ಮಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮೊಕ್ತೇಸರರಾಗಿ ಸುನೀಲ್ ಡಿ ಬಂಗೇರಾ ಆಯ್ಕೆ

Spread the love

ಮಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮೊಕ್ತೇಸರರಾಗಿ ಸುನೀಲ್ ಡಿ ಬಂಗೇರಾ ಆಯ್ಕೆ

ಉಡುಪಿ: ಮಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಇದರ ನೂತನ ಆಡಳಿತ ಮೊಕ್ತೇಸರರಾಗಿ ಸುನಿಲ್ ಡಿ ಬಂಗೇರ ಆಯ್ಕೆಯಾಗಿರುತ್ತಾರೆ

ದೇವಸ್ಥಾನ ಕಾರ್ಯದರ್ಶಿಯಾಗಿ ರಾಘವೇಂದ್ರ ರಾವ್, ಕೋಶಾಧಿಕಾರಿಯಾಗಿ ಶಂಕರ ಶೇರಿಗಾರ್ ಮತ್ತು ಪ್ರಧಾನ ಅರ್ಚಕರಾಗಿ ಪ್ರಧ್ಯುಮ್ನ ಆಚಾರ್ಯ ಆಯ್ಕೆಯಾಗಿದ್ದಾರೆ.

ಸಮಿತಿಯ ಇತರ ಸದಸ್ಯರಾಗಿ ಎಮ್ ಸತೀಶ್ ರಾವ್, ಚಂದ್ರಶೇಖರ್, ಸಾಧನ ದೇಜಪ್ಪ ಕೋಟ್ಯಾನ್, ಅಶ್ವಿನಿ ಕೃಷ್ಣ ರಾಜ್, ಹರೀಶ್ ಜಿ ಸಾಲಿಯಾನ್ ಆಯ್ಕೆಯಾಗಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments