28.5 C
Mangalore
Wednesday, December 31, 2025

Indian man wins Dh12 million in Big Ticket Abu Dhabi raffle

Indian man wins Dh12 million in Big Ticket Abu Dhabi raffle Abu Dhabi: Indian national Mohammed Fayaz on Thursday won Dh12 million in the Big...

ಉಳ್ಳಾಲ ಗುಂಪು ಹಲ್ಲೆ: ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಸುಹೇಲ್ ಕಂದಕ್ ಬಂಧನ

ಉಳ್ಳಾಲ ಗುಂಪು ಹಲ್ಲೆ: ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಸುಹೇಲ್ ಕಂದಕ್ ಬಂಧನ ಮಂಗಳೂರು: ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಹೇಲ್ ಕಂದಕ್ ಅವರನ್ನು ಅಕ್ಟೋಬರ್ 3 ರಂದು ಉಲ್ಲಾಳ ಪೊಲೀಸರು ಬಂಧಿಸಿದ್ದಾರೆ. ಸೆಪ್ಟೆಂಬರ್...

ಗಾಂಧಿ ಜಯಂತಿಯಂದು ರಾಷ್ಟ್ರಪಿತನ ಚಿತ್ರಗಳಿಂದ ಕಂಗೊಳಿಸಿದ ಬುರ್ಜ್ ಖಲೀಫಾ

ಗಾಂಧಿ ಜಯಂತಿಯಂದು ರಾಷ್ಟ್ರಪಿತನ ಚಿತ್ರಗಳಿಂದ ಕಂಗೊಳಿಸಿದ ಬುರ್ಜ್ ಖಲೀಫಾ ದುಬೈ: ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ 150ನೇ ಜಯಂತಿ ಆಚರಣೆಯಂಗವಾಗಿ ಜಗತ್ತಿನ ಅತ್ಯಂತ ಎತ್ತರದ ಕಟ್ಟಡವಾದ ದುಬೈಯ ಬುರ್ಜ್ ಖಲೀಫಾ ಗಾಂಧೀಜಿಯ ಹಾಗೂ ಭಾರತದ...

ಕಾಲಿಯಾ ರಫೀಕ್ ಕೊಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಕಾಲಿಯಾ ರಫೀಕ್ ಕೊಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ ಮಂಗಳೂರು: ಕುಖ್ಯಾತ ರೌಡಿ ಕಾಲಿಯಾ ರಫೀಕ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಪ್ರಕರಣದಲ್ಲಿ ನೂರ್ ಅಲಿ,...

Suhail Kandak Arrested in Ullal Group Assault case

Suhail Kandak Arrested in Ullal Group Assault case Mangaluru: The State General Secretary of Youth Congress Suhail Kandak has been arrested by the Ullal Police...

Welcome to Mangaluru-the SMART CITY with Dangerous, Hazardous & Treacherous Footpaths?

Welcome to Mangaluru-the SMART CITY with Dangerous, Hazardous & Treacherous Footpaths? Mangaluru : I like the word "SMART CITY' given to this beautiful coastal Educational...

ಅಕ್ಟೋಬರ್ 4 ರಿಂದ 13 ರವರೆಗೆ ಪಿಲಿಕುಳ ಕರಕುಶಲ ದಸರಾ ಮೇಳ

ಅಕ್ಟೋಬರ್ 4 ರಿಂದ 13 ರವರೆಗೆ ಪಿಲಿಕುಳ ಕರಕುಶಲ ದಸರಾ ಮೇಳ ಅಕ್ಟೋಬರ್ : ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಅರ್ಬನ್ ಹಾಥ್‍ನಲ್ಲಿ ದಸರಾ ಉತ್ಸವದ ಅಂಗವಾಗಿ ಅಕ್ಟೋಬರ್ 4 ರಿಂದ 13...

ರೇಬೀಸ್ ರೋಗವು ಡೆಂಗು, ಮಲೇರಿಯಾ ರೋಗಗಳಿಂತ ಭಯಾನಕ ರೋಗ -ಸೆಲ್ವಮಣಿ

ರೇಬೀಸ್ ರೋಗವು ಡೆಂಗು, ಮಲೇರಿಯಾ ರೋಗಗಳಿಂತ ಭಯಾನಕ ರೋಗ -ಸೆಲ್ವಮಣಿ ಮಂಗಳೂರು : ರೇಬೀಸ್ ರೋಗವು ಡೆಂಗು, ಮಲೇರಿಯಾ ರೋಗಗಳಿಂತ ಭಯಾನಕ ರೋಗವಾಗಿದೆ ಆದ್ದರಿಂದ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು ತುಂಬಾ ಅಗತ್ಯವಿದೆ ಎಂದು ದಕ್ಷಿಣ...

ಶಾರದಾದೇವಿ ವಿಗ್ರಹ ವಿಸರ್ಜನೆ- ಮದ್ಯದಂಗಡಿ ಬಂದ್

ಶಾರದಾದೇವಿ ವಿಗ್ರಹ ವಿಸರ್ಜನೆ- ಮದ್ಯದಂಗಡಿ ಬಂದ್ ಮ0ಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಸರಾ ಹಬ್ಬದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಮತ್ತು ಶ್ರೀ ಶಾರದಾ ದೇವಿಯ...

ಡಾ. ವಿದ್ಯಾಭೂಷಣರಿಗೆ ಈಶ್ವರಯ್ಯ ಸಂಸ್ಮರಣಾ ಪ್ರಶಸ್ತಿ

ಡಾ. ವಿದ್ಯಾಭೂಷಣರಿಗೆ ಈಶ್ವರಯ್ಯ ಸಂಸ್ಮರಣಾ ಪ್ರಶಸ್ತಿ ಮಣಿ ಕೃಷ್ಣಸ್ವಾಮಿ ಅಕಾಡಮಿ ಸಂಸ್ಥೆಯು ಗೋವಿಂದ ದಾಸ ಕಾಲೇಜಿನ ಯಕ್ಷಗಾನ ಮತ್ತು ಲಲಿತ ಕಲಾ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಹಿರಿಯ ಕಲಾ ವಿಮರ್ಶಕ ಎ ಈಶ್ವರಯ್ಯ ಅವರ...

Members Login

Obituary

Congratulations