ಮಂಗಳೂರು: ತಾಯಿ -ಮಗು ನಾಪತ್ತೆ

Spread the love

ಮಂಗಳೂರು: ತಾಯಿ -ಮಗು ನಾಪತ್ತೆ

ಮಂಗಳೂರು: ತಾಯಿ ಮತ್ತು ಮಗು ಕಾಣೆಯಾಗಿರುವ ಬಗ್ಗೆ ಬಜಪೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಜಪೆ ಕೆ.ಪಿ ನಗರದ ಶಾಹಿಸ್ತಾ ಮಂಜಿಲ್ ನಿವಾಸಿ ಅಹ್ಮದ್ ಮಕ್ಸೂದ್ ಅವರ ಪತ್ನಿ ಶೆರೀನಾ ವೈ (24 ವರ್ಷ) ಹಾಗೂ ಮಗ ಮುಹಮ್ಮದ್ ತೋಹಾರ್(3 ವರ್ಷ) ಅವರು ಡಿಸೆಂಬರ್ 11ರಂದು ರಾತ್ರಿ ಎಲ್ಲರೂ ಮಲಗಿಕೊಂಡಿದ್ದಾಗ ಕಾಣೆಯಾಗಿರುತ್ತಾರೆ.

ಚಹರೆ: ಶೆರೀನಾ ವೈ: ಎತ್ತರ 5 ಅಡಿ 3 ಇಂಚು, ಗೋಧಿ ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಚೂಡಿದಾರ್ ಧರಿಸಿರುತ್ತಾರೆ, ಕನ್ನಡ, ತಮಿಳು, ಮಲಯಾಳಂ, ಬ್ಯಾರಿ ಹಾಗೂ ಹಿಂದಿ ಮಾತನಾಡುತ್ತಾರೆ.

ಮುಹಮ್ಮದ್ ತೋಹಾರ್: ಎತ್ತರ 3 ಅಡಿ, ಗೋದಿ ಮೈಬಣ್ಣ, ದುಂಡು ಮುಖ ಹಾಗೂ ದೃಢಕಾಯ ಶರೀರ ಹೊಂದಿದ್ದು, ಕಪ್ಪು ಬಣ್ಣದ ಟಿ-ಶರ್ಟ್ ಮತ್ತು ಕ್ರೀಮ್ ಬಣ್ಣದ ಚಡ್ಡಿ ಧರಿಸಿರುತ್ತಾರೆ. ಬ್ಯಾರಿ ಭಾμÉ ಮಾತನಾಡುತ್ತಾರೆ.

ಕಾಣೆಯಾದ ಶೆರೀನಾ ವೈ ಮತ್ತು ಮಗು ಮುಹಮ್ಮ್ಮದ್ ತೋಹಾರ್ ಇವರು ಪತ್ತೆಯಾದಲ್ಲಿ ದೂರವಾಣಿ ಸಂಖ್ಯೆ ಮಂಗಳೂರು ನಗರ ಕಂಟ್ರೋಲ್ ರೂಮ್ 0824-2220800 ಸಂಪರ್ಕಿಸುವಂತೆ ಬಜಪೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love