23.4 C
Mangalore
Sunday, March 1, 2026

ಕಾರು – ಅಟೋ ರಿಕ್ಷಾ ಡಿಕ್ಕಿ, ಪಾದಚಾರಿ ಸಹಿತ ಇಬ್ಬರ ಬಲಿ

ಕಾರು – ಅಟೋ ರಿಕ್ಷಾ ಡಿಕ್ಕಿ, ಪಾದಚಾರಿ ಸಹಿತ ಇಬ್ಬರ ಬಲಿ ಉಡುಪಿ: ಪಾದಚಾರಿಯೊಬ್ಬರಿಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದ ಆಟೊ ರಿಕ್ಷಾಕ್ಕೆ ಕಾರು ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಆತ್ರಾಡಿಯಲ್ಲಿ...

 ಉಡುಪಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ಮೀಸಲಾತಿ ಪ್ರಕಟ

 ಉಡುಪಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ಮೀಸಲಾತಿ ಪ್ರಕಟ ಉಡುಪಿ: ರಾಜ್ಯದ ಉಡುಪಿ ನಗರಸಭೆ ಸೇರಿದಂತೆ  58 ನಗರಸಭೆಗಳ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿಯನ್ನು ಪ್ರಕಟಿಸಿ ರಾಜ್ಯ ಸರಕಾರ ಬುಧವಾರ ಗೆಜೆಟ್‌ ಅಧಿಸೂಚನೆ ಹೊರಡಿಸಿದೆ. ಉಡುಪಿ...

ಕೃಷಿ ವಿಜ್ಞಾನ ಕೇಂದ್ರದಲ್ಲಿ ಅಣಬೆ ಬೇಸಾಯ ತರಬೇತಿ 

ಕೃಷಿ ವಿಜ್ಞಾನ ಕೇಂದ್ರದಲ್ಲಿ ಅಣಬೆ ಬೇಸಾಯ ತರಬೇತಿ  ಮಂಗಳೂರು : ರೈತರು ಕೃಷಿ ಜೊತೆಗೆ ಉಪ ಕಸುಬುಗಳನ್ನು ಮಾಡುವುದರ ಮೂಲಕ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯಗಳಿಸಬಹುದು ಎಂದು ಕರ್ನಾಟಕ ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕ...

ಮಂಗಳೂರು : ಜಿಲ್ಲಾ ನ್ಯಾಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ  

ಮಂಗಳೂರು : ಜಿಲ್ಲಾ ನ್ಯಾಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ   ಮಂಗಳೂರು : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು, ಮಂಗಳೂರು ವಕೀಲರ ಸಂಘ, ಮತ್ತು ನ್ಯಾಯಾಂಗ ಇಲಾಖಾ ನೌಕರರ ಸಂಘ,...

ದಾನಿಗಳು ಶಾಲೆಯ ಹೆಸರಿನಲ್ಲೇ ಚೆಕ್ ನೀಡಿ-ಪದ್ಮಶ್ರೀ ಪುರಸ್ಕøತ ಹರೇಕಳ ಹಾಜಬ್ಬ

ದಾನಿಗಳು ಶಾಲೆಯ ಹೆಸರಿನಲ್ಲೇ ಚೆಕ್ ನೀಡಿ-ಪದ್ಮಶ್ರೀ ಪುರಸ್ಕøತ ಹರೇಕಳ ಹಾಜಬ್ಬ ಮಂಗಳೂರು : ಸಹಾಯ ಮಾಡುವ ಅವಕಾಶ ಈ ಬಡವನ ಕೈಗೆ ದೇವರು ಒದಗಿಸಿದ್ದಕ್ಕೆ ಧನ್ಯ ಎಂದು ಪದ್ಮಶ್ರೀ ಪುರಸ್ಕøತ ಹರೇಕಳ ಹಾಜಬ್ಬ ಹೇಳಿದರು. ಬುಧವಾರ...

ಮಹಿಳೆಯರು ಹಕ್ಕುಗಳ ಬಗ್ಗೆ ಜಾಗೃತರಗಬೇಕು – ಸಿವಿಲ್ ನ್ಯಾಯಾಧೀಶೆ ಶಿಲ್ಪ ಎಜಿ  

ಮಹಿಳೆಯರು ಹಕ್ಕುಗಳ ಬಗ್ಗೆ ಜಾಗೃತರಗಬೇಕು - ಸಿವಿಲ್ ನ್ಯಾಯಾಧೀಶೆ ಶಿಲ್ಪ ಎಜಿ   ಮಂಗಳೂರು : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು, ಮಂಗಳೂರು...

