ಬಹ್ರೈನ್ ಕನ್ನಡಿಗ ಲೀಲಾಧರ್ ಬೈಕಂಪಾಡಿಗೆ ‘ಸೃಷ್ಟಿ ಕಲಾಶ್ರೀ’ ಪ್ರಶಸ್ತಿ
ಬಹ್ರೈನ್ ಕನ್ನಡಿಗ ಲೀಲಾಧರ್ ಬೈಕಂಪಾಡಿಗೆ ‘ಸೃಷ್ಟಿ ಕಲಾಶ್ರೀ’ ಪ್ರಶಸ್ತಿ
ಬೆಂಗಳೂರು: ದೇಶ ಮತ್ತು ವಿದೇಶದಲ್ಲಿ ಗೈದ ಸಮಗ್ರ ಸಮಾಜಮುಖಿ ಚಟುವಟಿಕೆಗಳೂ ಸೇರಿದಂತೆ ಅತಿ ಎಳವೆಯಿಂದ ತೊಡಗಿ ಗತ ಸುಮಾರು 29 ವರ್ಷಗಳಿಂದ ಕಲೆ ಮತ್ತು...
ಜೆಡಿಎಸ್ ಮಹಾನಗರ ಪಾಲಿಕೆ ಚುನಾವಣೆ ಸಿದ್ದತಾ ಸಭೆ
ಜೆಡಿಎಸ್ ಮಹಾನಗರ ಪಾಲಿಕೆ ಚುನಾವಣೆ ಸಿದ್ದತಾ ಸಭೆ
ಮಂಗಳೂರು ಮಹಾನಗರ ಪಾಲಿಕೆಯ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ವಾರ್ಡ್ ಹಾಗೂ ಬೂತ್ ಮಟ್ಟದ ಪ್ರತಿನಿಧಿಗಳ ಸಭೆಯು ತಾರಿಕು 31.12.2018ರಂದು ಪಕ್ಷದ ಕಚೇರಿಯಲ್ಲಿ ಜರಗಿತು....
ಸಹ್ಯಾದ್ರಿ ವಿದ್ಯಾರ್ಥಿನಿ ಕನ್ನಡ ಕೋಗಿಲೆಯಲ್ಲಿ ‘ರನ್ನರ್ ಅಪ್’ ಪ್ರಶಸ್ತಿಯನ್ನು ಗಳಿಸಿದ್ದಾರೆ
ಸಹ್ಯಾದ್ರಿ ವಿದ್ಯಾರ್ಥಿನಿ ಕನ್ನಡ ಕೋಗಿಲೆಯಲ್ಲಿ 'ರನ್ನರ್ ಅಪ್' ಪ್ರಶಸ್ತಿಯನ್ನು ಗಳಿಸಿದ್ದಾರೆ
ಅಖಿಲಾ ಪಜಿಮನ್ನು ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್ನ ಮೊದಲ ವರ್ಷ ಎಮ್ಬಿಎ (ಒಃಂ) ವಿದ್ಯಾರ್ಥಿನಿ ಸಾಯಿ ನಿರ್ಮಲಾ ಪ್ರೊಡಕ್ಷನ್ಸ್ ನಿರ್ಮಾಣದ...
ಮಕ್ಕಳಲ್ಲಿ ಕೊಂಕಣಿ ಭಾಷೆಯ ಅಭಿಮಾನ ಬೆಳಸುವ ಕೆಲಸ ನಡೆಯಬೇಕು – ವಂ|ಪಾವ್ಲ್ ರೇಗೊ
ಮಕ್ಕಳಲ್ಲಿ ಕೊಂಕಣಿ ಭಾಷೆಯ ಅಭಿಮಾನ ಬೆಳಸುವ ಕೆಲಸ ನಡೆಯಬೇಕು – ವಂ|ಪಾವ್ಲ್ ರೇಗೊ
ಉಡುಪಿ: ಕೊಂಕಣಿ ಭಾಷೆಯನ್ನು ಉಳಿಸಬೇಕಾದರೆ ನಾವು ಮೊದಲು ಕೊಂಕಣಿ ಭಾಷೆಯನ್ನು ಮಾತನಾಡುವವರಾಗಬೇಕು ಎಂದು ಪಾಂಬೂರು ಹೊಲಿಕ್ರೊಸ್ ಚರ್ಚಿನ ಧರ್ಮಗುರು ವಂ|...
ಶಾಸಕ ಕಾಮತ್ ರಿಂದ ಉತ್ತಮ ಗುಣಮಟ್ಟದ ಹೆಲ್ಮೆಟ್ ವಿತರಣೆ
ಶಾಸಕ ಕಾಮತ್ ರಿಂದ ಉತ್ತಮ ಗುಣಮಟ್ಟದ ಹೆಲ್ಮೆಟ್ ವಿತರಣೆ
ಮಂಗಳೂರು: ಸಾಮಾಜಿಕ ಜಾಗೃತಿಯನ್ನು ಹೆಚ್ಚಿಸುವ ಪ್ರಯತ್ನದ ಅಂಗವಾಗಿ ಸೋಮವಾರ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಐಎಸ್ ಐ ಗುಣಮಟ್ಟದ...
