24.5 C
Mangalore
Thursday, January 15, 2026

ಸುವ್ಯವಸ್ಥಿತ ಪರ್ಯಾಯ ಆಚರಣೆಗೆ ನೆರವಾಗಲು ಜಿಲ್ಲಾಡಳಿತಕ್ಕೆ ಸಚಿವ ಪ್ರಮೋದ್ ಸೂಚನೆ

ಸುವ್ಯವಸ್ಥಿತ ಪರ್ಯಾಯ ಆಚರಣೆಗೆ ನೆರವಾಗಲು ಜಿಲ್ಲಾಡಳಿತಕ್ಕೆ ಸಚಿವ ಪ್ರಮೋದ್ ಸೂಚನೆ ಉಡುಪಿ: ಉಡುಪಿ ನಗರಸಭೆಗೆ ರಸ್ತೆಯ ಹೊಂಡಗುಂಡಿ ಮುಚ್ಚಲು ಒಂದು ಕೋಟಿ ರೂ. ಅನುದಾನ ನೀಡಿದ್ದು, ಪರ್ಯಾಯದ ವೇಳೆ ಉಡುಪಿ ನಗರ ಸ್ವಚ್ಛ ಹಾಗೂ...

ಮನೆಗೆ ಅಕ್ರಮ ಪ್ರವೇಶ ಮಾಡಿ ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ ಪೋಲಿಸರ ಮೇಲೆ ಕ್ರಮಕ್ಕೆ ಎಸ್ ಡಿಪಿಐ ಒತ್ತಾಯ

ಮನೆಗೆ ಅಕ್ರಮ ಪ್ರವೇಶ ಮಾಡಿ ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ ಪೋಲಿಸರ ಮೇಲೆ ಕ್ರಮಕ್ಕೆ ಎಸ್ ಡಿಪಿಐ ಒತ್ತಾಯ ಮಂಗಳೂರು: ಮನೆಗಳಿಗೆ ಅಕ್ರಮ ಪ್ರವೇಶ ಮಾಡಿ ಮಹಿಳೆಯರಿಗೆ ದೌರ್ಜನ್ಯವೆಸಗಿ ಅಗೌರವ ತೋರಿಸಿದ ಪೊಲೀಸರ ಮೇಲೆ ಕ್ರಮ...

ಅತ್ತಾವರ ಕೆಎಂಸಿಯಲ್ಲಿ ಯಶಸ್ವಿ ಸೈಟೊರಿಡಕ್ಟಿವ್ ಶಸ್ತ್ರಚಿಕಿತ್ಸೆ ಮತ್ತು ಎಚ್‌ಐಪಿಇಸಿ

ಅತ್ತಾವರ ಕೆಎಂಸಿಯಲ್ಲಿ ಯಶಸ್ವಿ ಸೈಟೊರಿಡಕ್ಟಿವ್ ಶಸ್ತ್ರಚಿಕಿತ್ಸೆ ಮತ್ತು ಎಚ್‌ಐಪಿಇಸಿ ಮಂಗಳೂರು ನವೆಂಬರ್ 19: ಹೊಟ್ಟೆ ಮತ್ತು ವಪೆಗೆ ಸಂಬಂಧಿಸಿದ, ಪೆರಿಟೋನಿಯಲ್ ಸರ್ಫೇಸ್ ಮ್ಯಾಲಿಗ್ನಾನ್ಸಿ ಆಗಿರುವ ಸುಡೊಮೈಕ್ಸೊಮಾ ಪೆರಿಟೋನೈ ಎನ್ನುವ ಅಪರೂಪದ ಮತ್ತು ಸವಾಲೆನಿಸುವ ಅನಾರೋಗ್ಯ...

ಕುಂದಾಪುರ: ಅಕ್ರಮ ಗೋಸಾಗಾಟ – ಇಬ್ಬರ ಬಂಧನ, ಮೂರು ದನಗಳ ರಕ್ಷಣೆ

ಕುಂದಾಪುರ: ಅಕ್ರಮವಾಗಿ ದನಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಹಾಕಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಕುಂದಾಪುರ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಬಂಧಿತರನ್ನು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳೀ ತಾಲೂಕಿನ ಮಂಜುನಾಥ (32) ಮತ್ತು ಯೋಗೀಶ್ (26) ಎಂದು ಗುರುತಿಸಲಾಗಿದೆ. ಭಾನುವಾರ...

ಮಹಾನಗರ ಪಾಲಿಕೆ ನಿರ್ಲಕ್ಷತೆ ನೀರಿನ ರೇಷನ್ ಕಾರಣ: ಜೆಡಿಎಸ್

ಮಹಾನಗರ ಪಾಲಿಕೆ ನಿರ್ಲಕ್ಷತೆ ನೀರಿನ ರೇಷನ್ ಕಾರಣ: ಜೆಡಿಎಸ್ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಯಾವುದೇ ಅಭಾವ ಇಲ್ಲದಿರುವುದು ಹಲವು ಬಾರಿ ಜನಪ್ರತಿನಿಧಿಗಳು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ ಫೆಬ್ರವರಿ ತಿಂಗಳಲ್ಲಿ ಜನಪ್ರತಿನಿಧಿಗಳು ಹಾಗೂ...

