ವಿದ್ಯಾರ್ಥಿಗಳು ಅಂಕಗಳ ದಾಸರಾಗಬೇಡಿರಿ; ಅಶೋಕ್ ಕಾಮತ್
ವಿದ್ಯಾರ್ಥಿಗಳು ಅಂಕಗಳ ದಾಸರಾಗಬೇಡಿರಿ; ಅಶೋಕ್ ಕಾಮತ್
ಉಡುಪಿ: ಇಂದಿನ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾಗುತ್ತಾರೆ. ಅಂಕ ಪಟ್ಟಿಯಲ್ಲಿ ಒಳ್ಳೆಯ ಅಂಕಗಳು ಕಾಣಸಿಗುತ್ತವೆ. ಆದರೆ ಈ ಉತ್ತಮ ಅಂಕಗಳು ಪಡೆದ ವಿದ್ಯಾರ್ಥಿಗಳು ಕಾರ್ಯರೂಪದಲ್ಲಿ...
ಜಿಗಿಯುವ ಜೇಡಕ್ಕೆ ಅಂತಾರಾಷ್ಟ್ರೀಯ ಮನ್ನಣೆ – ಕೊಂಕಣ ಕರಾವಳಿಯಲ್ಲಿ ಮಹತ್ವ ಅಧ್ಯಯನ
ಜಿಗಿಯುವ ಜೇಡಕ್ಕೆ ಅಂತಾರಾಷ್ಟ್ರೀಯ ಮನ್ನಣೆ - ಕೊಂಕಣ ಕರಾವಳಿಯಲ್ಲಿ ಮಹತ್ವ ಅಧ್ಯಯನ
ಮಂಗಳೂರುಃ ದಕ್ಷಿಣ ಭಾರತದ ಎರಡು ಪಟ್ಟಿಯ ಜಿಗಿಯುವ ಜೇಡ ಟೆಲಮೋನಿಯಡಿಮಿಡಿಯಾಟಾ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಅನನ್ಯ ವನ್ಯಜೀವಿ ಸಂಸೋಧನೆಯಲ್ಲಿ...
ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಚೋದನಕಾರಿ ಸಂದೇಶ: ಆರೋಪಿ ಬಂಧನ
ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಚೋದನಕಾರಿ ಸಂದೇಶ: ಆರೋಪಿ ಬಂಧನ
ಉಡುಪಿ: ಮೇ 2ರಂದು ಸಂಪುಸಾಲಿನ್ (ಸಂಪು ಎಸ್ ಸಾಣೂರು) ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರಾಜಕೀಯ ವೈಷಮ್ಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಪ್ರಚೋದನಕಾರಿ ಸಂದೇಶ ಹಾಕಿದ...
ಯುವ ಭಾರತಕ್ಕೆ ಮಂಗಳೂರಿನಲ್ಲಿ ಸ್ವಾಗತ
ಯುವ ಭಾರತಕ್ಕೆ ಮಂಗಳೂರಿನಲ್ಲಿ ಸ್ವಾಗತ
ನಮ್ಮ ಮಂಗಳೂರಿನ ನಾಗರಿಕರಿಗೆ ಒಂದು ಹೆಮ್ಮೆಯ ವಿಷಯ. ಭಾರತದ ನಾನಾದಿಕ್ಕುಗಳಿಂದ, ಹಲವು ರಾಜ್ಯಗಳಿಂದ 400 ಯುವಕ ಯುವತಿಯರು ದೇರಳಕಟ್ಟೆಯಲ್ಲಿರುವ ಮಂಗಳೂರಿನ ಯೆನಪೆÇೀಯಾ ವಿಶ್ವವಿದ್ಯಾನಿಲಯದಲ್ಲಿ ಇದೇ ಮೇ 1 ರಿಂದ...
ಮದುವೆಯಲ್ಲಿ ಭಾಗವಹಿಸಿದವರಿಗೆ ಕೊರೋನಾ ವಿರುದ್ಧ ಜಯಿಸಲು 20 ಸೂತ್ರಗಳು’ಪುಸ್ತಕ ವಿತರಿಸಿ ಜಾಗೃತಿ
ಮದುವೆಯಲ್ಲಿ ಭಾಗವಹಿಸಿದವರಿಗೆ ಕೊರೋನಾ ವಿರುದ್ಧ ಜಯಿಸಲು 20 ಸೂತ್ರಗಳು’ಪುಸ್ತಕ ವಿತರಿಸಿ ಜಾಗೃತಿ
ಕುಂದಾಪುರ: ಕೊರೋನಾ ಜಾಗತಿಕ ಮಹಾಮಾರಿಯಾಗಿ ಪರಿಣಮಿಸಿರುವ ಈ ಕಾಲಘಟ್ಟದಲ್ಲಿ ಕೊರೋನಾ ವಿರುದ್ಧ ಜಾಗೃತಿ ಮೂಡಿಸುವ ಕೆಲಸಗಳು ಮನೆಮನೆಯಲ್ಲಿಯೂ ಆಗಬೇಕಿದೆ. ಆ ಹಿನ್ನೆಲೆಯಲ್ಲಿ...
