ಮಂಗಳೂರು: ಬೇಟೆಗಾರರ ಗುಂಡು ತಗಲಿ ವ್ಯಕ್ತಿಯ ಸಾವು; ಆರೋಪಿಗಳ ಬಂಧನ
ಮಂಗಳೂರು: ಕಾಡಿಗೆ ಮೀನು ಹಿಡಿಯಲು ತೆರಳಿದ ವೇಳೆ ಬೇಟೆಗಾರರ ಗುಂಡು ತಗಲಿ ವ್ಯಕ್ತಿಯೋರ್ವರ ಸಾವಿಗೆ ಕಾರಣರಾದ ಆರೋಪಿಗಳನ್ನು ಸುಳ್ಯ ಪೋಲಿಸರು ಬಂಧಿಸಿದ್ದಾರೆ.
ಬಂದಿತರನ್ನು ರಾಮಚಂದ್ರ ನಾಯ್ಕ (41), ಕುದ್ರೆ ಪಾಯ ಚಳ್ಳಂಗಾಯ ಮನೆ, ಕೊಡಗು...
ಮ0ಗಳೂರು: ಮರಳು ಸಾಗಾಟ: ವಾಹನ ವಶ
ಮ0ಗಳೂರು : ಮಂಗಳೂರು ತಾಲ್ಲೂಕು ಪಡುಶೆಡ್ಡೆ ಗ್ರಾಮದ ಬಳಿ ಮರಳು ತೆಗೆದು ಸಾಗಾಟ ಮಾಡಲು ತೆರಳಿದ್ದ 4 ವಾಹನಗಳು ಮತ್ತು 1 ಜೆ.ಸಿ.ಬಿ.ಯನ್ನು ವಶಪಡಿಸಿಕೊಂಡು, ಕಾವೂರು ಪೊಲೀಸ್ ಠಾಣೆಯ ವಶಕ್ಕೆ ನೀಡಿ ಸದರಿ ವಾಹನಗಳ...
ಶಿವಮೊಗ್ಗ: ಪಾಲಿಕೆಗಳ ನಿರ್ವಹಣೆಗೆ ಆಯುಕ್ತರ ಕಚೇರಿ ಸ್ಥಾಪನೆಗೆ ಚಿಂತನೆ – ವಿನಯ್ ಕುಮಾರ್ ಸೊರಕೆ
ಶಿವಮೊಗ್ಗ: ರಾಜ್ಯದಲ್ಲಿನ ನಗರಪಾಲಿಕೆಗಳ ಆಡಳಿತವನ್ನು ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಪ್ರಧಾನ ಆಯುಕ್ತರ ಕಚೇರಿಯನ್ನು ಆರಂಭಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು.
ಅವರು ಶಿವಮೊಗ್ಗ ಮಹಾನಗರಪಾಲಿಕೆ ಆವರಣದಲ್ಲಿ...
ಎಸ್.ಡಿ.ಎಮ್. ನ್ಯಾಚುರೋಪತಿಗೆ ಆರ್.ಜಿ.ಯು.ಹೆಚ್.ಎಸ್ನ ಗೋಲ್ಡ್ ಮೆಡಲ್.
ಬೆಳ್ತಂಗಡಿ: ಉಜಿರೆಯ ಶ್ರೀ ಧರ್ಮಸ್ಥಳ ಮ0ಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ನಾನ ಕಾಲೇಜಿನ 2015-16ನೇ ಸಾಲಿನ ವಿದ್ಯಾರ್ಥಿ ಡಾ. ಜಾಸ್ಮಿನ್ ಡಿಸೋಜ ಅ0ತಿಮ ವರ್ಷದಲ್ಲಿ ಗರಿಷ್ಠ ಅ0ಕ ಗಳಿಸಿ ಚಿನ್ನದ ಪದಕವನ್ನು...
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಪ್ರವಾಸೋದ್ಯಮ ಸಚಿವ ದೇಶಪಾಂಡೆ ಪ್ರವಾಸ
ಮ0ಗಳೂರು: ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆಯವರು ಭಾನುವಾರ ಮಂಗಳೂರು ಪ್ರವಾಸ ಕೈಗೊಳ್ಳಲಿದ್ದಾರೆ
ಏ. 17 ರಂದು ಬೆ. 8.45 ಕ್ಕೆ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿ ಬೆ. 10...
ಶಿವಮೊಗ್ಗ ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಉಸ್ತುವಾರಿಗಳ ನೇಮಕ
ಶಿವಮೊಗ್ಗ ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಉಸ್ತುವಾರಿಗಳ ನೇಮಕ
ಉಡುಪಿ: ಶಿವಮೊಗ್ಗ ಲೋಕಸಭಾ ಉಪಚುನಾವಣೆಗೆ ಬೈಂದೂರು ವಿಧಾನಸಭಾ ಕ್ಷೇತ್ರದ 7 ಜಿ.ಪಂ. ವ್ಯಾಪ್ತಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್. ಪಕ್ಷದ ವೀಕ್ಷಕರನ್ನು ಉಭಯ...
