24.5 C
Mangalore
Monday, September 15, 2025

ಅಕ್ರಮ ಮರಳು ಅಡ್ಡೆಗೆ ಪೊಲೀಸರಿಂದ ದಾಳಿ : ವಾಹನ ಮತ್ತು ದೋಣಿ ವಶಕ್ಕೆ

ಅಕ್ರಮ ಮರಳು ಅಡ್ಡೆಗೆ ಪೊಲೀಸರಿಂದ ದಾಳಿ : ವಾಹನ ಮತ್ತು ದೋಣಿ ವಶಕ್ಕೆ ಕುಂದಾಪುರ: ಕುಂದಾಪುರ ತಾಲೂಕು ವ್ಯಾಪ್ತಿಯ ಬೇಳೂರು ಹಿರೆಹೊಳೆಯಲ್ಲಿ ನಡೆಯುತ್ತಿದ್ದಅಕ್ರಮ ಮರಳು ಅಡ್ಡೆಗೆ ಕೋಟ ಪೊಲೀಸರು ದಾಳಿ ನಡೆಸಿ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕುಂದಾಪುರ...

ಶೈಕ್ಷಣಿಕ ಕೇಂದ್ರವಾಗಿ ಕಾಪು ಅಭಿವೃದ್ಧಿ ; ಶಾಸಕ ವಿನಯ್ ಕುಮಾರ್ ಸೊರಕೆ

ಶೈಕ್ಷಣಿಕ ಕೇಂದ್ರವಾಗಿ ಕಾಪು ಅಭಿವೃದ್ಧಿ ; ಶಾಸಕ ವಿನಯ್ ಕುಮಾರ್ ಸೊರಕೆ ಉಡುಪಿ: ಅಭಿವೃದ್ದಿಗೆ ಸಂಪೂರ್ಣವಾಗಿ ತೆರದುಕೊಂಡ ಕಾಪು ಕ್ಷೇತ್ರವನ್ನು ಶೈಕ್ಷಣಿಕ ಕೇಂದ್ರವಾಗಿಯೂ ಅಭಿವೃದ್ಧಿಪಡಿಸಲಾಗುವುದು ಎಂದು ಮಾಜಿ ಸಚಿವ ಹಾಗೂ ಕಾಪು ಶಾಸಕ ವಿನಯ್...

ಐತಿಹಾಸಿಕ ‘ಧರ್ಮ ಸಂಸದ್’ಗೆ ಕೇಸರಿಮಯಗೊಂಡ ಉಡುಪಿ; ಪೂರ್ಣಗೊಂಡ ಸಿದ್ದತೆ

ಐತಿಹಾಸಿಕ ‘ಧರ್ಮ ಸಂಸದ್’ಗೆ ಕೇಸರಿಮಯಗೊಂಡ ಉಡುಪಿ; ಪೂರ್ಣಗೊಂಡ ಸಿದ್ದತೆ ಚಿತ್ರಗಳು; ಪ್ರಸನ್ನ ಕೊಡವೂರು ಉಡುಪಿ: ನವೆಂಬರ್ 24ರಿಂದ ಆರಂಭವಾಗಿ ಮೂರು ದಿನಗಳ ಕಾಲ ನಡೆಯುವ ಧರ್ಮ ಸಂಸತ್ ಸಂತರ ಸಮ್ಮೇಳನಕ್ಕೆ ಸಿದ್ಧತೆ ಭರದಿಂದ ನಡೆಯುತ್ತಿದ್ದು ಅಂತಿಮ...

ಎಂ.ಫ್ರೆಂಡ್ಸ್ ಅಧ್ಯಕ್ಷರಾಗಿ ಹನೀಫ್ ಹಾಜಿ ಪುನರಾಯ್ಕೆ

ಎಂ.ಫ್ರೆಂಡ್ಸ್ ಅಧ್ಯಕ್ಷರಾಗಿ ಹನೀಫ್ ಹಾಜಿ ಪುನರಾಯ್ಕೆ  ಮಂಗಳೂರು: ಸಾಮಾಜಿಕ ಸೇವಾ ಸಂಸ್ಥೆ ಮಂಗಳೂರಿನ ಎಂ.ಫ್ರೆಂಡ್ಸ್ ಟ್ರಸ್ಟ್ ನ ಮಹಾಸಭೆಯು ಹನೀಫ್ ಹಾಜಿ ಗೋಳ್ತಮಜಲು ಅಧ್ಯಕ್ಷತೆಯಲ್ಲಿ ನಡೆಯಿತು. ಅಧ್ಯಕ್ಷರಾಗಿ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಅವರನ್ನು ಪುನರಾಯ್ಕೆ...

ಸೆ.27 ರಂದು ಜನಮನ ಕಾರ್ಯಕ್ರಮ: ಉಸ್ತುವಾರಿ ಸಚಿವರಿಂದ ಸಂವಾದ

ಸೆ.27 ರಂದು ಜನಮನ ಕಾರ್ಯಕ್ರಮ: ಉಸ್ತುವಾರಿ ಸಚಿವರಿಂದ ಸಂವಾದ  ಮ0ಗಳೂರು : ರಾಜ್ಯ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ನೇರ ಸಂವಾದ ನಡೆಸುವ ‘ಜನಮನ’ ಕಾರ್ಯಕ್ರಮವು ಸೆಪ್ಟಂಬರ್ 27 ರಮದು ಮಂಗಳೂರಿನಲ್ಲಿ ನಡೆಯಲಿದೆ. ಈ ಕುರಿತು...

