27.5 C
Mangalore
Friday, February 27, 2026

ತುಮಕೂರು: ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರುಪಾಲು

ತುಮಕೂರು: ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರುಪಾಲು ತುಮಕೂರು: ಸ್ನೇಹಿತರ ಜೊತೆ ಈಜಲು ತೆರಳಿದ್ದ ಮೂವರು ಪ್ರೌಢಶಾಲಾ ವಿದ್ಯಾರ್ಥಿಗಳು ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಗುಬ್ಬಿ ಪಟ್ಟಣದಲ್ಲಿ ನಡೆದಿದೆ. ಪರಿಶಿಷ್ಟ ಜಾತಿ-ಪಂಗಡದ ಹಾಸ್ಟೆಲ್ ನಲ್ಲಿ‌ ಓದುತ್ತಿದ್ದ...

ಫೆಬ್ರವರಿ 15 -16; ವನಸುಮ ವೇದಿಕೆ ನಾಟಕೋತ್ಸವ-2019-20 

ಫೆಬ್ರವರಿ 15 -16; ವನಸುಮ ವೇದಿಕೆ ನಾಟಕೋತ್ಸವ-2019-20  ಕಟಪಾಡಿ: ವನಸುಮ ವೇದಿಕೆ ನಾಟಕೋತ್ಸವ-2019-20 ಫೆಬ್ರವರಿ 15 ಮತ್ತು 16ರಂದು ಕಟಪಾಡಿಯ ಎಸ್‍ವಿಎಸ್ ಶಾಲಾ ಸಭಾಂಗಣದಲ್ಲಿ ಸಂಜೆ 7ಗಂಟೆಗೆ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಬಾಸುಮ...

ರೈತರ ಸಾಲ ಮನ್ನಾ- ಬಾಕಿ ರೈತರಿಗೆ ಶೀಘ್ರ ಮಂಜೂರು- ಸಚಿವ ಕೋಟ ಶ್ರೀನಿವಾಸ ಪೂಜಾರಿ

ರೈತರ ಸಾಲ ಮನ್ನಾ- ಬಾಕಿ ರೈತರಿಗೆ ಶೀಘ್ರ ಮಂಜೂರು- ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈತರ ಸಾಲಮನ್ನಾ ಯೋಜನೆಯಲ್ಲಿ ತಾಂತ್ರಿಕ ದೋಷಗಳಿಂದಾಗಿ ಸಾಲಮನ್ನಾ ಮಂಜೂರಾಗದ ರೈತರಿಗೆ ಸೌಲಭ್ಯವನ್ನು...

ಗರ್ಭಿಣಿ ಸ್ತ್ರೀಯರಿಗಾಗಿ ಕೇಂದ್ರದ ಯೋಜನೆ ಶೀಘ್ರ ಕಾರ್ಯರೂಪಕ್ಕೆ  – ಸಚಿವೆ ಶಶಿಕಲಾ ಎ ಜೊಲ್ಲೆ 

ಗರ್ಭಿಣಿ ಸ್ತ್ರೀಯರಿಗಾಗಿ ಕೇಂದ್ರದ ಯೋಜನೆ ಶೀಘ್ರ ಕಾರ್ಯರೂಪಕ್ಕೆ  - ಸಚಿವೆ ಶಶಿಕಲಾ ಎ ಜೊಲ್ಲೆ  ಮಂಗಳೂರು : ಗರ್ಭಿಣಿ ಸ್ತ್ರೀಯರಿಗಾಗಿ 2018 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೊಳಿಸಿರುವ ಕೇಂದ್ರದ ಯೋಜನೆಯಾಗಿರುವ ಪೋಷಣ್ ಅಭಿಯಾನ...

ಸಮಗ್ರ ಮೀನುಗಾರಿಕೆ ನೀತಿ ತರಲು ಚಿಂತನೆ ನಡೆಸಲಾಗಿದೆ- ಕೋಟ ಶ್ರೀನಿವಾಸ ಪೂಜಾರಿ 

ಸಮಗ್ರ ಮೀನುಗಾರಿಕೆ ನೀತಿ ತರಲು ಚಿಂತನೆ ನಡೆಸಲಾಗಿದೆ- ಕೋಟ ಶ್ರೀನಿವಾಸ ಪೂಜಾರಿ  ಮಂಗಳೂರು: ಪ್ರಸಕ್ತ ದಿನಗಳಲ್ಲಿ ಯಾಂತ್ರೀಕೃತ ದೋಣಿಗಳನ್ನು ಬಳಸಿಕೊಂಡು ಮೀನುಗಾರಿಕೆ ಮಾಡಲಾಗುತ್ತಿದ್ದು, ಮುಂದಿನ ತಲೆಮಾರಿಗೂ ಮೀನಿನ ಸಂತತಿ ಉಳಿಯುವಂತಾಗಲಿ. ಈ ನಿಟ್ಟಿನಲ್ಲಿ ಸಮಗ್ರ...

