31.5 C
Mangalore
Saturday, January 17, 2026

ಸಹ್ಯಾದ್ರಿ ಕಾಲೇಜ್: ‘ಕೋವಿಡ್ 19 ಯೋಧರಿಗೆ ಮುಖ ರಕ್ಷಣೆ’

ಸಹ್ಯಾದ್ರಿ ಕಾಲೇಜ್: ‘ಕೋವಿಡ್ 19 ಯೋಧರಿಗೆ ಮುಖ ರಕ್ಷಣೆ’ ಡ್ರೀಮ್ವಕ್ರ್ಸ್ ಮೇಕರ್ಸ್ಪೇಸ್ 500 ಮುಖ ಗುರಾಣಿಗಳನ್ನು ತಯಾರಿಸಿ ಶಿವಮೊಗ್ಗ ಪೆÇಲೀಸರಿಗೆ ವಿತರಿಸಿದರು. ಕೋವಿಡ್ 19 ವಿರುದ್ಧ ಹೋರಾಡಲು ಮುಂಚೂಣಿಯ ಆರೋಗ್ಯ ವೃತ್ತಿಪರರಿಗೆ ಸಹಾಯ...

ಕಾಪು ಪೊಲೀಸರಿಂದ ಅಕ್ರಮ ಕಸಾಯಿ ಖಾನೆಗೆ ದಾಳಿ – ಇಬ್ಬರ ಬಂಧನ

ಕಾಪು ಪೊಲೀಸರಿಂದ ಅಕ್ರಮ ಕಸಾಯಿ ಖಾನೆಗೆ ದಾಳಿ – ಇಬ್ಬರ ಬಂಧನ ಕಾಪು: ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ದನ ಕರುಗಳನ್ನು ತಂದು ಮಾಂಸ ಮಾಡುತ್ತಿದ್ದ ಅಡ್ಡೆಗೆ ಕಾಪು ಪೊಲೀಸರು ದಾಳಿ ನಡೆಸಿ ಇಬ್ಬರನ್ನು...

ದಕ್ಷಿಣ ಕನ್ನಡದಲ್ಲಿ ಕೊರೋನ ಗೆ ಮೊದಲ ಬಲಿ – ಬಂಟ್ವಾಳ ಮೂಲದ ಮಹಿಳೆ ಸಾವು

ದಕ್ಷಿಣ ಕನ್ನಡದಲ್ಲಿ ಕೊರೋನಗೆ ಮೊದಲ ಬಲಿ – ಬಂಟ್ವಾಳ ಮೂಲದ ಮಹಿಳೆ ಸಾವು ಮಂಗಳೂರು: ಮಹಾ ಮಾರಿ ಕೊರೋನಾ ವೈರಸ್ ದಕ ಜಿಲ್ಲೆಯಲ್ಲಿ ಮೊದಲ ಬಲಿ ಪಡೆದಿದ್ದು ಬಂಟ್ವಾಳ ತಾಲೂಕಿನ ಕಸಬಾ ಗ್ರಾಮದ ಸುಮಾರು...

ಕೊರೋನಾ ವೈರಸ್ ಲಾಕ್ ಡೌನ್: ನಾಳೆಯಿಂದ ಏನಿರುತ್ತೆ..? ಏನಿರಲ್ಲ..?

ಕೊರೋನಾ ವೈರಸ್ ಲಾಕ್ ಡೌನ್: ನಾಳೆಯಿಂದ ಏನಿರುತ್ತೆ..? ಏನಿರಲ್ಲ..? ನವದೆಹಲಿ: ಮಾರಕ ಕೊರೋನಾ ವೈರಸ್ ಸೋಂಕಿನಿಂದ ತತ್ತರಿಸಿರುವ ಭಾರತದಲ್ಲಿ ಹೇರಲಾಗಿರುವ ಲಾಕ್ ಡೌನ್ ನಿಯಮಗಳಲ್ಲಿ ಕೇಂದ್ರ ಸರ್ಕಾರ ಒಂದಷ್ಟು ಮಹತ್ವದ ಬದಲಾವಣೆ ಮಾಡಿದ್ದು, ಕೆಲ...

64 ತಬ್ಲಿಘಿ ಗಳು ನಾಪತ್ತೆ ಪ್ರಕರಣ ಸಹಿಸತಕ್ಕದ್ದಲ್ಲ , ಸರಕಾರ ಸಂಘಟನೆ ನಿಷೇಧಿಸಲಿ – ಅನ್ಸಾರ್ ಅಹ್ಮದ್

64 ತಬ್ಲಿಘಿ ಗಳು ನಾಪತ್ತೆ ಪ್ರಕರಣ ಸಹಿಸತಕ್ಕದ್ದಲ್ಲ , ಸರಕಾರ ಸಂಘಟನೆ ನಿಷೇಧಿಸಲಿ – ಅನ್ಸಾರ್ ಅಹ್ಮದ್ ಉಡುಪಿ: ಕೆಲವು ತಿಂಗಳ ಹಿಂದೆ ದೆಹಲಿಯಲ್ಲಿ ನಡೆದಿರುವ ತಬ್ಲಿಘಿ ಸಮಾವೇಶದಲ್ಲಿ ಭಾಗವಹಿಸಿ ನಾಪತ್ತೆಯಾಗಿರುವ 64...