ಎತ್ತಿನ ಹೊಳೆ ಹಸಿರುಪೀಠದ ತೀರ್ಪು ಜಿಲ್ಲೆಯ ಪರ ಬರುವಂತೆ ಪ್ರಾರ್ಥನೆ

ಎತ್ತಿನ ಹೊಳೆ ಹಸಿರುಪೀಠದ ತೀರ್ಪು ಜಿಲ್ಲೆಯ ಪರ ಬರುವಂತೆ ಪ್ರಾರ್ಥನೆ ಮಂಗಳೂರು: ಎತ್ತಿನ ಹೊಳೆ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ರಾಷ್ಟ್ರೀಯ ಹಸಿರುಪೀಠ ನೀಡುವ ತೀರ್ಪು ದಕ ಜಿಲ್ಲೆಯ ಪರವಾಗಿ ಬರಲಿ ಎಂದು ನೇತ್ರಾವತಿ ಸಂರಕ್ಷಣಾ...

ಯುಎಇ: ಕರ್ನಾಟಕ ಪ್ರೀಮಿಯರ್ ಲೀಗ್ ಸೀಸನ್ 1ನ ಟ್ರೋಫಿ ಅನಾವರಣ

ಯುಎಇ: ಕರ್ನಾಟಕ ಪ್ರೀಮಿಯರ್ ಲೀಗ್ ಸೀಸನ್ 1ನ ಟ್ರೋಫಿ ಅನಾವರಣ ಯುಎಇ: ಜ.18ರಂದು ಯುಎಇಯಲ್ಲಿ ನಡೆಯಲಿರುವ ಅನಿವಾಸಿ ಕನ್ನಡಿಗರ ಕ್ರಿಕೆಟ್ ಹಬ್ಬ ಕರ್ನಾಟಕ ಪ್ರೀಮಿಯರ್ ಲೀಗ್ ಸೀಸನ್ 1ನ ಟ್ರೋಫಿ ಅನಾವರಣ ಕಾರ್ಯಕ್ರಮ ಅದ್ಧೂರಿಯಾಗಿ...

ತುಳು ಸಾಹಿತ್ಯ ಅಕಾಡೆಮಿ ವತಿಯಿಂದ – “ಬರವುದ ಜವನೆರ್‍ನ ಬುಲೆ ಪರ್ಬ”

ತುಳು ಸಾಹಿತ್ಯ ಅಕಾಡೆಮಿ ವತಿಯಿಂದ - “ಬರವುದ ಜವನೆರ್‍ನ ಬುಲೆ ಪರ್ಬ” ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಡಾ.ಪಿ.ದಯಾನಂದ.ಪೈ. ಪಿ.ಸತೀಶ್.ಪೈ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಂಗಳೂರು ಇವರ ಸಹಕಾರದೊಂದಿಗೆ...

ಮತ್ತೋಮ್ಮೆ ಗ್ರೀನ್ ಕಾರಿಡಾರಿಗೆ ಸಾಕ್ಷಿಯಾದ ಉಡುಪಿ

ಮತ್ತೋಮ್ಮೆ ಗ್ರೀನ್ ಕಾರಿಡಾರಿಗೆ ಸಾಕ್ಷಿಯಾದ ಉಡುಪಿ ಉಡುಪಿ: ಶನಿವಾರ ಮಣಿಪಾಲ ಸಮೀಪದ ಮಣ್ಣಪಳ್ಳ ಗಣಪತಿ ದೇವಸ್ಥಾನದ ಬಳಿ ನಡೆದ ಬೈಕ್ ಅಫಘಾತದಲ್ಲಿ ಗಂಭೀರ ಗಾಯಗೊಂಡು ಬ್ರೈನ್ ಡೆಡ್ ಆಗಿದ್ದ ಬೈಂದೂರಿನ ಹಿಮಾಂಶು ರಾವ್ ಅವರ ಅಂಗಾಗಳನ್ನು...

ಮುತಾಲಿಕ್, ಸೂಲಿಬೆಲೆ ಉಡುಪಿ ಪ್ರವೇಶ ನಿಷೇಧಿಸಿ: ದಲಿತ ಸ್ವಾಭಿಮಾನಿ ಸಮಿತಿ

ಮುತಾಲಿಕ್, ಸೂಲಿಬೆಲೆ ಉಡುಪಿ ಪ್ರವೇಶ ನಿಷೇಧಿಸಿ: ದಲಿತ ಸ್ವಾಭಿಮಾನಿ ಸಮಿತಿ ಉಡುಪಿ: ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘಿಸಿ ಕನಕ ನಡೆ ನಡೆಸಿದ ಹಾಗೂ ದಲಿತರ ವಿರುದ್ದ ಅವಹೇಳನಕಾರಿಯಾಗಿ ಅಶ್ಪಶ್ರ್ಯತೆಯ ಆಚರಣೆ ಮಾಡಿದ ಚಕ್ರವರ್ತಿ ಸೂಲಿಬೆಲೆ ಹಾಗೂ...

Members Login

Obituary

Congratulations