ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ವಿವಿಧ ಕ್ಷೇತ್ರದ 68 ಸಾಧಕರು, 26 ಸಂಘ-ಸಂಸ್ಥೆಗಳಿಗೆ ಪ್ರಶಸ್ತಿ ಘೋಷಣೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ದ.ಕ.ಜಿಲ್ಲಾಡಳಿತ ಶುಕ್ರವಾರ ಘೋಷಿಸಿದೆ. ವಿವಿಧ ಕ್ಷೇತ್ರದ 68 ಸಾಧಕರು ಮತ್ತು 26 ಸಂಘ-ಸಂಸ್ಥೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸಾಧಕರು: ಅಶೋಕ್ ಪೂವಯ್ಯ, ರಜನಿ ದಾಮೋದರ ಶೆಟ್ಟಿ, ವಿಜಯ ಸುವರ್ಣ, ಮುಹಮ್ಮದಲಿ ಉಚ್ಚಿಲ್, ಹಾಜಿ ಬಿ.ಎಚ್. ಖಾದರ್, ಪ್ರವೀಣ್ ಶೆಟ್ಟಿ ಪಿಲಾರ್, ಧರ್ಮಭಗಿನಿ ಲೂಸಿಯಾನ ಪಿಂಟೋ, ಇಸ್ಮಾಯೀಲ್ ಶಾಫಿ ಬಬ್ಬುಕಟ್ಟೆ, ಅನಿಲ್ ದಾಸ್, ಗಂಗಾಧರ ಎಸ್.ಪೂಜಾರಿ, ಮುಹಮ್ಮದ್ ಮುಕ್ಕಚೇರಿ, ಗಣೇಶ್ ಎಸ್., ಮೋಹನ ರೈ, ಸುದರ್ಶನ್ ಪಡಿಯಾರ್, ಬಿ. ಸುದರ್ಶನ ನಾಕ್, ಸುಂದರ ರೈ ಮಂದಾರ, ಶೈಲಜಾ ರಾಜೇಶ್, ಜೆ.ಡಿ. ಅಪ್ಪುಸ್ವಾಮಿ, ಡಾ. ಪ್ರೇಮ್ ಮೇರಿಯನ್ ಜೆ. ಮೊರಾಸ್, ಅಸಂಗಪ್ಪ ಎಸ್.ಪಾಲ್ತಿ, ಝಿಯಾವುದ್ದೀನ್ ಅಹ್ಮದ್, ರಾಮಣ್ಣ ಗೌಡ, ಡಾ. ಎಸ್. ಪದ್ಮನಾಭ ಭಟ್, ಶ್ರೀನಿವಾಸ ಶೆಟ್ಟಿ, ಉದಯಕುಮಾರ್, ರೆವೆನೊ ಇವೆಟ್ ಪಿರೇರಾ, ಡಾ. ಅಶ್ವಿನಿ ಎಸ್. ಶೆಟ್ಟಿ, ಜೋಸೆಫ್ ಮಥಾಯಸ್, ಕೆ.ಪಿ. ಸಂತೋಷ್ ಶೆಟ್ಟಿ, ಜೆ. ಕೃಷ್ಣ ಕೋಟ್ಯಾನ್, ಗೋಪಾಲ ಎ. ಕೋಟ್ಯಾನ್, ರುಕ್ಕಯ್ಯ ಪೂಜಾರಿ, ಪೀಟರ್ ಜೆರಿ ರೋಡ್ರಿಗಸ್, ಕೆ. ಬಾಬು ಸಫಲ್ಯ ವಗ್ಗ, ಸೋಮನಾಥ ಪಂಡಿತ, ಹರೀಶ್ ಕುಮಾರ್, ಶಶಿಧರಾಚಾರ್ಯ, ಪತ್ರಕರ್ತರಾದ ಎ.ಕೆ. ಕುಕ್ಕಿಲ, ರಾಜೇಶ್ ಕುಮಾರ್ ದಡ್ಡಂಗಡಿ, ಡಾ. ಮಮತಾ ಶೆಟ್ಟಿ, ಸತೀಶ್ ಇರಾ ಮತ್ತು ಅರ್ಚನಾ ಎಸ್., ವಸಂತಿ ಪಿ. ಅಮೀನ್, ಸತೀಶ್ ದೇವಾಡಿಗ ಆಳದಂಗಡಿ, ಸುಧಾ ಎಳೆಂಜೆ, ಬಾಲಕೃಷ್ಣ ರೈ ಪೊರದಾಲ್, ಜಿತೇಂದ್ರ ಸುವರ್ಣ, ವಿಶ್ವನಾಥ ಶೆಟ್ಟಿ ಕೆ., ಸುರೇಂದ್ರ, ವಿಶ್ವಾಸ್ ಗುರುಪುರ, ಅವಿನಾಶ್ ರಾವ್, ಮುಲ್ಕಿ ಕರುಣಾಕರ ಶೆಟ್ಟಿ, ದಿನೇಶ್ ಕುಮಾರ್, ಡಾ. ವಿವಿಯನ್ ಮೆಂಡೋನ್ಸ, ಜಾಯ್ನಿನ್ ಮ್ಯುರಲ್ ಲೋಬೊ, ಕುಕ್ಕಾಡಿ ತಂತ್ರಿ ಪ್ರೀತಂ, ಬೈಲುಮೂಡುಕರೆ ಸತೀಶ್ ಆಳ್ವ, ಸಚ್ಚಿದಾನಂದ ಶೆಟ್ಟಿ, ವಿಜಯ ಕುಮಾರ್ ಸೊರಕೆ, ಜಸ್ಮಿತಾ ಕೊಡೆಂಕೆರಿ, ಹಸೈನಾರ್ ತಾಳಿತ್ತನೂಜಿ, ಮುಹಮ್ಮದ್ ನವಾಝ್, ಅರ್ಜುನ್ ಭಂಡಾರ್ಕರ್, ಶ್ರೀನಿವಾಸ ಎಂ. ಮಿಜಾರ್, ಎಡಕ್ಕಾನ ಮಹಬಲೇಶ್ವರ ಭಟ್, ರವಿರಾಜ ಶೆಟ್ಟಿ, ರಾಮದಾಸ್, ಡ್ಯಾಶಿಯಲ್ ಅಮಾಂಡ ಕೊನ್ನಾಸೊ.
