23.2 C
Mangalore
Friday, July 18, 2025

ಶಿವಮೊಗ್ಗ/ಹೆಬ್ರಿ: ಆಗುಂಬೆ ಘಾಟಿಯಲ್ಲಿ ಕಡಬದ ವ್ಯಕ್ತಿ ಆತ್ಮಹತ್ಯೆಗೆ ಯತ್ನ

ಶಿವಮೊಗ್ಗ/ಹೆಬ್ರಿ: ಆಗುಂಬೆ ಘಾಟಿಯ ತಡೆಗೊಡೆಗೆ ಕಾರನ್ನು ಅಪ್ಪಳಿಸಿ ಕಡಬ ಮೂಲದ ವ್ಯಕ್ತಿಯೋರ್ವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ಸಂಜೆ 7.30 ರ ಸುಮಾರಿಗೆ ಸಂಭವಿಸಿದೆ. ಕಡಬ ಜಯಕರ್ನಾಟಕ ಸಂಘಟನೆಯ ವಲಯಾಧ್ಯಕ್ಷ ಕುಟ್ರುಪಾಡಿ ನಿವಾಸಿ ಸಿ...

ಶರತ್ ಮಡಿವಾಳ ಕೊಲೆ ; ಮತ್ತೆ ಮೂವರ ಬಂಧನ

ಶರತ್ ಮಡಿವಾಳ ಕೊಲೆ ; ಮತ್ತೆ ಮೂವರ ಬಂಧನ ಮಂಗಳೂರು: ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಮೂವರು ಮಂದಿ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ. ಬಂಧಿತರನ್ನು ರಿಯಾಝ್ ಪರಾಂಕಿ,...

ಮಂಗಳೂರು : ಜೋಗಿ ಮಠ ರಾಜ ಪಟ್ಟಾಭಿಷೇಕ ; ನಾಥ ಪಂಥ ಮಾನವ ಜನ್ಮದ ಧರ್ಮ ದೀಪಿಕಾ

ಮಂಗಳೂರು : ನಾಥ ಪಂಥ ಮಾನವ ಜನ್ಮದ ಧರ್ಮ ದೀಪಿಕಾ. ಪಂಥದ ಝಂಡಿಯಾತ್ರೆಯ ಹಿಂದೆ ರಾಷ್ಟ್ರೀಯತೆ, ಸಮಗ್ರತೆಯ ಚಿಂತನೆ ಇದೆ ಎಂದು ಚಿಕ್ಕಮಗಳೂರು ಶ್ರೀ ವೇದವಿಜ್ಞಾನ ಕೇಂದ್ರದ ಶ್ರೀ ಕೆ.ಎಸ್. ನಿತ್ಯಾನಂದ ಸ್ವಾಮೀಜಿ...

ಯಶಸ್ವಿಯಾಗಿ ನಡೆದ ಮನೆಯಿಂದ ಹೊರಗೆ ಬನ್ನಿ ಮಾನವ ಸರಪಳಿ

ಯಶಸ್ವಿಯಾಗಿ ನಡೆದ ಮನೆಯಿಂದ ಹೊರಗೆ ಬನ್ನಿ ಮಾನವ ಸರಪಳಿ   ಮಂಗಳೂರು: ದೇಶದಾದ್ಯಂತ ಮುಸ್ಲಿಮರ, ದಲಿತರು ಮತ್ತು ಹಿಂದುಳಿದ ವರ್ಗಗಳ ಮೇಲೆ ನಡೆಯುತ್ತಿರುವ ಗುಂಪು ಹಿಂಸಾ ಹತೈಯನ್ನು ವಿರೋಧಿಸಿ ಆಗಸ್ಟ್ 25 ಶುಕ್ರವಾರದಂದು "ಮನೆಯಿಂದ...

ರಸ್ತೆ ಅಫಘಾತದಲ್ಲಿ ಸೈಂಟ್ ಆಗ್ನೇಸ್ ಕಾಲೇಜಿನ ಉಪನ್ಯಾಸಕಿ ಸಾವು

ಮಂಗಳೂರು: ರಸ್ತೆ ಅಫಘಾತದಲ್ಲಿ ಮಂಗಳೂರು ಸೈಂಟ್ ಆಗ್ನೇಸ್ ಕಾಲೇಜಿನ ಉಪನ್ಯಾಸಕಿಯೋರ್ವರು ಮೃತಪಟ್ಟ ಘಟನೆ ಬುಧವಾರ ಬೆಳಿಗ್ಗೆ ಸಂಭವಿಸಿದೆ. ಮೃತರನ್ನು ಕುಲಶೇಖರ ನಿವಾಸಿ, ದಿರ್ವೆಂ ಕೊಂಕಣಿ ಪಾಕ್ಷಿಕ ಪತ್ರಿಕೆಯ ಸಂಪಾದಕ ಜೋನ್ ಎ ಮೋನಿಸ್ ಅವರ...

