ಕ್ರಿಶ್ಚಿಯನ್ ಅಭಿವೃದ‍್ಧಿ ನಿಗಮದ ನಿರ್ದೇಶಕರಾಗಿ ಪ್ರಶಾಂತ್ ಜತ್ತನ್ನ ನೇಮಕ

Spread the love

ಕ್ರಿಶ್ಚಿಯನ್ ಅಭಿವೃದ‍್ಧಿ ನಿಗಮದ ನಿರ್ದೇಶಕರಾಗಿ ಪ್ರಶಾಂತ್ ಜತ್ತನ್ನ ನೇಮಕ

ಉಡುಪಿ: ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಕೋಟೆ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ಪ್ರಶಾಂತ್ ಜತ್ತನ್ನ ಅವರನ್ನು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಅಧೀನದಲ್ಲಿ ಬರುವ ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿಂ ನಿಗಮದ ನಿರ್ದೇಶಕರನ್ನಾಗಿ ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ನಿಗಮದ ಇತರ ನಿರ್ದೇಶಕರು

  • ಜೋಸೆಫ್ ಕುಮಾರ್, ಬೆಂಗಳೂರು
  • ಹರ್ಷ ಮೆಲ್ವಿನ್ ಲಸ್ರಾದೋ, ಚಿಕ್ಕಮಗಳೂರು
  • ಜಿ ಜೆ ರವಿಕುಮಾರ್ ಬಳ್ಳಾರಿ
  • ಸಂದೀಪ್ ಕೆ ಸಿ, ಮೈಸೂರು
  • ಝೇವಿಯರ್ ಬೆಂಗಳೂರು

Spread the love
Subscribe
Notify of

0 Comments
Inline Feedbacks
View all comments