ಕುಮಟಾ: ಮದುವೆ ಹಣಕ್ಕಾಗಿ ದರೋಡೆಗಿಳಿದ ವರ!
ಕುಮಟಾ: ಸಾವಿರ ಸುಳ್ಳು ಹೇಳಿ ಮದುವೆ ಮಾಡು ಎಂಬ ಗಾದೆಯೇ ಇದೆ. ಆದರೆ, ಇಲ್ಲೊಬ್ಬ ತನ್ನ ಮದುವೆಗೆಂದು ದರೋಡೆ ಮಾಡಲು ಯತ್ನಿಸಿ ಪೊಲೀಸರ ಅತಿಥಿಯಾಗಿದ್ದಾನೆ. ಹಸೆಮಣೆ ಏರಬೇಕಾಗಿದ್ದ ವರ ಇದೀಗ ಕಂಬಿ ಎಣಿಸುವಂತಾಗಿದೆ.
ತಾಲೂಕಿನ...
ಬಜೆಟ್ 2019: ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಮಹತ್ತರ ಕೊಡುಗೆ ಸಚಿವ ಯು.ಟಿ.ಖಾದರ್
ಬಜೆಟ್ 2019: ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಮಹತ್ತರ ಕೊಡುಗೆ ಸಚಿವ ಯು.ಟಿ.ಖಾದರ್
ಮಂಗಳೂರು: ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಇಂದು ಮಂಡಿಸಿದ ರಾಜ್ಯ ಬಜೆಟ್ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಮಹತ್ತರ ಕೊಡುಗೆ...
ಕುಂದಾಪುರ: ಜೀವನದಲ್ಲಿ ಶಿಸ್ತು ಮುಖ್ಯ: ಜಿಲ್ಲಾ ಉಸ್ತುವಾರಿ ಸಚಿವ ವಿನಯ್ಕುಮಾರ್ ಸೊರಕೆ
ಕುಂದಾಪುರ: ಸಮಾಜದಲ್ಲಿ ಸತ್ಪ್ರಜೆ ಗಳಾಗಿ ಬಾಳಲು ವಿದ್ಯಾರ್ಥಿ ಜೀವನ ಅತ್ಯಂತ ಪೂರಕವಾಗಿರುತ್ತದೆ. ಶಾಲಾ ದಿನಗಳಲ್ಲಿ ಉತ್ತಮ ನಡತೆ ಹಾಗೂ ಶಿಸ್ತಿನ ಜೀವನವನ್ನು ಅಳವಡಿಸಿಕೊಂಡಿರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಭವಿಷ್ಯದ ಜೀವನದಲ್ಲಿ ಜೀವನದ ಗುರಿಯನ್ನು ಸಾಧಿಸುತ್ತಾನೆ...
ಮಂಗಳೂರು: ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ
ಮಂಗಳೂರು: ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಈಶ ಯೋಗ ಪ್ರತಿಷ್ಠಾನ, ಪುಣೆ ವತಿಯಿಂದ ತಾರೀಕು 22 ಜೂನ್ 2015 ರಂದು ಆಯೋಜಿಸಿದ ಸಮಾರಂಭದಲ್ಲಿ ಸುಮಾರು 250 ವಿದ್ಯಾರ್ಥಿನಿಯರು ಹಾಗೂ...
ಕಾರ್ಯಕರ್ತರ ಹತ್ಯೆಗೆ ಬೆಂಬಲ ನೀಡುತ್ತಿರುವ ಪಿಣರಾಯಿ ಮಂಗಳೂರಿಗೆ ಬರುವುದು ಬೇಡಾ- ವೇದವ್ಯಾಸ ಕಾಮತ್
ಕಾರ್ಯಕರ್ತರ ಹತ್ಯೆಗೆ ಬೆಂಬಲ ನೀಡುತ್ತಿರುವ ಪಿಣರಾಯಿ ಮಂಗಳೂರಿಗೆ ಬರುವುದು ಬೇಡಾ- ವೇದವ್ಯಾಸ ಕಾಮತ್
ಮಂಗಳೂರು: ಎಡಪಕ್ಷಗಳು ಕೇರಳದಲ್ಲಿ ದಿನನಿತ್ಯ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರ ಮೇಲೆ ನಡೆಸುತ್ತಿರುವ ಹಲ್ಲೆ, ದೌರ್ಜನ್ಯ ಮತ್ತು ಸರಣಿಕೊಲೆಗಳನ್ನು ಖಂಡಿಸಿ...





