ನಿರಾಶ್ರಿತರ ಹಸಿವು ನೀಗಿಸುತ್ತಿರುವ ಕರಂಬಳ್ಳಿ ವೆಂಕಟರಮಣ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ 

ನಿರಾಶ್ರಿತರ ಹಸಿವು ನೀಗಿಸುತ್ತಿರುವ ಕರಂಬಳ್ಳಿ ವೆಂಕಟರಮಣ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ  ಉಡುಪಿ: ಕೊರೋನ ಮಹಾಮಾರಿಯಿಂದ ಲಾಕ್ಡೌನ್ ಹಿನ್ನಲೆಯಲ್ಲಿ ಉಡುಪಿ ನಗರದಾದ್ಯಂತವಿರುವ ನಿರಾಶ್ರಿತರಿಗೆ ಶಾಸಕರಾದ ಶ್ರೀ ರಘುಪತಿ ಭಟ್ರವರ ಮಾರ್ಗದರ್ಶನದಲ್ಲಿ, ಯಶ್ಪಾಲ್ ಸುವರ್ಣ ಮತ್ತು ಪ್ರವೀಣ್...

ಲಾಕ್ ಡೌನ್ ನಿಯಮ ಉಲ್ಲಂಘಿಸಿ ಲಾರಿಯಲ್ಲಿ ಜನರ ಸಾಗಾಟ – ಮೂವರ ಬಂಧನ

ಲಾಕ್ ಡೌನ್ ನಿಯಮ ಉಲ್ಲಂಘಿಸಿ ಲಾರಿಯಲ್ಲಿ ಜನರ ಸಾಗಾಟ – ಮೂವರ ಬಂಧನ ಕುಂದಾಪುರ: ಸೆಕ್ಷನ್ 144 ನಿಯಮ ಉಲ್ಲಂಘಿಸಿ ಲಾರಿಯಲ್ಲಿ ಜನರನ್ನು ಉಡುಪಿ ಜಿಲ್ಲೆಯಿಂದ ಬೇರೆ ಜಿಲ್ಲೆಗೆ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ...

ತಬ್ಲೀಗ್ ಆಸ್ತಿ ಮುಟ್ಟುಗೋಲು ಹಾಕಿ – ಸರಕಾರಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಆಗ್ರಹ

ತಬ್ಲೀಗ್ ಆಸ್ತಿ ಮುಟ್ಟುಗೋಲು ಹಾಕಿ – ಸರಕಾರಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಆಗ್ರಹ ಚಿಕ್ಕಮಗಳೂರು: ಕೊರೋನಾದಿಂದ ಮೃತಪಟ್ಟವರ ಎಲ್ಲಾ ಕೇಸುಗಳ ಆರೋಪವನ್ನು ತಬ್ಲಿಗ್ ಮೇಲೆ ಹಾಕಬೇಕು ಮತ್ತು ಅವರ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಂಡು, ಅವರ...

ಎಸ್ ಡಿ ಪಿ ಐ ಮುಖಂಡ ಅಲ್ಪೋನ್ಸ್ ಫ್ರಾಂಕೊ ಪುತ್ರ ಅವಿನ್ ಹೃದಯಾಘಾತದಿಂದ ನಿಧನ

ಎಸ್ ಡಿ ಪಿ ಐ ಮುಖಂಡ ಅಲ್ಪೋನ್ಸ್ ಫ್ರಾಂಕೊ ಪುತ್ರ ಅವಿನ್ ಹೃದಯಾಘಾತದಿಂದ ನಿಧನ ಮಂಗಳೂರು: ಇಲ್ಲಿನ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ವಾಣಿಜ್ಯ ವಿಜ್ಞಾನ ಉಪನ್ಯಾಸಕ, ಎಸ್ ಡಿ ಪಿ ಐ ಪಕ್ಷದ...

ಸಾಮಾಜಿಕ ಜಾಲತಾಣದಲ್ಲಿ ಬೆಳ್ಳಾರೆ ಪೊಲೀಸರ ವಿರುದ್ದ ಸುಳ್ಳು ಮಾಹಿತಿ- ಎಚ್ಚರಿಕೆ ನೀಡಿದ ದಕ ಜಿಲ್ಲಾ ಎಸ್ಪಿ

ಸಾಮಾಜಿಕ ಜಾಲತಾಣದಲ್ಲಿ ಬೆಳ್ಳಾರೆ ಪೊಲೀಸರ ವಿರುದ್ದ ಸುಳ್ಳು ಮಾಹಿತಿ- ಎಚ್ಚರಿಕೆ ನೀಡಿದ ದಕ ಜಿಲ್ಲಾ ಎಸ್ಪಿ ಮಂಗಳೂರು: ದೃಶ್ಯ ಮಾಧ್ಯಮದಲ್ಲಿ ಬಡವರನ್ನು ದೋಚುತ್ತಿರುವ ಬೆಳ್ಳಾರೆ ಪೊಲೀಸರು ಎಂಬ ಸುದ್ದಿ ಸಂಪೂರ್ಣ ಸತ್ಯಕ್ಕೆ ದೂರವಾಗಿದೆ ಎಂದು...

Members Login

Obituary

Congratulations