ಗ್ರಾಪಂ ಚುನಾವಣೆ ಪೂರ್ವಭಾವಿಯಾಗಿ ತೆಂಕನಿಡಿಯೂರು ಕಾಂಗ್ರೆಸ್ ಕಾರ್ಯಕರ್ತರ ಸಭೆ

ಗ್ರಾಪಂ ಚುನಾವಣೆ ಪೂರ್ವಭಾವಿಯಾಗಿ ತೆಂಕನಿಡಿಯೂರು ಕಾಂಗ್ರೆಸ್ ಕಾರ್ಯಕರ್ತರ ಸಭೆ ಉಡುಪಿ: ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಗೆ ಪೂರ್ವಭಾವಿಯಾಗಿ ತೆಂಕನಿಡಿಯೂರು ಕಾಂಗ್ರೆಸ್ ಕಾರ್ಯಕರ್ತರ ಸಭೆ ಅಶೋಕ್ ಕುಮಾರ್ ಕೊಡವೂರು ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ...

ಮಕ್ಕಾದಿಂದ ಆಗಮಿಸಿದ ಮಹಿಳೆಗೆ ಕೊರೋನಾ ಶಂಕೆ – ಮಣಿಪಾಲ ಆಸ್ಪತ್ರೆಗೆ ದಾಖಲು

ಮಕ್ಕಾದಿಂದ ಆಗಮಿಸಿದ ಮಹಿಳೆಗೆ ಕೊರೋನಾ ಶಂಕೆ – ಮಣಿಪಾಲ ಆಸ್ಪತ್ರೆಗೆ ದಾಖಲು ಉಡುಪಿ: ಮಕ್ಕಾ ಪ್ರವಾಸ ಮುಗಿಸಿ ವಾಪಾಸಾದ ಸಾಗರ ಮೂಲದ ಮಹಿಳೆಗೆ ಜ್ವರ ಶೀತ ಹಾಗೂ ಉಸಿರಾಟದ ಸಮಸ್ಯೆ ಕಂಡು ಬಂದ...

ಅಣ್ಣಾಮಲೈ ನಂತರ ಮತ್ತೊಬ್ಬ ಐಪಿಸ್ ಅಧಿಕಾರಿ ಎಡಿಜಿಪಿ ಸಂಜಯ್ ಸಹಾಯ್ ಸ್ವಯಂ ನಿವೃತ್ತಿ!

ಅಣ್ಣಾಮಲೈ ನಂತರ ಮತ್ತೊಬ್ಬ ಐಪಿಸ್ ಅಧಿಕಾರಿ ಎಡಿಜಿಪಿ ಸಂಜಯ್ ಸಹಾಯ್ ಸ್ವಯಂ ನಿವೃತ್ತಿ! ಬೆಂಗಳೂರು: ದಕ್ಷ ಪೊಲೀಸ್ ಅಧಿಕಾರಿ ಅಣ್ಣಾಮಲೈ ಸ್ವಯಂ ನಿವೃತ್ತಿ ಘೋಷಿಸಿ, ಪೊಲೀಸ್ ಇಲಾಖೆಯಿಂದ ದೂರ ಸರಿದ ಬೆನ್ನಲ್ಲೇ ಕರ್ನಾಟಕದ ಮತ್ತೋರ್ವ...

ಕೊರೋನಾ ಬರಬಾರದು ಅಂದ್ರೆ ಈರುಳ್ಳಿ ತಿನ್ನಿ ಎಂದ ಸಿಎಂ ಇಬ್ರಾಹಿಂ!

ಕೊರೋನಾ ಬರಬಾರದು ಅಂದ್ರೆ ಈರುಳ್ಳಿ ತಿನ್ನಿ ಎಂದ ಸಿಎಂ ಇಬ್ರಾಹಿಂ! ಬೆಂಗಳೂರು: ನಿಮಗೆ ಕೊರೋನಾ ಮಾರಕ ರೋಗ ಬರಬಾರದು ಅಂತಿದ್ರೆ ದಿನಕ್ಕೆ ಮೂರು ಹೊತ್ತು ಈರುಳ್ಳಿ ತಿನ್ನಿ! ಹೌದು ಈರುಳ್ಳಿ ತಿನ್ನೋದ್ರಿಂದ ಕೊರೋನಾ ಬರಲ್ಲ...

Members Login

Obituary

Congratulations