ಬಜೆಟಿ ನಲ್ಲಿ ಬ್ರಹ್ಮಾವರವನ್ನು ಪುರಸಭೆಯನ್ನಾಗಿ ಘೋಷಿಸುವಂತೆ ಮುಖ್ಯಮಂತ್ರಿಗೆ ಮನವಿ

ಬಜೆಟಿ ನಲ್ಲಿ ಬ್ರಹ್ಮಾವರವನ್ನು ಪುರಸಭೆಯನ್ನಾಗಿ ಘೋಷಿಸುವಂತೆ ಮುಖ್ಯಮಂತ್ರಿಗೆ ಮನವಿ ಉಡುಪಿ: ಬ್ರಹ್ಮಾವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬ್ರಹ್ಮಾವರ ತಾಲೂಕಿನ ಗ್ರಾಮ ಪಂಚಾಯತುಗಳನ್ನು ವಿಲೀನಗೊಳಿಸಿ ಬ್ರಹ್ಮಾವರ ಪುರಸಭೆಯನ್ನು ಬಜೆಟಿನಲ್ಲಿ ಘೋಷಿಸುವಂತೆ ಮುಖ್ಯಮಂತ್ರಿ ಬಿ ಎಸ್ ಯಡ್ಯೂರಪ್ಪ...

ಆಳ್ವಾಸ್ ಕಾಲೇಜು ಹಾಗೂ ಅನ್ವೇಶ್ ಶೆಟ್ಟಿ & ಅಸೋಸಿಯೇಟ್ಸ್ ನಡುವೆ ಒಡಂಬಡಿಕೆ

ಆಳ್ವಾಸ್ ಕಾಲೇಜು ಹಾಗೂ ಅನ್ವೇಶ್ ಶೆಟ್ಟಿ & ಅಸೋಸಿಯೇಟ್ಸ್ ನಡುವೆ ಒಡಂಬಡಿಕೆ ಮೂಡುಬಿದಿರೆ: ನಿರಾಸಕ್ತಿಯಿಂದ ಸಿ.ಎ ಪರೀಕ್ಷೆಯ ಸವಾಲನ್ನು ಎದುರಿಸಲು ಅಸಾಧ್ಯ. ದೃಢ ಮನಃಸ್ಥಿತಿ ಮತ್ತು ಸತತ ಓದಿನಿಂದ ಸಿ.ಎ ಪರೀಕ್ಷೆಯಲ್ಲಿ ಉತೀರ್ಣರಾಗಲು ಸಾಧ್ಯ...

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ: ಧರ್ಮಸ್ಥಳದಲ್ಲಿ ವ್ಯಸನಮುಕ್ತ ಸಾಧಕರ ಸಮಾವೇಶ

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ: ಧರ್ಮಸ್ಥಳದಲ್ಲಿ ವ್ಯಸನಮುಕ್ತ ಸಾಧಕರ ಸಮಾವೇಶ   ಉಜಿರೆ: ಭಾರತದ ಆದ್ಯಾತ್ಮಿಕತೆ, ಸಂಸ್ಕøತಿ-ಸಂಸ್ಕಾರ ಹಾಗೂ ಕುಟುಂಬ ಜೀವನ ಪದ್ಧತಿ ವಿಶ್ವಕ್ಕೆ ಮಾದರಿಯಾಗಿದೆ. ಮನೆಯಲ್ಲಿ ಸ್ವರ್ಗ-ನರಕ ಎರಡೂ ಇದೆ. ಗಂಡ-ಹೆಂಡತಿ ಹಾಗೂ ಕುಟುಂಬದ...

ಸಮುದಾಯ ಸಹಾಯ ಕೇಂದ್ರ ರೋಗಿಗಳಿಗೆ ಸಹಾಯವಾಗಲಿ – ಸಚಿವ ಕೋಟ ಶ್ರೀನಿವಾಸ ಪೂಜಾರಿ  

ಸಮುದಾಯ ಸಹಾಯ ಕೇಂದ್ರ ರೋಗಿಗಳಿಗೆ ಸಹಾಯವಾಗಲಿ - ಸಚಿವ ಕೋಟ ಶ್ರೀನಿವಾಸ ಪೂಜಾರಿ   ಮಂಗಳೂರು : ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ನೀಗಿಸಲು ಸರಕಾರ ಆದ್ಯತೆ ನೀಡಿದ್ದು, ಶೀಘ್ರವೇ ನೇಮಕಾತಿ ಪ್ರಕ್ರಿಯೆಗೆ ಚಾಲನೆ...

ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ಕೆಲಸ ನಿರ್ವಹಿಸಿ-ಶ್ಯಾಮಲಾ ಕುಂದರ್  

ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ಕೆಲಸ ನಿರ್ವಹಿಸಿ-ಶ್ಯಾಮಲಾ ಕುಂದರ್   ಮಂಗಳೂರು: ಅಧಿಕಾರಿಗಳು ಕಾನೂನು ಚೌಕಟ್ಟಿನ ಮಿತಿಯೊಳಗೆ ಕೆಲಸ ನಿರ್ವಹಿಸದೆ ಮಾನವೀಯ ನೆಲೆಯಲ್ಲಿ ಜನರಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ...

Members Login

Obituary

Congratulations