ಲೋಕಸಭಾ ಚುನಾವಣೆ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 24 ನಾಮಪತ್ರ ಸಲ್ಲಿಕೆ
ಲೋಕಸಭಾ ಚುನಾವಣೆ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 24 ನಾಮಪತ್ರ ಸಲ್ಲಿಕೆ
ಮಂಗಳೂರು: ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12 ನಾಮಪತ್ರಗಳು ಸಲ್ಲಿಕೆ ಆಗಿವೆ.
ಬಿಜೆಪಿಯಿಂದ ನಳಿನ್ ಕುಮಾರ್...
ಎಪ್ರಿಲ್ 14:ವೆಂಕಟರಮಣ ದೇವಸ್ಥಾನದಲ್ಲಿ ‘ಸಂತವಾಣಿ ಸಂಗೀತ
ಎಪ್ರಿಲ್ 14:ವೆಂಕಟರಮಣ ದೇವಸ್ಥಾನದಲ್ಲಿ ‘ಸಂತವಾಣಿ ಸಂಗೀತ
ಉಡುಪಿ: ನಾಡ್ಲಾಲು ಕಾರ್ಕಳ ತಾಲೂಕು ಸೋಮೇಶ್ವರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಆಶ್ರಯದಲ್ಲಿ ಇದೇ ಬರುವ ಶನಿವಾರ ತಾ- 14 ಎಪ್ರಿಲ್ 2018 ರಂದು ಶ್ರೀ ವೆಂಕಟರಮಣ ದೇವಸ್ಥಾನದ...
ಡಾ. ಮನಮೋಹನ್ ಸಿಂಗ್ ಮತ್ತು ವಿದೇಶಾಂಗ ನೀತಿ ಉಪಕ್ರಮಗಳು ವಿಷಯದ ಬಗ್ಗೆ ಚರ್ಚಾಕೂಟ
ಡಾ. ಮನಮೋಹನ್ ಸಿಂಗ್ ಮತ್ತು ವಿದೇಶಾಂಗ ನೀತಿ ಉಪಕ್ರಮಗಳು ವಿಷಯದ ಬಗ್ಗೆ ಚರ್ಚಾಕೂಟ
ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿದ್ಯಾರ್ಥಿಗಳು, ಆರ್ಥಿಕ ಸುಧಾರಣೆಗಳು, ತಾಂತ್ರಿಕ ಪ್ರಗತಿಗಳು, ನಗರಾಭಿವೃದ್ಧಿ ಮತ್ತು ಉದ್ಯೋಗ...
ಲೋಕಸಭಾ ಚುನಾವಣೆ ಹಿನ್ನೆಲೆ : ಮತಗಟ್ಟೆಗಳ ಮೂಲ ಸೌಕರ್ಯ ಪರಿಶೀಲನೆಗೆ ದ.ಕ. ಜಿಲ್ಲಾಧಿಕಾರಿ ಸೂಚನೆ
ಲೋಕಸಭಾ ಚುನಾವಣೆ ಹಿನ್ನೆಲೆ : ಮತಗಟ್ಟೆಗಳ ಮೂಲ ಸೌಕರ್ಯ ಪರಿಶೀಲನೆಗೆ ದ.ಕ. ಜಿಲ್ಲಾಧಿಕಾರಿ ಸೂಚನೆ
ಮಂಗಳೂರು: ದ.ಕ. ಲೋಕಸಭಾಕ್ಷೇತ್ರ ವ್ಯಾಪ್ತಿಗೆ ಒಳಪಡುವ 8 ವಿಧಾನಸಭಾ ಕ್ಷೇತ್ರಗಳಲ್ಲಿ ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತಗಟ್ಟೆಗಳಲ್ಲಿ ಮೂಲ...
ಪರ್ಕಳ – ಮಣಿಪಾಲ – ಉಡುಪಿ ಮುಖ್ಯ ರಸ್ತೆ ಸಮಸ್ಯೆ ಶಾಸಕ ರಘುಪತಿ ಭಟ್ ಭೇಟಿ, ಪರಿಶೀಲನೆ
ಪರ್ಕಳ - ಮಣಿಪಾಲ - ಉಡುಪಿ ಮುಖ್ಯ ರಸ್ತೆ ಸಮಸ್ಯೆ ಶಾಸಕ ರಘುಪತಿ ಭಟ್ ಭೇಟಿ, ಪರಿಶೀಲನೆ
ಉಡುಪಿ: ಪರ್ಕಳ, ಮಣಿಪಾಲ, ಉಡುಪಿ ಮುಖ್ಯ ರಸ್ತೆಯಲ್ಲಿ ಡಿವೈಡರ್ ಹಾಗೂ ರೇಲಿಂಗ್ ಗಳನ್ನು ಅಳವಡಿಸಿರುವುದರಿಂದ ವಾಹನ...
ಹೆಮ್ಮಾಡಿ : ಜನತಾ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ಹೆಮ್ಮಾಡಿ : ಜನತಾ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ಕುಂದಾಪುರ: ಇಲ್ಲಿಗೆ ಸಮೀಪದ ಹೆಮ್ಮಾಡಿಯ ಜನತಾ ಪ್ರೌಢಶಾಲೆಯಲ್ಲಿ ಜೆಸಿಐ ಕುಂದಾಪುರ ಸಿಟಿ ಹಾಗೂ ಪ್ರಕ್ರತಿ ಇಕೋ ಕ್ಲಬ್ ಇವರ ಜಂಟಿ ಆಶ್ರಯದಲ್ಲಿ ವಿಶ್ವ ಪರಿಸರ...
ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ಕೈಬಿಟ್ಟಿರುವ ಹೆಸರುಗಳನ್ನು ಪರಿಶೀಲಿಸಿ: ಕಾಂಗ್ರೆಸ್ ಬಿ.ಎಲ್.ಎ.ಗಳಿಗೆ ಹರೀಶ್ ಕುಮಾರ್ ಕರೆ
ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ಕೈಬಿಟ್ಟಿರುವ ಹೆಸರುಗಳನ್ನು ಪರಿಶೀಲಿಸಿ: ಕಾಂಗ್ರೆಸ್ ಬಿ.ಎಲ್.ಎ.ಗಳಿಗೆ ಹರೀಶ್ ಕುಮಾರ್ ಕರೆ
ಮಂಗಳೂರು: ಎಸ್‌ಐಆರ್ (Special Intensive Revision) ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಹೆಸರುಗಳು ಹಾಗೂ ಮತದಾರರ ವಿವರಗಳಲ್ಲಿರುವ ವ್ಯತ್ಯಾಸಗಳನ್ನು ಸಮಗ್ರವಾಗಿ...
ಟಿಪ್ಪರ್ ಲಾರಿ ಡಿಕ್ಕಿಯಲ್ಲಿ ಮೈಸೂರು ಲೋಕಾಯುಕ್ತ ಎಸ್‌ಪಿ ಸಾವು
ಟಿಪ್ಪರ್ ಲಾರಿ ಡಿಕ್ಕಿಯಲ್ಲಿ ಮೈಸೂರು ಲೋಕಾಯುಕ್ತ ಎಸ್‌ಪಿ ಸಾವು
ರಾಮನಗರ: ಕೆಂಗೇರಿ ಸಮೀಪ ಸಂಭವಿಸಿರುವ ಭೀಕರ ಅಪಘಾತದಲ್ಲಿ ಮೈಸೂರು ಜಿಲ್ಲಾ ಲೋಕಾಯುಕ್ತ ಎಸ್‌ಪಿ ರವಿಕುಮಾರ್ ಸಾವಿಗೀಡಾಗಿದ್ದಾರೆ.
ಸ್ವಿಫ್ಟ್ ಕಾರಿಗೆ ಟಿಪ್ಪರ್ ಲಾರಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ...
ಪರೀಕ್ಷಾ ವಂಚಿತ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿ –ಎಬಿವಿಪಿ
ಪರೀಕ್ಷಾ ವಂಚಿತ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿ –ಎಬಿವಿಪಿ
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪದವಿ ತರಗತಿಗಳ ಮೊದಲ ಸೆಮಿಸ್ಟರ್ ಪರೀಕ್ಷೆಯ ಪ್ರವೇಶ ಪತ್ರದಲ್ಲಿದ್ದ ಗೊಂದಲದಿಂದಾಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ವಂಚಿತರಾಗಿ ಹತಾಶರಾದ...
ಪಾಂಡೇಶ್ವರ, ಬಿ. ಆರ್ ಕರ್ಕೇರ ಕಾಲೋನಿಯಲ್ಲಿ ಎಮ್ ಎಲ್ ಸಿ ಐವನ್ ಡಿ ಸೋಜಾ ರವರಿಂದ ಅಕ್ಕಿ ವಿತರಣೆ
ಪಾಂಡೇಶ್ವರ, ಬಿ. ಆರ್ ಕರ್ಕೇರ ಕಾಲೋನಿಯಲ್ಲಿ ಎಮ್ ಎಲ್ ಸಿ ಐವನ್ ಡಿ ಸೋಜಾ ರವರಿಂದ ಅಕ್ಕಿ ವಿತರಣೆ
ಮಂಗಳೂರು: ಡಾ. ಬಿ. ಆರ್. ಅಂಬೇಡ್ಕರ್ ರವರ 129ನೇ ಜಯಂತಿ ಆಚರಣೆಯನ್ನು ನೆರವೇರಿಸಿ ಕಾಲೋನಿಯಲ್ಲಿ...