ವಿದ್ಯಾರ್ಥಿನಿ ಶಿಕ್ಷಣಕ್ಕೆ ನೆರವು ನೀಡಿ ಮಾನವೀಯತೆ ಮೆರೆದ ಕಾಪು ಎಸ್ಐ

ವಿದ್ಯಾರ್ಥಿನಿ ಶಿಕ್ಷಣಕ್ಕೆ ನೆರವು ನೀಡಿ ಮಾನವೀಯತೆ ಮೆರೆದ ಕಾಪು ಎಸ್ಐ ಕಾಪು : ಪತಿಯನ್ನು ಕಳೆದುಕೊಂಡು ಕಷ್ಟದ ಜೀವನ ನಡೆಸುತ್ತಿದ್ದ, ಕುಟುಂಬವೊಂದರ ವಿದ್ಯಾರ್ಥಿನಿಗೆ ಶೈಕ್ಷಣಿಕ ಪರಿಕರ ಹಾಗೂ ಶಾಲಾ ಶುಲ್ಕವನ್ನು ನೀಡುವ ಮೂಲಕ ಕಾಪು ಠಾಣೆಯ...

ವಿಶ್ವ ಕೊಂಕಣಿ  ‘ಕ್ಷಮತಾ ಅಕಾಡೆಮಿ’ ಐದನೇ ಶಿಬಿರ ಸಮಾರೋಪ ಸಮಾರಂಭ   

ವಿಶ್ವ ಕೊಂಕಣಿ  ‘ಕ್ಷಮತಾ ಅಕಾಡೆಮಿ’ ಐದನೇ ಶಿಬಿರ ಸಮಾರೋಪ ಸಮಾರಂಭ    ವಿಶ್ವ ಕೊಂಕಣಿ ವಿದ್ಯಾರ್ಥಿವೇತನನಿಧಿ ವತಿಯಿಂದ ಇಂಜಿನಿಯರಿಂಗ ಮತ್ತು ಮೆಡಿಕಲ್ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನವನ್ನು ನೀಡುತ್ತದೆ. ಹಾಗೆಯೇ ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳಿಗೆ...

ಉಡುಪಿ: ಶಿರ್ವದಲ್ಲಿ ಬಸ್‌ನಡಿಗೆ ಬಿದ್ದು ಮಗು ಮೃತ್ಯು

ಉಡುಪಿ: ಬಸ್ಸೊಂದರ ಅಡಿಗೆ ಬಿದ್ದು ಮಗುವೊಂದು ಮೃತಪಟ್ಟ ಘಟನೆ ಇಂದು ಸಂಜೆ 7 ಗಂಟೆ ಸುಮಾರಿಗೆ ಶಿರ್ವ ಜಾಮಿಯಾ ಮಸೀದಿಯ ಎದುರು ನಡೆದಿದೆ. ಮೈಸೂರಿನ ಫ‌ರ್ಹಿನ್ ತಾಜ್‌ ಎಂಬವರ ನಾಲ್ಕೂವರೆ ವರ್ಷದ ಮಗು...

ಮಣಿಪಾಲ: ಚಿಕಿತ್ಸೆಗಾಗಿ ಆಗಮಿಸಿದ ಮಾನಸಿಕ ಅಸ್ವಸ್ಥ ಹುಡುಗ ನಾಪತ್ತೆ

ಮಣಿಪಾಲ: ಆಸ್ಪತ್ರೆಯಲ್ಲಿ ಚಿಕಿತ್ಡೆಗಾಗಿ ಆಗಮಿಸಿದ ಮಾನಸಿಕ ಅಸ್ವಸ್ಥ ಹುಡುಗ ಕಾಣೆಯಾದ ಘಟನೆ ಮಾರ್ಚ್ 14 ಮಣಿಪಾಲದಲ್ಲಿ ನಡೆದಿದೆ. ಮಾರ್ಚ್ 14 ರಂದು ಬಳ್ಳಾರಿ ಜಿಲ್ಲೆ ಕೂಡ್ಲಗಿ ನಿವಾಸಿ ಕೆ ಎಂ ಗುರುಪಾದಯ್ಯ ತನ್ನ ಮಗ...

ನಿರ್ವಸಿತರಿಗೆ ಜಿ+2 ಮಾದರಿ ವಸತಿ ಸಂಕೀರ್ಣ ನಿರ್ಮಾಣ ಪ್ರಗತಿಯಲ್ಲಿ – ಜೆ.ಆರ್. ಲೋಬೊ

ಮಂಗಳೂರು: ರಾಜೀವ್ ಗಾಂಧಿ ವಸತಿ ನಿರ್ಮಾಣ ಯೋಜನೆಯಡಿಯಲ್ಲಿ ಮಂಗಳೂರು ನಗರದ ಆರ್ಥಿಕವಾಗಿ ಹಿಂದುಳಿದ ವಸತಿ ರಹಿತ ಕುಟುಂಬಗಳಿಗೆ ಶಕ್ತಿನಗರದ ರಾಜೀವ್ ನಗರದಲ್ಲಿ ಜಿ+2 ಮಾದರಿಯಲ್ಲಿ ಬಹುಮಹಡಿ ವಸತಿ ಸಂಕೀರ್ಣವನ್ನು ನಿರ್ಮಿಸಲು ಈಗಾಗಲೇ ಉದ್ದೇಶಿಸಲಾಗಿದೆ....

Members Login

Obituary

Congratulations