ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು – ಬಸ್ಸಿನ ನಡುವೆ ಅಪಘಾತ: ಆಪ್ತ ಸಹಾಯಕನಿಗೆ ಗಾಯ
ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು – ಬಸ್ಸಿನ ನಡುವೆ ಅಪಘಾತ: ಆಪ್ತ ಸಹಾಯಕನಿಗೆ ಗಾಯ
ಕಾರ್ಕಳ: ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಹಾಗೂ ಖಾಸಗಿ ಬಸ್ಸು ನಡುವೆ...
ರೈಲಿನಲ್ಲಿ ಅಕ್ರಮ ಚಿನ್ನ ಕಳ್ಳ ಸಾಗಣಿಕೆ – ಮೂವರ ಬಂಧನ
ರೈಲಿನಲ್ಲಿ ಅಕ್ರಮ ಚಿನ್ನ ಕಳ್ಳ ಸಾಗಣಿಕೆ – ಮೂವರ ಬಂಧನ
ಕುಂದಾಪುರ: ರೈಲಿನಲ್ಲಿ ಅಕ್ರಮವಾಗಿ ಚಿನ್ನ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಮೂವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬಂಧಿತರನ್ನು ಭಟ್ಕಳ ಮೂಲದ ಮಹಮದ್ ಇಸ್ಮಾಯಿಲ್, ರಾಹೀಫ್, ಸಯ್ಯದ್...
ಮಕ್ಕಳ ಅಪಹರಣ ಹೆಸರಿನಲ್ಲಿ ವಂದಂತಿ ಹರಡುವವರ ವಿರುದ್ದ ಕ್ರಮ: ಕಮೀಷನರ್ ಚಂದ್ರಶೇಖರ್
ಮಕ್ಕಳ ಅಪಹರಣ ಹೆಸರಿನಲ್ಲಿ ವಂದಂತಿ ಹರಡುವವರ ವಿರುದ್ದ ಕ್ರಮ: ಕಮೀಷನರ್ ಚಂದ್ರಶೇಖರ್
ಮಂಗಳೂರು: ಜಿಲ್ಲೆಯಲ್ಲಿ ಮಕ್ಕಳನ್ನು ಅಪಹರಿಸುವ ತಂಡ ಇದೆ ಎಂದು ಸುಳ್ಳು ವಾಟ್ಸ್ ಆಪ್ ಸುದ್ದಿ ಹರಡಿಸುತ್ತಿರುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು...
ಬಿಜೈ ವಾರ್ಡಿನಲ್ಲಿ ಮಿಥುನ್ ಎಂ ರೈ ಪರ ಲೋಬೊ ಪ್ರಚಾರ
ಬಿಜೈ ವಾರ್ಡಿನಲ್ಲಿ ಮಿಥುನ್ ಎಂ ರೈ ಪರ ಲೋಬೊ ಪ್ರಚಾರ
ನಗರದ ಬಿಜೈ ವಾರ್ಡಿನ ವ್ಯಾಪ್ತಿಯಲ್ಲಿರುವ ಬಿಜೈ ನ್ಯೂರೋಡ್, ಭಜನಾ ಮಂದಿರರಸ್ತೆ ಪರಿಸರದಲ್ಲಿಇಂದುತಾರೀಕು11-04-2019ರಂದು ಬೆಳಿಗ್ಗೆ ದ.ಕ.ಲೋಕಸಭಾಕ್ಷೇತ್ರದಕಾಂಗ್ರೆಸ್‍ಜೆಡಿಎಸ್ ಮೈತ್ರಿಅಭ್ಯರ್ಥಿ ಶ್ರೀ ಮಿಥುನ್‍ರೈ ಪರವಾಗಿ ಮಾಜಿಶಾಸಕರಾದ ಶ್ರೀ...
