ಬೆಳ್ಳಾರೆ ಮನೆ ದರೋಡೆ ಆರೋಪಿ ಸೆರೆ
ಬೆಳ್ಳಾರೆ ಮನೆ ದರೋಡೆ ಆರೋಪಿ ಸೆರೆ
ಸುಳ್ಯ: ಮನೆಯ ಬೀಗು ಮುರಿದು ಒಳ ಪ್ರವೇಶಿಸಿ ಚಿನ್ನ ಹಾಗೂ ಇತರ ವಸ್ತುಗಳನ್ನು ದೋಚಿದ ವ್ಯಕ್ತಿಯನ್ನು ಬೆಳ್ಳಾರೆ ಪೋಲಿಸರು ಬಂಧಿಸಿದ್ದಾರೆ.
ಬಂಧಿತನ್ನು ಸುಳ್ಯ ರಾಮಕುಮೇರಿ ನಿವಾಸಿ ಜಗದೀಶ್ ಬಿನ್...
ಬಾಟ್ಲಿಯಿಂದ ಇರಿದು ಯುವಕನ ಕೊಲೆ
ಬಾಟ್ಲಿಯಿಂದ ಇರಿದು ಯುವಕನ ಕೊಲೆ
ಉಪ್ಪಿನಂಗಡಿ: ಕ್ಷುಲ್ಲಕ ಕಾರಣಕ್ಕೆ ಇಬ್ಬರ ಮಧ್ಯೆ ಜಗಳ ನಡೆದು ಓರ್ವ ಕೊಲೆಯಾದ ಘಟನೆ ಭಾನುವಾರ ಬೆಳಗ್ಗಿನ ಜಾವ ಉಪ್ಪಿನಂಗಡಿ ಕೋಟೆಲು ಬಳಿ ನಡೆದಿದೆ.
ಮೃತ ಯುವಕನನ್ನು ಕರಾಯ ಗ್ರಾಮದ ಕಲ್ಲಾಪು...
ಇಂದಿರಾ ಕ್ಯಾಂಟಿನ್ ಅನ್ನ-ಸಾಂಬಾರ್ ರುಚಿ ಸವಿದ ಸಚಿವ ಯು.ಟಿ. ಖಾದರ್
ಇಂದಿರಾ ಕ್ಯಾಂಟಿನ್ ಅನ್ನ-ಸಾಂಬಾರ್ ರುಚಿ ಸವಿದ ಸಚಿವ ಯು.ಟಿ. ಖಾದರ್
ಕಲಬುರಗಿ: ಕಲಬುರಗಿ ನಗರ ಪ್ರದಕ್ಷಿಣೆ ನಡೆಸಿದ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಅವರು ಮಂಗಳವಾರ ಮಹಾನಗರ ಪಾಲಿಕೆ ವ್ಯಾಪ್ತಿಯ ಕಾಮಗಾರಿ ಹಾಗೂ ಯೋಜನೆಗಳನ್ನು...
ಡಿ.ಕೆ.ಶಿ. ಪ್ರಕರಣ. ಕಾಂಗ್ರೆಸ್’ನಿಂದ ಮಂಗಳೂರಿನ ಐಟಿ ಇಲಾಖೆ ಮೇಲೆ ಕಲ್ಲು ತೂರಾಟ, ಧ್ವಂಸ ಖಂಡನೀಯ -ಡಿ.ವೇದವ್ಯಾಸ ಕಾಮತ್
ಡಿ.ಕೆ.ಶಿ. ಪ್ರಕರಣ. ಕಾಂಗ್ರೆಸ್'ನಿಂದ ಮಂಗಳೂರಿನ ಐಟಿ ಇಲಾಖೆ ಮೇಲೆ ಕಲ್ಲು ತೂರಾಟ, ಧ್ವಂಸ ಖಂಡನೀಯ -ಡಿ.ವೇದವ್ಯಾಸ ಕಾಮತ್
ಮಂಗಳೂರು: ರಾಜ್ಯದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ನಿವಾಸದ ಮೇಲಿನ ಐಟಿ ದಾಳಿಯನ್ನು ವಿರೋಧಿಸಿ...
ಬೈಂದೂರು: ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಮೃತ್ಯು
ಬೈಂದೂರು: ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಮೃತ್ಯು
ಬೈಂದೂರು: ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿಯೋರ್ವರು ಸ್ಥಳದಲ್ಲೇ ಸಾವನಪ್ಪಿದ ಘಟನೆ ಬೈಂದೂರು ತಾಲೂಕಿನ ಶಿರೂರಿನಲ್ಲಿ ಭಾನುವಾರ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಶಿರೂರು...
