರು| ಅಕ್ರಮ ಪಿಸ್ತೂಲ್ ಹೊಂದಿದ್ದ ಆರೋಪ: ಇಬ್ಬರ ಬಂಧನ ಮಂಗಳೂರು: ಅಕ್ರಮವಾಗಿ ಪಿಸ್ತೂಲ್ ಮತ್ತು ಸಜೀವ ಗುಂಡುಗಳನ್ನು ಹೊಂದಿದ್ದ ಆರೋಪದ ಮೇರೆಗೆ ಇಬ್ಬರು ಆರೋಪಿಗಳನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ನಗರದ ಪಂಪ್‌ವೆಲ್‌ನ...

ಕುಂದಾಪುರ ಕನ್ನಡ ಶುದ್ದವಾಗಿದೆ: ಎಸಿ ರಶ್ಮಿ ಎಸ್.ಆರ್

ಕುಂದಾಪುರ ಕನ್ನಡ ಶುದ್ದವಾಗಿದೆ: ಎಸಿ ರಶ್ಮಿ ಎಸ್.ಆರ್ ಕುಂದಾಪುರ: ಭಾರತಾಂಭೆಯ ಮಗಳು ನಮ್ಮ ಕನ್ನಡಾಂಭೆ. ಕರ್ನಾಟಕ ಎಂದರೆ ಕನ್ನಡ ಮಾತನಾಡುವ ಜನರು. ಕನ್ನಡ ಭಾಷೆಯಲ್ಲಿ ವಿಭಿನ್ನತೆ ಇದೆ. ಧಾರವಾಡ ಕನ್ನಡ, ಮೈಸೂರು ಕನ್ನಡ, ಮಂಗಳೂರು...

ಶಾರ್ಜಾ ಕರ್ನಾಟಕ ಸಂಘದ ಪ್ರತಿಷ್ಠಿತ ‘ಮಯೂರ-ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ’ ಸರ್ವೋತ್ತಮ ಶೆಟ್ಟಿಯವರ ಕಿರೀಟಕ್ಕೆ ಒಂದು ಗರಿ

ಶಾರ್ಜಾ ಕರ್ನಾಟಕ ಸಂಘದ ಪ್ರತಿಷ್ಠಿತ "ಮಯೂರ-ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ" ಸರ್ವೋತ್ತಮ ಶೆಟ್ಟಿಯವರ ಕಿರೀಟಕ್ಕೆ ಒಂದು ಗರಿ ಶಾರ್ಜಾ ಕರ್ನಾಟಕ ಸಂಘದ ಹದಿನೈದನೆಯ ವಾರ್ಷೀಕೋತ್ಸವ ಮತ್ತು ಪ್ರತಿಷ್ಠಿತ "ಮಯೂರ - ವಿಶ್ವಮಾನ್ಯಕನ್ನಡಿಗ ಪ್ರಶಸ್ತಿ" ಪ್ರಧಾನ ಸಮಾರಂಭ...

ವಿಟ್ಲ: ಓಂ ಸಾಯಿ ಇಂಡಸ್ಟ್ರೀಸ್ ಮಾಲಕ ಆತ್ಮಹತ್ಯೆ

ವಿಟ್ಲ: ಓಂ ಸಾಯಿ ಇಂಡಸ್ಟ್ರೀಸ್ ಮಾಲಕ ಆತ್ಮಹತ್ಯೆ ವಿಟ್ಲ: ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದ ಬದನಾಜೆಯಲ್ಲಿ ನಡೆದಿದೆ. ಮೃತರನ್ನು ಓಂ ಸಾಯಿ ಇಂಡಸ್ಟ್ರೀಸ್ ನ ಮಾಲಕ ಬದನಾಜೆ ನಿಡ್ಯ ನಿವಾಸಿ ದಾಮೋದರ್...

ಫೆ.9: ಉಡುಪಿ ಧರ್ಮಾಧ್ಯಕ್ಷರ 75ನೇ ಅಮೃತಮಹೋತ್ಸವ ಮತ್ತು ಬಿಷಪ್ ದೀಕ್ಷೇಯ ರಜತ ಮಹೋತ್ಸವ

ಫೆ.9: ಉಡುಪಿ ಧರ್ಮಾಧ್ಯಕ್ಷರ 75ನೇ ಅಮೃತಮಹೋತ್ಸವ ಮತ್ತು ಬಿಷಪ್ ದೀಕ್ಷೇಯ ರಜತ ಮಹೋತ್ಸವ ಉಡುಪಿ: ಕಥೊಲಿಕ ಧರ್ಮಪ್ರಾಂತ್ಯ ಉಡುಪಿ ಇದರ ಧರ್ಮಾಧ್ಯಕ್ಷರಾದ ಅತೀ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರ ಎರಡು ಜುಬಿಲಿ ಮಹೋತ್ಸವಕ್ಕೆ ಭಕ್ತವೃಂದ...

ಕೋರೋನಾ ವೈರಸ್– ಮಾರ್ಗಸೂಚಿ ಪಾಲನೆ ಕಡ್ಡಾಯ -ಜಿಲ್ಲಾಧಿಕಾರಿ ಡಾ: ರಾಜೇಂದ್ರ ಕೆ.ವಿ ಆದೇಶ

ಕೋರೋನಾ ವೈರಸ್– ಮಾರ್ಗಸೂಚಿ ಪಾಲನೆ ಕಡ್ಡಾಯ -ಜಿಲ್ಲಾಧಿಕಾರಿ ಡಾ: ರಾಜೇಂದ್ರ ಕೆ.ವಿ ಆದೇಶ ಮಂಗಳೂರು: ದ.ಕಜಿಲ್ಲೆಯಲ್ಲಿಕೋರೋನಾ ವೈರಸ್ ಸೋಂಕು ಹರಡದಂತೆ ಮುಂಜಾಗೃತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಮುಂಜಾಗೃತಾ ಕ್ರಮಗಳು ಹಾಗೂ ಶರತ್ತುಗಳನ್ನು ವಿಧಿಸುವುದುಅಗತ್ಯವಾಗಿರುವುದರಿಂದ ವಿಪತ್ತು...

Members Login

Obituary

Congratulations