ಖಲೀಲ್ ಎಂಬಾತ ಪಾಪ್ಯುಲರ್ ಫ್ರಂಟ್ ಸದಸ್ಯನಲ್ಲ : ನವಾಝ್ ಉಳ್ಳಾಲ
ಖಲೀಲ್ ಎಂಬಾತ ಪಾಪ್ಯುಲರ್ ಫ್ರಂಟ್ ಸದಸ್ಯನಲ್ಲ : ನವಾಝ್ ಉಳ್ಳಾಲ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪದೇ ಪದೇ ಮತೀಯ ಗಲಭೆಗಳಿಗೆ ಕಾರಣವಾಗುತ್ತಿರುವ ಆರೋಪದ ಮೇಲೆ ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಪಟ್ಟಣದ ನಿವಾಸಿಗಳಾದ ಹಿಂದೂ ಜಾಗರಣ...
ಮೋದಿಯವರು ಕರ್ನಾಟಕಕ್ಕೆ ನೆರೆ, ಬರ ಬಂದಾಗ ಬರಲ್ಲ ಚುನಾವಣಾ ಪ್ರಚಾರಕ್ಕೆ ಬರೋದನ್ನ ತಪ್ಪಿಸಲ್ಲ – ಸಿದ್ದರಾಮಯ್ಯ
ಮೋದಿಯವರು ಕರ್ನಾಟಕಕ್ಕೆ ನೆರೆ, ಬರ ಬಂದಾಗ ಬರಲ್ಲ ಚುನಾವಣಾ ಪ್ರಚಾರಕ್ಕೆ ಬರೋದನ್ನ ತಪ್ಪಿಸಲ್ಲ - ಸಿದ್ದರಾಮಯ್ಯ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕಕ್ಕೆ ಸ್ವಾಗತ. ನೆರೆ ಬಂದಾಗ ಬರುವುದಿಲ್ಲ, ಬರ ಬಂದಾಗಲೂ ಬರುವುದಿಲ್ಲ, ಚುನಾವಣಾ...
ಸೆಲೆಬ್ರಿಟಿ ಬ್ಯಾಡ್ಮಿಂಟನ್ ಲೀಗ್ ಕರ್ನಾಟಕ ಆಲ್ಪ್ಸ್‍ತಂಡ, ಬ್ರಾಂಡ್ ರಾಯಭಾರಿ ಪ್ರಕಟ
ಸೆಲೆಬ್ರಿಟಿ ಬ್ಯಾಡ್ಮಿಂಟನ್ ಲೀಗ್ ಕರ್ನಾಟಕ ಆಲ್ಪ್ಸ್‍ತಂಡ, ಬ್ರಾಂಡ್ ರಾಯಭಾರಿ ಪ್ರಕಟ
ಬೆಂಗಳೂರು: ಕರ್ನಾಟಕ ಆಲ್ಪ್ಸ್ ಸೆಲೆಬ್ರಿಟಿ ಬ್ಯಾಡ್ಮಿಂಟನ್ ಲೀಗ್ 2016ರ ಫ್ರಾಂಚೈಸಿಯಾಗಿದ್ದು, ಸ್ಯಾಂಡಲ್‍ವುಡ್ ಚಿತ್ರೋದ್ಯಮದ ಖ್ಯಾತರು ಇದರೊಂದಿಗೆ ನಂಟು ಬೆಸೆದುಕೊಂಡಿದ್ದಾರೆ. ‘ಆಲ್ಪ್ಸ್’ ಅಂದರೆ ಅತಿ...
ಕರಾವಳಿಯ ಜಿಲ್ಲೆಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಪಂಚಕ್ಕೆ ಮಾದರಿ: ಆಸ್ಕರ್ ಫೆರ್ನಾಂಡಿಸ್
ಕರಾವಳಿಯ ಜಿಲ್ಲೆಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಪಂಚಕ್ಕೆ ಮಾದರಿ: ಆಸ್ಕರ್ ಫೆರ್ನಾಂಡಿಸ್
ಉಡುಪಿ: ಕರಾವಳಿಯ ಜಿಲ್ಲೆಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಪಂಚಕ್ಕೆ ಮಾದರಿಯಾಗಿವೆ ಎಂದು ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದರು. ಅವರು ಶುಕ್ರವಾರ ಕಲ್ಯಾಣಪುರ...
ಮಂಗಳೂರು ಜಿಲ್ಲಾ ಕಾರಾಗೃಹದಿಂದ ತಪ್ಪಿಸಕೊಂಡ ಕೈದಿ ಸೆರೆ
ಮಂಗಳೂರು ಜಿಲ್ಲಾ ಕಾರಾಗೃಹದಿಂದ ತಪ್ಪಿಸಕೊಂಡ ಕೈದಿ ಸೆರೆ
ಮಂಗಳೂರು: ಮಂಗಳೂರಿನ ಜಿಲ್ಲಾ ಕಾರಾಗೃಹದಿಂದ ತಪ್ಪಿಸಿಕೊಂಡಿದ್ದ ಖೈದಿಯನ್ನು ಪೋಲಿಸರು ಪತ್ತೆಹಚ್ಚಿ ವಶಪಡಿಸಿಕೊಂಡ ಘಟನೆ ಮಂಗಳವಾರ ನಡೆದಿದೆ.