ಮಂಗಳೂರು ವಿವಿ ಕಾಲೇಜು ಪ್ರಾಂಶುಪಾಲರುಗಳ ಸಭೆ; ಶೈಕ್ಷಣಿಕ ಸಮಾಲೋಚನೆ, ನಿವೃತ್ತರಿಗೆ ಸಮ್ಮಾನ
ಮಂಗಳೂರು: ಇಲ್ಲಿನ ವಿಶ್ವವಿದ್ಯಾನಿಲಯ ಪ್ರಥಮ ದಜರ್ೆ ಕಾಲೇಜುಗಳ ಪ್ರಾಂಶುಪಾಲರ ಸಂಘದ ವತಿಯಿಂದ ನಿವೃತ್ತ ಪ್ರಾಂಶುಪಾಲರುಗಳಿಗೆ ಸಮ್ಮಾನ ಹಾಗೂ ಶೈಕ್ಷಣಿಕ ಸಮಾಲೋಚನಾ ಸಮಾರಂಭ ಕಳೆದ ಮಂಗಳವಾರ ಕೆನರಾ ಕಾಲೇಜಿನಲ್ಲಿ ನಡೆಯಿತು.
ಮೂಲ್ಕಿ ವಿಜಯಾ ಕಾಲೇಜಿನ ಪ್ರಾಂಶುಪಾಲ...
ಕಾವ್ಯ ಆತ್ಮಹತ್ಯೆ: ಸಿಒಡಿಗೆ ಒತ್ತಾಯಿಸಿ ಅರೆಬೆತ್ತಲೆ ಮೆರವಣಿಗೆ ಯತ್ನ -ಬಂಧನ
ಕಾವ್ಯ ಆತ್ಮಹತ್ಯೆ: ಸಿಒಡಿಗೆ ಒತ್ತಾಯಿಸಿ ಅರೆಬೆತ್ತಲೆ ಮೆರವಣಿಗೆ ಯತ್ನ -ಬಂಧನ
ಮಂಗಳೂರು: ಕಾವ್ಯ ಆತ್ಮಹತ್ಯೆ ಪ್ರಕರಣವನ್ನು ಸಿಓಡಿ ತನಿಖೆಗೆ ಒತ್ತಾಯಿಸಿ ಅರೆ ಬೆತ್ತಲೆ ಪ್ರತಿಭಟನೆ ಮಾಡಿದ ಕಾವ್ಯ ತಾಯಿ ಸೇರಿದಂತೆ ಇತರ ಪ್ರತಿಭಟನಾಕಾರರನ್ನು ಶನಿವಾರ ಪೋಲಿಸರು...
ದೀಪಾವಳಿ ಅಜ್ಞಾನದ ಕತ್ತಲನ್ನು ಹೋಗಲಾಡಿಸಲಿ – ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ
ದೀಪಾವಳಿ ಅಜ್ಞಾನದ ಕತ್ತಲನ್ನು ಹೋಗಲಾಡಿಸಲಿ – ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ
ಉಡುಪಿ: ದೀಪಗಳ ಹಬ್ಬ ದೀಪಾವಳಿ ಅಜ್ಞಾನದ ಕತ್ತಲನ್ನು ದೂರ ಮಾಡಿ ಜ್ಞಾನದ ಬೆಳಕನ್ನು ಪ್ರತಿಯೊಬ್ಬರಲ್ಲಿ ಬೀರಲಿ ಎಂದು ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ...
ಅ.2 ರಿಂದು ‘ಮಾತೃಪೂರ್ಣ’ ಯೋಜನೆಗೆ ಜಿಲ್ಲೆಯಲ್ಲಿ ಚಾಲನೆ
ಅ.2 ರಿಂದು 'ಮಾತೃಪೂರ್ಣ' ಯೋಜನೆಗೆ ಜಿಲ್ಲೆಯಲ್ಲಿ ಚಾಲನೆ
ಮಂಗಳೂರು : ಅಂಗನವಾಡಿಗಳಲ್ಲಿ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಮಧ್ಯಾಹ್ನದ ಪೌಷ್ಟಿಕ ಆಹಾರ ಬಿಸಿ ಊಟ ನೀಡುವ ‘ಮಾತೃಪೂರ್ಣ’ ಯೋಜನೆ ಅಕ್ಟೋಬರ್ 2 ಗಾಂಧೀ ಜಯಂತಿಯಂದು ಜಿಲ್ಲೆಯಲ್ಲಿ ಚಾಲನೆ...