30.5 C
Mangalore
Friday, December 12, 2025

ಮಮತಾ ಬ್ಯಾನರ್ಜಿಯ ಪಕ್ಷದ ಕಾರ್ಯಕರ್ತರು ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ಕಚೇರಿಗಳನ್ನು ಧ್ವಂಸ ಮಾಡುತ್ತಿರುವುದು ಖಂಡನೀಯ- ಶಾಸಕ ಕಾಮತ್

ಮಮತಾ ಬ್ಯಾನರ್ಜಿಯ ಪಕ್ಷದ ಕಾರ್ಯಕರ್ತರು ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ಕಚೇರಿಗಳನ್ನು ಧ್ವಂಸ ಮಾಡುತ್ತಿರುವುದು ಖಂಡನೀಯ- ಶಾಸಕ ಕಾಮತ್ ಶಾರದಾ ಚಿಟ್ ಫಂಡ್, ರೋಸ್ ವ್ಯಾಲಿಯಲ್ಲಿ ಆಗಿರುವ ಬಹುಕೋಟಿ ಹಗರಣಕ್ಕೆ ಸಂಬಂಧಪಟ್ಟಂತೆ ಒಂದು ವೇಳೆ ತಾವು...

ಆಳ್ವಾಸ್ ತುಳು ಸಂಘದಿಂದ ವಿಶೇಷ ಉಪನ್ಯಾಸ

ಆಳ್ವಾಸ್ ತುಳು ಸಂಘದಿಂದ ವಿಶೇಷ ಉಪನ್ಯಾಸ ಮೂಡುಬಿದಿರೆ: ತುಳು ಸಂಸ್ಕøತಿ, ಭಾಷೆ, ಆಚಾರ-ವಿಚಾರ, ಊಟೋಪಾಚಾರ, ಉಡುಗೆ-ತೊಡುಗೆ, ಆಟೋಟಗಳು ಇದರಲ್ಲಿ ಭಾಷೆ ಅಡಗಿದೆ ಅದ್ದರಿಂದ ಈ ಭಾಷೆಯ ಸಂಸ್ಕøತಿಯನ್ನು ಉಳಿಸಿ ಮುಂದೆ ಕೊಂಡೊಯ್ಯುವ ಮಹತ್ತರ ಜವಾಬ್ದಾರಿ...

ಆಳ್ವಾಸ್‍ನಲ್ಲಿ `ದಕ್ಷ’-ಕಿರಿಯ ವೈದ್ಯರ ವೃತ್ತಿ ಕೌಶಲ್ಯಾಭಿವೃದ್ದಿ ಕಾರ್ಯಕ್ರಮ

ಆಳ್ವಾಸ್‍ನಲ್ಲಿ `ದಕ್ಷ'-ಕಿರಿಯ ವೈದ್ಯರ ವೃತ್ತಿ ಕೌಶಲ್ಯಾಭಿವೃದ್ದಿ ಕಾರ್ಯಕ್ರಮ ಮೂಡುಬಿದಿರೆ: ನಿರಂತರ ಅಧ್ಯಯನ, ಕೌಶಲ್ಯ ಹಾಗೂ ಪರಿಶ್ರಮದಿಂದ ವೈದ್ಯಕೀಯ ವೃತ್ತಿಯಲ್ಲಿ ಯಶಸ್ಸು ಕಾಣಬಹುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಡಾ. ವಿನಯ ಎಂ....

ಯುವಕರು ಸೈನ್ಯಕ್ಕೆ ಸೇರಲು ಕಾರ್ಗಿಲ್ ಯುದ್ಧವು ಪ್ರೇರಣಾ ಶಕ್ತಿಯಾಗಿದೆ- ವಿಲಾಸ್ ನಾಯಕ್

ಯುವಕರು ಸೈನ್ಯಕ್ಕೆ ಸೇರಲು ಕಾರ್ಗಿಲ್ ಯುದ್ಧವು ಪ್ರೇರಣಾ ಶಕ್ತಿಯಾಗಿದೆ- ವಿಲಾಸ್ ನಾಯಕ್ ಉಡುಪಿ: ಪ್ರತಿಯೊಬ್ಬ ಸೈನಿಕನು ತನ್ನ ಸಾಮಥ್ರ್ಯವನ್ನು ವ್ಯಕ್ತಪಡಿಸಿದರ ಫಲವಾಗಿ ಆಪರೇಶನ್ ವಿಜಯ್ ಯಶಸ್ವಿಯಾಯಿತು. ಇನ್ನಷ್ಟು ಯುವಕರು ಸೈನ್ಯಕ್ಕೆ ಸೇರುವಂತಾಗಲು ಕಾರ್ಗಿಲ್ ಯುದ್ಧವು...