ಮಾರ್ಚ್ 10 ರಂದು ಬೆಳಗಿನ ಜಾವ ಮಂಗಳೂರಿನ ಜಿಲ್ಲಾ ಕಾರಾಗೃಹದಿಂದ...
ಅಭಿವೃದ್ದಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳ ಪ್ರಕಟ
ಅಭಿವೃದ್ದಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳ ಪ್ರಕಟ
ಕರ್ನಾಟಕ ಸರ್ಕಾರವು ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ಪತ್ರಕರ್ತರಿಗೆ ನೀಡುವ 2017 ರಿಂದ 2023ರವರೆಗಿನ ಅಭಿವೃದ್ದಿ ಮತ್ತು ಪರಿಸರ ಪತ್ರಿಕೋದ್ಯಮ...
ನಗರ ಸಭಾ ವ್ಯಾಪ್ತಿಯಲ್ಲಿ ಹದಿನೆಂಟು ಸಾವಿರ ಬಿಪಿಎಲ್ ಪಡಿತರ ಚೀಟಿ ವಿತರಣೆ : ಮಧ್ವರಾಜ್
ನಗರ ಸಭಾ ವ್ಯಾಪ್ತಿಯಲ್ಲಿ ಹದಿನೆಂಟು ಸಾವಿರ ಬಿಪಿಎಲ್ ಪಡಿತರ ಚೀಟಿ ವಿತರಣೆ : ಮಧ್ವರಾಜ್
ಉಡುಪಿ : ಉಡುಪಿ ನಗರ ಸಭಾ ವ್ಯಾಪ್ತಿಯಲ್ಲಿ ಹದಿನೆಂಟು ಸಾವಿರ ಜನರಿಗೆ ಬಿಪಿಎಲ್ ಪಡಿತರ ಚೀಟಿ ಲಭ್ಯವಾಗಿದೆ ಎಂದು...
ಗೌರಿ ಲಂಕೇಶ್ ಮಾನವ ಹಕ್ಕಿಗೆ ಹೋರಾಡಿದ ದಿಟ್ಟ ಮಹಿಳೆ: ಆಸ್ಕರ್ ಫೆರ್ನಾಂಡಿಸ್
ಗೌರಿ ಲಂಕೇಶ್ ಮಾನವ ಹಕ್ಕಿಗೆ ಹೋರಾಡಿದ ದಿಟ್ಟ ಮಹಿಳೆ: ಆಸ್ಕರ್ ಫೆರ್ನಾಂಡಿಸ್
ಉಡುಪಿ: ಗೌರಿ ಲಂಕೇಶ್ ಅವರು ರಾಜ್ಯದಲ್ಲಿ ಮಾನವ ಹಕ್ಕುಗಳಿಗೆ ಹೋರಾಡಿದ ದಿಟ್ಟ ಮಹಿಳೆ. ಅವರ ಅನಿರೀಕ್ಷಿತ ಸಾವು ಆಘಾತ ತಂದಿದೆ. ಜಾತ್ಯತೀತ...
ಅತ್ತೂರು ಬೆಸಿಲಿಕಾ ವಾರ್ಷಿಕ ಮಹೋತ್ಸವ; ನೊವೆನಾ ಪ್ರಾರ್ಥನೆಗೆ ಸುನೀಲ್ ಕುಮಾರ್ ಚಾಲನೆ
ಅತ್ತೂರು ಬೆಸಿಲಿಕಾ ವಾರ್ಷಿಕ ಮಹೋತ್ಸವ; ನೊವೆನಾ ಪ್ರಾರ್ಥನೆಗೆ ಸುನೀಲ್ ಕುಮಾರ್ ಚಾಲನೆ
ಕಾರ್ಕಳ: ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಅತ್ತೂರು ಸಂತಲಾರೆನ್ಸರ ಪುಣ್ಯಕ್ಷೇತ್ರದಲ್ಲಿ ನವದಿನಗಳ ಪೂಜೆ (ನೊವೆನಾ) ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಲಾಯಿತು.
...
ಪ್ರಧಾನಿ-ಗೃಹ ಸಚಿವರ ಅವಹೇಳನಗೈದ ಆರೋಪಿಗೆ ನ್ಯಾಯಾಂಗ ಬಂಧನ
ಪ್ರಧಾನಿ-ಗೃಹ ಸಚಿವರ ಅವಹೇಳನಗೈದ ಆರೋಪಿಗೆ ನ್ಯಾಯಾಂಗ ಬಂಧನ
ಮಂಗಳೂರು: ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರ ವಿರುದ್ಧ ಫೇಸ್‌ಬುಕ್‌ನಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ಸುಳ್ಳು ವದಂತಿ ಹರಡಿಸಿದ ಆರೋಪದ ಮೇಲೆ ಉಳಾಯಿಬೆಟ್ಟು ನಿವಾಸಿ...