ಉಡುಪಿ: ಬಿಜೆಪಿಗರಿಂದ ಕಾಂಗ್ರೆಸ್ ಕಚೇರಿ ಮುತ್ತಿಗೆ ಯತ್ನಕ್ಕೆ ಸೆಡ್ಡು ಹೊಡೆದ ಕಾಂಗ್ರೆಸ್ ಕಾರ್ಯಕರ್ತರು
ಉಡುಪಿ: ಬಿಜೆಪಿಗರಿಂದ ಕಾಂಗ್ರೆಸ್ ಕಚೇರಿ ಮುತ್ತಿಗೆ ಯತ್ನಕ್ಕೆ ಸೆಡ್ಡು ಹೊಡೆದ ಕಾಂಗ್ರೆಸ್ ಕಾರ್ಯಕರ್ತರು
ಉಡುಪಿ : ನೂತನ ರಾಜ್ಯಸಭಾ ಸದಸ್ಯರಾಗಿ ನಾಸೀರ್ ಹುಸೇನ್ ಗೆದ್ದ ಸಂಭ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಧಾನ ಸೌಧದಲ್ಲೇ ದೇಶ ವಿರೋಧಿ...
ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಮೃತ
ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಮೃತ
ಮಂಗಳೂರು: ನೇತ್ರಾವತಿ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕು ಬರೀಮಾರು ಎಂಬಲ್ಲಿ ಶನಿವಾರ ಸಂಭವಿಸಿದೆ.
ಮೃತರನ್ನು ಮನೀಷ್ (14), ಅಜಿತ್ (13)...
ಕೊಲಾಸೊ ಆಸ್ಪತ್ರೆಯಲ್ಲಿ 500, 1000 ನೋಟು ಸ್ವಿಕರಿಸಲು ನಿರಾಕರಣೆ; ಡಿವೈಎಫ್ ಐ ಪ್ರತಿಭಟನೆ
ಕೊಲಾಸೊ ಆಸ್ಪತ್ರೆಯಲ್ಲಿ 500, 1000 ನೋಟು ಸ್ವಿಕರಿಸಲು ನಿರಾಕರಣೆ; ಡಿವೈಎಫ್ ಐ ಪ್ರತಿಭಟನೆ
ಮಂಗಳೂರು: ನಗರದ ಕೊಲಾಸೊ ಆಸ್ಪತ್ರೆಯಲ್ಲಿ ಸಿಝೇರಿಯನ್ ಹೆರಿಗೆ ಬಳಿಕ ಮಹಿಳೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವ ಸಂದರ್ಭ ಹಳೆಯ 500 ಮತ್ತು...
NSUI ಹೆಬ್ರಿ ಡಿಗ್ರಿ ಪ್ರೀಮಿಯರ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ
NSUI ಹೆಬ್ರಿ ಡಿಗ್ರಿ ಪ್ರೀಮಿಯರ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ
ಹೆಬ್ರಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಹೆಬ್ರಿ ಇಲ್ಲಿ ವಿದ್ಯಾರ್ಥಿ ತಂಡಗಳ ನಡುವೆ ಕ್ರಿಕೆಟ್ ಪಂದ್ಯಾಟ - ಡಿಗ್ರಿ ಪ್ರೀಮಿಯರ್...
ಮಣಿಪಾಲದಲ್ಲಿ ಸರಣಿ ಕಳ್ಳತನ; 40 ಸಾವಿರ ರೂ. ನಗದು ಕಳವು
ಮಣಿಪಾಲ: ರಾತ್ರಿ ವೇಳೆ ಮಣಿಪಾಲದ ವಿವಿಧೆಡೆ ಎ.24ರಂದು ನಾಲ್ಕು ಅಂಗಡಿಗಳಿಗೆ ನುಗ್ಗಿದ ಕಳ್ಳರ ತಂಡವೊಂದು ಒಟ್ಟು 40 ಸಾವಿರ ರೂ. ನಗದು ಕಳವುಗೈದಿರುವ ಬಗ್ಗೆ ವರದಿಯಾಗಿದೆ.
ಮಣಿಪಾಲ ಟೈಗರ್...
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಂಘಟನೆಗಳ ಸಂಕಲ್ಪ
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂ ಸಂಘಟನೆಗಳ ಸಂಕಲ್ಪ
ಮಂಗಳೂರು : ಧರ್ಮದ ರಕ್ಷಣೆ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರತ್ಯಕ್ಷ ಕಾರ್ಯ ಮಾಡಲು ಹಾಗೂ ಹಿಂದೂರಾಷ್ಟ್ರದ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ...