28.9 C
Mangalore
Saturday, July 25, 2026

ಮಂಗಳೂರು: ಕಾಂಗ್ರೆಸ್ ವತಿಯಿಂದ ನಿರಂತರ ಉಚಿತ ವ್ಯೆದ್ಯಕೀಯ ಶಿಬಿರ: ಜೆ.ಆರ್. ಲೋಬೊ

ಮಂಗಳೂರು: ಶಾಸಕ ಜೆ.ಆರ್. ಲೋಬೊ ನಾಯಕತ್ವದಲ್ಲಿ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ 43ನೇ ಕುದ್ರೋಳಿ ವಾರ್ಡ್ ಕಾಂಗ್ರೆಸ್ ಸಮಿತಿ ಇದರ ಜಂಟಿ ಆಶ್ರಯದಲ್ಲಿ ದ್ವೀತಿಯ ಉಚಿತ ವ್ಯೆದ್ಯಕೀಯ ತಪಾಸಣಾ ಶಿಬಿರ,...

ಪ್ರಮೋದ್ ಗೆಲುವಿಗಾಗಿ ದೇವಸ್ಥಾನ, ಚರ್ಚು, ಮಸೀದಿಗಳಲ್ಲಿ ಪ್ರಾರ್ಥನೆ

ಪ್ರಮೋದ್ ಗೆಲುವಿಗಾಗಿ ದೇವಸ್ಥಾನ, ಚರ್ಚು, ಮಸೀದಿಗಳಲ್ಲಿ ಪ್ರಾರ್ಥನೆ ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಅವರ ಗೆಲುವಿಗಾಗಿ ಜಿಲ್ಲೆಯ ವಿವಿಧ ದೇವಸ್ಥಾನ, ಚರ್ಚು, ಮಸೀದಿಗಳಲ್ಲಿ ಕಾಂಗ್ರೆಸ್ –ಜೆಡಿಎಸ್ ಕಾರ್ಯಕರ್ತರು ವಿಶೇಷ...

ಉಡುಪಿ: ಡಿಸಿಐಬಿ ಪೋಲೀಸರ ಕಾರ್ಯಾಚರಣೆ;  59.24 ಲಕ್ಷ ರೂ ಮೌಲ್ಯದ ಚಲಾವಣೆಯಲ್ಲಿಲ್ಲದ ಬ್ರೆಜಿಲ್ ಕರೆನ್ಸಿ ವಶ

ಉಡುಪಿ: ಚಲಾವಣೆಯಲ್ಲಿಲ್ಲದ ಬ್ರಜಿಲ್ ದೇಶದ ಕರೆನ್ಸಿ ಮಾರಾಟ ಮಾಡುತ್ತಿದ್ದ ದ.ಕ. ಜಿಲ್ಲೆ ಪುತ್ತಿಗೆ ಗ್ರಾಮದ ಹಂಡೇಲು ಹೌಸ್‍ನ ಇಮ್ರಾನ್ (24) ಎಂಬಾತನನ್ನು ಉಡುಪಿಯ ಅಜ್ಜಕಾಡಿನಲ್ಲಿ ಸೋಮವಾರ ಮಧ್ಯಾಹ್ನ ಉಡುಪಿ ಡಿಸಿಐಬಿ ಪೋಲೀಸರು ಬಂಧಿಸಿದ್ದು,...

ಮಂಗಳೂರು: ರಾಕ್ಣೊ ಪ್ರಕಾಶನದ ಪುಸ್ತಕಗಳ ಬಿಡುಗಡೆ ಹಾಗೂ ಸಂಪಾದಕರ ಜವಾಬ್ದಾರಿ ಹಸ್ತಾಂತರ

ಮಂಗಳೂರು: 77 ವರ್ಷಗಳಿಂದ ಮಂಗಳೂರಿನಿಂದ ನಿರಂತರವಾಗಿ ಪ್ರಕಟಣೆಗೊಳ್ಳುವ ಪ್ರತಿಷ್ಟಿತ ಕೊಂಕಣಿ `ರಾಕ್ಣೊ' ವಾರಪತ್ರಿಕೆ ಹಾಗೂ 1999ರಿಂದ ನಿರಂತರವಾಗಿ ಪ್ರಕಟಗೊಳ್ಳುತ್ತಿರುವ `ಕಾಜುಲೊ' ಮಕ್ಕಳ ಕೊಂಕಣಿ ಮಾಸಿಕ ಪತ್ರಿಕೆಯು ರಾಕ್ಣೊ ಪ್ರಕಾಶನದಿಂದ ಪ್ರಕಟಗೊಳ್ಳುವ 2 ಹೊಸ...

ಉಡುಪಿ ಜಿಲ್ಲೆಯಲ್ಲಿ ಮಹಿಳಾ ಮತದಾರರನ್ನು ಆಕರ್ಷಿಸಲು ಸಿಂಗಾರಗೊಂಡಿದೆ 10 ಪಿಂಕ್ ಮತಗಟ್ಟೆಗಳು

ಉಡುಪಿ ಜಿಲ್ಲೆಯಲ್ಲಿ ಮಹಿಳಾ ಮತದಾರರನ್ನು ಆಕರ್ಷಿಸಲು ಸಿಂಗಾರಗೊಂಡಿದೆ 10 ಪಿಂಕ್ ಮತಗಟ್ಟೆಗಳು ಉಡುಪಿ: ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಯ ಒಟ್ಟು 10 ಮತಗಟ್ಟೆಗಳನ್ನು ಪಿಂಕ್ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಮತಗಟ್ಟೆಗಳು ಅತ್ಯಾಕರ್ಷಣೀಯವಾಗಿ ಶೃಂಗಾರಗೊಂಡು...

