ಹಕ್ಕು ಚಲಾವಣೆಯೊಂದಿಗೆ ಕರ್ತವ್ಯ ಪಾಲನೆಯೂ ಮುಖ್ಯ: ಭವಾನಿ
ಹಕ್ಕು ಚಲಾವಣೆಯೊಂದಿಗೆ ಕರ್ತವ್ಯ ಪಾಲನೆಯೂ ಮುಖ್ಯ: ಭವಾನಿ
ಮ0ಗಳೂರು : ಭಾರತದ ಸಂವಿಧಾನದಲ್ಲಿ ಪ್ರಜೆಗಳಿಗೆ ನೀಡಲಾಗಿರುವ ಮೂಲಭೂತ ಹಕ್ಕುಗಳನ್ನು ಚಲಾಯಿಸುವುದರೊಂದಿಗೆ ದೇಶದ ಪ್ರಗತಿಗಾಗಿ ಮೂಲಭೂತ ಕರ್ತವ್ಯಗಳನ್ನೂ ಪಾಲಿಸುವುದು ಅತಿಮುಖ್ಯವಾಗಿದೆ ಎಂದು ದ.ಕ. ಜಿಲ್ಲಾ 4ನೇ...
ಮಂಗಳೂರು ಧರ್ಮಪ್ರಾಂತ್ಯ ವತಿಯಿಂದ ಮೇರಿ ಮತೆಯ ಫಾತಿಮಾ ದರ್ಶನದ ಶತಮಾನೋತ್ಸವ ಆಚರಣೆ
ಮಂಗಳೂರು ಧರ್ಮಪ್ರಾಂತ್ಯ ವತಿಯಿಂದ ಮೇರಿ ಮತೆಯ ಫಾತಿಮಾ ದರ್ಶನದ ಶತಮಾನೋತ್ಸವ ಆಚರಣೆ
ಮಂಗಳೂರು : ಅ.ವಂ. ಡಾ. ಎಲೋಶಿಯಸ್ ಪಾವ್ಲ್ ಡಿ’ಸೋಜ ಮಂಗಳೂರಿನ ಧರ್ಮಾಧ್ಯಕ್ಷರು ಪೆÇೀರ್ಚುಗಲ್‍ನ ಫಾತಿಮಾದಲ್ಲಿ 1917 ರಲ್ಲಿ ಮಾತೆ ಮರಿಯಮ್ಮನವರು...
ಹಿಂದೂ ನಾಯಕರ ಹತ್ಯಾ ಪ್ರಕರಣದ ತನಿಖೆಯನ್ನು ಎನ್‍ಐಎ ಗೆ ವಹಿಸಿ ; ಹಿಂದೂ ಜನಜಾಗೃತಿ ಸಮಿತಿ
ಹಿಂದೂ ನಾಯಕರ ಹತ್ಯಾ ಪ್ರಕರಣದ ತನಿಖೆಯನ್ನು ಎನ್‍ಐಎ ಗೆ ವಹಿಸಿ ; ಹಿಂದೂ ಜನಜಾಗೃತಿ ಸಮಿತಿ
ಉಡುಪಿ: ಶರತ ಮಡಿವಾಳ ಹತ್ಯೆ ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ ಇದುವರೆಗೆ ನಡೆದ ಸರಣಿ ಹಿಂದೂ ನಾಯಕರ ಹತ್ಯಾ...
ಸನಾತನ ಸಂಸ್ಥೆಯನ್ನು ನಿಷೇಧಿಸದಂತೆ ಆಗ್ರಹಿಸಿ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ
ಸನಾತನ ಸಂಸ್ಥೆಯನ್ನು ನಿಷೇಧಿಸದಂತೆ ಆಗ್ರಹಿಸಿ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ
ಮಂಗಳೂರು: ಸನಾತನ ಸಂಸ್ಥೆಯನ್ನು ನಿಷೇಧಿಸದಂತೆ ಆಗ್ರಹಿಸಿ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಆಯೋಜಿಸಲಾಗಿತ್ತು. ಮೆರವಣಿಗೆಯು ಜ್ಯೋತಿ ಜಂಕ್ಷನ್ ನಿಂದ ಆರಂಭಗೊಂಡು ಜಿಲ್ಲಾಧಿಕಾರಿ ಕಛೇರಿಯವರೆಗೆ...
ಸಿಎಮ್ ಕುಮಾರಸ್ವಾಮಿ ತಂಗಿದ್ದ ರೆಸಾರ್ಟ್ ಬಳಿ ಮಾಧ್ಯಮದವರ ಮೇಲೆ ಗೂಂಡಾಗಿರಿ ಪ್ರದರ್ಶಿಸಿದ ಪೊಲೀಸರು
ಸಿಎಮ್ ಕುಮಾರಸ್ವಾಮಿ ತಂಗಿದ್ದ ರೆಸಾರ್ಟ್ ಬಳಿ ಮಾಧ್ಯಮದವರ ಮೇಲೆ ಗೂಂಡಾಗಿರಿ ಪ್ರದರ್ಶಿಸಿದ ಪೊಲೀಸರು
ಉಡುಪಿ: ಉಡುಪಿಯ ಸಾಯಿರಾಧಾ ರೆಸಾರ್ಟ್ನಲ್ಲಿ ಚಿಕಿತ್ಸೆಗಾಗಿ ಮೂರು ದಿನಗಳಿಂದ ವಾಸ್ತವ್ಯ ಹೂಡಿರುವ ಸಿಎಂ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ...
