ದಕ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ವರ್ಗಾವಣೆ, ದರ್ಶನ್ ಹೆಚ್ ವಿ ನೂತನ ಡಿಸಿ

Spread the love

ದಕ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ವರ್ಗಾವಣೆ, ದರ್ಶನ್ ಹೆಚ್ ವಿ ನೂತನ ಡಿಸಿ

ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಮುಲ್ಲೈ ಮುಹಿಲನ್ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಮಂಗಳವಾರ ಆದೇಶ ಹೊರಡಿಸಿದೆ

ಮುಲ್ಲೈ ಮುಹಿಲಾನ್  ಬೆಂಗಳೂರು ನಗರದಲ್ಲಿ ನೋಂದಣಿ ಮಹಾನಿರೀಕ್ಷಕ ಮತ್ತು ಸ್ಟಾಂಪ್ಸ್ ಆಯುಕ್ತರಾಗಿ ನೇಮಕವಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ    ದರ್ಶನ ಹೆಚ್.ವಿ. ಅವರನ್ನು ಸರ್ಕಾರ ನೇಮಿಸಿದೆ.


Spread the love