ಬಂಟರ ಸಂಘ ಕುವೈಟ್ – ‘ಬಂಟಾಯಾನ 2017’

ಬಂಟರ ಸಂಘ ಕುವೈಟ್ – ‘ಬಂಟಾಯಾನ 2017’ ಬಂಟರ ಸಂಘ ಕುವೈಟ್ ಇದರ ಪ್ರಮುಖ ಕಾರ್ಯಕ್ರಮವಾದ ’ಬಂಟಾಯಾನ 2017’ ಶುಕ್ರವಾರ ಏಪ್ರಿಲ್ 28, 2017ರಂದು ಕೇಂಬ್ರಿಡ್ಜ್ ಇಂಗ್ಲೀಷ್ ಸ್ಕೂಲ್ ಆಡಿಟೋರಿಯಂ, ಮಂಗಾಫ್, ಕುವೈತ್ ನಲ್ಲಿ...

‘ಮೈತ್ರಿ’ ಪಕ್ಷಗಳಿಂದ ಅರ್ಜಿ ಇಂದು ವಿಚಾರಣೆ: ಎಲ್ಲರ ಚಿತ್ತ ಸುಪ್ರೀಂ ಕೋರ್ಟ್‌ನತ್ತ

‘ಮೈತ್ರಿ’ ಪಕ್ಷಗಳಿಂದ ಅರ್ಜಿ ಇಂದು ವಿಚಾರಣೆ: ಎಲ್ಲರ ಚಿತ್ತ ಸುಪ್ರೀಂ ಕೋರ್ಟ್‌ನತ್ತ ಬೆಂಗಳೂರು: ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ರಾಜ್ಯಪಾಲರು ಅವಕಾಶ ನೀಡಿರುವ ಕ್ರಮವನ್ನು ಪ್ರಶ್ನಿಸಿ ಕಾಂಗ್ರೆಸ್‌–ಜೆಡಿಎಸ್‌ ಸಲ್ಲಿಸಿರುವ ಅರ್ಜಿ ಸಂಬಂಧ ಇಂದು(ಶುಕ್ರವಾರ) ವಿಚಾರಣೆ...

ಮಲ್ಪೆ : ಸುನಾಮಿ ವಿಪತ್ತು ನಿರ್ವಹಣಾ ಅಣಕು ಪ್ರದರ್ಶನ

ಮಲ್ಪೆ : ಸುನಾಮಿ ವಿಪತ್ತು ನಿರ್ವಹಣಾ ಅಣಕು ಪ್ರದರ್ಶನ ಉಡುಪಿ:   ಸುನಾಮಿ ಮುಂತಾದ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳು ಮತ್ತು ಸಂಬಂದಪಟ್ಟ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸುವ ಕುರಿತ...

ಬೆಳ್ತಂಗಡಿ : ಚಿನ್ನ ಹೊಳಪು ಮಾಡುವ ಹೆಸರಿನಲ್ಲಿ ವಂಚನೆ ಯವಕರ ತಂಡ ಪೊಲೀಸ್ ವಶಕ್ಕೆ

ಬೆಳ್ತಂಗಡಿ: ಚಿನ್ನದ ಹೊಳಪನ್ನು ಹೆಚ್ಚಿಸುವುದಾಗಿ ಜನರನ್ನು ವಂಚಿಸಲು ಯತ್ನಿಸುತ್ತಿದ್ದ ಉತ್ತರ ಭಾರತದ ಯುವಕರ ತಂಡವೊಂದು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು ಪೊಲೀಸರ ವಶವಾಗಿದ್ದಾರೆ. ಅಳದಂಗಡಿಯ ಉಂಗಿಲಬೈಲು ಸೇಸಪ್ಪ ನಲಿಕೆ ಎಂಬವರ ಮನೆಯಲ್ಲಿ ಅವರ ಪತ್ನಿ ಹಾಗೂ ಪುತ್ರಿ...

ಮುಂಬಯಿ: ಥಾಣೆ ಹಳೆ ಕಟ್ಟಡ ಕುಸಿತ ಬಂಟ್ವಾಳ ಮೂಲದ ಐವರು ದುರ್ಮರಣ

ಮುಂಬಯಿ: ಉಪನಗರ ಥಾಣೆ ಸ್ಟೇಷನ್‍ನ ಪಕ್ಕದಲ್ಲಿರುವ ಬಿ-ಕೆಬಿನ್ ಪರಿಸರದ ಕೃಷ್ಣ ನಿವಾಸ ಬಿಲ್ಡಿಂಗ್  ಇಂದಿಲ್ಲಿ ಮುಂಜಾನೆ ಸುಮಾರು 2.50ರ ವೇಳೆಗೆ ಕುಸಿದು ಬಿದ್ದಿದ್ದು ಬಂಟ್ವಾಳ ಮೂಲದ 5 ಜನ ಸೇರಿದಂತೆ ಒಟ್ಟು 12...

Members Login

Obituary

Congratulations