23.5 C
Mangalore
Thursday, December 18, 2025
Home Authors Posts by Press Release

Press Release

11263 Posts 0 Comments

ನೆಲ-ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ- ಡಾ ವೀರೇಂದ್ರ ಹೆಗ್ಗಡೆ

ಧಾರವಾಡ: ಪಂಚಮಹಾಭೂತಗಳ ರಕ್ಷಣೆಯ ಅರಿವನ್ನು ಮಕ್ಕಳಲ್ಲಿ ಒಡಮೂಡಿಸಿ ಪರಿಸರ ಸಂರಕ್ಷಣೆಯ ಕಾರ್ಯಕ್ಕೆ ನಾವೆಲ್ಲಾ ಒಂದಾಗಬೇಕು. ಪಂಚ ಭೂತಗಳಲ್ಲಿ ನೀರು ಸಹ ಒಂದಾಗಿದ್ದು, ಕೆರೆ ಹೂಳೆತ್ತಿ ನೀರು ಸಂಗ್ರಹಣಾ ಸಾಮಥ್ರ್ಯವನ್ನು ಹೆಚ್ಚಿಸುವ ಮೂಲಕ ನೀರಿನ...

ಮೀನುಗಾರರಿಗೆ ಬಯೋಮೆಟ್ರಿಕ್: ಜೂನ್ 30 ಕೊನೆಯ ದಿನಾಂಕ

ಉಡುಪಿ: ದೋಣಿಗಳಲ್ಲಿ ಹೋಗುವ ಮೀನುಗಾರರಿಗೆ ಬಯೋಮೆಟ್ರಿಕ್ ಕಾರ್ಡ್ ಕಡ್ಡಾಯವಾಗಿರುತ್ತದೆ. ಇಲ್ಲಿಯವರೆಗೂ ಬಯೋಮೆಟ್ರಿಕ್ ಕಾರ್ಡ್ ಮಾಡಿಸದ ಮೀನುಗಾರಿಕೆ ದೋಣಿಯಲ್ಲಿ ಹೋಗುವ ಕಾರ್ಮಿಕರಿಗೆ ಬಯೋಮೆಟ್ರಿಕ್ ಕಾರ್ಡ್ ತೆಗೆಯುವ ಕಾರ್ಯಕ್ರಮವನ್ನು ಜೂನ್ 20 ರಿಂದ ಜೂನ್ 30...

ಸಿಬಿಐ ಎದುರು ತಂದ ಸಾಕ್ಷಿದಾರ ಬೋಗಸ್ ಹಾಗೂ ಭ್ರಷ್ಟಾಚಾರಿ ! – ಸನಾತನ ಸಂಸ್ಥೆ

ಮುಂಬೈ : ಸಿಬಿಐ ವತಿಯಿಂದ ಡಾ.ತಾವಡೆಯ ವಿರುದ್ಧ ಸಾಕ್ಷಿದಾರರೆಂದು ಸದ್ಯ ಕೆಲವು ಮಾಧ್ಯಮಗಳು ತರಾತುರಿಯಿಂದ ಸಂಜಯ ಸಾಡವಿಲಕರ್‌ನನ್ನು ತೋರಿಸುತ್ತಿವೆ. ಈ ವ್ಯಕ್ತಿ ಚಾರಿತ್ರ್ಯದ ಬಗ್ಗೆ ಪೂರ್ಣ ಕೊಲ್ಹಾಪುರದವರಿಗೆ ಮಾಹಿತಿ ಇದ್ದು, ಆತನ ಕುಕೃತ್ಯಗಳು...

ಶಿರ್ವ ಡೊನ್ ಬೊಸ್ಕೊ ಶಾಲೆಯ ಮಂತ್ರಿಮಂಡಲದ ಪದಗ್ರಹಣ

ಉಡುಪಿ: ಅಧಿಕಾರ ಅಥವಾ ಹುದ್ದೆಯನ್ನು ಪಡೆದ ಮಾತ್ರಕ್ಕೆ ಉತ್ತಮ ನಾಯಕನಾಗುವುದಿಲ್ಲ ಬದಲಿಗೆ ತನ್ನ ಹುದ್ದೆಗೆ ನ್ಯಾಯ ತಂದು ತನ್ನಿಂದ ಸಾಧ್ಯವಾದಷ್ಟು ಅಭಿವೃದ್ಧಿ ಪಥದಲ್ಲಿ ಸಾಗಿ ಒಮ್ಮತದಿಂದ ಮುನ್ನಡೆಸುವ ಕೌಶಲ್ಯ ಹೊಂದಿದವನೇ ಉತ್ತಮ ನಾಯಕವೆನಿಸಿಕೊಳ್ಳುತ್ತಾನೆ....