ಜನರ ಬಹು ಕಾಲದ ಬೇಡಿಕೆ ಈಡೇರಿಸುವ ಭಾಗ್ಯ ನನ್ನದಾಯಿತು- ವಿನಯ ಕುಮಾರ್ ಸೊರಕೆ
ಜನರ ಬಹು ಕಾಲದ ಬೇಡಿಕೆ ಈಡೇರಿಸುವ ಭಾಗ್ಯ ನನ್ನದಾಯಿತು- ವಿನಯ ಕುಮಾರ್ ಸೊರಕೆ
ಉದ್ಯಾವರ: ಈ ಭಾಗದ ಜನರ ಬಹುಕಾಲದ ಬೇಡಿಕೆ ಜಾರುಕುದ್ರುಗೆ ಸಂಪರ್ಕ ಸೇತುವೆ ರಚನೆ. ನಾನು ಶಾಸಕನಾಗಿ ಆಯ್ಕೆಯಾಗಿ ಪ್ರಾರಂಭದಲ್ಲಿ...
ಕಲಬುರಗಿಯಲ್ಲಿ ಭೀಕರ ರಸ್ತೆ ಅಪಘಾತ: ಗರ್ಭಿಣಿ ಸಹಿತ 7 ಮಂದಿ ದುರ್ಮರಣ
ಕಲಬುರಗಿಯಲ್ಲಿ ಭೀಕರ ರಸ್ತೆ ಅಪಘಾತ: ಗರ್ಭಿಣಿ ಸಹಿತ 7 ಮಂದಿ ದುರ್ಮರಣ
ಕಲಬುರಗಿ: ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಲಬುರಗಿ ತಾಲೂಕಿನ ಸಾವಳಗಿ ಬಳಿ ಸಂಭವಿಸಿದೆ.
ಕಲಬುರಗಿ ತಾಲೂಕಿನ...
ಹಾಡಿಗೆ ಕಿಡಿಗೇಡಿಗಳಿಂದ ಬೆಂಕಿ; ನಿಯಂತ್ರಣಕ್ಕೆ ತಂದ ಅಗ್ನಿಶಾಮಕ ದಳ
ಹಾಡಿಗೆ ಕಿಡಿಗೇಡಿಗಳಿಂದ ಬೆಂಕಿ; ನಿಯಂತ್ರಣಕ್ಕೆ ತಂದ ಅಗ್ನಿಶಾಮಕ ದಳ
ಪುತ್ತೂರಿನ ಪುರುಷರಕಟ್ಟೆ ಎಂಬಲ್ಲಿ ಮರಗಳು ಹೊಂದಿದ ಹಾಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು ವಿಸ್ತಾರವಾಗಿ ಬೆಂಕಿ ಹರಡಿಕೊಂಡ ಪರಿಣಾಮ ಅಗ್ನಿಶಾಮಕ ದಳ ಆಗಮಿಸಿ ಬೆಂಕಿಯನ್ನು ನಂದಿಸಿದೆ...
ಉಡುಪಿಯಲ್ಲಿ ಹೊಸ ವರ್ಷಾಚರಣೆ: ರೆಸಾರ್ಟ್, ಹೋಟೆಲ್ ಹಾಗೂ ಹೋಂಸ್ಟೇ ಮಾಲಕರಿಗೆ ಮಾರ್ಗಸೂಚಿ
ಉಡುಪಿಯಲ್ಲಿ ಹೊಸ ವರ್ಷಾಚರಣೆ: ರೆಸಾರ್ಟ್, ಹೋಟೆಲ್ ಹಾಗೂ ಹೋಂಸ್ಟೇ ಮಾಲಕರಿಗೆ ಮಾರ್ಗಸೂಚಿ
ಉಡುಪಿ, ಡಿ.24: 2026ರ ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಹೋಟೆಲ್, ಲಾಡ್ಜ್, ಹೋಂಸ್ಟೇ ಹಾಗೂ ರೆಸಾರ್ಟ್ ಮಾಲಕರ ಸಭೆ ಬುಧವಾರ...
ರಾಜ್ಯದಲ್ಲಿ ಕೋಮು ಸಾಮರಸ್ಯ ಕದಡಲು ಬಿಡೇವು-ಸಿದ್ಧರಾಮಯ್ಯ
ರಾಜ್ಯದಲ್ಲಿ ಕೋಮು ಸಾಮರಸ್ಯ ಕದಡಲು ಬಿಡೇವು-ಸಿದ್ಧರಾಮಯ್ಯ
ಭಟ್ಕಳ: ರಾಜ್ಯದಲ್ಲಿ ಪ್ರಚಾರಕ್ಕೆ ಪ್ರಧಾನಿ ಮೋದಿ ಅಥವಾ ಬಿಜೆಪಿಯ ರಾಜ್ಯಾಧ್ಯಕ್ಷ ಅಮಿತ್ ಷಾ ಬರಲಿ ನಮ್ಮ ಅಭ್ಯಂತರವಿಲ್ಲ. ಆದರೆ ರಾಜ್ಯದ ಕೋಮು ಸಾಮರಸ್ಯ ಕದಡುವ ಕೆಲಸಮಾತ್ರವಾಗಬಾರದು ಎಂದು ಮುಖ್ಯಮಂತ್ರಿ...




