ಸಹ್ಯಾದ್ರಿಯಲ್ಲಿ ವಿ.ಟಿ.ಯು ಮಂಗಳೂರಿನ ವಲಯ ಕ್ರಿಕೆಟ್ ಪಂದ್ಯಾವಳಿ ನಡೆಯಿತು

ಸಹ್ಯಾದ್ರಿಯಲ್ಲಿ ವಿ.ಟಿ.ಯು ಮಂಗಳೂರಿನ ವಲಯ ಕ್ರಿಕೆಟ್ ಪಂದ್ಯಾವಳಿ ನಡೆಯಿತು ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್, ಮಂಗಳೂರಿನಲ್ಲಿ  ಮಾರ್ಚ್ 12 ರಿಂದ 19 ರ ತನಕ ವಿ.ಟಿ.ಯು. ಮಂಗಳೂರಿನ ವಲಯ ಇಂಟರ್ ಕಾಲೇಜಿಯೇಟ್...

ಮತದಾರ ಗುರುತು ಚೀಟಿಗಳನ್ನು ವಿತರಿಸಲು ಸೂಕ್ತ ವ್ಯವಸ್ಥೆಗೆ ಜೆಡಿಎಸ್ ಜಿಲ್ಲಾಧಿಕಾರಿಗೆ ಮನವಿ

ಮತದಾರ ಗುರುತು ಚೀಟಿಗಳನ್ನು ವಿತರಿಸಲು ಸೂಕ್ತ ವ್ಯವಸ್ಥೆಗೆ ಜೆಡಿಎಸ್ ಜಿಲ್ಲಾಧಿಕಾರಿಗೆ ಮನವಿ ಮಂಗಳೂರು: ಮತದಾರರಿಗೆ ಫೋಟೊ ಮತದಾರ ಗುರುತು ಚೀಟಿ ಗಳನ್ನು ಮನೆ ಮನೆಗಳಿಗೆ ವಿತರಿಸಲು ಮೇ 6 ತನಕ ಬಿಎಲ್ಒ ಗಳಿಗೆ...

ದ.ಕ ಜಿಲ್ಲಾ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬಿ.ಎ ಮೊಹಿದೀನ್ ರವರಿಗೆ ಶ್ರದ್ಧಾಂಜಲಿ ಸಭೆ

ದ.ಕ ಜಿಲ್ಲಾ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬಿ.ಎ ಮೊಹಿದೀನ್ ರವರಿಗೆ ಶ್ರದ್ಧಾಂಜಲಿ ಸಭೆ ಮಂಗಳೂರು: ಮಾಜಿ ಸಚಿವರಾದ ಬಿ.ಎ ಮೊಹಿದೀನ್ ರವರಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿಯವತಿಯಿಂದ ಶ್ರದ್ಧಾಂಜಲಿ ಅರ್ಪಿಸುವ ಸಭೆ ಜಿಲ್ಲಾ ಕಾಂಗ್ರೆಸ್...

ಮೂಡುಬಿದಿರೆ: ಪ್ರೇಯಸಿಯ ಕೊಂದು ಪ್ರೇಮಿ ಆತ್ಮಹತ್ಯೆ

ಮೂಡುಬಿದಿರೆ: ಪ್ರೇಯಸಿಯ ಕೊಂದು ಪ್ರೇಮಿ ಆತ್ಮಹತ್ಯೆ ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಪ್ರಾಂತ್ಯ ಶಾಲೆ ಬಳಿ ಕುಟುಂಬದವರೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಯುವತಿಯನ್ನು ಆಕೆ ಸಂಬಂಧಿ, ಪ್ರಿಯಕರ ಕೊಲೆ ಮಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚರಿಷ್ಮಾ ಪೂಜಾರಿ(20)...

ಆಕ್ಷೇಪಾರ್ಹ ಕಮೆಂಟ್ ಮಾಡಿದ ಆರೋಪ; ವಿಎಚ್‌ಪಿ ಮುಖಂಡ ಶರಣ್ ಪಂಪ್‌ವೆಲ್‌ ವಿರುದ್ಧ ಪ್ರಕರಣ ದಾಖಲು

ಆಕ್ಷೇಪಾರ್ಹ ಕಮೆಂಟ್ ಮಾಡಿದ ಆರೋಪ; ವಿಎಚ್‌ಪಿ ಮುಖಂಡ ಶರಣ್ ಪಂಪ್‌ವೆಲ್‌ ವಿರುದ್ಧ ಪ್ರಕರಣ ದಾಖಲು ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್ ಆಧರಿಸಿ ವಿ ಹೆಚ್ ಪಿ ಮುಖಂಡ ಶರಣ್ ಪಂಪ್ವೆಲ್ ವಿರುದ್ಧ ಪ್ರಕರಣ...

Staff demands more tests after corona cases at B’luru airport wing

Staff demands more tests after corona cases at B'luru airport wing   Bengaluru: After the detection of coronavirus cases in the cargo section of Kempegowda International...

Members Login

Obituary

Congratulations