ಶಿಕ್ಷಣದಲ್ಲಿ ಪಾಠದ ಜೊತೆಗೆ ಕಲೆಗಳ ಸಂವಹನ ಅಗತ್ಯ: ಆಸ್ಟ್ರೋ ಮೋಹನ್
ಶಿಕ್ಷಣದಲ್ಲಿ ಪಾಠದ ಜೊತೆಗೆ ಕಲೆಗಳ ಸಂವಹನ ಅಗತ್ಯ: ಆಸ್ಟ್ರೋ ಮೋಹನ್
ಉಡುಪಿ: ಶಿಕ್ಷಣದಲ್ಲಿ ಪಾಠದ ಜೊತೆಗೆ ಕಲೆಗಳ ಸಂವಹನ ಅಗತ್ಯ. ಶಿಕ್ಷಣ ಏಕಮುಖವಾಗದೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಾಗಬೇಕಾದರೆ ಅಲ್ಲಿ ಯಾವುದಾದರೊಂದು ಕಲೆಯ ಅಭ್ಯಾಸ...
ಮೂಡುಬಿದಿರೆ| ಹಿಂಜಾವೇ ಮುಖಂಡನ ಮೊಬೈಲ್‌ನಲ್ಲಿ 50ರಷ್ಟು ಅಶ್ಲೀಲ ವೀಡಿಯೊ ಪತ್ತೆ: ಪ್ರಕರಣ ದಾಖಲು
ಮೂಡುಬಿದಿರೆ| ಹಿಂಜಾವೇ ಮುಖಂಡನ ಮೊಬೈಲ್‌ನಲ್ಲಿ 50ರಷ್ಟು ಅಶ್ಲೀಲ ವೀಡಿಯೊ ಪತ್ತೆ: ಪ್ರಕರಣ ದಾಖಲು
ಮೂಡುಬಿದಿರೆ: ಹಿಂದೂ ಜಾಗರಣ ವೇದಿಕೆಯ ಮುಖಂಡರೊಬ್ಬರ ಮೊಬೈಲ್ ಫೋನ್‌ನಲ್ಲಿ 50ರಷ್ಟು ಅಶ್ಲೀಲ ವೀಡಿಯೊಗಳು ಪತ್ತೆಯಾಗಿರುವ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ...
ಮಂಗಳೂರು : ಆಯುಷ್ಮಾನ್ ಭಾರತ್ ಕಾರ್ಡ್ ನಲ್ಲಿ ಕೋವಿಡ್ ಚಿಕಿತ್ಸೆ ಸೇರ್ಪಡೆ
ಮಂಗಳೂರು : ಆಯುಷ್ಮಾನ್ ಭಾರತ್ ಕಾರ್ಡ್ನಲ್ಲಿ ಕೋವಿಡ್ ಚಿಕಿತ್ಸೆ ಸೇರ್ಪಡೆ
ಮಂಗಳೂರು : ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯು ಸರ್ವರಿಗೂ ಆರೋಗ್ಯ ಸೇವೆ ಒದಗಿಸುವ ಸಂಯೋಜಿತ ಯೋಜನೆಯಾಗಿದ್ದು, ಈ ಯೋಜನೆಯಲ್ಲಿ ಕೋವಿಡ್-19 ಚಿಕಿತ್ಸೆಯೂ...
“ವಿಶ್ವ ಕೊಂಕಣಿ ಸ್ತ್ರೀ ಶಕ್ತಿ ಮಿಶನ್” ಸಮಾರೋಪ
“ವಿಶ್ವ ಕೊಂಕಣಿ ಸ್ತ್ರೀ ಶಕ್ತಿ ಮಿಶನ್” ಸಮಾರೋಪ
ಕೊಂಕಣಿ ಭಾಸ್ ಆನಿ ಸಂಸ್ಕøತಿ ಪ್ರತಿಷ್ಠಾನ, ವಿಶ್ವ ಕೊಂಕಣಿ ಕೇಂದ್ರ, “ವಿಶ್ವ ಕೊಂಕಣಿ ಸ್ತ್ರೀ ಶಕ್ತಿ ಮಿಶನ್” ಹಮ್ಮಿಕೊಂಡ ‘ಹೊಲಿಗೆ ತರಬೇತಿ ಕಾರ್ಯಾಗಾರ ಸಮಾರೋಪ ಸಮಾರಂಭ’...
ಪುತ್ತೂರು | ನಿಲ್ಲಿಸಿದ್ದ ಲಾರಿಗೆ ಬೈಕ್ ಢಿಕ್ಕಿ: ಬೈಕ್ ಸವಾರ ಮೃತ್ಯು
ಪುತ್ತೂರು | ನಿಲ್ಲಿಸಿದ್ದ ಲಾರಿಗೆ ಬೈಕ್ ಢಿಕ್ಕಿ: ಬೈಕ್ ಸವಾರ ಮೃತ್ಯು
ಪುತ್ತೂರು: ರಸ್ತೆ ಅಂಚಿನಲ್ಲಿ ನಿಲ್ಲಿಸಲಾಗಿದ್ದ ಲಾರಿಯೊಂದಕ್ಕೆ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ರವಿವಾರ ತಡರಾತ್ರಿ ಮಾಣಿ-ಮೈಸೂರು...




