ಶಬರಿಮಲೆ ಪ್ರಕರಣ ಸರ್ವೋಚ್ಚ ನ್ಯಾಯಾಲಯದ ತೀರ್ಪು ದುರ್ದೈವಿ !

ಶಬರಿಮಲೆ ಪ್ರಕರಣ ಸರ್ವೋಚ್ಚ ನ್ಯಾಯಾಲಯದ ತೀರ್ಪು ದುರ್ದೈವಿ ! ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ಎಲ್ಲಾ ವಯಸ್ಸಿನ ಮಹಿಳೆಯರು ದೇವಸ್ಥಾನವನ್ನು ಪ್ರವೇಶಿಸುವಬಹುದೆಂದು ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದೆ. ನಾವು ಸರ್ವೋಚ್ಚ ನ್ಯಾಯಾಲಯವನ್ನು ಗೌರವಿಸುತ್ತೇವೆ; ಆದರೆ ನ್ಯಾಯಾಲಯದ...

ಕುಮಾರಧಾರಾ ನದಿಯಲ್ಲಿ ಜಲವಿದ್ಯುತ್ ಕಾಮಾಗಾರಿಗೆ ಅನುಮತಿ ಬೇಡ; ವೃಕ್ಷಲಕ್ಷ ಆಂದೋಲನ ಸಮಿತಿ

ಮಂಗಳೂರು: ವೃಕ್ಷಲಕ್ಷ ಆಂಧೋಲನ ಹಾಗೂ ಕುಮಾರಧಾರಾ ಪರಿಸರ ಸಮಿತಿಯ ನಿಯೋಗ ಇಬ್ರಾಹಿಂ, ಜಿಲ್ಲಾಧಿಕಾರಿಗಳು, ಮಂಗಳೂರು ಇವರನ್ನು ಮಾರ್ಚ್ 31 ರಂದು ಭೇಟಿ ಮಾಡಿ ಸಮಾಲೋಚನೆ ನಡೆಸಿತು. ಈ ಸಂದರ್ಬದಲ್ಲಿ ಪಶ್ಚಿಮ ಘಟ್ಟ ಕಾರ್ಯಪಡೆಯ...

ಕಾಪು ಅಭಿವೃದ್ಧಿಗೆ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಅನಿವಾರ್ಯ; ಸೊರಕೆ

ಉಡುಪಿ: ಕಾಪು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ತಜ್ಞರ ಸಹಾಯದಿಂದ ಮಾಸ್ಟರ್ ಪ್ಲ್ಯಾನ್ ತಯಾರಿಸಲಾಗಿದ್ದು, ಆ ಯೋಜನೆಯಂತೆ ಕಾಪುವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಪುರಸಭೆ ಚುನಾವಣೆಯನ್ನು ಗೆಲ್ಲುವುದು ಅನಿವಾರ್ಯ ಎಂದು ನಗರಾಭಿವೃದ್ಧಿ ಸಚಿವ ಹಾಗೂ ಜಿಲ್ಲಾ...

11 ಕಾಮಗಾರಿ ನಿರ್ಮಾಣಕ್ಕೆ 200 ಲಕ್ಷ ರೂಪಾಯಿ ಮಂಜೂರು: ಶಾಸಕ ಜೆ.ಆರ್.ಲೋಬೊ

11 ಕಾಮಗಾರಿ ನಿರ್ಮಾಣಕ್ಕೆ 200  ಲಕ್ಷ ರೂಪಾಯಿ ಮಂಜೂರು: ಶಾಸಕ ಜೆ.ಆರ್.ಲೋಬೊ ಮಂಗಳೂರು: ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ 11 ಕಾಮಗಾರಿಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ  ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ 2೦೦ ಲಕ್ಷ ರೂಪಾಯಿಯನ್ನು...

ಯು.ಎ.ಇ: ಬಸವ ಜಯಂತಿ ದಶಮಾನೋತ್ಸವ ಆಚರಣೆ

ಯು.ಎ.ಇ: ಶುಕ್ರವಾರ ಮೇ೧೩ ರಂದುದು ಬೈನ "ಜೆ.ಎಸ್.ಎಸ್. ಪ್ರೈವೆಟ್ಶಾಲೆ"ಯ ಭವ್ಯಪ್ರಾಂಗಣದಲ್ಲಿ ಪ್ರೆಶಿಯಸ್ ಪಾರ್ಟೀಸ್ ಅಂಡ್ ಎಂಟರ್ಟೈನ್ಮೆಂಟ್ ದುಬೈ ಸಹಯೋಗದಲ್ಲಿ ಯು.ಎ.ಇ. ಬಸವಸಮೀತಿ ದುಬೈ ತನ್ನ "ಬಸವಜಯಂತಿ"  ದಶಮಾನೋತ್ಸವ ಬಲು ವಿಜ್ರಂಭಣೆಯಿಂದ ಆಚರಿಸಿತು. ಕಾರ್ಯಕ್ರಮದ ಅಧ್ಯಕ್ಷತೆ...

Members Login

Obituary

Congratulations