*ಸಂಘ-ಸಂಸ್ಥೆಗಳು: ಅಜಯ್ ಸ್ಪೋರ್ಟ್ಸ್ ಕ್ಲಬ್ ಕುಳಾಯಿ, ಶಿವಾಜಿ ಫ್ರೆಂಡ್ಸ್ ತೊಕ್ಕೊಟ್ಟು, ವಿಜಯ್ ಗೇಮ್ಸ್ ಬೋಳಾರ, ಬಿಲ್ಲವ ಬ್ರಿಗೃಡ್ ಕಂಕನಾಡಿ, ವಿಘ್ನೇಶ್ವರ ಗ್ರಾಮೀಣಾಭಿವೃದ್ಧಿ ಸೇವಾ ಸಮಿತಿ ಬೊಂಡಂತಿಲ, ನಮ್ಮೂರ ಧ್ವನಿ ಉಳ್ಳಾಲ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಗ್ರಾಮಚಾವಡಿ, ಶ್ರೀ ದುರ್ಗಾ ಫ್ರೆಂಡ್ಸ್ (ರಿ) ಚೋಟಾ ಮಂಗಳೂರು, ಎಸ್‌ವೈಎಸ್ ಮುಡಿಪು, ಶಂಶುಲ್ ಉಲಮಾ ದಾರುಸ್ಸಲಾಂ ಅಕಾಡಮಿ ಕಿನ್ಯ, ಸಿದ್ದಿವಿನಾಯಕ ಯುವಕ ಮಂಡಲ (ರಿ) ಕಂಬಳಬೆಟ್ಟು, ಉಬಾರ್ ಸ್ಪೋರ್ಟಿಂಗ್ ಕ್ಲಬ್ (ರಿ) ಉಪ್ಪಿನಂಗಡಿ, ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ, ಶ್ರೀದೇವಿ ಮಹಿಳಾ ಮಂಡಲ ಹಳೆಯಂಗಡಿ, ಮುಲ್ಲಕಾಡು ಫ್ರೆಂಡ್ಸ್ ಸರ್ಕಲ್, ರಂಗ ಸ್ವರೂಪ (ರಿ) ಕುಂಜತ್ತಬೈಲ್, ಆಝಾದ್ ಯೂತ್ ಕಲ್ಚರಲ್ ಅಸೋಸಿಯೇಶನ್ ಜೋಕಟ್ಟೆ, ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ ಬಜ್ಪೆ ಕರಂಬಾರು, ಶ್ರೀ ಓಂಶ್ರೀ ಗೆಳೆಯರ ಬಳಗ ನಾಯಿಲ, ಜಿಎಚ್‌ಎಂ ಫೌಂಡೇಶನ್ ಅರಳ, ಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘ ಬೆಳ್ತಂಗಡಿ, ಶ್ರೀ ವಿಷ್ಣು ಯುವಶಕ್ತಿ ಬಳಗ (ರಿ) ಅರಿಯಡ್ಕ ಪುತ್ತೂರು, ಅಮಿ ಅನಿ ಅಂಚಿಮ್ ಮಂಗಳೂರು, ಕೆನರಾ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಮಂಗಳೂರು, ಡಿ ಗ್ರೂಪ್ (ರಿ) ವಿಟ್ಲ, ದಕ್ಷಿಣ ಕನ್ನಡ ಜಿಲ್ಲಾ ಬಾಕುಡ ಸಮಾಜ ಸೇವಾ ಸಮಿತಿ ಅತ್ತಾವರ ಮಂಗಳೂರು.
 
            