ಸಂತ ಅಲೋಶಿಯಸ್ ರಸ್ತೆ; ಹೆಸರು ಉಳಿಸಿಕೊಳ್ಳಲು ಹಳೆ ವಿದ್ಯಾರ್ಥಿಗಳ ಕ್ರಿಯಾ ಸಮಿತಿ ರಚನೆ
ಸಂತ ಅಲೋಶಿಯಸ್ ರಸ್ತೆ; ಹೆಸರು ಉಳಿಸಿಕೊಳ್ಳಲು ಹಳೆ ವಿದ್ಯಾರ್ಥಿಗಳ ಕ್ರಿಯಾ ಸಮಿತಿ ರಚನೆ
ಮಂಗಳೂರು: ನಗರದ ಕೆಥೊಲಿಕ್ ಕ್ಲಬ್ ಬಳಿಯಿಂದ ಅಂಬೇಡ್ಕರ್ ವೃತ್ತದವರೆಗಿನ ರಸ್ತೆಯನ್ನು ಸಂತ ಅಲೋಶಯಸ್ ರಸ್ತೆ ಎಂದು ಉಳಿಸಿಕೊಳ್ಳುವ ಸಲುವಾರಿ ಕಾಲೇಜಿನ...
ಮಂಗಳೂರು ವಿಮಾನ ನಿಲ್ದಾಣದಲ್ಲಿ 25 ಲಕ್ಷ ರೂ. ಮೌಲ್ಯದ ಚಿನ್ನ ವಶ
ಮಂಗಳೂರು ವಿಮಾನ ನಿಲ್ದಾಣದಲ್ಲಿ 25 ಲಕ್ಷ ರೂ. ಮೌಲ್ಯದ ಚಿನ್ನ ವಶ
ಮಂಗಳೂರು: ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನವನ್ನು ಅಕ್ರಮವಾಗಿ ಸಾಗಾಟಕ್ಕೆ ಯತ್ನಿಸಿದ ಆರೋಪದಲ್ಲಿ ಮೂವರು ಪ್ರಯಾಣಿಕರನ್ನು ವಶಕ್ಕೆ ಪಡೆದಿರುವ ಕಸ್ಟಮ್ಸ್...
ಸ್ವಚ್ಚತೆ ನಮ್ಮ ದೈನಂದಿನ ಜೀವನದ ಕರ್ತವ್ಯವಾಗಬೇಕು-ಡಾ.ಜಿ.ಕೆ ಪ್ರಭು
ಸ್ವಚ್ಚತೆ ನಮ್ಮ ದೈನಂದಿನ ಜೀವನದ ಕರ್ತವ್ಯವಾಗಬೇಕು-ಡಾ.ಜಿ.ಕೆ ಪ್ರಭು
ಉಡುಪಿ:- ಸ್ವಚ್ಛ ಜಿಲ್ಲೆಗಾಗಿ ಸಾಕಷ್ಟು ಪುರಸ್ಕಾರಗಳನ್ನು ನಮ್ಮ ಜಿಲ್ಲೆ ಪಡೆದಿದ್ದರೂ ಇಂದು ‘ಕ್ಲೀನ್ ಮಣಿಪಾಲ್’ ಕಾರ್ಯಕ್ರಮದಲ್ಲಿ ಮಣಿಪಾಲ ತಾಂತ್ರಿಕ ವಿದ್ಯಾಲಯದ 2000 ವಿದ್ಯಾರ್ಥಿಗಳು 12 ಟನ್...
ಬಂಧುತ್ವ ಕ್ರಿಸ್ಮಸ್: ಮಂಗಳೂರಿನಲ್ಲಿ ಶಾಂತಿ ಮತ್ತು ಭಾತೃತ್ವದ ಹೊಸ ಭರವಸೆ
ಬಂಧುತ್ವ ಕ್ರಿಸ್ಮಸ್: ಮಂಗಳೂರಿನಲ್ಲಿ ಶಾಂತಿ ಮತ್ತು ಭಾತೃತ್ವದ ಹೊಸ ಭರವಸೆ
ಮಂಗಳೂರು: ಧಾರ್ಮಿಕ ಮತ್ತು ಸಾಮಾಜಿಕ ಭಿನ್ನತೆಗಳನ್ನು ಮೀರಿ ಭಾತೃತ್ವವನ್ನು ಬೆಳೆಸುವ ನಿಟ್ಟಿನಲ್ಲಿ, ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಡಾ. ಪೀಟರ್ ಪಾವ್ಲ್...
ಕುಮಾರಧಾರಾ ನದಿಯಲ್ಲಿ ಜಲವಿದ್ಯುತ್ ಕಾಮಾಗಾರಿಗೆ ಅನುಮತಿ ಬೇಡ; ವೃಕ್ಷಲಕ್ಷ ಆಂದೋಲನ ಸಮಿತಿ
ಮಂಗಳೂರು: ವೃಕ್ಷಲಕ್ಷ ಆಂಧೋಲನ ಹಾಗೂ ಕುಮಾರಧಾರಾ ಪರಿಸರ ಸಮಿತಿಯ ನಿಯೋಗ ಇಬ್ರಾಹಿಂ, ಜಿಲ್ಲಾಧಿಕಾರಿಗಳು, ಮಂಗಳೂರು ಇವರನ್ನು ಮಾರ್ಚ್ 31 ರಂದು ಭೇಟಿ ಮಾಡಿ ಸಮಾಲೋಚನೆ ನಡೆಸಿತು. ಈ ಸಂದರ್ಬದಲ್ಲಿ ಪಶ್ಚಿಮ ಘಟ್ಟ ಕಾರ್ಯಪಡೆಯ...