ಜೂನ್ 19 ರಿಂದ 25  ಗೋವಾದ ರಾಮನಾಥಿಯಲ್ಲಿ ಹಿಂದೂ ಅಧಿವೇಶನ

ಹಿಂದೂ ಸಂಘಟನೆಯ ಹಾಗೂ ಹಿಂದೂ ರಾಷ್ಟ್ರದ ಅವಶ್ಯಕತೆ ! ಸ್ವಾತಂತ್ರ್ಯಪೂರ್ವದಲ್ಲಿ ಪ್ರಥಮ ಬಾರಿ ಮಂಡಿಸಿದ ಹಿಂದೂ ರಾಷ್ಟ್ರದ ಸಂಕಲ್ಪನೆಯು ಮುಂದೆ ಸ್ವಾತಂತ್ರ್ಯದನಂತರ ಕಾಂಗ್ರೆಸ್ಸಿನ ಜಾತ್ಯತೀತ ರಾಜ್ಯ ಪದ್ಧತಿಯಲ್ಲಿ ಕರಗಿ ಹೋಯಿತು. ಏಕೆಂದರೆ ಕಾಂಗ್ರೆಸ್ ಮತಪೆಟ್ಟಿಗೆಯ...

ವಿದುಷಿ ಪೂರ್ಣಿಮಾಗೋಖಲೆಯವರ ಭರತನಾಟ್ಯ ರಂಗಪ್ರವೇಶ

ಮಂಗಳೂರು: ಇತ್ತೀಚಿಗೆ ಮಂಗಳೂರಿನ ಪುರಭವನದಲ್ಲಿ ಶ್ರೀ ಶಾರದಾ ನಾಟ್ಯಾಲಯದ ನೃತ್ಯಗುರು ವಿದುಷಿ ಭಾರತಿ ಸುರೇಶ್‍ರವರ ಶಿಷ್ಯೆ ವಿದುಷಿ ಪೂರ್ಣಿಮಾಗೋಖಲೆಯವರ ಭರತನಾಟ್ಯರಂಗಪ್ರವೇಶಅತ್ಯುತ್ತಮವಾಗಿ ಮೂಡಿ ಬಂತು. ತನ್ನ ನೃತ್ಯ ಪ್ರದರ್ಶನವನ್ನು ಎಂದಿನಂತೆ ಪುಷ್ಪಾಂಜಲಿಯೊಂದಿಗೆ ಪ್ರಾರಂಭಿಸಿದ ಪೂರ್ಣಿಮಾ, ಸಾಂಪ್ರದಾಯಿಕ...

ಅವಧಿ ಮೀರಿದ ಮದ್ಯ ನಾಶ

ಮ0ಗಳೂರು: ಮಾನವ ಸೇವನೆಗೆ ಅಯೋಗ್ಯವಾದ ಅವಧಿ ಮೀರಿದ 31 ಪೆಟ್ಟಿಗೆ 47 ಬಾಟಲಿ ಮದ್ಯವನ್ನು ಗುರುವಾರ ಮಂಗಳೂರಿನ ಮರೋಳಿಯಲ್ಲಿರುವ ಕೆಎಸ್‍ಬಿಸಿಎಲ್ ಮದ್ಯದ ಡಿಪೋದಲ್ಲಿ ನಾಶಪಡಿಸಲಾಯಿತು. ಅಬಕಾರಿ ಅಪ ಆಯುಕ್ತ ಎಲ್.ಎ. ಮಂಜುನಾಥ್ ಅವರ ಆದೇಶದ...

ಮರಳುಗಾರಿಕೆ: ನದೀತೀರದ ಶೆಡ್‍ಗಳ ತೆರವು

ಮ0ಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆ ಮತ್ತು ಮರಳು ಸಾಗಾಟ ನಿಷೇಧ ಜಾರಿಯಾಗಿರುವ ಹಿನ್ನೆಲೆಯಲ್ಲಿ ಮರಳೆತ್ತುವ ಸ್ಥಳಗಳ ಮೇಲೆ ಅಧಿಕಾರಿಗಳ ತಂಡ ತೀವ್ರ ಪರಿಶೀಲನೆ ನಡೆಸುತ್ತಿದೆ. ಜೂ.15ರಿಂದ ಆಗಸ್ಟ್ 15ರವರೆಗೆ ಎರಡು ತಿಂಗಳ ಕಾಲ...

Free BMD Camp at KMC Hospital, Attavar on June 17

A broken bone can interfere with a person’s daily activities and can have serious consequences. It is important for a person to know whether they have this silent disease

Members Login

Obituary

Congratulations