ಮಂಗಳೂರು: ಹರೀಶ್ ಕೊಲೆ ಪ್ರಕರಣ ; ಇಬ್ಬರು ಆರೋಪಿಗಳ ಬಂಧನ
ಮಂಗಳೂರು: ಬಂಟ್ವಾಳ ಹರೀಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೋಲಿಸರು ಇಬ್ಬರು ಆರೋಪಿಗಳಾದ ಭುವಿತ್ ಶೆಟ್ಟಿ (25), ಅಚ್ಯುತ್ (28) ಎಂಬುವವರನ್ನು ಗುರುವಾರ ಬಂಧಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾಹಿತಿ...
ವಿಶ್ವ ಕೊಂಕಣಿ ‘ಕ್ಷಮತಾ ಅಕಾಡೆಮಿ’ ಐದನೇ ಶಿಬಿರ ಸಮಾರೋಪ ಸಮಾರಂಭ
ವಿಶ್ವ ಕೊಂಕಣಿ ‘ಕ್ಷಮತಾ ಅಕಾಡೆಮಿ’ ಐದನೇ ಶಿಬಿರ ಸಮಾರೋಪ ಸಮಾರಂಭ
ವಿಶ್ವ ಕೊಂಕಣಿ ವಿದ್ಯಾರ್ಥಿವೇತನನಿಧಿ ವತಿಯಿಂದ ಇಂಜಿನಿಯರಿಂಗ ಮತ್ತು ಮೆಡಿಕಲ್ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನವನ್ನು ನೀಡುತ್ತದೆ. ಹಾಗೆಯೇ ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳಿಗೆ...
ಮ0ಗಳೂರು : ಅಧಿಕೃತ ದಾಖಲೆ ಇಲ್ಲದೆ ಅಕ್ರಮ ಮರ ಸಾಗಟ ಮಾಡುತ್ತಿದ್ದ ವಾಹನ ಹಾಗೂ ಸೊತ್ತುಗಳ ವಶ
ಮ0ಗಳೂರು : ಡಿ: 04 ರಂದು ಮಂಗಳೂರು ತಾಲೂಕು ಬಂಗ್ರಕುಳೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 66, ಕೂಳೂರು ಸೇತುವೆಯ ಅಯ್ಯಪ್ಪ ಗುಡಿ ಎಂಬಲ್ಲಿ ಅಕ್ರಮವಾಗಿ ಅಧಿಕೃತ ದಾಖಲಾತಿಗಳಿಲ್ಲದೆ ವಿವಿಧ ಜಾತಿಯ 49 ದಿಮ್ಮಿ =4.732...
ಮಂಗಳೂರು: ಪಡೀಲು ಬಜಾಲ್ ರೈಲ್ವೇ ಕೆಳಸೇತುವೆ ಮೂಲಕ ಬಸ್ಸು ಸಂಚಾರಕ್ಕೆ ಸಾರ್ವಜನಿಕರ ಮೂಲಕ ಚಾಲನೆ ಕೊಟ್ಟ ಡಿವೈಎಫ್‍ಐ ಕಾರ್ಯಕರ್ತರು
ಮಂಗಳೂರು: ಪಡೀಲು ಬಜಾಲ್ ರೈಲ್ವೇ ಕೆಳಸೇತುವೆ ನಿರ್ಮಾಣ ಆಗುವುದು ಈ ಭಾಗದ ಜನರ ಬಹುಮುಖ್ಯ ಕನಸು. ಸಾರ್ವಜನಿಕರ ಸತತ ಹೋರಾಟದ ಪ್ರಯತ್ನದ ಭಾಗವಾಗಿ ಕೆಳಸೇತುವೆ ನಿರ್ಮಾಣಕ್ಕೆ ಚಾಲನೆ ದೊರೆಯಿತು.
ರೈಲ್ವೇ ಸೇತುವೆ ಕಾಮಗಾರಿ ಪ್ರಾರಂಭ...
ರಾಜ್ಯದಲ್ಲಿ ಪಿಎಫ್‍ಐ , ಕೆಎಫ್‍ಡಿ ನಿಷೇಧಿಸದೆ ಶಾಂತಿ ಅಸಾಧ್ಯ: ಯಡಿಯೂರಪ್ಪ
ರಾಜ್ಯದಲ್ಲಿ ಪಿಎಫ್‍ಐ , ಕೆಎಫ್‍ಡಿ ನಿಷೇಧಿಸದೆ ಶಾಂತಿ ಅಸಾಧ್ಯ: ಯಡಿಯೂರಪ್ಪ
ಉಡುಪಿ: ರಾಜ್ಯದಲ್ಲಿ ಪಿಎಫ್‍ಐ , ಕೆಎಫ್‍ಡಿ ನಿಷೇಧ ಮಾಡದಿದ್ದರೆ ಶಾಂತಿ ನೆಲೆಸುವುದಿಲ್ಲ. ಹೀಗಾಗಿ ಹಿಂದೂ ನಾಯಕರ ಮೇಲೆ ಕ್ರಮಕೈಗೊಳ್ಳುವ ಮೊದಲು ಈ...
ಉಪ್ಪಿನಂಗಡಿ ಗೃಹ ರಕ್ಷಕದಳದಿಂದ ವನಮಹೋತ್ಸವ
ಉಪ್ಪಿನಂಗಡಿ ಗೃಹ ರಕ್ಷಕದಳದಿಂದ ವನಮಹೋತ್ಸವ
ಮ0ಗಳೂರು : ಉಪ್ಪಿನಂಗಡಿ ಗೃಹ ರಕ್ಷಕದಳದಿಂದ ವನಮಹೋತ್ಸವ ಕಾರ್ಯಕ್ರಮವು ಉಪ್ಪಿನಂಗಡಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ. ಮುರಳಿ ಮೋಹನ ಚೂಂತಾರು...
ಉಡುಪಿ ಬಿಜೆಪಿ ಪಕ್ಷದ ಕಚೇರಿಯಲ್ಲಿ ಮಹಿಳೆಯರ ಮಸ್ತ್ ಮಸ್ತ್ ಡ್ಯಾನ್ಸ್ ಫುಲ್ ವೈರಲ್! ಸ್ಪಷ್ಟನೆ ನೀಡಿದ ಮಹಿಳಾ ಮೋರ್ಚಾ
ಉಡುಪಿ ಬಿಜೆಪಿ ಪಕ್ಷದ ಕಚೇರಿಯಲ್ಲಿ ಮಹಿಳೆಯರ ಮಸ್ತ್ ಮಸ್ತ್ ಡ್ಯಾನ್ಸ್ ಫುಲ್ ವೈರಲ್! ಸ್ಪಷ್ಟನೆ ನೀಡಿದ ಮಹಿಳಾ ಮೋರ್ಚಾ
ಉಡುಪಿ: ಹಿಂದಿ ಸಿನಿಮಾವೊಂದರ ಹಾಡಿಗೆ ಬಿಜೆಪಿ ಮಹಿಳಾ ಸದಸ್ಯರು ಪಕ್ಷದ ಕಚೇರಿಯಲ್ಲಿ ಕುಣಿದು ಕುಪ್ಪಳಿಸಿದ ವೀಡಿಯೋ...
ರಸ್ತೆಯ ವಿಚಾರದಲ್ಲಿ ಒಣ ಪ್ರತಿಷ್ಟೆ ಸರಿಯೇ?; ನಾಗರಿಕ ಡಾ. ಚಂದ್ರಶೇಖರ್ ಶೆಟ್ಟಿ ಪ್ರಶ್ನೆ
ರಸ್ತೆಯ ವಿಚಾರದಲ್ಲಿ ಒಣ ಪ್ರತಿಷ್ಟೆ ಸರಿಯೇ?; ನಾಗರಿಕ ಡಾ. ಚಂದ್ರಶೇಖರ್ ಶೆಟ್ಟಿ ಪ್ರಶ್ನೆ
ಇತ್ತೀಚೆಗೆ ಮಂಗಳೂರಿನ ಒಂದು ಪ್ರತಿಷ್ಟಿತ ರಸ್ತೆಗೆ ಮರುನಾಮಕರಣ ವಿವಾದದಿಂದಾದ ಗೊದಲದಿಂದ ಮನನೊಂದು ನಾಗರಿಕರಾದ ಡಾ. ಚಂದ್ರಶೇಖರ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. ಒಂದು ಸಣ್ಣ...
ಮಂಗಳೂರು: ಚಂದ್ರಶೇಖರ ನಾವುಡರಿಗೆ ನಂದಗೋಕುಲ ಕಲಾ ಪ್ರಶಸ್ತಿ
ಮಂಗಳೂರು: ಶಿಕ್ಷಣ, ಸಾಹಿತ್ಯ, ಕಲೆ ಹಾಗೂ ಸಂಸ್ಕøತಿ ಕ್ಷೇತ್ರಗಳಲ್ಲಿ ವಿಶೇಷವಾಗಿ ತನ್ನನ್ನು ತೊಡಗಿಸಿಕೊಂಡಿರುವ ಅರೆಹೊಳೆ ಪ್ರತಿಷ್ಠಾನದ ಕಲಾ ತಂಡ ‘ನಂದಗೋಕುಲ’ದ ವಾರ್ಷಿಕ ಕಲಾ ಪ್ರಶಸ್ತಿ ‘ನಂದಗೋಕುಲ ಕಲಾ ಪ್ರಶಸ್ತಿ-2016’ಕ್ಕೆ ಖ್ಯಾತ ನೃತ್ಯ ಕಲಾವಿದ-ಸಂಘಟಕ...
ಮಾ| ಮೊಹಮ್ಮದ್ ಪರಾಝ್ ಅಲಿ ಅವರಿಗೆ ‘ಕ್ರೀಡಾ ಭಾರತಿ ಪ್ರತಿಭಾ ಪುರಸ್ಕಾರ’
ಮಾ| ಮೊಹಮ್ಮದ್ ಪರಾಝ್ ಅಲಿ ಅವರಿಗೆ 'ಕ್ರೀಡಾ ಭಾರತಿ ಪ್ರತಿಭಾ ಪುರಸ್ಕಾರ'
ಮಂಗಳೂರು : ಕ್ರೀಡಾ ಭಾರತಿ ಮಂಗಳೂರು ವಿಭಾಗ, ದ.ಕ.ಜಿ.ಪ. ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ದ.ಕ.ಜಿಲ್ಲಾ ದೈಹಿಕ ಶಿಕ್ಷಕರ ಸಂಘಗಳು ಇವರ...