25.9 C
Mangalore
Sunday, August 2, 2026

Karnataka pontiff Shivalinga dies of Covid

Karnataka pontiff Shivalinga dies of Covid   Mysuru: Shivalinga swami, the pontiff of Medini mutt in Karnataka's Mysuru, has died of Covid-19 at a private hospital...

ಉಡುಪಿ: ನಗರ ಸ್ಥಳೀಯ ಸಂಸ್ಥೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ – ಮೀಸಲಾತಿ ಪ್ರಕಟ

ಉಡುಪಿ: ನಗರ ಸ್ಥಳೀಯ ಸಂಸ್ಥೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ - ಮೀಸಲಾತಿ ಪ್ರಕಟ ಉಡುಪಿ: ಉಡುಪಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸಲು ರಾಜ್ಯ ಪತ್ರದಲ್ಲಿ ನಿರ್ದೇಶನ...

ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣದ ವ್ಯಾಪಕ ಪ್ರಚಾರ ಅಗತ್ಯ – ಜಾವೇದ್ ಅಖ್ತರ್

ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣದ ವ್ಯಾಪಕ ಪ್ರಚಾರ ಅಗತ್ಯ - ಜಾವೇದ್ ಅಖ್ತರ್ ಉಡುಪಿ: ಕೋವಿಡ್ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದಾದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣದ ಮೂಲಕ ವ್ಯಾಪಕ ಪ್ರಚಾರ ಮಾಡಬೇಕು ಎಂದು...

ಉಡುಪಿ ಜಿಲ್ಲಾ ವಾರ್ತಾ ಕಚೇರಿಗೆ ಆಯುಕ್ತ ಡಾ.ಪಿ.ಎಸ್ ಹರ್ಷ ಭೇಟಿ

ಉಡುಪಿ ಜಿಲ್ಲಾ ವಾರ್ತಾ ಕಚೇರಿಗೆ ಆಯುಕ್ತ ಡಾ.ಪಿ.ಎಸ್ ಹರ್ಷ ಭೇಟಿ ಉಡುಪಿ : ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ.ಪಿ.ಎಸ್ ಹರ್ಷ ಅವರು ಇಂದು ಉಡುಪಿಯ ವಾರ್ತಾ ಮತ್ತು ಸಾರ್ವಜನಿಕ...

Diocese of Mangalore & CODP disburse Education Aid to Needy Students and Organize Awareness...

Diocese of Mangalore & CODP disburse Education Aid to Needy Students and Organize Awareness on Cancer Mangaluru: On 09th October 2020, Dr Peter Paul Saldanha,...

ಆಳ್ವಾಸ್ನಲ್ಲಿ ‘ಡಿಪಾರ್ಟಮೆಂಟಲ್ ಫೆಲಿಸಿಟೇಶನ್ ಪ್ರೋಗ್ರಾಮ್ 2019-20

ಆಳ್ವಾಸ್ನಲ್ಲಿ ‘ಡಿಪಾರ್ಟಮೆಂಟಲ್ ಫೆಲಿಸಿಟೇಶನ್ ಪ್ರೋಗ್ರಾಮ್ 2019-20 ಮೂಡುಬಿದಿರೆ: ಆಳ್ವಾಸ್ ಪದವಿ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆಯ ಕೋಶ ‘ಡಿಪಾರ್ಟಮೆಂಟಲ್ ಫೆಲಿಸಿಟೇಶನ್ ಪೆÇ್ರೀಗ್ರಾಂ 2019-20’ನ್ನು ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿತ್ತು. ಶೈಕ್ಷಣಿಕ, ಶೈಕ್ಷಣಿಕೇತರ ಹಾಗೂ ಸಂಶೋಧನಾ...

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಂದ ಡಿಕೆ ಶಿವಕುಮಾರ್ ಭೇಟಿ

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಂದ ಡಿಕೆ ಶಿವಕುಮಾರ್ ಭೇಟಿ ಬೆಂಗಳೂರು: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಶುಕ್ರವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಭೇಟಿ...

ಬಂಟ್ವಾಳ: ಒಂಟಿ ಮಹಿಳೆಯ ಮನೆಗೆ ನುಗ್ಗಿ ಹಲ್ಲೆ ನಡೆಸಿ, ಕೈಕಾಲು ಕಟ್ಟಿ ಹಾಕಿ ದರೋಡೆ

ಬಂಟ್ವಾಳ: ಒಂಟಿ ಮಹಿಳೆಯ ಮನೆಗೆ ನುಗ್ಗಿ ಹಲ್ಲೆ ನಡೆಸಿ, ಕೈಕಾಲು ಕಟ್ಟಿ ಹಾಕಿ ದರೋಡೆ ಬಂಟ್ವಾಳ: ಒಂಟಿ ಮಹಿಳೆಯಿರುವ ಮನೆಗೆ ನುಗ್ಗಿ ಮಹಿಳೆಗೆ ಹಲ್ಲೆ ನಡೆಸಿ, ಕೈಕಾಲು ಕಟ್ಟಿ ಹಾಕಿ ದರೋಡೆ ಮಾಡಿರುವ ಘಟನೆ...

ಆಂಧ್ರ ಸಿಎಂ ಖಾತೆಯಿಂದ ಹಣ ದೋಚಲು ಯತ್ನ: ಮಂಗಳೂರಿನ ಸಿನಿಮಾ ನಿರ್ದೇಶಕ ಸೇರಿ 6 ಮಂದಿ ಬಂಧನ

ಆಂಧ್ರ ಸಿಎಂ ಖಾತೆಯಿಂದ ಹಣ ದೋಚಲು ಯತ್ನ: ಮಂಗಳೂರಿನ ಸಿನಿಮಾ ನಿರ್ದೇಶಕ ಸೇರಿ 6 ಮಂದಿ ಬಂಧನ ಮಂಗಳೂರು: ಆಂಧ್ರ ಪ್ರದೇಶ ಮುಖ್ಯಮಂತ್ರಿ ಖಾತೆಗೆ ಕನ್ನ ಹಾಕಲು ಹೋದ ಕರಾವಳಿ​ ನಿರ್ದೇಶಕ ಉದಯ್ ಕುಮಾರ್...

ಶಂಕರನಾರಾಯಣ : ಐಪಿಎಲ್ ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ: ಏಳು ಮಂದಿಯ ಬಂಧನ

ಶಂಕರನಾರಾಯಣ : ಐಪಿಎಲ್ ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ: ಏಳು ಮಂದಿಯ ಬಂಧನ ಕುಂದಾಪುರ: ಸಾರ್ವಜನಿಕ ಸ್ಥಳದಲ್ಲಿ ಮೊಬೈಲ್ ಆ್ಯಪ್ ಬಳಸಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ 7 ಮಂದಿಯನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು...

Members Login

Obituary

Congratulations