ಡಿ. 1 ರಿಂದ ಯುಪಿಒಆರ್ ಕಡ್ಡಾಯ – ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್
ಡಿ. 1 ರಿಂದ ಯುಪಿಒಆರ್ ಕಡ್ಡಾಯ - ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್
ಮಂಗಳೂರು :ಡಿಸೆಂಬರ್ ಒಂದನೇ ತಾರೀಖಿನಿಂದ ಎಲ್ಲ ರೀತಿಯ ಆಸ್ತಿಯ ವ್ಯವಹಾರಗಳಿಗೆ ನಗರ ಪ್ರದೇಶ ವ್ಯಾಪ್ತಿಯಲ್ಲಿ ಯುಪಿಒಆರ್ ಕಾರ್ಡ್ ಕಡ್ಡಾಯ ಎಂದು ಜಿಲ್ಲಾಧಿಕಾರಿ ಸಸಿಕಾಂತ್...
ಶಾಸಕ ರಘುಪತಿ ಭಟ್ ಅವರ ಉಚಿತ ಬಸ್ ಸೇವೆಗೆ ಉಡುಪಿ ಜನತೆಯ ವ್ಯಾಪಕ ಬೆಂಬಲ
ಶಾಸಕ ರಘುಪತಿ ಭಟ್ ಅವರ ಉಚಿತ ಬಸ್ ಸೇವೆಗೆ ಉಡುಪಿ ಜನತೆಯ ವ್ಯಾಪಕ ಬೆಂಬಲ
ಉಡುಪಿ: ಉಡುಪಿಯ ಜನತೆಗೆ ಶಾಸಕ ಕೆ. ರಘುಪತಿ ಭಟ್ ತಂಡ ಆಯೋಜಿಸಿದ ಉಚಿತ ಬಸ್ ಸೇವೆಗೆ ನಾಗರಿಕರಿಂದ...
ಸ್ವಚ್ಛತಾ ಜಾಗೃತಿಗಾಗಿ ಕೈಜೋಡಿಸಿದ ಸಂಗೀತ ತಂಡ
ಸ್ವಚ್ಛತಾ ಜಾಗೃತಿಗಾಗಿ ಕೈಜೋಡಿಸಿದ ಸಂಗೀತ ತಂಡ
ಮಂಗಳೂರು:ಮಂಗಳೂರು ನಗರದಲ್ಲಿ ಸ್ವಚ್ಛತಾ ಜನಜಾಗೃತಿಗಾಗಿ ನಗರದ ಸ್ಪಿನ್ಡ್ರಿಫ್ಟ್ ನಲ್ಲಿ ಆಯೋಜಿಸಲಾದ ಸಂಗೀತ ಕಾರ್ಯಕ್ರಮಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ಕಿಕ್ಕಿರಿದು ಸೇರಿದ್ದ ಸಂಗೀತ ಕಾರ್ಯಕ್ರಮದಲ್ಲಿ ಸಂಗ್ರಹವಾದ ಉಳಿಕೆ ಹಣವನ್ನು...
ಬಂಟ್ವಾಳ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ರೂ. 20 ಕೋಟಿ ಮಂಜೂರು; ಬಿ.ರಮಾನಾಥ ರೈ
ಬಂಟ್ವಾಳ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ರೂ. 20 ಕೋಟಿ ಮಂಜೂರು; ಬಿ.ರಮಾನಾಥ ರೈ
ಮ0ಗಳೂರು : 2016-17ನೇ ಸಾಲಿನ ಲೋಕೋಪಯೋಗಿ ಇಲಾಖೆಯ ಶೀರ್ಷಿಕೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿ ಹಾಗೂ...
ಮುಡಿಪು: ಡ್ರಗ್ಸ್ ಸಹಿತ ಇಬ್ಬರು ಆರೋಪಿಗಳ ಬಂಧನ
ಮುಡಿಪು: ಡ್ರಗ್ಸ್ ಸಹಿತ ಇಬ್ಬರು ಆರೋಪಿಗಳ ಬಂಧನ
ಉಳ್ಳಾಲ: ಕೊಣಾಜೆ ಠಾಣಾ ವ್ಯಾಪ್ತಿಯ ಬಾಳೆಪುಣಿ ಗ್ರಾಮದ ನವಗ್ರಾಮ ಸೈಟ್ ಕ್ರಾಸ್ ರಸ್ತೆಯ ಬಳಿ ಇರುವ ಮೈದಾನದಲ್ಲಿ ಅಕ್ರಮವಾಗಿ ಮಾದಕ ವಸ್ತು ಎಂಡಿಎಂಎಯನ್ನು ಮೋಟಾರು ಸೈಕಲ್...
ಮರಳು : ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಲು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ
ಮರಳು : ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಲು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಆರ್‍ಝಡ್ ವಲಯದಲ್ಲಿ ಮರಳು ಪರವಾನಿಗೆ ನೀಡಲಾಗಿದ್ದರೂ, ಕೆಲವು ಸ್ಥಳಗಳಲ್ಲಿ ಮರಳುಗಾರಿಕೆ...
ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂತ್ರಸ್ತರಿಗೆ ಫಲಾನುಭವಿಗಳಿಗೆ ನಿವೇಶನ ವಿತರಣೆ
ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂತ್ರಸ್ತರಿಗೆ ಫಲಾನುಭವಿಗಳಿಗೆ ನಿವೇಶನ ವಿತರಣೆ
ಉಡುಪಿ : ಮೂಲಸೌಕರ್ಯ ಅಭಿವೃದ್ಧಿಗಾಗಿ ತ್ಯಾಗ ಮಾಡಿದವರನ್ನು ಗುರುತಿಸಿ ಅವರಿಗೆ ವ್ಯವಸ್ಥಿತವಾಗಿ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ವೇಳೆ...
ಕ್ರಿಕೆಟ್ ಬೆಟ್ಟಿಂಗ್ – ಇಬ್ಬರು ಬುಕ್ಕಿಗಳ ಬಂಧನ
ಕ್ರಿಕೆಟ್ ಬೆಟ್ಟಿಂಗ್ – ಇಬ್ಬರು ಬುಕ್ಕಿಗಳ ಬಂಧನ
ಮಂಗಳೂರು: ವಿಶ್ವಕಪ್ ಕ್ರಿಕೆಟ್ ಬೆಟ್ಟಿಂಗ್ದಂಧೆಯಲ್ಲಿ ನಿರತನಾಗಿದ್ದ ಇಬ್ಬರು ಬುಕ್ಕಿಯನ್ನುಬಂಧಿಸಿರುವ ನಗರ ಪೊಲೀಸರು ₹7 ಲಕ್ಷ ನಗದುವಶಪಡಿಸಿಕೊಂಡಿದ್ದಾರೆ.
ಮಂಗಳೂರು ನಗರದ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಡೀಲ್ ಜಂಕ್ಷನ್ ಬಳಿಯಲ್ಲಿ ವಿಶ್ವ ಕಪ್ ಬೆಟ್ಟಿಂಗ್ ಎಂಬ ಜೂಜಾಟದಲ್ಲಿ ಹಣವನ್ನು ಪಣವಾಗಿಟ್ಟು ಆಟವಾಡಿ ಹಣವನ್ನು ಗಳಿಸಿದ ವ್ಯಕ್ತಿಗಳಿಗೆ...
ಗೇಲ್ ಉದ್ಯೋಗ: ಜ.22 ರೊಳಗೆ ನಿರ್ಧರಿಸಲು ಡಿಸಿ ಮುಲ್ಲೈ ಮುಗಿಲನ್ ಸೂಚನೆ
ಗೇಲ್ ಉದ್ಯೋಗ: ಜ.22 ರೊಳಗೆ ನಿರ್ಧರಿಸಲು ಡಿಸಿ ಮುಲ್ಲೈ ಮುಗಿಲನ್ ಸೂಚನೆ
ಮಂಗಳೂರು: ವಿಶೇಷ ಆರ್ಥಿಕ ವಲಯ ಜೆಬಿಎಫ್ ಕೆಮಿಕಲ್ ಲಿಮಿಟೆಡ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯೋಜನಾ ನಿರ್ವಸಿತ ಕುಟುಂಬಗಳಿಗೆ ಸೇರಿದ 76 ನೌಕರನ್ನು ಕೆಲಸದಿಂದ ತೆಗೆದುಹಾಕಿರುವ...
ಕ್ಲೋಸ್ ಡೌನ್ ಆಗಿದ್ದ ತೆಂಕನಿಡಿಯೂರು ಪೊಲೀಸ್ ಕ್ವಾರ್ಟರ್ಸ್ ಪರಿಸರದವರಿಗೆ ಪ್ರಖ್ಯಾತ್ ಶೆಟ್ಟಿ ನೇತೃತ್ವದಲ್ಲಿ ಆಹಾರ ಕಿಟ್ ವಿತರಣೆ
ಕ್ಲೋಸ್ ಡೌನ್ ಆಗಿದ್ದ ತೆಂಕನಿಡಿಯೂರು ಪೊಲೀಸ್ ಕ್ವಾರ್ಟರ್ಸ್ ಪರಿಸರದವರಿಗೆ ಪ್ರಖ್ಯಾತ್ ಶೆಟ್ಟಿ ನೇತೃತ್ವದಲ್ಲಿ ಆಹಾರ ಕಿಟ್ ವಿತರಣೆ
ಉಡುಪಿ: ತೆಂಕನಿಡಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸವಿದ್ದ ಒರ್ವ ಪೊಲೀಸ್ ಅಧಿಕಾರಿಗೆ ಕೊರೋನಾ ಪಾಸಿಟಿವ್...